Tag: aadhar link to pan

  • ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಈ ಕೆಲಸ ಮಾಡಲೇಬೇಕು..!

    ಎಲ್ಲರಿಗೂ ನಮಸ್ಕಾರ, ಇದುವರೆಗೂ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡನ್ನ ಲಿಂಕ್ ಮಾಡದ ನಾಗರಿಕರಿಗೆ ಆದಾಯ ತೆರಿಗೆ ಇಲಾಖೆಯಿಂದ ಮಹತ್ವದ ಆದೇಶವನ್ನು ಹೊರಡಿಸಲಾಗಿದೆ, ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ನ ಲಿಂಕ್ ಮಾಡದೆ ಇದ್ದಲ್ಲಿ ಅಂತಹ ನಾಗರಿಕರ ಪಾನ್ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದು ಎಂದು ಹೇಳಲಾಗಿದೆ . ಈ ಲೇಖನದಲ್ಲಿ ನಾವು ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡನ್ನು ಹೇಗೆ ಜೋಡಣೆ ಮಾಡುವುದು ಎಂಬುವುದರ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡನ್ನು ಜೋಡಣೆ…

    Read more..