Tag: income tax bharti 2023

  • Income Tax ನೇಮಕಾತಿ : ಇನ್ಕಮ್ ಟ್ಯಾಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಇಂದೇ ಅರ್ಜಿ ಸಲ್ಲಿಸಿ

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಆದಾಯ ತೆರಿಗೆ (Income Tax Recruitment ) ಇಲಾಖೆಯ ನೇಮಕಾತಿಯ ಬಗ್ಗೆ ತಿಳಿಸಿಕೊಡಲಾಗುತ್ತದೆ. ಭಾರತ ಸರ್ಕಾರದ ಆದಾಯ ತೆರಿಗೆಯ ಪ್ರಧಾನ ಮುಖ್ಯ ಆಯುಕ್ತರ ಕಚೇರಿ, ಕರ್ನಾಟಕ ಮತ್ತು ಗೋವಾ ಪ್ರದೇಶ, ಬೆಂಗಳೂರು ವತಿಯಿಂದ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಹಾಗಾದರೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಯಾವುವು?, ಸಂಬಳ ಎಷ್ಟು ದೊರೆಯುತ್ತದೆ?, ವಿದ್ಯಾರ್ಹತೆ ಏನಿರಬೇಕು?, ವಯೋಮಿತಿ ಎಷ್ಟಿರಬೇಕು?, ಈ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸುವುದು? ಎಂಬುವುದನ್ನು ಸಂಪೂರ್ಣ ಮಾಹಿತಿಯನ್ನು ನಿಮಗೆ

    Read more..