Category: ಸಾರ್ವಜನಿಕ ಮಾಹಿತಿ
ರಿಯಾಯಿತಿ ದರದಲ್ಲಿ ಕೇಂದ್ರ ಸರ್ಕಾರದಿಂದ ಈರುಳ್ಳಿ ಮಾರಾಟ ಆರಂಭ..! ಬೆಲೆ ಎಷ್ಟು ಗೊತ್ತಾ?

ಸರ್ಕಾರದಿಂದ ಗ್ರಾಹಕರಿಗೆ ಗುಡ್ ನ್ಯೂಸ್, ರಿಯಾಯಿತಿ ದರದಲ್ಲಿ ಸರ್ಕಾರದಿಂದ ಈರುಳ್ಳಿ ಮಾರಾಟ ಆರಂಭ, ಇಲ್ಲಿದೆ ಹೆಚ್ಚಿನ ಮಾಹಿತಿ! ಮಾರ್ಕೆಟ್ನಲ್ಲಿ ಈರುಳ್ಳಿ ಬೆಲೆ ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ. ಹೌದು ಈರುಳ್ಳಿ ಸೇರಿದಂತೆ ಈಗಾಗಲೇ ಅನೇಕ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಕೂಡಲೇ ಸರಕಾರ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ. ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪ್ರತಿ ಕೆಜಿ ಈರುಳ್ಳಿ ಬೆಲೆ 65 ರಿಂದ 100 ರೂಪಾಯಿಗಳ ವರೆಗೆ…
Categories: ಸಾರ್ವಜನಿಕ ಮಾಹಿತಿಗ್ರಾಮ ಪಂಚಾಯತಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳ ಮಾಹಿತಿ ಇಲ್ಲಿದೆ.

ಗ್ರಾಮ ಪಂಚಾಯತಿಯ ಎಲ್ಲಾ ರೀತಿಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಈ ಸಂಖ್ಯೆಗೆ ಕರೆ ಮಾಡಿ? ಗ್ರಾಮಪಂಚಾಯಿತಿ ಇಂದ ಇಂದು ಹಲವಾರು ಯೋಜನೆಗಳು, ಸಾಲ ಸೌಲಭ್ಯಗಳು ಜಾರಿಯಲ್ಲಿವೆ. ಅಷ್ಟೇ ಅಲ್ಲದೆ ಹಲವಾರು ಜನರು ಅನೇಕ ರೀತಿಯ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೆ ಹಲವಾರು ಜನರಿಗೆ ಗ್ರಾಮ ಪಂಚಾಯಿತಿ (Gram Panchayath) ಇಂದ ದೊರೆಯುವ ಅನೇಕ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದಿರುವುದಿಲ್ಲ. ಆದರೆ ಇದೀಗ ಯೋಚಿಸುವ ಅಗತ್ಯವಿಲ್ಲ. ಯಾಕೆಂದರೆ ಗ್ರಾಮ ಪಂಚಾಯಿತಿಗಳಿಂದ ಏನೆ ಮಾಹಿತಿಯನ್ನು ಪಡೆಯಲು ಹೊಸ ಸಹಾಯವಾಣಿ…
Categories: ಸಾರ್ವಜನಿಕ ಮಾಹಿತಿFD Scheme : 444 ದಿನಗಳ ಸ್ಪೆಷಲ್ ಎಫ್ಡಿ ಯೋಜನೆ, 3 ಲಕ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ
ನಿವೃತ್ತಿ ಹೊಂದಿದವರು ಅಥವಾ ನಿವೃತ್ತಿ ಹೊಂದಲಿರುವವರು: ಕೆನರಾ ಬ್ಯಾಂಕ್ ನ 444 ದಿನಗಳ ಸ್ಥಿರ ಠೇವಣಿ(fixed deposit)ಯಲ್ಲಿ ಉತ್ತಮ ಆದಾಯ ನಿವೃತ್ತಿ ಹೊಂದಿದವರು ಅಥವಾ ನಿವೃತ್ತಿ ಹೊಂದಲಿರುವವರು, ತಮ್ಮ ನಿವೃತ್ತಿಯ ನಂತರದ ಜೀವನದಲ್ಲಿ ಆರ್ಥಿಕ ಸುಸ್ಥಿತಿಗಾಗಿ ಹೂಡಿಕೆಗಳನ್ನು ಪೂರೈಸುವುದು ಅತ್ಯಂತ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿಯೇ, ಕೆನರಾ ಬ್ಯಾಂಕ್ 444 ದಿನಗಳ ಅವಧಿಯ ನಿಶ್ಚಿತ ಠೇವಣಿ ಯೋಜನೆ (Fixed Deposit) ಅನ್ನು ಪರಿಚಯಿಸಿದ್ದು, ಇದು ನಿವೃತ್ತಿ ಹೊಂದಿದವರು ಮತ್ತು ಶೀಘ್ರದಲ್ಲೇ ನಿವೃತ್ತಿ ಹೊಂದಲಿರುವವರು ಉತ್ತಮ ಬಡ್ಡಿ ದರವನ್ನು ಪಡೆಯಲು…
Categories: ಸಾರ್ವಜನಿಕ ಮಾಹಿತಿಸುಕನ್ಯಾ ಸಮೃದ್ಧಿ ಯೋಜನೆ ಅಕೌಂಟ್ ಇದ್ದವರಿಗೆ ಹೊಸ ನಿಯಮ ಜಾರಿ..!

ಅಕ್ಟೋಬರ್ 1 ರಿಂದ ಸುಕನ್ಯಾ ಸಮೃದ್ಧಿ ಖಾತೆಯ ಹೊಸ ನಿಯಮಗಳು ಜಾರಿಯಾಗಲಿವೆ. ಈ ಯೋಜನೆಗಳ ಅಡಿಯಲ್ಲಿ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಲಾಗಿದೆ. ಹೆಣ್ಣು ಮಗುವಿನ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ಭಾರತ ಸರ್ಕಾರವು ಬೇಟಿ ಬಚಾವೋ ಬೇಟಿ ಪಢಾವೋ (Bheti bhachavo bheti padavo) ಎಂಬ ಉಪಕ್ರಮವನ್ನು ಪರಿಚಯಿಸಿತು. ಈ ಉಪಕ್ರಮದ ಭಾಗವಾಗಿ, ಸುಕನ್ಯಾ ಸಮೃದ್ಧಿ ಯೋಜನೆ (SSY) ಎಂಬ ಹೊಸ ಹೂಡಿಕೆ ಆಯ್ಕೆಯನ್ನು ಪರಿಚಯಿಸಲಾಯಿತು.ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddi yojana) ಖಾತೆಯನ್ನು ಹೆಣ್ಣು ಮಗುವಿನ ಕಾನೂನು…
Categories: ಸಾರ್ವಜನಿಕ ಮಾಹಿತಿ7th Pay Commission: ಸರ್ಕಾರಿ ನೌಕರರೆ ಗಮನಿಸಿ, ಸೆಪ್ಟಂಬರ್ ನಲ್ಲಿ ಮತ್ತೊಂದು ಸಿಹಿ ಸುದ್ದಿ!

7 ನೇ ವೇತನ ಆಯೋಗ(7th Pay Commissio): ಸೆಪ್ಟೆಂಬರ್ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ ಕೇಂದ್ರ ಸರ್ಕಾರವು 7ನೇ ವೇತನ ಆಯೋಗದ ಅಡಿಯಲ್ಲಿ ಮಹತ್ವದ ಘೋಷಣೆಯನ್ನು ತರಲು ಸಜ್ಜಾಗಿದ್ದು, ಸೆಪ್ಟೆಂಬರ್ ಮೂರನೇ ವಾರದಲ್ಲಿ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (Dearness Allowance) ನಲ್ಲಿ ಬಹು ನಿರೀಕ್ಷಿತ ಹೆಚ್ಚಳವನ್ನು ನೀಡುತ್ತದೆ. ಈ ಹೆಚ್ಚಳವು 3% ಮತ್ತು 4% ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ, ಇದು ವರ್ಷದ ಎರಡನೇ DA ಹೆಚ್ಚಳವನ್ನು ಸೂಚಿಸುತ್ತದೆ, ಇದು ಹೆಚ್ಚುತ್ತಿರುವ ಜೀವನ ವೆಚ್ಚಗಳ ನಡುವೆ…
Categories: ಸಾರ್ವಜನಿಕ ಮಾಹಿತಿPost Scheme: ಪೋಸ್ಟ್ ಆಫೀಸ್ ನ ಈ ಯೋಜನೆಯಡಿ ಸಿಗುತ್ತೆ ಬರೋಬ್ಬರಿ 15 ಲಕ್ಷ ರೂಪಾಯಿ.
ಅಂಚೆ ಕಚೇರಿಯಿಂದ ಗುಡ್ ನ್ಯೂಸ್, ಅಂಚೆ ಕಚೇರಿ ಫಿಕ್ಸೆಡ್ ಡೆಪಾಸಿಟ್ ನಲ್ಲಿ 5 ಲಕ್ಷ ಹೂಡಿಕೆ ಮಾಡಿ 15 ಲಕ್ಷ ಪಡೆಯಿರಿ. ಇಂದು ಭಾರತೀಯರು ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ ಮಾಡಲು ಅನೇಕ ಯೋಜನೆಗಳು, ಹೂಡಿಕೆ ಸ್ಕೀಮ್ ಗಳನ್ನು(investment schemes) ಹೊಂದಿದ್ದರೆ. ಹಾಗೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನಾರ್ಹವಾಗಿವೆ. ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ. ಈ ಯೋಜನೆಗಳು ತೆರಿಗೆ ಪ್ರಯೋಜನಗಳನ್ನು…
Categories: ಸಾರ್ವಜನಿಕ ಮಾಹಿತಿರೈಲು ಪ್ರಯಾಣಿಕರಿಗೆ ಸಿಹಿಸುದ್ದಿ.. ಇಂದು ಹೊಸ ವಂದೇ ಭಾರತ್ ರೈಲಿಗೆ ಚಾಲನೆ.

ವಂದೇ ಭಾರತ್ ಎಕ್ಸ್ಪ್ರೆಸ್(Vande Bharat Express) ರೈಲುಗಳು ದೇಶಾದ್ಯಂತ ಜನಪ್ರಿಯತೆ ಪಡೆಯುತ್ತಿವೆ. ಇದೀಗ, ನವೀಕೃತ ವಂದೇ ಭಾರತ್ ಎಕ್ಸ್ಪ್ರೆಸ್ ಇದೀಗ ಬೆಂಗಳೂರಿನಿಂದ (Banglore) ಮದುರೈಗೆ (Madurai)ಸಂಚರಿಸಲು ಸಜ್ಜಾಗಿದೆ. ಈ ರೈಲು ಸೇವೆಯನ್ನು , ಆಗಸ್ಟ್ 31ರಂದು, ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿಡಿಯೋ ಕಾನ್ಫರೆನ್ಸ್ (Video conference) ಮೂಲಕ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ…
Categories: ಸಾರ್ವಜನಿಕ ಮಾಹಿತಿ
Hot this week
DHFWS Haveri Recruitment 2026: ಹಾವೇರಿ ಆರೋಗ್ಯ ಇಲಾಖೆಯಲ್ಲಿ 59 ಹುದ್ದೆಗಳ ನೇಮಕಾತಿ.
Indian Bank Recruitment 2026: 1,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Vijayapura District Court Recruitment 2026: 30 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ತರಗತಿ ಪಾಸಾದವರಿಗೆ ಅವಕಾಶ
DHFWO Chitradurga Recruitment 2026: 24 Pharmacy Officer ಹುದ್ದೆಗಳಿಗೆ ಅರ್ಜಿ ಆಹ್ವಾನ
HDFC Bank Parivartan ECSS Scholarship 2026-27: ವಿದ್ಯಾರ್ಥಿಗಳಿಗೆ ₹75,000 ವರೆಗೆ ವಿದ್ಯಾರ್ಥಿವೇತನ – ಅರ್ಜಿ ಆಹ್ವಾನ
Topics
Latest Posts
- DHFWS Haveri Recruitment 2026: ಹಾವೇರಿ ಆರೋಗ್ಯ ಇಲಾಖೆಯಲ್ಲಿ 59 ಹುದ್ದೆಗಳ ನೇಮಕಾತಿ.

- Indian Bank Recruitment 2026: 1,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Vijayapura District Court Recruitment 2026: 30 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ತರಗತಿ ಪಾಸಾದವರಿಗೆ ಅವಕಾಶ

- DHFWO Chitradurga Recruitment 2026: 24 Pharmacy Officer ಹುದ್ದೆಗಳಿಗೆ ಅರ್ಜಿ ಆಹ್ವಾನ

- HDFC Bank Parivartan ECSS Scholarship 2026-27: ವಿದ್ಯಾರ್ಥಿಗಳಿಗೆ ₹75,000 ವರೆಗೆ ವಿದ್ಯಾರ್ಥಿವೇತನ – ಅರ್ಜಿ ಆಹ್ವಾನ













