Tag: bestscooter

  • ಕೇವಲ 2,000/- ರೂಪಾಯಿ ಕಟ್ಟಿ ಇ -ಸ್ಕೂಟರ್ ನಿಮ್ಮದಾಗಿಸಿಕೊಳ್ಳಿ | iVOOMi Eco Electric Scooter

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, iVOOMi ಇಕೋ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಪರಿಚಯವನ್ನು ಮಾಡಿಕೊಳ್ಳಲಾಗುತ್ತದೆ. ಕೈಗೆಟಕುವ ಬೆಲೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ಸ್ಕೂಟಿಯ ವೈಶಿಷ್ಟ್ಯಗಳೇನು?, ಇದರ ಬೆಲೆ ಎಷ್ಟು?,  ಬ್ಯಾಟರಿ ಹಾಗೂ ಕಾರ್ಯಕ್ಷಮತೆ ಹೇಗಿದೆ?, ಎಷ್ಟು ಗಂಟೆಗಳ ಕಾಲದಲ್ಲಿ ಚಾರ್ಜ್ ಆಗುತ್ತದೆ?, ಗರಿಷ್ಠ ವೇಗ ಎಷ್ಟು?, ಹೀಗೆ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..