ಜಾತಿ ಒಳಮೀಸಲಾತಿ ಕುರಿತಂತೆ ಹೊರಡಿಸಿರುವ ನಿರ್ಬಂಧಗಳನ್ನು ತೆರವುಗೊಳಿಸಿದ ತಕ್ಷಣ ಈ ಕೆಳಕಂಡ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಕೈ ಗಳ್ಳಲಾಗುವುದೆಂದು ಕರ್ನಾಟಕ ಸರ್ಕಾರ ಇದೀಗ ತಿಳಿಸಿದೆ

KSP ಹುದ್ದೆಗಳ ನೇಮಕಾತಿ ಮಾಹಿತಿ…
CAR/DAR ಕಾನ್ಸ್ಟೇಬಲ್ : 847+176 =1023
DSI : 15+5=20
KSISF ಕಾನ್ಸ್ಟೇಬಲ್ : 376
PSI AND PC CIVIL (SPORTS AND KHOTA) : 104
PSI CVIL : 600
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ KSRP : 1470
PC (KSISF) ಕಲ್ಯಾಣ: 376
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಕೆಎಸ್ಆರ್ಪಿ) : 392
ಈ ಮೇಲಿನ ಒಟ್ಟು 3985 ಹುದ್ದೆಗಳ ನೇಮಕಾತಿ ಅಧಿಸೂಚನೆಗಳು ಒಳಮೀಸಲಾತಿ ನಿರ್ಧಾರವಾದ ತಕ್ಷಣಕ್ಕೆ ಅಂದರೇ ಇನ್ನೊಂದು ವಾರದೊಳಗೆ ಸೂಚನೆ ಹೊರಡಬಹುದಾಗಿದೆ
ಮುಂದಿನ ಅಧಿಸೂಚನೆಗಳ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.