Tag: gravton quanta price in india

  • ಕೇವಲ 80 ರೂಪಾಯಿಗೆ ಬರೋಬ್ಬರಿ 800 ಕಿಲೋಮೀಟರ್ ಮೈಲೇಜ್ ಕೊಡುವ ಜಗತ್ತಿನ ಏಕೈಕ ಬೆಂಕಿ ಸ್ಕೂಟರ್ : Gravton Quanta EV

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಒಂದು ಹೊಸ ಎಲೆಕ್ಟ್ರಿಕ್ ವೆಹಿಕಲ್(EV) ಆದ ಗ್ರೇವೆಟನ್ ಕ್ವಾಂಟಾ ಬಗ್ಗೆ ನಿಮಗೆಲ್ಲರಿಗೂ ಪರಿಚಯವನ್ನು ಮಾಡಿಕೊಳ್ಳುತ್ತೇವೆ. ಈ ಹೊಸ ಎಲೆಕ್ಟ್ರಿಕ್ ಗಾಡಿಯು ಎಷ್ಟು ಮೈಲೇಜ್ ಅನ್ನು ನೀಡುತ್ತದೆ?, ಎಷ್ಟು ಬಣ್ಣಗಳಲ್ಲಿ ಇದು ಲಭ್ಯವಿದೆ?, ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎಷ್ಟು ಗಂಟೆಗಳ ಕಾಲ ಚಾರ್ಜ್ ಮಾಡಬೇಕು?, ಇದರ ಗರಿಷ್ಠ ವೇಗ ಎಷ್ಟು?, ಇದರ ದರ ಎಷ್ಟು? ಹಾಗೂ ಇದರ ವೈಶಿಷ್ಟಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.ಇದೇ ರೀತಿಯ ಎಲ್ಲಾ …

    Read more..