Category: ಶಿಕ್ಷಣ

  • SSLC & PUC 2026ರ ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಇಲ್ಲಿದೆ ಸಂಪೂರ್ಣ ಮಾಹಿತಿ

    WhatsApp Image 2025 11 07 at 1.21.36 PM

    ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು 2026ರ SSLC (10ನೇ ತರಗತಿ) ಮತ್ತು 2nd PUC (12ನೇ ತರಗತಿ) ಅಂತಿಮ ಪರೀಕ್ಷೆಗಳ ವೇಳಾಪಟ್ಟಿಗಾಗಿ ಕಾತುರದಿಂದ ಕಾಯುತ್ತಿದ್ದರು. ಈ ನಿರೀಕ್ಷೆಗೆ ಇಂದು (ನವೆಂಬರ್ 05, 2025) ತೆರೆ ಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ಅಧಿಕೃತವಾಗಿ SSLC, 2nd PUC ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವೇಳಾಪಟ್ಟಿಯನ್ನು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ನೋಟಿಸ್ ಬೋರ್ಡ್‌ಗಳಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಈಗಿನಿಂದಲೇ ವ್ಯವಸ್ಥಿತ ತಯಾರಿ

    Read more..


  • 1 ಲಕ್ಷ ರೂ. ಫೆಡರಲ್ ಬ್ಯಾಂಕ್ ವಿದ್ಯಾರ್ಥಿವೇತನ: ಲ್ಯಾಪ್ಟಾಪ್ ಖರೀದಿಗೆ 40,000 ರೂ, ಅರ್ಜಿ ಆಹ್ವಾನ

    federal bank ssd

    ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಶುಭವಾರ್ತೆ. ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನವು 2025-26 ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿನ ಸಂಸ್ಥಾಪಕ ಶ್ರೀ ಕೆ.ಪಿ. ಹಾರ್ಮಿಸ್ ಅವರ ಸ್ಮರಣೆಗಾಗಿ ಈ ವೇತನ ಯೋಜನೆಯನ್ನು ಆರಂಭಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಯಾರು ಅರ್ಜಿ ಸಲ್ಲಿಸಬಹುದು? MBBS, BDS, BVSc, B.E/B.Tech, B.Sc ನರ್ಸಿಂಗ್, B.Sc ಕೃಷಿ ಮತ್ತು ಪೂರ್ಣಕಾಲಿಕ

    Read more..


  • ಹೈಕೋರ್ಟ್‌ನಿಂದ ಕಾನೂನು ಶಿಕ್ಷಣಕ್ಕೆ ಹೊಸ ಮಾರ್ಗಸೂಚಿ: ಕಡಿಮೆ ಹಾಜರಾತಿ ಇದ್ದರೂ ಪರೀಕ್ಷೆ ಬರೆಯಲು ಅವಕಾಶ.!

    WhatsApp Image 2025 11 03 at 6.11.11 PM 1

    ದೆಹಲಿ : ದೇಶಾದ್ಯಂತದ ಕಾನೂನು ಶಿಕ್ಷಣ ಕ್ಷೇತ್ರಕ್ಕೆ ದೆಹಲಿ ಹೈಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿದ್ದು, ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ದಿಕ್ಕನ್ನು ತೋರಿಸುತ್ತದೆ. ಸೋಮವಾರ ಹೊರಡಿಸಲಾದ ಈ ಆದೇಶದ ಪ್ರಕಾರ, ಕಾನೂನು ವಿದ್ಯಾರ್ಥಿಗಳು ಕಡಿಮೆ ಹಾಜರಾತಿ ಇದ್ದರೂ ಸಹ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಈ ಆದೇಶವು ಕಾನೂನು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಪರಿಹಾರವನ್ನು

    Read more..


  • ನಾಳೆ ಕೆ-ಸೆಟ್ 2025 ಪರೀಕ್ಷೆ : 316 ಕೇಂದ್ರಗಳಲ್ಲಿ ನಡೆಯಲಿದೆ, ಅಭ್ಯರ್ಥಿಗಳಿಗೆ ಕಟ್ಟುನಿಟ್ಟಾದ ನಿಯಮಗಳು

    WhatsApp Image 2025 11 01 at 11.57.29 AM

    ಕರ್ನಾಟಕ ರಾಜ್ಯದಲ್ಲಿ ಪದವಿ ಕಾಲೇಜುಗಳ ಉಪನ್ಯಾಸಕ ಹುದ್ದೆಗಳಿಗೆ ಅರ್ಹತಾ ಪರೀಕ್ಷೆಯಾಗಿ ಮನ್ನಣೆ ಪಡೆದಿರುವ ಕೆ-ಸೆಟ್ (Karnataka State Eligibility Test – K-SET) ಪರೀಕ್ಷೆಯನ್ನು ನವೆಂಬರ್ 2, 2025ರ ಭಾನುವಾರ ನಡೆಸಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಪರೀಕ್ಷೆಯನ್ನು ರಾಜ್ಯದ 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಆಯೋಜಿಸಿದ್ದು, ಸುಮಾರು 1.36 ಲಕ್ಷ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಮಲ್ಪ್ರ್ಯಾಕ್ಟೀಸ್ ತಡೆಗಟ್ಟಲು ಮುಖ ಪತ್ತೆ ತಂತ್ರಜ್ಞಾನ (Facial Recognition), ಸಿಸಿಟಿವಿ ಕಣ್ಗಾವಲು, ಪೊಲೀಸ್ ಮತ್ತು ಗೃಹ ರಕ್ಷಕ ದಳದ ಭದ್ರತೆಯನ್ನು

    Read more..


  • ರಾಜ್ಯದಲ್ಲಿ ‘TET’ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ : ಹೊಸ ತಿದ್ದುಪಡಿ ನಿಯಮ ಪ್ರಕಟ

    WhatsApp Image 2025 10 31 at 1.05.45 PM

    ಬೆಂಗಳೂರು : ಕರ್ನಾಟಕದಲ್ಲಿ TET ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಡಿ.7 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಸಂಬಂಧ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ. ಇದೀಗ ಹೊಸ ನಿಯಮ ತಿದ್ದುಪಡಿ ಪ್ರಕಟ ಮಾಡಿ ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025ರ ಸಂಬಂಧ ದಿನಾಂಕ:18/10/2025 ರಂದು ಹೊರಡಿಸಲಾದ ಅಧಿಸೂಚನೆಯ ಪುಟ ಸಂಖ್ಯೆ: 06 ರಲ್ಲಿ ಕಂಡಿಕೆಯ ಕ್ರ.ಸಂ.7.2 ಪತ್ರಿಕೆ-1 (1 ರಿಂದ 5ನೇ ತರಗತಿಗಳಿಗೆ) ಅಗತ್ಯವಿರುವ ಕನಿಷ್ಟ ವಿದ್ಯಾರ್ಹತೆ – ರಲ್ಲಿನ ಕೊನೆಯ ಉಪಕಂಡಿಕೆಯಾದ”ಅಥವಾ

    Read more..


  • BREAKING: CBSEಯಿಂದ 10, 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ 2026ರ ಅಂತಿಮ ದಿನಾಂಕ ಬಿಡುಗಡೆ

    WhatsApp Image 2025 10 31 at 12.22.39 PM

    ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಇತ್ತೀಚೆಗೆ 2026ನೇ ಶೈಕ್ಷಣಿಕ ವರ್ಷದ 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಅಂತಿಮ ದಿನಾಂಕ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಪರೀಕ್ಷೆಗಳು ಫೆಬ್ರವರಿ 17, 2026ರಿಂದ ಆರಂಭವಾಗಲಿದ್ದು, ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಲೇಖನದಲ್ಲಿ CBSE ಬೋರ್ಡ್ ಪರೀಕ್ಷೆ 2026ರ ಸಂಪೂರ್ಣ ಮಾಹಿತಿ, ದಿನಾಂಕ ಪಟ್ಟಿಯ ವಿವರ, ಪರೀಕ್ಷಾ ಕೇಂದ್ರಗಳು, ಸಿದ್ಧತೆ ಸಲಹೆಗಳು ಮತ್ತು NEP 2020ರ ಪ್ರಭಾವದ ಬಗ್ಗೆ ವಿವರವಾಗಿ

    Read more..


  • ದ್ವಿತೀಯ ಪಿಯುಸಿ ಪಾಸ್ ಮಾಡಲು ಮಹತ್ವದ ಆದೇಶ: ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಕಡ್ಡಾಯ!

    WhatsApp Image 2025 10 30 at 6.22.18 PM

    ರಾಜ್ಯದಲ್ಲಿ ದ್ವಿತೀಯ ಪಿಯುಸಿ (2nd PUC) ಪರೀಕ್ಷಾ ಪದ್ಧತಿಯಲ್ಲಿ ಸರ್ಕಾರವು ಮಹತ್ವದ ಬದಲಾವಣೆಯನ್ನು ತಂದಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಲು ಕೇವಲ ಒಟ್ಟು ಅಂಕಗಳನ್ನು ಗಳಿಸಿದರೆ ಸಾಲದು; ಲಿಖಿತ ಪರೀಕ್ಷೆಯಲ್ಲಿ (Theory Exam) ಕಡ್ಡಾಯವಾಗಿ ಕನಿಷ್ಠ ಅಂಕಗಳನ್ನು ಪಡೆಯುವುದು ಅವಶ್ಯಕವಾಗಿದೆ. ಈ ಹೊಸ ಆದೇಶವು ಪರೀಕ್ಷಾ ವ್ಯವಸ್ಥೆಯಲ್ಲಿ ಗುಣಮಟ್ಟ ಮತ್ತು ಗಂಭೀರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • `ದ್ವಿತೀಯ ಪಿಯುಸಿ’ ಪಾಸ್ ಆಗ್ಬೇಕಂದ್ರೆ ಲಿಖಿತ ಪರೀಕ್ಷೆಯಲ್ಲಿ `ಕನಿಷ್ಠ ಅಂಕ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

    WhatsApp Image 2025 10 29 at 12.31.35 PM

    ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಇರುವ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 21 ಅಂಕ, ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 24 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಈ ಮಾಹಿತಿಗಳನ್ನು ಓದಿ ದ್ವಿತೀಯ ಪಿಯುಸಿ ಪರೀಕ್ಷೆ-1: ಹೊಸ ವಿದ್ಯಾರ್ಥಿಗಳ ನೋಂದಣಿಗೆ ಮಹತ್ವದ ಆದೇಶ.! ಸದ್ಯಕ್ಕೆ 7267 ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಗುಡ್ ನ್ಯೂಸ್

    Read more..


  • ವಿದ್ಯಾರ್ಥಿಗಳೇ ಎಚ್ಚರ: UGC ಗುರುತಿಸಿದ 22 ನಕಲಿ ವಿಶ್ವವಿದ್ಯಾಲಯಗಳು – ಪ್ರವೇಶಕ್ಕೂ ಮೊದಲು ಪರಿಶೀಲಿಸಿ! | Fake Universities

    WhatsApp Image 2025 10 28 at 3.37.54 PM

    ವಿದ್ಯಾರ್ಥಿಗಳೇ ಮತ್ತು ಪೋಷಕರೇ ಎಚ್ಚರಿಕೆಯಿಂದಿರಿ! ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಅಕ್ಟೋಬರ್ 2025ರ ಹೊತ್ತಿಗೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 22 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆಗಳು ಯಾವುದೇ ಕಾನೂನು ಮಾನ್ಯತೆ ಇಲ್ಲದೆ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಪ್ರಮಾಣಪತ್ರಗಳನ್ನು ನೀಡುತ್ತಿವೆ. ಇಂತಹ ಪ್ರಮಾಣಪತ್ರಗಳು ಯುಜಿಸಿ ಕಾಯ್ದೆ 1956ರ ಸೆಕ್ಷನ್ 2(f) ಮತ್ತು 3 ಅಡಿಯಲ್ಲಿ ಸಂಪೂರ್ಣ ಅಮಾನ್ಯ ಎಂದು ಪರಿಗಣಿಸಲಾಗುತ್ತದೆ. ಉದ್ಯೋಗ, ಉನ್ನತ ಶಿಕ್ಷಣ, ಅಥವಾ ವಿದೇಶಿ ಅವಕಾಶಗಳಿಗೆ ಇವು ಯಾವುದೇ ಮೌಲ್ಯವಿಲ್ಲ. UGC ವಿದ್ಯಾರ್ಥಿಗಳಿಗೆ

    Read more..