Category: ಸಾರ್ವಜನಿಕ ಮಾಹಿತಿ

  • ಐಫೋನ್ ಮತ್ತು ಮ್ಯಾಕ್ ಬುಕ್ ಇರುವ ತುಂಬಾ ಜನರಿಗೆ ಈ ಮಾಹಿತಿ ಗೊತ್ತಿಲ್ಲ.! ತಿಳಿದುಕೊಳ್ಳಿ 

    Picsart 25 03 05 23 11 44 961 scaled

    ತಂತ್ರಜ್ಞಾನ ಪ್ರಪಂಚದಲ್ಲಿ, ಕೆಲವು ಅಂಶಗಳು ಕಾಲದ ಪರಿಮಿತಿಗಳನ್ನು ದಾಟಿ ಪ್ರಭಾವ ಬೀರುತ್ತವೆ. ಆಪಲ್ ಉತ್ಪನ್ನಗಳಲ್ಲಿ (Apple products) ‘i’ ಅಕ್ಷರದ ಬಳಕೆ ಅದರಲ್ಲಿ ಒಂದು. 1998ರಲ್ಲಿ ಐಮ್ಯಾಕ್ (iMac) ಅನ್ನು ಪರಿಚಯಿಸುವ ಸಂದರ್ಭದಲ್ಲಿ, ಸ್ಟೀವ್ ಜಾಬ್ಸ್ ಈ ‘i’ ಅಕ್ಷರಕ್ಕೆ ಒಂದು ನಿರ್ದಿಷ್ಟ ಅರ್ಥವಿದೆ ಎಂದು ವಿವರಿಸಿದರು. ಇಂಟರ್ನೆಟ್, ವೈಯಕ್ತಿಕತೆ, ಶಿಕ್ಷಣ, ಮಾಹಿತಿ ಮತ್ತು ಸ್ಫೂರ್ತಿಯಂತಹ ಐದು ಪ್ರಮುಖ ಮೌಲ್ಯಗಳನ್ನು ಈ ಅಕ್ಷರ ಪ್ರತಿನಿಧಿಸುತ್ತದೆ. ಆದರೆ, ಇದನ್ನು ಆಪಲ್ ತನ್ನ ತಂತ್ರಜ್ಞಾನ ಮತ್ತು ವಿನ್ಯಾಸ ತತ್ವಗಳ ಆಳವಾದ…

    Read more..


  • ನೀಡ್ಸ್ ಆಫ್ ಪಬ್ಲಿಕ್: ಸುದ್ದಿಯ ಜಗತ್ತಿನಲ್ಲಿ ನವೀನತೆ ಮತ್ತು ವಿಶ್ವಾಸದ ಟ್ರೇಡ್ ಮಾರ್ಕ್!

    Picsart 25 03 05 07 02 05 550 scaled

    ಸಂಪಾದಕೀಯ: “ನೀಡ್ಸ್ ಆಫ್ ಪಬ್ಲಿಕ್ ಸಂಸ್ಥೆಗೆ ಟ್ರೇಡ್ ಮಾರ್ಕ್ – ಮಾಧ್ಯಮ ಕ್ಷೇತ್ರದಲ್ಲಿ ಒಂದು ಮಹತ್ವಪೂರ್ಣ ಘಟ್ಟ” ಇತ್ತೀಚೆಗೆ, “ನೀಡ್ಸ್ ಆಫ್ ಪಬ್ಲಿಕ್” (Needs of Public) ಸಂಸ್ಥೆಗೆ ಟ್ರೇಡ್ ಮಾರ್ಕ್ ಸಿಕ್ಕಿದೆ, ಇದು ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಪ್ರಗತಿಯನ್ನೇ ಸೂಚಿಸುತ್ತದೆ. “ನೀಡ್ಸ್ ಆಫ್ ಪಬ್ಲಿಕ್” ಸಂಸ್ಥೆ, ತನ್ನ ವಿಶಿಷ್ಟ ವರದಿ ಶೈಲಿಯನ್ನು ಮತ್ತು ತಾತ್ಕಾಲಿಕ ಹಾಗೂ ಸಮಗ್ರ ಮಾಹಿತಿಯನ್ನು ಪ್ರಕಟಿಸುವ ಮೂಲಕ, ಇದೀಗ ಟ್ರೇಡ್ ಮಾರ್ಕ್ ಪಡೆದಿದ್ದು, ತನ್ನ ಗುರುತನ್ನು ಮತ್ತಷ್ಟು ದೃಢಪಡಿಸಿಕೊಳ್ಳಲು ಈ…

    Read more..


  • ಚಾಲಕ ಕುಡಿದಿದ್ದರೂ ವಿಮಾ ಪರಿಹಾರ ಅನಿವಾರ್ಯ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

    Picsart 25 03 04 23 20 48 509 scaled

    ರಸ್ತೆ ಅಪಘಾತಗಳು (Road accident’s) ಅನೇಕ ಕುಟುಂಬಗಳ ಜೀವನವನ್ನು ತೀವ್ರ ಸಂಕಟಕ್ಕೆ ಸಿಲುಕಿಸುತ್ತವೆ. ಅಪಘಾತದಿಂದ ಜೀವ ಹಾನಿಯಾಗುವ ಅಥವಾ ಗಂಭೀರ ಗಾಯಗೊಳ್ಳುವ ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ದೊರಕುವದು ಒಂದು ಮಹತ್ವದ ವಿಚಾರ. ಈ ಸಂಬಂಧ ವಿಮಾ ಕಂಪನಿಗಳು (Insurance companies) ಹಲವು ಷರತ್ತುಗಳನ್ನು ವಿಧಿಸುತ್ತವೆ, ವಿಶೇಷವಾಗಿ ಚಾಲಕ ನಿಗದಿತ ನಿಯಮಗಳನ್ನು ಪಾಲಿಸುತ್ತಿದ್ದಾನೆಯಾ ಎಂಬುದರ ಮೇಲೆ ಹೆಚ್ಚುವರಿಯಾಗಿ ಗಮನ ಹರಿಸಲಾಗುತ್ತದೆ. ಈ ಮಧ್ಯೆ, ಮದ್ರಾಸ್ ಹೈಕೋರ್ಟ್ (Madras Highcourt) ಇತ್ತೀಚೆಗೆ ಮಹತ್ವದ ತೀರ್ಪೊಂದನ್ನು ನೀಡಿದ್ದು, ಅಪಘಾತದ ವೇಳೆ…

    Read more..


  • ಒಪಿಎಸ್ ಹೋರಾಟಕ್ಕೆ ಭರ್ಜರಿ ಗೆಲುವು: 2.45 ಲಕ್ಷ ನೌಕರರಿಗೆ ಹಳೆಯ ಪಿಂಚಣಿ ಸಾಧ್ಯತೆ..!

    IMG 20250304 WA0036

    ಒಪಿಎಸ್ ಹೋರಾಟಕ್ಕೆ ಭರ್ಜರಿ ಗೆಲುವು: 2.45 ಲಕ್ಷ ನೌಕರರಿಗೆ ಹಳೆಯ ಪಿಂಚಣಿ ಸಿಗುವಾಸೆ! ಬೆಂಗಳೂರು: ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೆ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟಿದ್ದು, ಈ ಕುರಿತು ರಚಿಸಿದ ಅಧ್ಯಯನ ಸಮಿತಿ 15 ದಿನಗಳಲ್ಲಿ ಅಂತಿಮ ವರದಿ ಸಲ್ಲಿಸಲಿದೆ. ಸಮಿತಿ ವರದಿ ಒಪಿಎಸ್ ಜಾರಿಗೆ ಪೂರಕ ಶಿಫಾರಸು ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಅನುಮೋದನೆ ನೀಡಿದರೆ 2.45 ಲಕ್ಷ ಸರ್ಕಾರಿ ನೌಕರರ ಹೋರಾಟಕ್ಕೆ ಗೆಲುವು ಸಿಗಲಿದೆ. ಇದೇ ರೀತಿಯ ಎಲ್ಲಾ…

    Read more..


  • ಕೇಂದ್ರ ಸರ್ಕಾರಿ ನೌಕರರ ಖಾತೆಗೆ ಮಾರ್ಚ್‌ನಲ್ಲಿ 10,000 ರೂ, ಬಂಪರ್ ಗುಡ್ ನ್ಯೂಸ್!

    IMG 20250304 WA0035

    ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಕೇಂದ್ರ ಸರ್ಕಾರದ ನೌಕರರಿಗೆ(For Central Government employes) ಮತ್ತೊಂದು ಶುಭವಾರ್ತೆ ಲಭಿಸಿದೆ. ಮಾರ್ಚ್ ತಿಂಗಳಲ್ಲಿಯೇ ಅವರು ತಮ್ಮ ವೇತನ ಖಾತೆಗಳಲ್ಲಿ ಹೆಚ್ಚುವರಿ ಹಣ ಪಡೆಯಲಿದ್ದಾರೆ. 7ನೇ ವೇತನ ಆಯೋಗದ(7th pay commision) ಶಿಫಾರಸ್ಸಿನ ಹಿನ್ನೆಲೆಯಲ್ಲಿ, ಸರ್ಕಾರ ತುಟ್ಟಿಭತ್ಯೆ (Dearness Allowance – DA) ಹೆಚ್ಚಳವನ್ನು ಘೋಷಿಸಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಡಿಎ ಏರಿಕೆ: ಹೊಸ…

    Read more..


  • ರಾಜ್ಯದಲ್ಲಿ ಆಸ್ತಿ ನೋಂದಣಿ ನಿಯಮದಲ್ಲಿ ಬದಲಾವಣೆ, ಈ ದಾಖಲೆಗಳು ಕಡ್ಡಾಯ.! 

    Picsart 25 03 04 00 06 56 990 scaled

    2025ರಲ್ಲಿ ಆಸ್ತಿ ನೋಂದಣಿಗೆ ಮಹತ್ವದ ಬದಲಾವಣೆ: ಇನ್ಮುಂದೆ ಆನ್‌ಲೈನ್‌ನಲ್ಲಿ ಭೂಮಿ ಹಾಗೂ ಮನೆ ನೋಂದಣಿಗೆ ಅವಕಾಶ ಭೂಮಿ ಮತ್ತು ಮನೆ ನೋಂದಣಿ ಪ್ರಕ್ರಿಯೆಯಲ್ಲಿ (Land and Registration process) ದೊಡ್ಡ ಬದಲಾವಣೆಗಳನ್ನು ಕರ್ನಾಟಕ ಸರ್ಕಾರ ಈ ವರ್ಷದಿಂದ ಅಳವಡಿಸಲಿದೆ. ಈ ಹೊಸ ನಿಯಮಗಳ ಅಡಿಯಲ್ಲಿ ಪೇಪರ್ ವರ್ಕ್ ಕಡಿಮೆ ಮಾಡಲಾಗಿದ್ದು, ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭೂಮಿ, ಮನೆ ಖರೀದಿ ಮತ್ತು ನೋಂದಣಿ ಪ್ರಕ್ರಿಯೆ ಹೆಚ್ಚು ಪಾರದರ್ಶಕ ಮತ್ತು ಸುಗಮವಾಗಲಿದೆ. ಇದೇ ರೀತಿಯ…

    Read more..


  • ಹಕ್ಕಿ ಜ್ವರದ ಭೀತಿ: ಮೊಟ್ಟೆ ಮತ್ತು ಕೋಳಿ ಮಾಂಸ ಸೇವನೆ ಸುರಕ್ಷಿತವೇ? ತಿಳಿದುಕೊಳ್ಳಿ 

    Picsart 25 03 03 23 45 13 152 scaled

    ಇತ್ತೀಚೆಗೆ ಹಕ್ಕಿ ಜ್ವರ (Bird Flu) ಮತ್ತೆ ಕಾಣಿಸಿಕೊಂಡಿದ್ದು, ಕರ್ನಾಟಕ ಸೇರಿದಂತೆ ಹಲವೆಡೆ ಜನರಲ್ಲಿ ಆತಂಕ ಮೂಡಿಸಿದೆ. ಹಕ್ಕಿ ಜ್ವರವು ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ (Andrapradesh and Thelangana) ಈಗಾಗಲೇ ಪತ್ತೆಯಾಗಿದ್ದು, ಅದರ ಪ್ರಭಾವ ಕರ್ನಾಟಕದ ಗಡಿಭಾಗಕ್ಕೂ ತಲುಪಿದೆ. ಈ ಹಿನ್ನೆಲೆಯಲ್ಲಿ ಕೋಳಿ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗಳಾಗಿದ್ದು, ಜನರು ಚಿಕನ್ ಹಾಗೂ ಮೊಟ್ಟೆ ಸೇವನೆಗೆ ಹಿಂದೇಟು ಹಾಕುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಬೆಟ್ಟದ ನೆಲ್ಲಿಕಾಯಿ ನಿಮ್ಮ ಆರೋಗ್ಯದ ಗೇಮ್ ಚೇಂಜರ್.! ತಪ್ಪದೇ ತಿಳಿದುಕೊಳ್ಳಿ  

    Picsart 25 03 03 23 03 25 684 scaled

    ನಿಮ್ಮ ಆರೋಗ್ಯದ ಗೇಮ್ ಚೇಂಜರ್ – ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 1 ಆಮ್ಲಾ ತಿನ್ನುವುದರಿಂದ 10 ಅದ್ಭುತ ಲಾಭಗಳು! ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಣ್ಣುಗಳಲ್ಲಿ ಆರೋಗ್ಯ ಸೌಂದರ್ಯವನ್ನು ನೀಡುವ ಅದ್ಭುತ ಆಯ್ಕೆಯೆಂದರೆ ಆಮ್ಲಾ(Amla) (ಭಾರತೀಯ ನೆಲ್ಲಿಕಾಯಿ). ಪ್ರಾಚೀನ ಆಯುರ್ವೇದದಲ್ಲಿ ಇದನ್ನು ಅಮೃತಫಲ ಎಂದು ಕರೆಯುತ್ತಾರೆ, ಏಕೆಂದರೆ ಇದು ದೇಹವನ್ನು ಶುದ್ಧೀಕರಿಸುವ, ರೋಗನಿರೋಧಕ ಶಕ್ತಿ(Immunity)ಯನ್ನು ಹೆಚ್ಚಿಸುವ, ಮತ್ತು…

    Read more..


  • Gruhalakshmi : ಗೃಹಲಕ್ಷ್ಮಿ ಒಟ್ಟಿಗೆ 3 ತಿಂಗಳ 6000/- ಈ ದಿನ ಬಿಡುಗಡೆ!

    IMG 20250303 WA0019

    ಗೃಹಲಕ್ಷ್ಮಿ ಯೋಜನೆ: ಬಾಕಿ ಹಣ ಬಿಡುಗಡೆಗೆ ಹೊಸ ಗಡುವು – ಶೀಘ್ರ ನಿರ್ಧಾರ! ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಅಡಿಯಲ್ಲಿ ಹಣಕ್ಕಾಗಿ ನಿರೀಕ್ಷಿಸುತ್ತಿರುವ ಲಕ್ಷಾಂತರ ಮಹಿಳೆಯರಿಗೆ ರಾಜ್ಯ ಸರ್ಕಾರ ಹೊಸ ಭರವಸೆ ನೀಡಿದೆ. ತಡವಾದ ಹಣ ಮಂಜೂರಾತಿ ಪ್ರಕ್ರಿಯೆಗೆ ಸ್ಪಷ್ಟನೆ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮುಂದಿನ 8-10 ದಿನಗಳ ಒಳಗೆ ಬಾಕಿ ಹಣ ಖಾತೆಗೆ ಜಮೆಯಾಗಲಿದೆ ಎಂದು ತಿಳಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..