Tag: himiway escape

  • 160 ಕಿ.ಮೀ ಮೈಲೇಜ್ ಕೊಡುವ ಇ-ಸೈಕಲ್, ಕಡಿಮೆ ಬೆಲೆಗೆ ಬಿಡುಗಡೆ : Himiway e-bike

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಹಿಮಿವೇ(Himiway) ಇ-ಬೈಕ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೊಂದು ಎಲೆಕ್ಟ್ರಿಕ್ ಬೈಸಿಕಲ್ ಆಗಿದೆ. ಇದರ ವೈಶಿಷ್ಟಗಳೇನು?, ಇದರ ಬೆಲೆ ಎಷ್ಟು?, ಇ-ಬೈಕ್ ಒಂದು ಸಾರಿ ಚಾರ್ಜ್ ಮಾಡಿದರೆ ಎಷ್ಟು ದೂರ ಕ್ರಮಿಸುತ್ತದೆ?, ಈ ಬೈಕಿನ ವಿಶೇಷತೆ ಏನು?, ಬ್ಯಾಟರಿ ಹಾಗೂ ಕಾರ್ಯಕ್ಷಮತೆ ಹೇಗಿದೆ?, ಹಿಮಿವೇ ಬೈಕ್ ಎಷ್ಟು ಮಾದರಿಗಳಲ್ಲಿ ಲಭ್ಯವಿದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..