🔥 ರೆಡ್ಮಿ ಸೇಲ್ ಹೈಲೈಟ್ಸ್
ಬಜೆಟ್ ಫೋನ್ ಪ್ರಿಯರಿಗೆ ಇಂದು ಹಬ್ಬ! ಬಹುನಿರೀಕ್ಷಿತ Redmi 15C 5G ಸ್ಮಾರ್ಟ್ಫೋನ್ ಇಂದಿನಿಂದ (ಡಿಸೆಂಬರ್ 11) ಅಮೆಜಾನ್ ಮತ್ತು Mi.com ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಕೇವಲ ₹12,499 ಆರಂಭಿಕ ಬೆಲೆಯಲ್ಲಿ ಬರೋಬ್ಬರಿ 6000mAh ಬ್ಯಾಟರಿ, 50MP ಎಐ ಕ್ಯಾಮೆರಾ ಮತ್ತು 16GB RAM* (ವರ್ಚುವಲ್ ಸೇರಿ) ನಂತಹ ಪ್ರೀಮಿಯಂ ಫೀಚರ್ಸ್ಗಳನ್ನು ಇದು ಹೊಂದಿದೆ. ವಿಶೇಷವೆಂದರೆ ಈ ಫೋನ್ 3 ವರ್ಷಗಳ ಕಾಲ ಸ್ಲೋ ಆಗದೇ (Lag-Free) ನಡೆಯುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಮೊಬೈಲ್ ಮಾರುಕಟ್ಟೆಯಲ್ಲಿ ರೆಡ್ಮಿ ದರ್ಬಾರ್! ಅಗ್ಗದ ಬೆಲೆಗೆ 6000mAh ಬ್ಯಾಟರಿ ಫೋನ್ ಲಾಂಚ್. ಇಂದೇ ಖರೀದಿಸಿ.
ಬಜೆಟ್ ರಾಜ ಎಂಟ್ರಿ ಕೊಟ್ಟಾಯ್ತು! ಭಾರತದಲ್ಲಿ ಕಡಿಮೆ ಬೆಲೆಗೆ ಒಳ್ಳೆಯ 5G ಫೋನ್ ಬೇಕೆನ್ನುವವರಿಗೆ ರೆಡ್ಮಿ (Redmi) ಯಾವಾಗಲೂ ಫೇವರಿಟ್. ಇದೀಗ ಕಂಪನಿ ತನ್ನ ಹೊಸ “Redmi 15C 5G” ಮೂಲಕ ಮತ್ತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ನೀವೇನಾದರೂ ದೊಡ್ಡ ಡಿಸ್ಪ್ಲೇ, ಎರಡು ದಿನ ಬರುವ ಬ್ಯಾಟರಿ ಮತ್ತು ನೋಡಲು ಸ್ಟೈಲಿಶ್ ಆಗಿರುವ ಫೋನ್ ಹುಡುಕುತ್ತಿದ್ದರೆ, ಇದಕ್ಕಿಂತ ಬೆಸ್ಟ್ ಆಪ್ಷನ್ ಸದ್ಯಕ್ಕೆ ಇಲ್ಲ. ಈ ಕುರಿತು ಸಂಪೂರ್ಣವಾಗಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಇಂದೇ ಫಸ್ಟ್ ಸೇಲ್ (First Sale Alert):

ರೆಡ್ಮಿ 15C 5G ಫೋನ್ ಇಂದು (ಡಿಸೆಂಬರ್ 11) ಮಧ್ಯಾಹ್ನ 12 ಗಂಟೆಯಿಂದ ಪ್ರಮುಖ ಇ-ಕಾಮರ್ಸ್ ತಾಣವಾದ Amazon ಮತ್ತು mi.com ನಲ್ಲಿ ಖರೀದಿಗೆ ಸಿಗಲಿದೆ. ಲಾಂಚ್ ಆಫರ್ ಅಡಿಯಲ್ಲಿ ಕೆಲವು ಬ್ಯಾಂಕ್ ಡಿಸ್ಕೌಂಟ್ ಕೂಡ ಸಿಗುವ ಸಾಧ್ಯತೆ ಇದೆ.
ಯಾಕೆ ಈ ಫೋನ್ ಬೆಸ್ಟ್? (Top Features)
2 ದಿನ ಬರುವ ಬ್ಯಾಟರಿ (Massive Battery):
ಈ ಫೋನ್ನ ಪ್ರಮುಖ ಆಕರ್ಷಣೆಯೇ ಇದರ ಬ್ಯಾಟರಿ. ಇದರಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ನೀವು ಎಷ್ಟೇ ವಿಡಿಯೋ ನೋಡಿದರೂ, ಗೇಮ್ ಆಡಿದರೂ ಒಂದೂವರೆ ಇಂದ 2 ದಿನಗಳ ಕಾಲ ಚಾರ್ಜ್ ಮಾಡುವ ಅಗತ್ಯವಿಲ್ಲ. ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇದೆ.
ಹ್ಯಾಂಗ್ ಆಗಲ್ಲ ಗುರು! (No Lag Performance):

ಕಡಿಮೆ ಬೆಲೆಯ ಫೋನ್ ಅಂದ್ರೆ ಬೇಗ ಸ್ಲೋ ಆಗುತ್ತೆ ಅನ್ನೋ ಭಯ ಇರುತ್ತೆ. ಆದ್ರೆ Redmi 15C 5G ಯಲ್ಲಿ MediaTek Dimensity 6300 ಪ್ರೊಸೆಸರ್ ಬಳಸಲಾಗಿದೆ. ಇದು 36 ತಿಂಗಳುಗಳ ಕಾಲ (3 ವರ್ಷ) ಯಾವುದೇ ಅಡೆತಡೆ ಇಲ್ಲದೆ (Lag-Free) ಸ್ಮೂತ್ ಆಗಿ ಕೆಲಸ ಮಾಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಸಿನಿಮಾ ನೋಡೋಕೆ ದೊಡ್ಡ ಸ್ಕ್ರೀನ್:

ಇದರಲ್ಲಿ 6.9 ಇಂಚಿನ ಬೃಹತ್ HD+ ಡಿಸ್ಪ್ಲೇ ನೀಡಲಾಗಿದೆ. 120Hz ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರೋಲಿಂಗ್ ತುಂಬಾ ಸ್ಮೂತ್ ಆಗಿರುತ್ತದೆ. ಸಿನಿಮಾ, ಯೂಟ್ಯೂಬ್ ನೋಡುವವರಿಗೆ ಇದು ಹೇಳಿ ಮಾಡಿಸಿದ ಹಾಗಿದೆ.
ಕ್ಯಾಮೆರಾ ಮತ್ತು RAM:

ಕ್ಯಾಮೆರಾ: ಹಿಂಭಾಗದಲ್ಲಿ 50MP AI ಕ್ಯಾಮೆರಾ ಇದ್ದು, ಹಗಲಿನಲ್ಲಿ ಉತ್ತಮ ಫೋಟೋಗಳನ್ನು ನೀಡುತ್ತದೆ. ಸೆಲ್ಫಿಗಾಗಿ 8MP ಕ್ಯಾಮೆರಾ ಇದೆ.
RAM: ಇದು 8GB RAM ಹೊಂದಿದ್ದರೂ, ವರ್ಚುವಲ್ RAM ಟೆಕ್ನಾಲಜಿ ಮೂಲಕ ಇದನ್ನು 16GB ವರೆಗೆ ಹೆಚ್ಚಿಸಿಕೊಳ್ಳಬಹುದು.
| ಫೀಚರ್ಸ್ (Specs) | ವಿವರ (Details) |
|---|---|
| ಡಿಸ್ಪ್ಲೇ | 6.9 ಇಂಚು (120Hz) |
| ಬ್ಯಾಟರಿ | 6000mAh (33W) |
| ಪ್ರೊಸೆಸರ್ | Dimensity 6300 (5G) |
| ಬೆಲೆ (4GB+128GB) | ₹12,499 |
| ಬೆಲೆ (6GB+128GB) | ₹13,999 |
ಖರೀದಿಸುವುದು ಎಲ್ಲಿ? ಈ ಫೋನ್ ಅಮೆಜಾನ್ ಇಂಡಿಯಾ (Amazon.in) ಮತ್ತು ಶಿಯೋಮಿ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ. ಎಕ್ಸ್ಚೇಂಜ್ ಆಫರ್ ಬಳಸಿದರೆ ಇನ್ನೂ ಕಡಿಮೆ ಬೆಲೆಗೆ ಸಿಗಬಹುದು.
🛍️ ಸ್ಟಾಕ್ ಖಾಲಿಯಾಗುವ ಮುನ್ನವೇ ಡೀಲ್ ಪಡೆಯಿರಿ!
👉 ಈ ಮೊಬೈಲ್ ಈಗಲೇ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ 🛒(Check Price on Amazon)
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“Lingaraj is the Editor-in-Chief at NeedsOfPublic.in, where he leads the editorial strategy and content integrity team. With a unique academic background combining Technology (BCA, MCA) and Media (MA in Journalism), Lingaraj brings a data-driven approach to news reporting. Over his 7-year career in digital media, he has specialized in bridging the gap between complex government digital infrastructures and public understanding.
As Editor-in-Chief, Lingaraj oversees all fact-checking processes to ensure that every article meets high journalistic standards. He is passionate about using his technical expertise to combat misinformation in the digital space.”
Connect with Lingaraj:


WhatsApp Group




