Tag: how many sim registered on my aadhar card 2021

  • ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ..? ಹೀಗೆ ಪತ್ತೆ ಮಾಡಿ

    ಎಲ್ಲರಿಗೂ ನಮಸ್ಕಾರ ಇವತ್ತಿನ ಲೇಖನದಲ್ಲಿ ನಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಇವೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಅಥವಾ ನಮ್ಮ ಆಧಾರ್ ಕಾರ್ಡನ್ನು ಬಳಸಿಕೊಂಡು ಎಷ್ಟು ಸಿಮ್ ಕಾರ್ಡ್ ಗಳು ಚಾಲ್ತಿಯಲ್ಲಿ ಇವೆ ಎಂಬುವುದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದಾಗಿದೆ. ನಮ್ಮ ಹೆಸರನ್ನು ಬಳಸಿಕೊಂಡು ಮತ್ತೊಬ್ಬ ವ್ಯಕ್ತಿಯು ಸಿಮ್ ಸಿಮ್ ಕಾರ್ಡ್ ಳನ್ನು ಬಳಸುತ್ತಿದ್ದರೆ ಅದನ್ನು ಹೇಗೆ ಪತ್ತೆ ಮಾಡುವುದು? ಆ ಸಿಮ್ ಕಾರ್ಡನ್ನು ಹೇಗೆ ನಿಷ್ಕ್ರಿಯಗೊಳಿಸುವುದು? ನಮ್ಮ ಹೆಸರಿನಲ್ಲಿ ಎಷ್ಟೋ ಸಿಮ್…

    Read more..