Tag: gym franchise

  • ಗ್ರಾಮಓನ್ ಕೇಂದ್ರ ಓಪನ್ ಮಾಡಲು ಅರ್ಜಿ ಆಹ್ವಾನ: ಕೈ ತುಂಬಾ ಹಣ ಸಂಪಾದಿಸಲು ಸುವರ್ಣ ಅವಕಾಶ

    ಎಲ್ಲರಿಗೂ ನಮಸ್ಕಾರ. ಗ್ರಾಮಒನ್ ನಾಗರಿಕ ಸೇವಾ ಕೇಂದ್ರವನ್ನು ಸ್ಥಾಪನೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಹನ್ನೆರಡು ಜಿಲ್ಲೆಗಳಿಗೆ ಗ್ರಾಮಒನ್ ಸೇವಾ ಕೇಂದ್ರವನ್ನು ಸ್ಥಾಪನೆ ಮಾಡಲು ಅರ್ಜಿಯನ್ನು ಕರೆಯಲಾಗಿದೆ. ಈ ಲೇಖನದ ಮೂಲಕ ನಿಮಗೆ ಅರ್ಜಿಯನ್ನು ಸಲ್ಲಿಸುವ ವಿಧಾನ ಏನು?, ಯಾವ 12 ಜಿಲ್ಲೆಗಳಲ್ಲಿ ಈ ಅರ್ಜಿಗಳಿಗೆ ಆಹ್ವಾನಿಸಲಾಗಿದೆ?, ಇದಕ್ಕೆ ಯಾವ ಶರತ್ತುಗಳು ಅನ್ವಯವಾಗುತ್ತದೆ?, ಮತ್ತು ಅರ್ಜಿಯನ್ನು ಸಲ್ಲಿಸುವ ಶುಲ್ಕ ಎಷ್ಟು?, ಗ್ರಾಮಒನ್ ಸೇವಾ ಕೇಂದ್ರವನ್ನು ಸ್ಥಾಪನೆ ಮಾಡಿದ ನಂತರ ಯಾವ ಯಾವ ಸೌಲಭ್ಯಗಳು ಲಭ್ಯವಿರುತ್ತದೆ? ಮತ್ತು ಅದರ ಶುಲ್ಕ…

    Read more..