Category: ಸಾರ್ವಜನಿಕ ಮಾಹಿತಿ
ಪೋಸ್ಟ್ ಆಫೀಸ್ ನಲ್ಲಿ ಬರೀ 2 ಲಕ್ಷ FD ಇಟ್ರು ಸಾಕು ಸಿಗುತ್ತೆ ಇಷ್ಟೊಂದು ಹೆಚ್ಚಿನ ಬಡ್ಡಿ!
2 ಲಕ್ಷ ರೂಪಾಯಿ ಹೂಡಿಕೆ(Investment) ಮಾಡಿ ಭವಿಷ್ಯವನ್ನು ಸುರಕ್ಷಿತಗೊಳಿಸಿ. ಪೋಸ್ಟ್ ಆಫೀಸ್ FD ಯೋಜನೆ ನಿಮಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಐದು ವರ್ಷಗಳಲ್ಲಿ ನಿಮ್ಮ ಹಣ ಎಷ್ಟು ಬೆಳೆಯುತ್ತದೆ ಎಂದು ತಿಳಿಯಲು ಈ ವರದಿಯನ್ನು ಓದಿ. ಪೋಸ್ಟ್ ಆಫೀಸ್ FD (Fixed Deposit) ಯೋಜನೆಗಳು ಹೂಡಿಕೆದಾರರಿಗೆ ಒಂದು ಸುರಕ್ಷಿತ ಮತ್ತು ವಿಶ್ವಾಸಾರ್ಹ ಆಯ್ಕೆಯನ್ನು ನೀಡುತ್ತವೆ. ಇದು ನಿಖರವಾದ ಬಡ್ಡಿ ದರ(interest rate) ಮತ್ತು ಅವಧಿಯ ನಂತರ ಖಚಿತವಾಗಿ ಬಡ್ಡಿಯನ್ನು ನೀಡುವುದರಿಂದ ಜನರು ತಮ್ಮ ಹಣವನ್ನು ಪೋಸ್ಟ್ ಆಫೀಸ್…
Categories: ಸಾರ್ವಜನಿಕ ಮಾಹಿತಿBusiness tips: ರೈಲು ಟಿಕೆಟ್ ಬುಕ್ ಮಾಡಿ ತಿಂಗಳಿಗೆ 50 ಸಾವಿರ ಗಳಿಸುವುದು ಹೇಗೆ?

ಐಆರ್ಸಿಟಿಸಿ(IRCTC) ಅಧಿಕೃತ ಟಿಕೆಟ್ ಏಜೆಂಟ್(Ticket Agent) ಆಗುವ ಮೂಲಕ ತಿಂಗಳಿಗೆ ಸಾವಿರಾರು ರೂಪಾಯಿ ಹಣ ಗಳಿಸಬಹುದು.! ಹಣಗಳಿಸುವುದು ಹೇಗೆ? ಇಲ್ಲಿದೆ ಮಾಹಿತಿ. ಇಂದು ಜನರು ವಿದ್ಯಾವಂತರಾಗಿ ಒಳ್ಳೆಯ ಕೆಲಸದಲ್ಲಿದ್ದರೂ ಕೂಡ ತಾವು ಮಾಡುವ ಕೆಲಸದ ಜೊತೆಗೆ ಸೈಡ್ ಬಿಸಿನೆಸ್ (Side business) ಮಾಡಬೇಕೆಂಬ ಆಶಯವನ್ನು ಇಟ್ಟುಕೊಂಡು ಅವರ ಸಮಯಕ್ಕೆ ಸರಿದೂಗುವಂತಹ ಇನ್ನೊಂದು ಕೆಲಸವನ್ನು ಕೂಡ ಹುಡುಕುತ್ತಿರುತ್ತಾರೆ. ಈಗಾಗಲೇ ಮಾಡುತ್ತಿರುವ ಕೆಲಸಕ್ಕೆ ಈ ಸೈಡ್ ಬಿಸಿನೆಸ್ ಯಾವುದೇ ರೀತಿಯ ತೊಂದರೆಯನ್ನುಂಟು ಮಾಡಬಾರದು ಎಂಬ ಯೋಚನೆಯನಿಟ್ಟುಕೊಂಡು ಹಲವಾರು ರೀತಿಯ ಕೆಲಸಗಳನ್ನು ಮಾಡಲು…
Categories: ಸಾರ್ವಜನಿಕ ಮಾಹಿತಿEPS Pension: ಕೆಲಸ ಮಾಡುತ್ತಲೇ ಪಿಂಚಣಿ ಪಡೆಯಬಹುದೇ? ಇಪಿಎಫ್ಒ ನಿಯಮಗಳು ಇಲ್ಲಿವೆ!

ಇಪಿಎಸ್ ಯೋಜನೆಯಲ್ಲಿ (EPS Scheme), ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಉದ್ಯೋಗಿಯ ಸಂಬಳದ ಒಂದು ಭಾಗವನ್ನು ಪಿಂಚಣಿ ನಿಧಿಗೆ (Pension Fund) ಕೊಡುಗೆ ನೀಡುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಒಬ್ಬ ಉದ್ಯೋಗಿ ತಮ್ಮ ಮೂಲ ವೇತನದ 12% ಅನ್ನು ಇಪಿಎಫ್ಒಗೆ (EPFO) ಕೊಡುಗೆ ನೀಡುತ್ತಾರೆ. ಇದರಲ್ಲಿ 8.33% ಉದ್ಯೋಗಿಗಳ ಭವಿಷ್ಯ ನಿಧಿಗೆ (EPF) ಮತ್ತು 3.67% ಇಪಿಎಸ್ಗೆ ಹಂಚಿಕೆಯಾಗಿದೆ. ಇಪಿಎಸ್ ಅಡಿಯಲ್ಲಿ (Under EPS) ಠೇವಣಿ ಮಾಡಿದ ಮೊತ್ತವನ್ನು ನಿವೃತ್ತಿಯ ನಂತರ ಪಿಂಚಣಿಯಾಗಿ ಕ್ಲೈಮ್ ಮಾಡಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.…
Categories: ಸಾರ್ವಜನಿಕ ಮಾಹಿತಿEPFO ಅಕೌಂಟ್ ಇದ್ದವರಿಗೆ ಕೇಂದ್ರದ ದೀಪಾವಳಿ ಬಂಪರ್ ಗಿಫ್ಟ್..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

EDLI ಯೋಜನೆಯ ಹಿಂದಿನ ದಿನಾಂಕವನ್ನು ವಿಸ್ತರಿಸಿದ ಕೇಂದ್ರ ಸರ್ಕಾರ(Central Government ). ವಿಮಾ ಪ್ರಯೋಜನಗಳು 7 ಲಕ್ಷ ರೂ.ವರೆಗೆ ಹೆಚ್ಚಳ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation) ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಪ್ರಮುಖ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿದೆ. ಮತ್ತು ಭಾರತದಲ್ಲಿ ಭವಿಷ್ಯ ನಿಧಿಗಳ ನಿಯಂತ್ರಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ. ಕಡ್ಡಾಯ ಭವಿಷ್ಯ ನಿಧಿ , ಮೂಲ ಪಿಂಚಣಿ ಯೋಜನೆ(pension scheme) ಮತ್ತು ಅಂಗವೈಕಲ್ಯ/ಮರಣ ವಿಮಾ…
Categories: ಸಾರ್ವಜನಿಕ ಮಾಹಿತಿPersonal Loan : ಪರ್ಸನಲ್ ಲೋನ್ ಪಡೆಯಲು ಹೊಸ ನಿಯಮ..! ತಪ್ಪದೇ ತಿಳಿದುಕೊಳ್ಳಿ.

ವೈಯಕ್ತಿಕ ಸಾಲ (personal loan) ಪಡೆಯುವ ಮುನ್ನ ಎಚ್ಚರ!. ಈ ಅಂಶಗಳನ್ನು ಗಮನಿಸದಿದ್ದರೆ ಆರ್ಥಿಕ ನಷ್ಟವಾಗಬಹುದು (financial loss.) ಜೀವನದಲ್ಲಿ ಆರ್ಥಿಕ ನಿರ್ವಹಣೆಯನ್ನು(Financial management) ಮಾಡುವುದು ಬಹಳ ಕಷ್ಟ. ನಾವು ಒಳ್ಳೆಯ ಕೆಲಸದಲ್ಲಿದ್ದರೂ ಕೂಡ ಒಳ್ಳೆಯ ಸಂಬಳವನ್ನು ತೆಗೆದುಕೊಳ್ಳುತ್ತಿದ್ದರೂ ಕೂಡ ಆ ಸಂಬಳ ಮನೆಯ ಎಲ್ಲಾ ಖರ್ಚಿಗೆ ಸಾಲುವುದಿಲ್ಲ. ಆದ್ದರಿಂದ ಜನರು ಬ್ಯಾಂಕುಗಳಿಂದ(bank) ಅಥವಾ ಬೇರೆ ಸಂಘ ಸಂಸ್ಥೆಗಳಿಂದ ಸಾಲ(loan) ಪಡೆಯಲು ಮುಂದಾಗುತ್ತಾರೆ. ಬ್ಯಾಂಕುಗಳಲ್ಲಿ ವಿದ್ಯಾಭ್ಯಾಸ(Education), ಮನೆ ಹಾಗೂ ವಾಹನ ಹೀಗೆ ಹಲವಾರು ರೀತಿಯ ಸಾಲ ಸೌಲಭ್ಯವನ್ನು…
Categories: ಸಾರ್ವಜನಿಕ ಮಾಹಿತಿLIC Scheme : ಎಲ್ಐಸಿಯ ಈ ಹೊಸ ಯೋಜನೆಯಲ್ಲಿ ಸಿಗಲಿದೆ 25 ಲಕ್ಷ ರೂಪಾಯಿ.

ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅದ್ಭುತ ಅವಕಾಶ. LIC ಯ ಈ ವಿಶೇಷ ಪಾಲಿಸಿಯ ಮೂಲಕ, ನಿಮ್ಮ ದೈನಂದಿನ ಖರ್ಚಿನ ಒಂದು ಚಿಕ್ಕ ಭಾಗವನ್ನು ಮಾತ್ರ ಹೂಡಿಕೆ ಮಾಡಿ, ದೊಡ್ಡ ಮೊತ್ತವನ್ನು ಗಳಿಸಿ. ನಿಮ್ಮ ಕನಸುಗಳನ್ನು ನನಸಾಗಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೆ ಇಲ್ಲ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದ ಪ್ರಮುಖ ಜೀವನ ವಿಮಾ ಕಂಪನಿಯಾದ ಎಲ್ಐಸಿ…
Categories: ಸಾರ್ವಜನಿಕ ಮಾಹಿತಿ7th pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ.! ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ

ಕರ್ನಾಟಕದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಕೇಂದ್ರ ಸರ್ಕಾರವು ತನ್ನ ನೌಕರರಂತೆ ಕರ್ನಾಟಕದ ನೌಕರರ ತುಟ್ಟಿಭತ್ಯೆ (DA)ಯನ್ನು ಕೂಡ ಹೆಚ್ಚಿಸುವ ಸಾಧ್ಯತೆಯಿದೆ. ರಾಜ್ಯದ ಸರ್ಕಾರಿ ನೌಕರರ ವೇತನ(government employees salary)ದಲ್ಲಿ ಗಣನೀಯ ಪ್ರಮಾಣದ ನಿರೀಕ್ಷೆ ಇದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿ ಹಬ್ಬ(Diwali festival)ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ…
Categories: ಸಾರ್ವಜನಿಕ ಮಾಹಿತಿ
Hot this week
DHFWS Haveri Recruitment 2026: ಹಾವೇರಿ ಆರೋಗ್ಯ ಇಲಾಖೆಯಲ್ಲಿ 59 ಹುದ್ದೆಗಳ ನೇಮಕಾತಿ.
Indian Bank Recruitment 2026: 1,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Vijayapura District Court Recruitment 2026: 30 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ತರಗತಿ ಪಾಸಾದವರಿಗೆ ಅವಕಾಶ
DHFWO Chitradurga Recruitment 2026: 24 Pharmacy Officer ಹುದ್ದೆಗಳಿಗೆ ಅರ್ಜಿ ಆಹ್ವಾನ
HDFC Bank Parivartan ECSS Scholarship 2026-27: ವಿದ್ಯಾರ್ಥಿಗಳಿಗೆ ₹75,000 ವರೆಗೆ ವಿದ್ಯಾರ್ಥಿವೇತನ – ಅರ್ಜಿ ಆಹ್ವಾನ
Topics
Latest Posts
- DHFWS Haveri Recruitment 2026: ಹಾವೇರಿ ಆರೋಗ್ಯ ಇಲಾಖೆಯಲ್ಲಿ 59 ಹುದ್ದೆಗಳ ನೇಮಕಾತಿ.

- Indian Bank Recruitment 2026: 1,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Vijayapura District Court Recruitment 2026: 30 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ ತರಗತಿ ಪಾಸಾದವರಿಗೆ ಅವಕಾಶ

- DHFWO Chitradurga Recruitment 2026: 24 Pharmacy Officer ಹುದ್ದೆಗಳಿಗೆ ಅರ್ಜಿ ಆಹ್ವಾನ

- HDFC Bank Parivartan ECSS Scholarship 2026-27: ವಿದ್ಯಾರ್ಥಿಗಳಿಗೆ ₹75,000 ವರೆಗೆ ವಿದ್ಯಾರ್ಥಿವೇತನ – ಅರ್ಜಿ ಆಹ್ವಾನ














