Category: ಸಾರ್ವಜನಿಕ ಮಾಹಿತಿ
ಪರ್ಸನಲ್ ಲೋನ್ ಪಡೆಯುವ ತುಂಬಾ ಜನರಿಗೆ ಈ ಮಾಹಿತಿ ಗೊತ್ತೇ ಇಲ್ಲಾ..!

ವೈಯಕ್ತಿಕ ಸಾಲಗಳ (Personal Loan) ಅಪಾಯಗಳು ಮತ್ತು ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಎಚ್ಚರಿಕೆಯ ವಿಧಾನ. ತುರ್ತು ಹಣಕಾಸಿನ ಅಗತ್ಯದ ಸಮಯದಲ್ಲಿ, ವೈಯಕ್ತಿಕ ಸಾಲಗಳು ತ್ವರಿತ ಪರಿಹಾರವಾಗಿದೆ. ಅವುಗಳನ್ನು ಹೆಚ್ಚಾಗಿ ಆಯ್ಕೆ ಮಾಡಲಾಗುತ್ತದೆ ಏಕೆಂದರೆ ಅವರಿಗೆ ಮೇಲಾಧಾರದ ಅಗತ್ಯವಿಲ್ಲ, ಇದು ವಿಶಾಲ ವ್ಯಾಪ್ತಿಯ ವ್ಯಕ್ತಿಗಳಿಗೆ ಪ್ರವೇಶಿಸುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ, ಪರ್ಸನಲ್ ಲೋನ್ ಪಡೆಯುವ ಸುಲಭತೆಯು ಆಕರ್ಷಕವಾಗಿದ್ದರೂ, ಅದರೊಂದಿಗೆ ಬರುವ ಸಂಭಾವ್ಯ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸಾರ್ವಜನಿಕ ಮಾಹಿತಿProperty Registration: ಆಸ್ತಿ ನೋಂದಣಿಗೆ ಹೊಸ ರೂಲ್ಸ್ ಜಾರಿ..! ಇಲ್ಲಿದೆ ಕಂಪ್ಲೀಟ್ ಮಾಹಿತಿ!

ರಾಜ್ಯಾದ್ಯಂತ ಎನಿವೇರ್ ನೋಂದಣಿ(Anywhere Registration) ವ್ಯವಸ್ಥೆ ಜಾರಿ. ಆಸ್ತಿ ನೋಂದಣಿಗೆ ಯಾವುದೇ ತೊಂದರೆಗಳು ಇರಿವುದಿಲ್ಲ! ಅನೇಕ ಜನರು ಆಸ್ತಿ ನೋಂದಣಿ(Property registration)ಗಾಗಿ ಹಲವಾರು ರೀತಿಯ ಹರಸಾಹಸ ಮಾಡುತ್ತಾರೆ. ಯಾಕೆಂದರೆ ಅಸ್ತಿ ವಿಚಾರವಾಗಿ ಹಲವು ನೀತಿ ನಿಯಮಗಳನ್ನು ಅನುಸರಿಸಬೇಕು. ಅದಕ್ಕಾಗಿ ಕೋರ್ಟ್, ಕಚೇರಿ ಹಾಗೂ ಉಪ ನೋಂದಣಿ ಕಚೇರಿಗಳು ಸೇರಿದಂತೆ ಹತ್ತು ಹಲವು ಕಡೆ ಅಲೆದಾಡಬೇಕು. ಕಾರಣ ಒಂದೇ ಕಡೆ ಅಥವಾ ಒಂದೇ ಜಾಗದಲ್ಲಿ ಸರಿಯಾದ ನೋಂದಣಿ ವ್ಯವಸ್ಥೆ ಇಲ್ಲದಿರುವುದು. ಆದರೆ ಇದೀಗ ಆಸ್ತಿ ನೋಂದಣಿ ವಿಚಾರದಲ್ಲಿ ಚಿಂತಿಸಬೇಕಿಲ್ಲ…
Categories: ಸಾರ್ವಜನಿಕ ಮಾಹಿತಿ7th Pay Commission: ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ತುಟ್ಟಿ ಭತ್ಯೆ ಹೆಚ್ಚಳ ಆದೇಶ..! ಇಲ್ಲಿದೆ ಡೀಟೇಲ್ಸ್

ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಣೆ, ತುಟ್ಟಿಭತ್ಯೆ ಸೇರಿದಂತೆ ಇತರ ಭತ್ಯೆ, ವೇತನ ಶ್ರೇಣಿ ಏರಿಕೆ. ರಾಜ್ಯದ 7ನೇ ವೇತನ ಆಯೋಗದ (7th pay commission) ವರದಿಯ ಶಿಫಾರಸುಗಳನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿ, ಜಾರಿಗೊಳಿಸಿದೆ. ಆದ್ದರಿಂದ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ(pension)ಯಲ್ಲಿ ಏರಿಕೆಯಾಗಿದ್ದು, ತುಟ್ಟಿಭತ್ಯೆ ಸೇರಿದಂತೆ ಇತರ ಭತ್ಯೆ ಹಾಗೂ ವೇತನ ಶ್ರೇಣಿ ಏರಿಕೆಯಾಗಲಿದೆ. ಸರ್ಕಾರದಿಂದ ಇದರ ಬಗ್ಗೆ ಆಗಸ್ಟ್ 23ರಂದು ಅಧಿಕೃತವಾದ, ವಿವರವಾದ ಆದೇಶವನ್ನು ಹೊರಡಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಸಾರ್ವಜನಿಕ ಮಾಹಿತಿಕೇಂದ್ರದಿಂದ ಹೊಸ ಪಿಂಚಣಿ ಯೋಜನೆ ಘೋಷಣೆ ವೇತನದ ಶೇ. 50ರಷ್ಟು ಪೆನ್ಷನ್..!

ಏಕೀಕೃತ ಪಿಂಚಣಿ ಯೋಜನೆ (Unified Pension Scheme, UPS): ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ(Pension) ಸುಧಾರಣೆಗಳಲ್ಲಿ ಹೊಸ ಯುಗ ಹಳೆಯ ಪಿಂಚಣಿ ಯೋಜನೆ (OPS) ಮತ್ತು ಹೊಸ ಪಿಂಚಣಿ ಯೋಜನೆ (NPS) ನಡುವಿನ ನಡೆಯುತ್ತಿರುವ ಸಂಘರ್ಷವನ್ನು ಪರಿಹರಿಸುವ ಉದ್ದೇಶದಿಂದ ಭಾರತ ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (UPS) ಎಂಬ ಹೊಸ ಪಿಂಚಣಿ ವ್ಯವಸ್ಥೆ(New pension System)ಯನ್ನು ಪರಿಚಯಿಸಿದೆ. ಯುಪಿಎಸ್ ಅನ್ನು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ ಮತ್ತು ಮೂರು ವಿಭಿನ್ನ ರೀತಿಯ ಪಿಂಚಣಿ ಪ್ರಯೋಜನಗಳನ್ನು ನೀಡುವ ಮೂಲಕ…
Categories: ಸಾರ್ವಜನಿಕ ಮಾಹಿತಿVande Bharat Train: ವಂದೇ ಭಾರತ್ ರೈಲಿಗೆ ಮತ್ತೊಂದು ನಿಲುಗಡೆ..! ಇಲ್ಲಿದೆ ಡೀಟೇಲ್ಸ್

ತುಮಕೂರು ನಗರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು(Vande Bharat Express Rail) ನಿಲುಗಡೆ ದೊರಕಿದ ಪರಿಣಾಮ, ಸ್ಥಳೀಯರು ಮತ್ತು ವ್ಯಾಪಾರಿಗಳು ಹಲವು ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ. ತುಮಕೂರು ಸಂಸದ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಪ್ರಯತ್ನದ ಫಲವಾಗಿ, ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮಾರ್ಗದಲ್ಲಿ ಈ ಮಹತ್ವದ ಸೇವೆ ಇದೀಗ ತುಮಕೂರಿಗೂ ವಿಸ್ತಾರಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಸಾರ್ವಜನಿಕ ಮಾಹಿತಿಬರೋಬ್ಬರಿ 156 ಔಷಧಗಳನ್ನು ಬ್ಯಾನ್ ಮಾಡಿದ ಸರ್ಕಾರ: ಆರೋಗ್ಯಕ್ಕೆ ಅಪಾಯಕಾರಿ ಲಿಸ್ಟ್ ಇಲ್ಲಿದೆ

ಜ್ವರ, ಶೀತ, ಅಲರ್ಜಿ ಮತ್ತು ನೋವಿಗೆ ಬಳಸುವ ಔಷಧಿಗಳು ಸೇರಿದಂತೆ ವ್ಯಾಪಕವಾಗಿ ಮಾರಾಟವಾಗುವ 156 ಔಷಧಿಗಳನ್ನು ಬ್ಯಾನ್ (156 Medicines ban) ಮಾಡಿದ ಕೇಂದ್ರ ಸರ್ಕಾರ(central government). ಇಂದು ಮಾನವನು ಅನೇಕ ಖಾಯಿಲೆಗಳಿಗೆ, ರೋಗಗಳಿಗೆ ತುತ್ತಾಗಿದ್ದಾನೆ. ಇವೆಕ್ಕೆಲ್ಲಾ ಕಾರಣ ಅವನಲ್ಲಿಯೇ ಇದೆ. ಹಲವಾರು ರೀತಿಯ ಕಾಯಿಲೆಗಳು ಇಂದು ಮಾನವನ್ನು ಅವರಿಸಿಕೊಂಡು ಇಂಗ್ಲಿಷ್ ಮೆಡಿಸಿನ್ (English Medicine) ಗಳನ್ನು ತೆಗೆದುಕೊಳ್ಳುವ ಕಾಲ ಎದುರಾಗಿದೆ. ತನ್ನ ಕಾಯಿಲೆಗಳನ್ನು ದೂರ ಮಾಡಿಕೊಳ್ಳುವ ನಿಟ್ಟಿನಲ್ಲಿ ದಿನನಿತ್ಯ ಹಲವಾರು ಔಷದಿಗಳನ್ನು ಸೇವಿಸುತ್ತಿದ್ದಾನೆ. ಸಣ್ಣ ಪುಟ್ಟ…
Categories: ಸಾರ್ವಜನಿಕ ಮಾಹಿತಿಪ್ರತಿ ತಿಂಗಳು 50 ಸಾವಿರ ರೂಪಾಯಿ ಗಳಿಸುವ ಹೊಸ ಬ್ಯಾಂಕ್ ಬಿಸಿನೆಸ್ ಬಗ್ಗೆ ಗೊತ್ತಾ.?

ತಿಂಗಳಿಗೆ ₹70,000 ವರೆಗೆ ಸ್ಥಿರ ಆದಾಯ ಬಯಸುವಿರಾ? ಬ್ಯಾಂಕಿನೊಂದಿಗೆ ಕೈಜೋಡಿಸಿ ನಿಮ್ಮ ಆರ್ಥಿಕ ಗುರಿಗಳನ್ನು ಸುಲಭವಾಗಿ ಸಾಧಿಸಿ. ಹೂಡಿಕೆ(invest)ಗಿಂತ ಭಿನ್ನವಾದ ಈ ಅವಕಾಶದ ಬಗ್ಗೆ ಇನ್ನಷ್ಟು ತಿಳಿಯಲು ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿ ಡಿಜಿಟಲ್ ಇಂಡಿಯಾ(Digital India) ಅಭಿಯಾನದಿಂದಾಗಿ ಉದ್ಯಮದ ಕ್ಷೇತ್ರದಲ್ಲಿ ಬೃಹತ್ ಬದಲಾವಣೆಗಳು ಕಂಡುಬರುತ್ತಿವೆ. ಇದೀಗ ಸರ್ಕಾರವು ಹೊಸ ಉದ್ಯಮಗಳನ್ನು ಪ್ರೋತ್ಸಾಹಿಸುವ…
Categories: ಸಾರ್ವಜನಿಕ ಮಾಹಿತಿ
Hot this week
DHFWS Haveri Recruitment 2026: ಹಾವೇರಿ ಆರೋಗ್ಯ ಇಲಾಖೆಯಲ್ಲಿ 59 ಹುದ್ದೆಗಳ ನೇಮಕಾತಿ.
Indian Bank Recruitment 2026: 1,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Vijayapura District Court Recruitment 2026: 30 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ತರಗತಿ ಪಾಸಾದವರಿಗೆ ಅವಕಾಶ
DHFWO Chitradurga Recruitment 2026: 24 Pharmacy Officer ಹುದ್ದೆಗಳಿಗೆ ಅರ್ಜಿ ಆಹ್ವಾನ
HDFC Bank Parivartan ECSS Scholarship 2026-27: ವಿದ್ಯಾರ್ಥಿಗಳಿಗೆ ₹75,000 ವರೆಗೆ ವಿದ್ಯಾರ್ಥಿವೇತನ – ಅರ್ಜಿ ಆಹ್ವಾನ
Topics
Latest Posts
- DHFWS Haveri Recruitment 2026: ಹಾವೇರಿ ಆರೋಗ್ಯ ಇಲಾಖೆಯಲ್ಲಿ 59 ಹುದ್ದೆಗಳ ನೇಮಕಾತಿ.

- Indian Bank Recruitment 2026: 1,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Vijayapura District Court Recruitment 2026: 30 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ತರಗತಿ ಪಾಸಾದವರಿಗೆ ಅವಕಾಶ

- DHFWO Chitradurga Recruitment 2026: 24 Pharmacy Officer ಹುದ್ದೆಗಳಿಗೆ ಅರ್ಜಿ ಆಹ್ವಾನ

- HDFC Bank Parivartan ECSS Scholarship 2026-27: ವಿದ್ಯಾರ್ಥಿಗಳಿಗೆ ₹75,000 ವರೆಗೆ ವಿದ್ಯಾರ್ಥಿವೇತನ – ಅರ್ಜಿ ಆಹ್ವಾನ















