Tag: #GDP

  • Breaking News: ನಾಳೆ ರಾಜ್ಯಾದ್ಯಂತ 224 ಕ್ಷೇತ್ರಗಳಿಗೆ ಮತದಾನ, ಮತದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ – Karnataka Assembly Election 2023

    Picsart 23 05 09 09 19 08 364 50

    ಎಲ್ಲರಿಗೂ ನಮಸ್ಕಾರ. ನಾಳೆ ನಡೆಯಲಿರುವ ಮತದಾನದ ಬಗ್ಗೆ ಕೆಲವು ಮುಖ್ಯ ಮಾಹಿತಿಗಳನ್ನು ತಿಳಿಸಿಕೊಡಲಾಗುವುದು. ನಿಮಗೆಲ್ಲರಿಗೂ ತಿಳಿದಿರುವಂತೆ ನಾಳೆ ಅಂದರೆ, ಮೇ 10ರಂದು ಮತದಾನ ನಡೆಯಲಿದೆ. ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ನಮ್ಮ ರಾಜ್ಯದಲ್ಲಿ ಈಗಾಗಲೇ ಬಹಿರಂಗವಾಗಿ ಪ್ರಚಾರ ಮಾಡುವುದು ಕೊನೆಯಾಗಿದೆ. ಮತದಾನ ಪ್ರಾರಂಭವಾಗುವ 48 ಗಂಟೆಗಳ ಹಿಂದಿನಿಂದಲೇ ಈ ಬಹಿರಂಗ ಪ್ರಚಾರವು ಕೊನೆಗೊಂಡಿದ್ದು, ಎಲ್ಲರೂ ಕಾತುರದಿಂದ ನಾಳೆಯ ಮತದಾನಕ್ಕಾಗಿ ಕಾಯುತ್ತಿದ್ದಾರೆ. ಹಾಗೂ ಮತದಾನದ ಎಣಿಕೆ ಮೇ 13 ರಂದು ಜರುಗಲಿದೆ. ಈ ನಡುವೆ, ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ತೊರೆಯಬೇಕಿದ್ದು,

    Read more..