Tag: in kannada
ವರ್ಷದ ಮೊದಲ ಸೂರ್ಯಗ್ರಹಣ 2024, ದಿನ, ಸಮಯ & ಸಂಪೂರ್ಣ ಮಾಹಿತಿ ಇಲ್ಲಿದೆ, Solar Eclips 2024

Solar Eclipse 2024: ವರ್ಷದ ಮೊದಲ ಸೂರ್ಯಗ್ರಹಣ! ಭಾರತದಲ್ಲೂ ಕಾಣಿಸುತ್ತಾ? ಏಪ್ರಿಲ್ 8 ರಂದು, ಒಂದು ಅದ್ಭುತ ಖಗೋಳ ಘಟನೆ ನಡೆಯಲಿದೆ. ಹೀಗಿರುವಾಗ, ಈ ಗ್ರಹಣದ ನೆರಳು ಭಾರತಕ್ಕೆ ತಾಕುವುದೇ? ಎಂಬ ಪ್ರಶ್ನೆ ಸೃಷ್ಟಿಸುತ್ತದೆ. ಇವತ್ತಿನ ಈ ವರದಿಯಲ್ಲಿ ನಾವು ನಿಮಗೆ ಗ್ರಹಣ ಯಾವಾಗ ಶುರುವಾಗುತ್ತೆ?, ಯಾವಾಗ ಕೊನೆಗೂಳ್ಳುತ್ತೆ?,ಮತ್ತು ಜಗತ್ತಿನ ಯಾವ ಯಾವ ದೇಶಗಳಲ್ಲಿ ಗ್ರಹಣ ಗೋಚರಿಸುತ್ತದೆ?,ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಸಾರ್ವಜನಿಕ ಮಾಹಿತಿಹೊಸ ಪರ್ಪಲ್ ಕಲರ್ ನಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಒಪ್ಪೋದ ಮತ್ತೊಂದು ಮೊಬೈಲ್.

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿ ಬಿಟ್ಟಿರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಲೊಳ್ಳುತ್ತಿದೆ. ಇದು ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಕರ್ನಾಟಕ ಸುದ್ದಿNew Rules : ಏಪ್ರಿಲ್ 1 ರಿಂದ ಹೊಸ ರೂಲ್ಸ್.! ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್, ಫಾಸ್ಟ್ ಟ್ಯಾಗ್ , ಇದ್ದವರು ತಪ್ಪದೆ ತಿಳಿದುಕೊಳ್ಳಿ

ಏಪ್ರಿಲ್ 2024 ಒಂದು ಹೊಸ(From April 1st new rules) ಹಣಕಾಸು ವರ್ಷದ ಆರಂಭವನ್ನು(this indicates the financial year starts) ಸೂಚಿಸುತ್ತದೆ. ಜೊತೆಗೆ ಕೆಲವು ಪ್ರಮುಖ ಹಣಕಾಸಿನ ಬದಲಾವಣೆಗಳನ್ನು (Financial changes) ಸಹ ತರುತ್ತದೆ. ಈ ಬದಲಾವಣೆಗಳು ನಿಮ್ಮ ಖರ್ಚು ಮಾಡುವ ಮತ್ತು ಹೂಡಿಕೆ ಮಾಡುವ ರೀತಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಪ್ರಮುಖ ಹಣಕಾಸಿನ ಬದಲಾವಣೆಗಳು ಕೂಡಾ ಆಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಏಪ್ರಿಲ್ 2024 ರಲ್ಲಿ, ತೆರಿಗೆ ದರಗಳಲ್ಲಿ ಬದಲಾವಣೆ, ಹೂಡಿಕೆ…
Categories: ಸಾರ್ವಜನಿಕ ಮಾಹಿತಿಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಪೋಕೋ C61 ಮೊಬೈಲ್, ಖರೀದಿಗೆ ಮುಗಿಬಿದ್ದ ಜನ

ನಮಗೆಲ್ಲ ತಿಳಿದಿರುವ ಹಾಗೆ ಮಾರುಕಟ್ಟೆಗಳಲ್ಲಿ ಸುಮಾರು ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ನಮಗೆ ನಮ್ಮ ಬಜೆಟ್ ದರದಲ್ಲಿ (Buget price) 10,000 ರಿಂದ 15,000ರೂ. ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಬೇಕು ಎನ್ನುವರುಗೆ ಇದು ಒಂದು ಉತ್ತಮ ಮಾಹಿತಿ ಎಂದೇ ಹೇಳಬಹುದು. ಹೌದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅಂತಹ ಟಾಪ್ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು…
Categories: ಕರ್ನಾಟಕ ಸುದ್ದಿರೈತರೇ ಗಮನಿಸಿ, ಕೃಷಿ ಸಾಲದ ಅಸಲು ಪಾವತಿ ಮಾಡಿದ್ರೆ ಬಡ್ಡಿ ಮನ್ನಾ, ಇದೇ 31ರವರೆಗೆ ಅವಕಾಶ

ಸರ್ಕಾರವು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದ ರೈತರಿಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ. 31-12-2023ಕ್ಕೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ(Agricultural loan)ಗಳ ಕಂತುಗಳನ್ನು ಪಾವತಿಸಲು ಸಾಧ್ಯವಾಗದ ರೈತರಿಗೆ ಸಹಾಯ ಮಾಡಲು, ಸರ್ಕಾರವು 29-02-2024 ರವರೆಗೆ ನಿಗದಿಪಡಿಸಿದ ಕೊನೆಯ ದಿನಾಂಕವನ್ನು 31-03-2024 ರವರೆಗೆ ವಿಸ್ತರಿಸಿದೆ.ಹೌದು,ಸರ್ಕಾರವು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದ ರೈತರಿಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ರೈತರು 31-12-2023ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು…
Categories: ಸಾರ್ವಜನಿಕ ಮಾಹಿತಿಹಳೆಯ 100 ರೂಪಾಯಿ ನೋಟ್ ಇನ್ನು ಮುಂದೆ ನಡೆಯಲ್ವಾ? ಇಲ್ಲಿದೆ ಆರ್‌ಬಿಐ ಕೊಟ್ಟ ಸೂಚನೆ ಏನು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ 100 ರೂಪಾಯಿ ನೋಟು ಬ್ಯಾನ್ ಸುದ್ದಿ! ನಿಜನಾ ? ಈ ಕುರಿತು RBI ಸ್ಪಷ್ಟನೆ ನೀಡಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಳೆ ನೂರು ರೂಪಾಯಿ ಬಂದ್ : ಸೋಶಿಯಲ್ ಮೀಡಿಯಾ(Social Media) ಒಂದು ಅದ್ಭುತ ವೇದಿಕೆ. ಯಾವುದೇ ವ್ಯಕ್ತಿ ರಾತ್ರೋರಾತ್ರಿ ಪ್ರಸಿದ್ಧಿ ಪಡೆಯಬಹುದು. ಇದಕ್ಕೆ ಕಾರಣ ಗಾಸಿಪ್(Gossip). ಹಣಕಾಸಿನ ವಿಷಯದಲ್ಲಿ ಗಾಸಿಪ್ಗಳು ಬೆಂಕಿಯಂತೆ…
Categories: ಸಾರ್ವಜನಿಕ ಮಾಹಿತಿPM Avas Yojana : ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ 2024(PradhanMantriAwasa Yojana 2024): ನಿಮ್ಮ ಕನಸಿನ ಮನೆಗಾಗಿ ಸರ್ಕಾರದಿಂದ ಸಹಾಯಧನ ಮತ್ತು ಸಾಲದ ನೆರವು. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಮನೆ(Home)- ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅತ್ಯಂತ ಮಹತ್ವದ ಕನಸುಗಳಲ್ಲಿ…
Categories: ಸರ್ಕಾರಿ ಯೋಜನೆಗಳು
Hot this week
ಕರ್ನಾಟಕದ ಕಾಫಿ ಪರಂಪರೆಗೆ ಹೊಸ ಮೆರುಗು: ಮೈಸೂರು ರಾಜಮನೆತನದಿಂದ ‘ಬೆರುಂಡಾ ಕಾಫಿ’ ಅನಾವರಣ!
ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 101 ಗ್ರೂಪ್-ಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ
ESG Exam ಎಂದರೇನು? ₹70 ಲಕ್ಷ ಪ್ಯಾಕೇಜ್ ಕೊಡುತ್ತದೆಯೇ ಈ ಪರೀಕ್ಷೆ? ಸಂಪೂರ್ಣ ಮಾಹಿತಿ ಇಲ್ಲಿದೆ
BCM Hostel Admission 2026-27: ಉಚಿತ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆರಂಭ, ದಿನಾಂಕ ವಿಸ್ತರಣೆ
SSJKT ವಿದ್ಯಾರ್ಥಿವೇತನ 2026: PUC, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು; ಅರ್ಜಿ ಆರಂಭ
Topics
Latest Posts
- ಕರ್ನಾಟಕದ ಕಾಫಿ ಪರಂಪರೆಗೆ ಹೊಸ ಮೆರುಗು: ಮೈಸೂರು ರಾಜಮನೆತನದಿಂದ ‘ಬೆರುಂಡಾ ಕಾಫಿ’ ಅನಾವರಣ!

- ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 101 ಗ್ರೂಪ್-ಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ

- ESG Exam ಎಂದರೇನು? ₹70 ಲಕ್ಷ ಪ್ಯಾಕೇಜ್ ಕೊಡುತ್ತದೆಯೇ ಈ ಪರೀಕ್ಷೆ? ಸಂಪೂರ್ಣ ಮಾಹಿತಿ ಇಲ್ಲಿದೆ

- BCM Hostel Admission 2026-27: ಉಚಿತ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆರಂಭ, ದಿನಾಂಕ ವಿಸ್ತರಣೆ

- SSJKT ವಿದ್ಯಾರ್ಥಿವೇತನ 2026: PUC, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು; ಅರ್ಜಿ ಆರಂಭ















