Category: ಸಾರ್ವಜನಿಕ ಮಾಹಿತಿ

  • ಗುಡ್ ನ್ಯೂಸ್ : ರಾಜ್ಯದಲ್ಲಿ  ‘ಜನನ ಪ್ರಮಾಣ ಪತ್ರ’ ಪಡೆಯಲು ಹೊಸ ನಿಯಮ ಜಾರಿ!

    IMG 20240927 WA0000

    ರಾಜ್ಯ ಸರ್ಕಾರದಿಂದ ಪೋಷಕರಿಗೆ ಸಿಹಿ ಸುದ್ದಿ, ಇನ್ಮುಂದೆ 7 ದಿನದಲ್ಲೇ ಸಿಗಲಿದೆ ಜನನ ಪ್ರಮಾಣ ಪತ್ರ..! ಜನನ ಪ್ರಮಾಣಪತ್ರ(birth certificate) ವು ವ್ಯಕ್ತಿಯ ಜನ್ಮವನ್ನು ದಾಖಲಿಸುವ ಪ್ರಮುಖ ದಾಖಲೆಯಾಗಿದೆ. ಜನನ ಪ್ರಮಾಣ ಪತ್ರವನ್ನು ನಾವು ಆಸ್ಪತ್ರೆಯಲ್ಲಿ ಪಡೆದುಕೊಳ್ಳುತ್ತೇವೆ. ಜನನದ ನಂತರ ಹಲವು ದಿನಗಳ ಕಾಲದ ಬಳಿಕ ಇದನ್ನು ಆಸ್ಪತ್ರೆ(Hospital)ಯಿಂದ ಪಡೆದುಕೊಳ್ಳಬೇಕು. ಜನನ ಪ್ರಮಾಣ ಪತ್ರವು ಮುಖ್ಯವಾಗಿ ಹೆಸರು, ಸ್ಥಳ ಮತ್ತು ಜನ್ಮ ದಿನಾಂಕ, ಪೋಷಕರ ಮಾಹಿತಿ, ನೀಡಿದ ದಿನಾಂಕ, ನೋಂದಣಿ ದಿನಾಂಕ, ನೋಂದಣಿ ಸಂಖ್ಯೆ, ಪ್ರಮಾಣಪತ್ರ ಸಂಖ್ಯೆ…

    Read more..


  • ಆಸ್ತಿ ಖರೀದಿ, ಮಾರಾಟ, ನೋಂದಣಿ ಗೆ ಹೊಸ ನಿಯಮ ಜಾರಿ..! ಮತ್ತೊಂದು ಗುಡ್ ನ್ಯೂಸ್!

    IMG 20240926 WA0007

    ಸುಗಮ ಆಡಳಿತದತ್ತ , ವಾರಾಂತ್ಯ ಕಾರ್ಯಾಚರಣೆ ಮೂಲಕ ಕರ್ನಾಟಕದ ಸಬ್ ರಿಜಿಸ್ಟ್ರಾರ್ ಕಚೇರಿಗಳ (Sub registrar offices) ಸುಧಾರಣೆ ಕರ್ನಾಟಕ ಸರ್ಕಾರವು ವಾರಾಂತ್ಯದವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿಗಳ ಕಾರ್ಯಾಚರಣೆಯನ್ನು ವಿಸ್ತರಿಸುವ ಮೂಲಕ ಸಾರ್ವಜನಿಕ ಸೇವೆಗಳನ್ನು ಸರಳೀಕರಿಸಲು ಮತ್ತು ತ್ವರಿತಗೊಳಿಸಲು ಮಹತ್ವದ ಕ್ರಮವನ್ನು ಕೈಗೊಂಡಿದೆ. ಅಕ್ಟೋಬರ್ 21, 2024 ರಿಂದ, ರಾಜ್ಯದಾದ್ಯಂತ ಆಯ್ದ ನೋಂದಣಿ ಕಚೇರಿಗಳು ಶನಿವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಿಸುತ್ತವೆ, ನಿಯಮಿತ ಕೆಲಸದ ದಿನಗಳಿಗೆ ನಿರ್ಬಂಧಿಸದೆಯೇ ಆಸ್ತಿ ನೋಂದಣಿ(Property registration) ಮತ್ತು ಇತರ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸುವ…

    Read more..


  • ಶಾಲಾ ಅತಿಥಿ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್..! ವೇತನ ಪಾವತಿ!

    IMG 20240926 WA0000

    ಪ್ರಾಥಮಿಕ ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್, ವೇತನ(payment) ಪಾವತಿಯ ಬಗ್ಗೆ ಮಾಹಿತಿ, ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ..! ಇಂದು ಕನ್ನಡ ಶಾಲೆಗಳು ನಶಿಸುತ್ತಿವೆ. ಕನ್ನಡ ಶಾಲೆಗಳಲ್ಲಿ (Government schools) ಕಲಿಯುವ ಮಕ್ಕಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಹಾಗೆಯೇ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಯು ಬಹಳ ಕಡಿಮೆಯಾಗಿದೆ. ಇಂದು ಅನೇಕ ಜನರು ಖಾಸಗಿ ಶಾಲೆಗಳತ್ತ ತೆರಳುತ್ತಿದ್ದಾರೆ. ಅಲ್ಪ ಸ್ವಲ್ಪ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದರೂ ಅಲ್ಲಿ ಕಲಿಸುವವರ ಶಿಕ್ಷಕರ ಸಂಖ್ಯೆ ಬಹಳ ವೀರಳವಾಗಿದೆ. ಆದರೂ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರು…

    Read more..


  • ಇಪಿಎಫ್ : ಸಂಬಳ ಮಿತಿ ಹೆಚ್ಚಳ; ನಿವೃತ್ತಿ ವೇಳೆ ಎಷ್ಟು ಹಣ ಸಿಗುತ್ತೆ ಗೊತ್ತಾ..?

    IMG 20240925 WA0009

    ನೀವು ಇಪಿಎಫ್ ವಿತರಣೆಯನ್ನು ಹೇಗೆ ಬದಲಾಯಿಸಬಹುದು: 21,000 ರೂ ವೇತನ ಮಿತಿ ತರುವ ಪರಿಣಾಮಗಳು: ಈಪಿಎಫ್‌ಒ (Employees’ Provident Fund Organisation) ತಮ್ಮ ಸದಸ್ಯರ ಅನುಕೂಲಕ್ಕಾಗಿ ನಿರಂತರ ಸುಧಾರಣೆಗಳನ್ನು ಮಾಡುತ್ತಿದೆ. ಇದರಲ್ಲಿ ಒಂದು ಪ್ರಮುಖ ಅಭಿವೃದ್ಧಿ, ಇಪಿಎಫ್ (EPF)  ಕಾರ್ಯಗಳನ್ನು ಆನ್‌ಲೈನ್ ಮೂಲಕ ಸುಲಭವಾಗಿ ನಿರ್ವಹಿಸುವ ವ್ಯವಸ್ಥೆ. ಜೊತೆಗೆ, ಇತ್ತೀಚಿನ ಮಾರ್ಪಾಡುಗಳು ಮತ್ತು ಪ್ರಸ್ತಾಪಿತ ಕ್ರಮಗಳು ಉದ್ಯೋಗಿಗಳ ಹಿತಚಿಂತನೆಗೆ ಸಂಬಂಧಿಸುತ್ತವೆ, ಅದರಲ್ಲೂ ಇಪಿಎಫ್‌ನಲ್ಲಿ (EPF) ವಿತರಣಾ ಪ್ರಕ್ರಿಯೆ ಮತ್ತು ವೇತನ ಮಿತಿಯನ್ನು ಹೆಚ್ಚಿಸುವದನ್ನು ಸಮೀಕ್ಷಿಸಲಾಗುತ್ತಿದೆ. ಇದೇ ರೀತಿಯ…

    Read more..


  • ಹೊರಗುತ್ತಿಗೆ ನೌಕರರಿಗೆ ಬಂಪರ್ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ! ಇಲ್ಲಿದೆ ಮಾಹಿತಿ

    IMG 20240925 WA0000

    ಸರ್ಕಾರದಿಂದ ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ, ಏಜೆನ್ಸಿ ಬದಲಿಗೆ ವಿವಿಧೋದ್ದೇಶ ಸಹಕಾರ ಸಂಘಗಳ ಸ್ಥಾಪನೆ. ಇದೀಗ ರಾಜ್ಯ ಸರ್ಕಾರದಿಂದ (state government) ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ಸರ್ಕಾರವು ಹೊರಗುತ್ತಿಗೆಯ ನೌಕರರ ಬಗ್ಗೆ ಗಮನ ಹರಿಸಿ ಅವರ ಉಳಿತಿಗಾಗಿ ಹಲವು ರೂಪು ರೆಷೆಗಳನ್ನು ಮಾಡಲಾಗಿದೆ. ಮುಖ್ಯವಾಗಿ ರಾಜ್ಯ ಸರ್ಕಾರದ ಈ ಒಂದು ಉದ್ದೇಶ ಹೊರಗುತ್ತಿಗೆಯ ನೌಕರರಿಗೆ (Outsourced employees) ಬಹಳ ಸಹಾಯವಾಗಲಿದೆ. ಈ ಒಂದು ಬದಲಾವಣೆ ಹೊರಗುತ್ತಿಗೆ ನೇಮಕಾತಿಯಲ್ಲಿ ನೌಕರರಿಗೆ ಆಗುತ್ತಿರುವ ಶೋಷಣೆ ತಪ್ಪಿಸುವ…

    Read more..


  • ದಸರಾ ಹಬ್ಬ: ರಾಜ್ಯದ ಈ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ.. ಇಲ್ಲಿದೆ ಡೀಟೇಲ್ಸ್!

    IMG 20240924 WA0001

    ದಸರಾ ರಜೆಯ ಪ್ರಯುಕ್ತ ಸರ್ಕಾರದ ಮಹತ್ತರ ನಿರ್ಧಾರ!. ರಾಜ್ಯದ 34 ರೈಲುಗಳಿಗೆ (34 Trains) ಹೆಚ್ಚುವರಿ ಭೋಗಿ ಅಳವಡಿಕೆ (Additional Coaches). ನಮ್ಮ ಕರ್ನಾಟಕದಲ್ಲಿ ಕಲೆ ಸಂಸ್ಕೃತಿ ಎಂದರೆ ಎಲ್ಲರಿಗೂ ಹರುಷ. ಕರ್ನಾಟಕದ ಜನತೆಗೆ ಬಹಳ ಇಷ್ಟವಾಗುವಂತಹ ಕೆಲವೊಂದು ಧಾರ್ಮಿಕ ಹಬ್ಬಗಳಿಗೆ ಜನರು ಊರಿನಿಂದ ಊರಿಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರಲ್ಲೂ ಇನ್ನೇನು ಕೆಲವು ದಿನಗಳಲ್ಲಿ ಹಳ್ಳಿಯಿಂದ ಹಿಡಿದು ದೇಶವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ(Navaratri), ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ ನಾಡ…

    Read more..


  • Savings SIP: ಪ್ರತಿ ತಿಂಗಳು 10 ಸಾವಿರ ಉಳಿಸಿದ್ರೆ , 10 ಕೋಟಿಯಾಗೋಕೆ ಎಷ್ಟು ಟೈಮ್ ಬೇಕು ಗೊತ್ತಾ?

    IMG 20240922 WA0010

    ತಿಂಗಳಿಗೆ ಕೇವಲ 10 ಸಾವಿರ ರೂಪಾಯಿಗಳನ್ನು ಉಳಿಸುವ ಮೂಲಕ ನೀವು ಕೋಟ್ಯಾಧಿಶರಾಗಬಹುದು. ಹೇಗೆ ಎಂದು ತಿಳಿಯಬೇಕೇ? ನಿಮ್ಮ ಆರ್ಥಿಕ ಗುರಿಗಳನ್ನು ತ್ವರಿತವಾಗಿ ಸಾಧಿಸಲು ಈ ಸುಲಭವಾದ ಮಾರ್ಗವನ್ನು ಅನುಸರಿಸಿ. ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯುವ ವೃತ್ತಿಪರರು ತಮ್ಮ 30 ಅಥವಾ 40 ವಯಸ್ಸಿನವರೆಗೆ ಜೀವನವನ್ನು ಆನಂದಿಸಲು ಬಯಸುವುದು ಸ್ವಾಭಾವಿಕ, ಆದರೆ ಆರ್ಥಿಕ…

    Read more..