Tag: in kannada
WhatsApp: ಭಾರತ ತೊರೆಯುವುದಾಗಿ ವಾಟ್ಸಾಪ್ಪ್ ಎಚ್ಚರಿಕೆ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇನ್ನು ಮುಂದೆ ನಿಮ್ಮ ನೆಚ್ಚಿನ ಸೋಶಿಯಲ್ ಮೀಡಿಯಾ (social media), ವಾಟ್ಸಾಪ್ (WhatsApp) ಇರುವುದಿಲ್ಲ! ಏನಿದು? ಇದಕ್ಕೆ ಕಾರಣ ಏನು? ಇಲ್ಲಿದೆ ಪೂರ್ಣ ಮಾಹಿತಿ. ನಾವು ಇಂದು ಎಲ್ಲಾ ಕೆಲಸಕಾರ್ಯಗಳಿಗೂ ಹಾಗೂ ಮನರಂಜನೆಗಾಗಿ ಸೋಶಿಯಲ್ ಮೀಡಿಯಾ (social media) ವನ್ನು ಹೇರಳವಾಗಿ ಬಳಸುತ್ತಿದ್ದೇವೆ. ಅದರಲ್ಲೂ ವಾಟ್ಸ್ ಆಪ್ (WhatsApp), ಫೇಸ್ಬುಕ್(Facebook), ಇನ್ಸ್ಟಾಗ್ರಾಮ್(Instagram), ಯೌಟ್ಯೂಬ್ (YouTube) ಹೆಚ್ಚು ಜನಪ್ರಿಯ ಹೊಂದಿರುವ ಹಾಗೂ ಎಲ್ಲರೂ ಬಳಸುತ್ತಿರುವ ಸೋಶಿಯಲ್ ಮೀಡಿಯಾಗಳು. ಆದರೆ ಈ ನೆಚ್ಚಿನ ಸೋಶಿಯಲ್ ಮೀಡಿಯಾಗಳಲ್ಲಿ ಒಂದಾದ ವಾಟ್ಸ್ ಆಪ್…
Categories: ಟೆಕ್ & ಆಟೋHoliday : ಮುಂದಿನ ತಿಂಗಳು ಬರೋಬ್ಬರಿ 12 ದಿನ ಬ್ಯಾಂಕ್ ರಜೆ – ಇಲ್ಲಿದೆ ರಜೆ ಲಿಸ್ಟ್

ಬ್ಯಾಂಕ್ ಗಳಿಗೆ ( banks ) ಹೋಗುವ ಮುನ್ನ ಎಚ್ಚರ : ಮುಂದಿನ ತಿಂಗಳು ಅಂದರೆ ಮೇ ( May ) ತಿಂಗಳು 8 ರಿಂದ 13 ದಿನಗಳು ಬ್ಯಾಂಕ್ ಗಳು ರಜೆಯಲ್ಲಿರುತ್ತವೆ. ವಾಸ್ತವವಾಗಿ ರಜೆ ಎಂದರೆ ಎಲ್ಲರಿಗೂ ಖುಷಿಕೊಡುವ ಸಂಗತಿ ಆದರೆ ಕೆಲವೊಮ್ಮೆ ಕೆಲವೊಬ್ಬರಿಗೆ ಈ ರಜೆ ಯಾಕೆ ಆದ್ರೂ ಬಂತೋ ಅನ್ನಿಸಿ ಬಿಡುತ್ತದೆ. ಅದರಲ್ಲೂ ಬ್ಯಾಂಕ್ ರಜೆಗಳು. ಯಾಕೆಂದರೆ ಯಾವಾಗ, ಯಾವ ಸಂದರ್ಭದಲ್ಲಿಯಾದರೂ ತುರ್ತು ಸಂದರ್ಭಗಳು ( emergency ) ಎದುರಾಗಬಹುದು. ಆದರೆ ಇಂದು ನಾವು…
Categories: ಸಾರ್ವಜನಿಕ ಮಾಹಿತಿRealme Narzo 70: ರಿಯಲ್‌ಮಿ ಮತ್ತೊಂದು ಮೊಬೈಲ್ ಫೋನ್ ಗ್ರ್ಯಾಂಡ್ ಎಂಟ್ರಿ..! ಇಲ್ಲಿದೆ ಫೀಚರ್ಸ್

1,200 ನಿಟ್ಸ್ ವರೆಗಿನ ಗರಿಷ್ಠ ಹೊಳಪಿನೊಂದಿಗೆ(Brightness) ಏಪ್ರಿಲ್ 24 ರಂದು ಮಾರುಕಟ್ಟೆಗೆ ಲಗ್ಗೆ ಇಟ್ಟ Realme Narzo 70 ಮೊಬೈಲ್ Realme Narzo 70 ಹೆಚ್ಚು ಜನಪ್ರಿಯ ಹಾಗೂ ಪ್ರಚಲಿತದೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮೊಬೈಲ್ ಫೋನ್. ಇದೀಗ ಕಂಪನಿಯು ಉತ್ತಮ ಗುಣಮಟ್ಟದೊಂದಿಗೆ realme Narzo 70 ಮೊಬೈಲ್ ಅನ್ನು ಏಪ್ರಿಲ್ 24 ರಂದು ಹೊಸ ಫೀಚರ್ ಗಳೊಂದಿಗೆ ಬಿಡುಗಡೆ ಮಾಡಿದೆ. ಕಂಪನಿ ಶುರುವಿನಿಂದಲೂ ರಿಯಲ್‌ಮಿ ತನ್ನ ಮೊಬೈಲ್ ಡಿಸೈನ್ ಬಗ್ಗೆ ಹೆಚ್ಚು ಚರ್ಚೆಯಲ್ಲಿ ಇರುವಂತಹ ಒಂದು ಉತ್ತಮ…
Categories: ಕರ್ನಾಟಕ ಸುದ್ದಿಲೋಕಸಭೆ ಚುನಾವಣೆ ಬಳಿಕ ಭಾರಿ ದುಬಾರಿಯಾಗಲಿವೆ ಮೊಬೈಲ್ ರೀಚಾರ್ಜ್ ದರಗಳು

ಲೋಕಸಭೆ ಚುನಾವಣೆಯ ನಂತರ(After Lokhasabha election) ದೇಶದ ಜನರು ಮೊಬೈಲ್ ರೀಚಾರ್ಜ್‌ಗೆ ಹೆಚ್ಚು ಖರ್ಚು ಮಾಡಲು ಸಿದ್ಧರಾಗಬೇಕು. ಮೊಬೈಲ್ ಸೇವಾ ಸಂಸ್ಥೆಗಳು ದರ ಏರಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಚುನಾವಣೆಯ ನಂತರ ಮೊಬೈಲ್ ರೀಚಾರ್ಜ್‌ಗಳು(Mobile recharge increasing) ದುಬಾರಿಯಾಗುತ್ತವೆ ಎಂದರ್ಥ. ಇದಕ್ಕಾಗಿ ಕಂಪನಿಗಳು ಸಂಪೂರ್ಣ ತಯಾರಿ ನಡೆಸಿದ್ದು, ಈ ಬಾರಿ ಎಷ್ಟು ಹಣ ಹೆಚ್ಚಿಸಬೇಕು ಎಂಬುದನ್ನೂ ನಿರ್ಧರಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಟೆಕ್ & ಆಟೋ7ನೇ ವೇತನ ಆಯೋಗ ವರದಿ ಅನುಷ್ಠಾನದ ಬದಲು ಸರ್ಕಾರಿ ನೌಕರರಿಗೆ ಮತ್ತೊಂದು ಹೊರೆ!

ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗ(7th Pay Commission)ದ ವರದಿ ಜಾರಿಯಾಗದ ಕಾರಣ ನಿರಾಶೆಗೊಂಡಿದ್ದಾರೆ. ವರದಿಯನ್ನು ಜಾರಿಗೆ ತರಲು ಕಾಯುತ್ತಿರುವ ನೌಕರರಿಗೆ ಲೋಕಸಭಾ ಚುನಾವಣೆ(Lokhsabha election)ಯ ನೀತಿ ಸಂಹಿತೆ ಅಡ್ಡಿಯಾಗಿದೆ. ಇದರ ಜೊತೆಗೆ, ಸರ್ಕಾರಿ ನೌಕರರ ಮೇಲೆ ಹೊಸ ಕಠಿಣ ನಿಯಮಗಳು ಜಾರಿಗೆ ಬಂದಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 72,754 ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಜೀವ ವಿಮೆ ಪಡೆದಿಲ್ಲ…
Categories: ಸಾರ್ವಜನಿಕ ಮಾಹಿತಿಮೇ 1 ರಿಂದ ಹೊಸ ರೂಲ್ಸ್.! ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್, ಬೈಕ್ &ಕಾರ್ ಇದ್ದವರು ತಪ್ಪದೆ ತಿಳಿದುಕೊಳ್ಳಿ

ಮೇ(May) , 2024 ರಲ್ಲಿ ಕೆಲವು ಬ್ಯಾಂಕ್‌ಗಳ ನಿಯಮ ಬದಲಾವಣೆಗಳು ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತವೆ. ಹೌದು, ಮೇ 1, 2024 ರಿಂದ ಹಲವಾರು ಮಹತ್ವದ ನಿಯಮ ಬದಲಾವಣೆಗಳು ಜಾರಿಗೆ ಮಾಡಲಾಗುತ್ತಿವೆ. ಬ್ಯಾಂಕ್‌ಗಳ ನಿಯಮ(Bank Rules)ದಲ್ಲಿ ಬದಲಾವಣೆ, LPG ಸಿಲಿಂಡರ್(cylinder)ಗಳಿಗೆ ಸೇರಿದಂತೆ ಇನ್ನಷ್ಟು ಹೊಸ ನಿಯಮಗಳನ್ನು ಅನುಷ್ಠಾನಗೊಳಿಸಲಾಗುವುದು. ಈ ನಿಯಮಗಳು ಯಾವವು ಮತ್ತು ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಸಾರ್ವಜನಿಕ ಮಾಹಿತಿEFPO Updates : ಪಿ.ಎಫ್ ಖಾತೆ ಇದ್ದವರಿಗೆ ಗುಡ್ ನ್ಯೂಸ್! ಪಿಎಫ್ ನಿಯಮದಲ್ಲಿ ದೊಡ್ಡ ಬದಲಾವಣೆ. ಈಗಲೇ ತಿಳಿದುಕೊಳ್ಳಿ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ವೈದ್ಯಕೀಯ ತುರ್ತು (Medical Emergency) ಪರಿಸ್ಥಿತಿಗಳಿಗೆ ಉತ್ತಮ ಪ್ರವೇಶವನ್ನು ಒದಗಿಸಲು ಫಾರ್ಮ್ 31(Farm 31 ) ರ ಪ್ಯಾರಾಗ್ರಾಫ್ 68J ಅಡಿಯಲ್ಲಿ(Under 68J Paragraph) ಮುಂಗಡ ಹಿಂಪಡೆಯುವಿಕೆಗೆ ಅಸ್ತಿತ್ವದಲ್ಲಿರುವ ಅರ್ಹತೆಯ ಮಿತಿಯನ್ನು 50,000 ರಿಂದ 1 ಲಕ್ಷಕ್ಕೆ ಏರಿಸಿದೆ. ಈ ಹೆಚ್ಚಳವು ಇಪಿಎಫ್ ಕೊಡುಗೆದಾರರಿಗೆ (EPF contributors) ತಮ್ಮ ಮತ್ತು ಅವರ ಅವಲಂಬಿತರಿಗೆ ವೈದ್ಯಕೀಯ ಚಿಕಿತ್ಸೆಗಳಿಗೆ ಸಂಬಂಧಿಸಿದ(Related Medical Treatments) ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.ಇದೇ ರೀತಿಯ…
Categories: ಕರ್ನಾಟಕ ಸುದ್ದಿBSNL Vs Jio : ಅತಿ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ ಬಿಎಸ್ಎನ್ಎಲ್. ಇಲ್ಲಿದೆ ಡೀಟೇಲ್ಸ್

ಬೆಲೆಬಾಳುವ ಡೇಟಾ ಮತ್ತು ಕರೆಗಳಿಗಾಗಿ ಯೋಜನೆಯನ್ನು ಹುಡುಕುತ್ತಿದ್ದೀರಾ? Jio ಏಕೈಕ ಆಯ್ಕೆ ಎಂದು ಯೋಚಿಸುತ್ತಿದ್ದೀರಾ? ಮತ್ತೆ ಯೋಚಿಸಿ! BSNL ಈಗ ಅಗ್ಗದ ದರದಲ್ಲಿ ಅದ್ಭುತ ವಾರ್ಷಿಕ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿದೆ, ಅದು Jio ಗೆ ಸ್ಪರ್ಧೆಯನ್ನು ನೀಡುತ್ತಿದೆ ಎಂದು ಹೇಳಬಹುದು. ಬನ್ನಿ ಹಾಗಿದ್ರೆ, BSNL ನ ಈ ಯೋಜನೆಗಳ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ವರದಿಯನ್ನೂ ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಟೆಕ್ & ಆಟೋಪಿಎಫ್ ಅಕೌಂಟ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್, ವೇತನ ಮಿತಿ ₹15000 ದಿಂದ ₹21000 ರೂ. ಗೆ ಹೆಚ್ಚಳ!

ಕಾರ್ಮಿಕರಿಗೆ ಸಂತೋಷದ ಸುದ್ದಿ! ಸರ್ಕಾರವು ಉದ್ಯೋಗಿಗಳ ಭವಿಷ್ಯದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪಿಎಫ್(PF) ವೇತನ ಮಿತಿಯನ್ನು ₹15,000 ರಿಂದ ₹21,000 ಕ್ಕೆ ಹೆಚ್ಚಿಸಿದೆ. ಈ ಹೆಚ್ಚಳವು ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ಗಣನೀಯ ಬೆಳವಣಿಗೆಗೆ ಕಾರಣವಾಗುತ್ತದೆ, ನಿವೃತ್ತಿ ಸಮಯದಲ್ಲಿ ಉತ್ತಮ ಜೀವನಮಟ್ಟವನ್ನು ಖಚಿತಪಡಿಸಿಕೊಳ್ಳುತ್ತದೆ. ಬನ್ನಿ ಹಾಗಿದ್ರೆ , ಈ ಸುದ್ದಿಯ ಕುರಿತಾಗಿ ಇನ್ನಷ್ಟು ಹೆಚ್ಚಿನ ಮಹತಿಯನ್ನು ತಿಳಿದುಕೊಳ್ಳೋಣ. ಪ್ರಸ್ತುತ ವರದಿಯನ್ನು ತಪ್ಪದೇ ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಸಾರ್ವಜನಿಕ ಮಾಹಿತಿ
Hot this week
ಕರ್ನಾಟಕದ ಕಾಫಿ ಪರಂಪರೆಗೆ ಹೊಸ ಮೆರುಗು: ಮೈಸೂರು ರಾಜಮನೆತನದಿಂದ ‘ಬೆರುಂಡಾ ಕಾಫಿ’ ಅನಾವರಣ!
ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 101 ಗ್ರೂಪ್-ಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ
ESG Exam ಎಂದರೇನು? ₹70 ಲಕ್ಷ ಪ್ಯಾಕೇಜ್ ಕೊಡುತ್ತದೆಯೇ ಈ ಪರೀಕ್ಷೆ? ಸಂಪೂರ್ಣ ಮಾಹಿತಿ ಇಲ್ಲಿದೆ
BCM Hostel Admission 2026-27: ಉಚಿತ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆರಂಭ, ದಿನಾಂಕ ವಿಸ್ತರಣೆ
SSJKT ವಿದ್ಯಾರ್ಥಿವೇತನ 2026: PUC, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು; ಅರ್ಜಿ ಆರಂಭ
Topics
Latest Posts
- ಕರ್ನಾಟಕದ ಕಾಫಿ ಪರಂಪರೆಗೆ ಹೊಸ ಮೆರುಗು: ಮೈಸೂರು ರಾಜಮನೆತನದಿಂದ ‘ಬೆರುಂಡಾ ಕಾಫಿ’ ಅನಾವರಣ!

- ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 101 ಗ್ರೂಪ್-ಡಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ

- ESG Exam ಎಂದರೇನು? ₹70 ಲಕ್ಷ ಪ್ಯಾಕೇಜ್ ಕೊಡುತ್ತದೆಯೇ ಈ ಪರೀಕ್ಷೆ? ಸಂಪೂರ್ಣ ಮಾಹಿತಿ ಇಲ್ಲಿದೆ

- BCM Hostel Admission 2026-27: ಉಚಿತ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆರಂಭ, ದಿನಾಂಕ ವಿಸ್ತರಣೆ

- SSJKT ವಿದ್ಯಾರ್ಥಿವೇತನ 2026: PUC, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು; ಅರ್ಜಿ ಆರಂಭ















