Tag: harley davidson x500

  • Harley Davidson X350 : ಧೊಳೆಬ್ಬಿಸಲು ಬಿಡುಗಡೆಯಾಯ್ತು ಹಾರ್ಲೆ ಡೆವಿಡ್‌ಸನ್ X350, Online Booking, Price, Apply

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಹಾರ್ಲೆ ಡೇವಿಡ್ಸನ್ X350(Harley Davidson X350) ಬೈಕಿನ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹಾರ್ಲೆ ಡೇವಿಡ್ಸನ್ ತನ್ನ ಹೊಸ ಹೊಸ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕಿನ ವೈಶಿಷ್ಟ್ಯಗಳೇನು?, ಇದರ ಬೆಲೆ ಎಷ್ಟು?, ಎಷ್ಟು ಮೈಲೇಜ್ ನೀಡುತ್ತದೆ?, ಈ ಬೈಕಿನ ವಿಶೇಷತೆ ಏನು?, ಎಷ್ಟು ಬಣ್ಣಗಳಲ್ಲಿ ಲಭ್ಯವಿದೆ?, ಇದು ಯಾವ ಬೈಕ್ ಜೊತೆಗೆ ಪೈಪೋಟಿ ನೀಡುತ್ತದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ 

    Read more..