Tag: activa 7g top speed

  • ಹೊಸ ಹೋಂಡಾ ಆಕ್ಟಿವಾ 7G ಸ್ಕೂಟರ್ ಬುಕಿಂಗ್ ಮಾಡುವುದು ಹೇಗೆ?

    ಎಲ್ಲರಿಗೂ ನಮಸ್ಕಾರ ಇವತ್ತಿನ ಲೇಖನದಲ್ಲಿ ನಿಮಗೆ ಹೋಂಡಾ ಆಕ್ಟಿವಾ 7G ಸ್ಕೂಟರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಹೋಂಡಾದ ಆಕ್ಟಿವಾ, ಆಕ್ಟಿವಾ 7gಯ ನವೀಕರಣದ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಹೊಸ  ಆಕ್ಟಿವಾ 7ಜಿ ಬೆಲೆ ಎಷ್ಟು?, ಎಷ್ಟು ಮೈಲೇಜ್ ನೀಡುತ್ತದೆ?, ಈ ಸ್ಕೂಟಿಯ ಟಾಪ್ ಸ್ಪೀಡ್ ಎಷ್ಟಿರುತ್ತದೆ?, ಯಾವ ಯಾವ ಬಣ್ಣಗಳಲ್ಲಿ ಲಭ್ಯವಿದೆ?, ಬೆಲೆ ಎಷ್ಟಾಗಬಹುದು?, ಇದರ ವೈಶಿಷ್ಟಗಳು ಏನು?, ಹೀಗೆ ಈ ಸ್ಕೂಟಿಯ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುತ್ತದೆ.…

    Read more..