Tag: government schemes
-
ಎಲೆಕ್ಟ್ರಿಕ್ ಸ್ಕೂಟಿ ಖರೀದಿಸುವವರಿಗೆ ಭರ್ಜರಿ ಲಾಭ..! ಕೇಂದ್ರದ ಹೊಸ ನಿರ್ಧಾರ!

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ಹೊರಸೂಸುವ ಹೊಗೆಯಿಂದಾಗಿ ನಮ್ಮ ವಾತಾವರಣ ಹಾಳಾಗುತ್ತಿದೆ. ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ, ಭಾರತ ಸರ್ಕಾರವು ವಾಹನಗಳ ಬಳಕೆಯನ್ನು ಹೆಚ್ಚಿಸುವ ನಿರ್ಧಾರ ಮಾಡಿದೆ. ಇದರ ಭಾಗವಾಗಿ ಪ್ರಾರಂಭಿಸಿರುವ ‘ಪಿಎಂ ಇ-ಡ್ರೈವ್(PM E-drive)’ ಯೋಜನೆ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಖರೀದಿಗೆ ಪ್ರೋತ್ಸಾಹ ನೀಡಿತು. ಈ ಮೂಲಕ ನಾವು ಪರಿಸರವನ್ನು ರಕ್ಷಿಸುವ ಜೊತೆಗೆ, ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: E-ವಾಹನಗಳು -
ಈ ಸ್ಕೀಮ್ನಲ್ಲಿ ಹೂಡಿಕೆ ಮಾಡಿ! 71 ಲಕ್ಷ ರೂಪಾಯಿ ಪಡೆಯಿರಿ! ಹೆಣ್ಣು ಮಗು ಇದ್ರೆ ತಪ್ಪದೇ ತಿಳಿದುಕೊಳ್ಳಿ..

ಹೆಣ್ಣು ಮಗಳ ಭವಿಷ್ಯಕ್ಕೆ ಉತ್ತಮ ಹೂಡಿಕೆ: 71 ಲಕ್ಷ ರೂಪಾಯಿ ಗಳಿಸುವ ಮಾರ್ಗ! ನಿಮ್ಮ ಹೆಣ್ಣು ಮಗಳ ಕನಸುಗಳನ್ನು ನನಸಾಗಿಸಿ! ಹೆಣ್ಣು ಮಗಳ ಜನನ ಒಂದು ಆಶೀರ್ವಾದ. ಅವರ ಭವಿಷ್ಯಕ್ಕೆ ಉತ್ತಮ ಹೂಡಿಕೆ(Invest ) ಮಾಡುವ ಆಸೆ ಪ್ರತಿಯೊಬ್ಬ ತಂದೆ-ತಾಯಿಯಲ್ಲೂ ಇರುತ್ತದೆ. ಸರ್ಕಾರವು ಒಂದು ಅದ್ಭುತ ಯೋಜನೆ ನೀಡಿದೆ. ಈ ಯೋಜನೆಯಲ್ಲಿ ಹೂಡಿಕೆ(Invest) ಮಾಡುವುದರಿಂದ ನಿಮ್ಮ ಮಗಳು ಓದು, ಮದುವೆ ಸೇರಿದಂತೆ ಅವಳ ಎಲ್ಲಾ ಕನಸುಗಳನ್ನು ನನಸಾಗಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ಬೆಳೆ ವಿಮೆ ನೋಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ.! ಬೇಗಾ ಅಪ್ಲೈ ಮಾಡಿ.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (Fasal Bima Scheme) ಯೋಜನೆಯಡಿ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನ. ರೈತರೇ ನಮ್ಮ ದೇಶದ ಬೆನ್ನೆಲುಬು. ಹೀಗಿರುವಾಗ ನಮ್ಮ ರೈತರಿಗೆ ಬೆಳೆಯಲ್ಲಿ ನಷ್ಟವಾದರೆ ರೈತರಿಗೆ ದಿಕ್ಕೇ ತೋಚದಂತಾಗುತ್ತದೆ. ರೈತರಿಗೆ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಆದ್ದರಿಂದ 2024 -25 ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆವಿಮೆ (crop insurance) ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಸರ್ಕಾರವು ಸೂಚಿಸಿದೆ. ಯಾವೆಲ್ಲ ಬೆಳೆಗಳಿಗೆ
Categories: ಕೃಷಿ -
ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮವು 2024-25ರ ಆರ್ಥಿಕ ವರ್ಷಕ್ಕೆ ವಿವಿಧ ಯೋಜನೆಗಳಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ 2A ಗೆ ನಿರ್ದಿಷ್ಟವಾಗಿ ಮಡಿವಾಳ ಸಮುದಾಯ ಮತ್ತು ಅದರ ಉಪ ಸಮುದಾಯಗಳಿಗೆ ಸೇರಿದ ನಿರುದ್ಯೋಗಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಲಭ್ಯವಿರುವ ಯೋಜನೆಗಳು ಈ ಕೆಳಗಿನಂತೆ ಸೇರಿವೆ: ಸ್ವ-ಉದ್ಯೋಗ ಸಾಲ ಯೋಜನೆ(ಲೋನ್ scheme) : ಸ್ವಯಂ ಉದ್ಯೋಗ ಉದ್ಯಮಗಳಿಗೆ ಹಣಕಾಸಿನ
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ವಾಹನ ಖರೀದಿಗೆ 4 ಲಕ್ಷ ರೂ. ಭರ್ಜರಿ ಸಬ್ಸಿಡಿ

ಸ್ವಂತ ವಾಹನ (Vehicle) ಖರೀದಿಸಬೇಕೆಂಬ ಯೋಚನೆ ಇದೆಯೇ? ಹಾಗಿದ್ದಲ್ಲಿ ಸರ್ಕಾರದಿಂದ ಸಿಗುತ್ತದೆ 3ಲಕ್ಷ ರೂಪಾಯಿಯ ಸಹಾಯಧನ(subsidy). ಇಂದು ರಾಜ್ಯ ಸರ್ಕಾರದಿಂದ ( state government) ಹಲವಾರು ಯೋಜನೆಗಳು ಜಾರಿಗೆ ಬರುತ್ತಿವೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವವರನ್ನು ಮುಂದೆ ತರುವ ಸದುದ್ದೇಶವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಇನ್ನು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಬೇಕೆಂಬ ಹಲವರಿಗೆ ರಾಜ್ಯ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿದೆ. ಸದ್ಯ ರಾಜ್ಯ ಸರ್ಕಾರ ನಿರುದ್ಯೋಗಿಗಳಿಗಾಗಿ ( unemployees ) ವಿಶೇಷ ಯೋಜನೆಯೊಂದನ್ನು
Categories: ಮುಖ್ಯ ಮಾಹಿತಿ -
ಹೆಣ್ಣು ಮಗು ಇರುವ ಕುಟುಂಬಕ್ಕೆ ಸಿಗಲಿದೆ ಬರೋಬ್ಬರಿ 22 ಲಕ್ಷ..! ರೂಪಾಯಿ!

ಸುಕನ್ಯ ಸಮೃದ್ಧಿ ಯೋಜನೆಯ (sukanya samriddhi yojana) ಅಡಿಯಲ್ಲಿ ಹೆಣ್ಣು ಮಕ್ಕಳ ಪೋಷಕರಿಗೆ ದೊರೆಯುತ್ತದೆ 22 ಲಕ್ಷ! ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತ ಸರ್ಕಾರವು ನೀಡುವ ರಾಷ್ಟ್ರೀಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಈ ಸಣ್ಣ ಠೇವಣಿ ಯೋಜನೆಯನ್ನು ವಿಶೇಷವಾಗಿ ಹೆಣ್ಣು ಮಗುವಿನ ಭವಿಷ್ಯವನ್ನು ಭದ್ರಪಡಿಸಲು ವಿನ್ಯಾಸಗೊಳಿಸಲಾಗಿದೆ. ಇದೀಗ ಈ ಯೋಜನೆಯಲ್ಲಿ ಹೂಡಿಕೆಯ ಅತಿ ಹೆಚ್ಚು ಇದ್ದು, ಮನೆಯ ಹೆಣ್ಣು ಮಕ್ಕಳ (girl child) ಪೋಷಕರ ಖಾತೆಗೆ ಬಹಳಷ್ಟು ಹಣ ಜಮಾ ಆಗಲಿದೆ. ಅದರ ಬಗ್ಗೆ ಸಂಪೂರ್ಣ
Categories: ಮುಖ್ಯ ಮಾಹಿತಿ -
ವಿದ್ಯಾರ್ಥಿಗಳಿಗೆ ತಿಂಗಳಿಗೆ 15 ಸಾವಿರ ರೂ. ಸಿಗುವ ಸರ್ಕಾರದ ಹೊಸ ಯೋಜನೆ!

ST/SC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಸ್ಪರ್ಧಾತ್ಮಕ (competitive exams) ಪರೀಕ್ಷೆಗಳ ಸಿದ್ಧತೆಗಾಗಿ ತಿಂಗಳಿಗೆ 15 ಸಾವಿರ ರೂ ದೊರೆಯಲಿದೆ! ಇಂದು ಎಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ತಮ್ಮ ಗುರಿಯನ್ನು ಇಟ್ಟುಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು(students) ಕಾಲೇಜಿನಲ್ಲಿ ಓದುತ್ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುತ್ತಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಬಹಳ ಇರುತ್ತದೆ. ಇದೀಗ ಸರ್ಕಾರದಿಂದ ಎಸ್ ಟಿ ಎಸ್ ಸಿ ವಿದ್ಯಾರ್ಥಿಗಳಿಗೆ (ST/SC students) ಗುಡ್ ನ್ಯೂಸ್ ದೊರೆತಿದೆ. ಸರ್ಕಾರದಿಂದ ಎಸ್ ಟಿ ಎಸ್ ಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ

ಅದ್ಭುತ ಸುದ್ದಿ! SC ಸಮುದಾಯಕ್ಕೆ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳ ಅರ್ಜಿ ಆಹ್ವಾನ! ಕರ್ನಾಟಕ ಸರ್ಕಾರ(state government)ದ ವಿವಿಧ ಅಭಿವೃದ್ಧಿ ನಿಗಮಗಳು ಪರಿಶಿಷ್ಟ ಜಾತಿಯ(SC) ಜನಾಂಗದವರಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ಪರಿಚಯಿಸಿದ್ದು, ಅವುಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ(Dr. BR Ambedkar Development Corporation), ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ(Karnataka Adijambava Development Corporation), ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ(Karnataka Bhovi Development Corporation), ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ
Categories: ಸರ್ಕಾರಿ ಯೋಜನೆಗಳು
Hot this week
-
ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
Topics
Latest Posts
- ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

- Manasvini Scheme: ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ ₹800 ಪಿಂಚಣಿ; ಸರ್ಕಾರದ ಆಸರೆ! ಅರ್ಜಿ ಸಲ್ಲಿಸುವುದು ಹೇಗೆ?

- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.



