Tag: ಚಿನ್ನದ ಬೆಲೆ

  • Gold Rate : ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ, ಖರೀದಿಗೆ ಮುಗಿಬಿದ್ದ ಜನ.!

    IMG 20241129 WA0001

    ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ (Gold Price) ಬಿರುಸಿನ ಏರಿಕೆಯನ್ನು ಕಂಡು, ಆಭರಣ ಪ್ರಿಯರು, ಮದುವೆ ಸಮಾರಂಭಕ್ಕೆ ತಯಾರಾಗಿರುವ ಕುಟುಂಬಗಳು, ಹಾಗೂ ಚಿನ್ನದ ಮಾರುಕಟ್ಟೆಯ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ. ಚಿನ್ನದ ಬೆಲೆಯಲ್ಲಿ ಏರಿಕೆ ಯಾವಾಗಲೂ ಜಾಗತಿಕ ಅಸ್ಥಿರತೆಯ ಸಂಕೇತವಾಗಿರುವುದರಿಂದ, ಈಗ ದಿಢೀರ್ 10,000 ರೂಪಾಯಿಯಷ್ಟು ಪ್ರತಿ 10 ಗ್ರಾಂಗೆ ಬೆಲೆ ಕುಸಿತದ ನಿರೀಕ್ಷೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • Gold Silver Price : ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ, ಇಂದಿನ ಚಿನ್ನ & ಬೆಳ್ಳಿ ಬೆಲೆ ಇಲ್ಲಿದೆ..!

    WhatsApp Image 2024 11 24 at 8.17.45 AM

    ಮದುವೆ ಸೀಸನ್ ಪ್ರಾರಂಭವಾದ ಹಿನ್ನೆಲೆಯಲ್ಲಿ ದೇಶದಲ್ಲಿ ಬಂಗಾರದ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಸತತ ಆರನೇ ದಿನವೂ ಸಹಿತ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆ ಮತ್ತೆ ಗಗನಕ್ಕೇರುತ್ತಿದೆ. ಕ್ರಮೇಣ ಹೆಚ್ಚುತ್ತಿರುವ ಮತ್ತೊಮ್ಮೆ ರೂ. 80 ಸಾವಿರ ಮಾರುಕಟ್ಟೆ ಮುಟ್ಟಲು ಓಡುತ್ತಿದೆ. ರಾಜ್ಯದಲ್ಲಿ ಚಿನ್ನದ ಬೇಡಿಕೆಯು ಅದರ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ, ಪ್ರತಿ ಮನೆಯವರು ಈ ಲೋಹವನ್ನು ಸ್ಥಿತಿಯ ಸಂಕೇತವಾಗಿ ಮತ್ತು ಸುರಕ್ಷಿತ ಹೂಡಿಕೆಯ ರೂಪವಾಗಿ ಗೌರವಿಸುತ್ತಾರೆ. ಈ

    Read more..


  • Today Gold Rate: ಇಂದು ಚಿನ್ನದ ಬೆಲೆ ಭಾರಿ ಏರಿಕೆ.! ಇಂದಿನ ಬಂಗಾರದ ಬೆಲೆ ಎಷ್ಟಿದೆ ನೋಡಿ!

    WhatsApp Image 2024 11 22 at 7.19.25 AM

    ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಳಿತ ಆಗುತ್ತಲ್ಲೇ ಇದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು.ಆದರೆ, ಇದೀಗ ಚಿನ್ನದ ಬೆಲೆ ಮತ್ತೆ ಏರಿಕೆ ಆಗಿದ್ದು ಬರೋಬ್ಬರಿ 6600 ರೂಪಾಯಿ ಏರಿಕೆ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಇದು ನಿರಾಸೆಯಾಗಿದೆ. ನವೆಂಬರ್ ಆರಂಭದಲ್ಲಿ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿತ್ತು. ಆದರೆ ಈಗ ಮತ್ತೆ ಚಿನ್ನದ ಬೆಲೆ ಏರಿಕೆ ಆಗುತ್ತಿದೆ. ಇಂದು ಯಾವ

    Read more..


  • Gold Rate Today : ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ, ಬರೋಬ್ಬರಿ ₹6000 ಕುಸಿತ, ಇಲ್ಲಿದೆ ಇಂದಿನ ಬೆಲೆ

    WhatsApp Image 2024 11 12 at 9.31.29 AM

    ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಜನರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ ಕಂಡಿದ್ದು ಒಂದೇ ದಿನಕ್ಕೆ ಬರೋಬ್ಬರಿ 6,000 ರೂಪಾಯಿ ಕಡಿಮೆ ಆಗಿದೆ. ಹಾಗಾದ್ರೆ ಬನ್ನಿ ಈ ದಿನ ಚಿನ್ನ ಮತ್ತು ಬೆಳ್ಳಿಯ ರೇಟ್ ಎಷ್ಟಿದೆ ಎಂದು ನೋಡೋಣ.. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಹಾಗಾದರೆ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ

    Read more..


  • Gold Rate Today: ಗಣೇಶ್ ಹಬ್ಬದಂದು ಚಿನ್ನದ ಬೆಲೆ ಏರಿಕೆ ಶಾಕ್..! ಇಂದಿಗೆ ರೇಟ್ ಎಷ್ಟು?

    WhatsApp Image 2024 09 07 at 9.27.15 AM

    ದೇಶಿಯ ಮಾರುಕಟ್ಟೆಯಲ್ಲಿ ಈ ತಿಂಗಳ ಪ್ರಾರಂಭದಿಂದಲೂ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಆಗಿದ್ದು ನಿನ್ನೆ ಶುಕ್ರವಾರ ಇಳಿಕೆ ಕಂಡಿದ್ದು ಇಂದು ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಹಾಗಾಗಿ ಚಿನ್ನ ಖರೀದಿಗೆ ಇದು ಸೂಕ್ತ ಸಮಯ ಎಂದು ತಜ್ಞರ ಅಭಿಪ್ರಾಯ. ಇನ್ನು, ಕಳೆದ ಹಲವು ದಶಕಗಳನ್ನು ಗಮನಿಸಿದರೆ ಚಿನ್ನದ ಬೆಲೆ ಒಂದು ಸ್ಥಿತಿಯಲ್ಲಿ ಯಾವತ್ತೂ ಏರುತ್ತಲೇ ಬಂದಿರುವುದರಿಂದ ಚಿನ್ನವು ಹೂಡಿಕೆಯ ವಿಷಯದಲ್ಲೂ ಸಾಕಷ್ಟು ಗಮನಸೆಳೆದಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ

    Read more..


  • Gold Rate Today: ವರಮಹಾಲಕ್ಷ್ಮಿ ಹಬ್ಬಕ್ಕೆ ಬಂಪರ್ ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ದಿಡೀರ್ ಕುಸಿತ..!

    gold rate 16 aug

    ವರಮಹಾಲಕ್ಷ್ಮಿ ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಬಂಪರ್ ಗುಡ್ ನ್ಯೂಸ್, ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಆಭರಣ ಖರೀದಿಗೆ ಶುಭದಿನವೂ ಹೌದು. ಚಿನ್ನದ ದರದಲ್ಲಿ ಬಂಪರ್ ಇಳಿಕೆಯಾಗಿದ್ದು ಕಳೆದ ವಾರಕ್ಕೆ ಹೋಲಿಸಿದರೆ ಬರೋಬರಿ ರೂ.2000 ವರೆಗೂ ಕಡಿಮೆಯಾಗಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದೆ. ಹೀಗಿದ್ದಾಗಲೇ ಇಂದು ದಿಢೀರ್ ಚಿನ್ನದ ಬೆಲೆಯಲ್ಲಿ ಕುಸಿತ ದಾಖಲಾಗಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ.

    Read more..


  • Gold Rate Today: ಶ್ರಾವಣದಲ್ಲಿ ಚಿನ್ನ ಖರೀದಿಸುವವರ ಗಮನಕ್ಕೆ, ಇಂದಿನ ಬೆಲೆ ಎಷ್ಟಿದೆ ನೋಡಿ..!

    WhatsApp Image 2024 08 13 at 9.05.26 AM

    ಶ್ರಾವಣದಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ನಿನಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ತುಸು ಏರಿಕೆಯಾಗಿದ್ದು. ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿರುವುದನ್ನು ನೀವು ಗಮನಿಸಬಹುದು. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಹಾಗಾದರೆ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • Gold Rate Today: ಚಿನ್ನದ & ಬೆಳ್ಳಿ ಬೆಲೆಯಲ್ಲಿ ಮತ್ತೆ ಬಂಪರ್ ಇಳಿಕೆ, ಶ್ರಾವಣಕ್ಕೆ ಭರ್ಜರಿ ಗುಡ್ ನ್ಯೂಸ್

    gold rate today aug 8

    ಶ್ರಾವಣ ಪ್ರಾರಂಭವಾಗುತ್ತಿದ್ದಂತೆ ಅನೇಕ ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ, ಈ ಹಬ್ಬಗಳ ಸೀಸನ್ ನಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದ್ದು, ಬಂಗಾರದ ಬೆಲೆಯ ಇಳಿಕೆಯಿಂದ ಚಿನ್ನ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಯಾಕೆ ಅಂದ್ರೆ ಇದು ಮದುವೆ & ನಿಶ್ಚಿತಾರ್ಥಗಳು ನಡೆಯುವ ಸಮಯ.  ಕಳೆದ ಒಂದು ವಾರ ಚಿನ್ನದ ಬೆಲೆ ಪದೇ ಪದೇ ಕುಸಿತ ಕಾಣುತ್ತಿದೆ. ಹಾಗೇ ಇಂದು ಕೂಡ ಚಿನ್ನದ ರೇಟ್ ಭಾರಿ ಇಳಿಕೆ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ. ಪ್ರತಿನಿತ್ಯ

    Read more..


  • Gold Rate Today: ಶ್ರಾವಣ ಮಾಸಕ್ಕೆ ಬಂಪರ್ ಗುಡ್ ನ್ಯೂಸ್, ಚಿನ್ನದ ಬೆಲೆ ಮತ್ತೆ ಕುಸಿತ ..!

    WhatsApp Image 2024 08 05 at 9.30.07 AM

    ಆಷಾಢ ಮುಗಿದು ಶ್ರಾವಣ ಪ್ರಾರಂಭವಾಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡಿದ್ದು, ಚಿನ್ನಾಭರಣಪ್ರಿಯರಿಗೆ ಸಂತಸ ಹೆಚ್ಚಿಸಿದೆ. ಹೌದು ಬಂಗಾರದ ಬೆಲೆಯಲ್ಲಿ ಮತ್ತಷ್ಟು ಕಡಿಮೆಯಾಗಿದ್ದು, ಶ್ರಾವಣ ಮಾಸಕ್ಕೆ ಚಿನ್ನ ಖರೀದಿಸುವ ಯೋಚನೆಯಲ್ಲಿದ್ದರೆ ಇದು ಸೂಕ್ತ ಸಮಯ. ಹಾಗಾದ್ರೆ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ? ಬನ್ನಿ ತಿಳಿಯೋಣ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..