Tag: 250 for farmers diesel

  • ಸರ್ಕಾರದಿಂದ ರೈತರಿಗೆ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್

    ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ  ಕೃಷಿ ಇಲಾಖೆ ಕಡೆಯಿಂದ ರೈತರಿಗೆ ಹಾಗೂ ರೈತರ ಮಕ್ಕಳಿಗಾಗಿಯೇ ಆಯೋಜಿತಗೊಂಡಿರುವ ಹೊಸ ಸರ್ಕಾರದ ಯೋಜನೆಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ. ನಮ್ಮ ಸರ್ಕಾರವು ರೈತರನ್ನು ಹಾಗೂ ರೈತರ ಮಕ್ಕಳನ್ನು ಪ್ರೋತ್ಸಾಹ ಗೊಳಿಸಲು ಹಾಗೂ ಅವರ ಆರ್ಥಿಕ ಸ್ಥಿತಿಯನ್ನು ಉನ್ನತಿಗೊಳಿಸಲು ಹಲವು ಯೋಜನೆಗಳ ಮೂಲಕ ಅವರಿಗೆ ಸಹಾಯ ಮಾಡುತ್ತದೆ. ಇಂಥಹ ಉನ್ನತವಾದ ಯೋಜನೆಗಳನ್ನು ರೈತರಲ್ಲರು ಪಡೆಯಬಹುದಾಗಿದೆ. ಆ ಸಹಾಯಗಳು ಅಥವಾ ಯೋಚನೆಗಳು ಯಾವುವು?, ಅವುಗಳ ಸಹಾಯವನ್ನು ರೈತರು ಹೇಗೆ ಪಡೆದುಕೊಳ್ಳಬೇಕು?, ಹೀಗೆ ಎಲ್ಲಾ ಮಾಹಿತಿಯನ್ನು

    Read more..