Category: ಸಾರ್ವಜನಿಕ ಮಾಹಿತಿ

  • IQOO Mobiles : ಬರೋಬ್ಬರಿ 7300mAh ಅತೀ ದೊಡ್ಡ ಬ್ಯಾಟರಿ ಮೊಬೈಲ್ ಬಿಡುಗಡೆ.! ಬೆಲೆ ಎಷ್ಟು ಗೊತ್ತಾ?

    Picsart 25 04 13 09 04 56 649 scaled

    iQOO Z10 5G ಬಿಡುಗಡೆ: ಶಕ್ತಿಶಾಲಿ ಬ್ಯಾಟರಿ, ವೇಗದ ಚಾರ್ಜಿಂಗ್ ಮತ್ತು ಪ್ರಬಲ ಕ್ಯಾಮೆರಾ ಹೊಂದಿದ ನೂತನ 5G ಫೋನ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಟ್ಯಾಬ್ಲೆಟ್ ಮಟ್ಟದ ಬ್ಯಾಟರಿಯೊಂದಿಗಿನ ಸ್ಮಾರ್ಟ್‌ಫೋನ್(Smartphone) ಬಿಡುಗಡೆಗೊಂಡಿದ್ದು, ಇದು ಸ್ಮಾರ್ಟ್‌ಫೋನ್ ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲಾಗಿ ಕಾಣಿಸಿದೆ. ಟೆಕ್ ಪ್ರಪಂಚದಲ್ಲಿ ಖ್ಯಾತಿ ಗಳಿಸಿಕೊಂಡಿರುವ ಐಕ್ಯೂ (iQOO) ಕಂಪನಿಯು ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಫೋನ್ iQOO Z10 5G ಅನ್ನು ಬಿಡುಗಡೆ ಮಾಡಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • ಮೊಟೊರೊಲಾ ಎಡ್ಜ್ 60 ಫ್ಯೂಷನ್ ಸೇಲ್ ಭರ್ಜರಿ ಆರಂಭ. ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾ.!

    Picsart 25 04 13 07 23 37 216 scaled

    ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ (smart phones)ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ  ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿ ಬಿಟ್ಟಿರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಹೊಸ ಫೀಚರ್ ಗಳನ್ನು  ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಲೊಳ್ಳುತ್ತಿದೆ ಈ ಸ್ಮಾರ್ಟ್ ಫೋನ್ ಜಗತ್ತು (Smartphone world) ಎಂದೇ ಹೇಳಬಹುದು. ಇದೀಗ  ಮಾರುಕಟ್ಟೆಯಲ್ಲಿ ಮಾದ್ಯಮ ಶ್ರೇಣಿಯ ದರದಲ್ಲಿ ಸ್ಮಾರ್ಟ್…

    Read more..


  • 7th Pay Commission: ರಾಜ್ಯ ಸರ್ಕಾರಿ ನೌಕರರ 7ನೇ ವೇತನ ಆಯೋಗಕ್ಕೆ ಹೊಸ ಡಿಮ್ಯಾಂಡ್ ? ಇಲ್ಲಿದೆ ಮಾಹಿತಿ

    Picsart 25 04 12 23 17 54 681 scaled

    7ನೇ ವೇತನ ಆಯೋಗ: ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರಿಂದ ಹೊಸ ಡಿಮ್ಯಾಂಡ್ – ರಾಜ್ಯ ಮಟ್ಟದ ಹೋರಾಟಕ್ಕೆ ಸಿದ್ಧತೆ. ಕರ್ನಾಟಕದಲ್ಲಿ 7ನೇ ವೇತನ ಆಯೋಗ ಜಾರಿಗೆ ಸಂಬಂಧಿಸಿದಂತೆ ಸರ್ಕಾರಿ ನೌಕರರ ಹೋರಾಟ ತೀವ್ರಗೊಳ್ಳುತ್ತಿದೆ. ಈ ಸಂಬಂಧ ಬೇರೆ ಹಂತಗಳಲ್ಲಿ ಆಗುತ್ತಿರುವ ಚಟುವಟಿಕೆಗಳಿಗೆ ಮತ್ತೊಂದು ಹೊಸ ರೂಪವೊಂದು ಸಿಕ್ಕಿದೆ. ಈಗ ರಾಜ್ಯದ ಮಹಾನಗರ ಪಾಲಿಕೆ, ಪುರಸಭೆ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅಧಿಕಾರಿ ಹಾಗೂ ನೌಕರರು ಕೂಡ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದೇ ರೀತಿಯ ಎಲ್ಲಾ…

    Read more..


  • ಫ್ಯಾಂಟಸಿ ಗೇಮ್‌ ಡ್ರೀಮ್ 11 ನಲ್ಲಿ ಬರೋಬ್ಬರಿ 3 ಕೋಟಿ ರೂ. ಗೆದ್ದ ಯುವಕ

    Picsart 25 04 12 22 33 14 268 scaled

    ಫ್ಯಾಂಟಸಿ ಗೇಮಿಂಗ್‌(Fantasy Gaming): ಒಂದು ಆಟದಿಂದ ಕೋಟ್ಯಧಿಪತಿಯಾದ ರವಿ ಕುಮಾರ್: ಕನಸುಗಳ ಆಟದ ಹಿಂದೆ ಇರುವ ಎಚ್ಚರಿಕೆಯ ಕಹಾನಿ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ಇಂಟರ್‌ನೆಟ್(Technology and Internet) ಅಭಿವೃದ್ಧಿಯೊಂದಿಗೆ ಫ್ಯಾಂಟಸಿ ಗೇಮಿಂಗ್‌ ಅಪ್ಲಿಕೇಷನ್‌ಗಳು(Fantasy Gaming Applications) ಭಾರತೀಯ ಯುವಕರ ದಿನಚರಿಯಲ್ಲಿ ಒಂದು ಅವಿಭಾಜ್ಯ ಭಾಗವಾಗಿ ಬೆಳೆದಿವೆ. ಕ್ರಿಕೆಟ್, ಫುಟ್‌ಬಾಲ್, ಕಬಡ್ಡಿ ಮುಂತಾದ ಕ್ರೀಡೆಗಳ ಆಧಾರಿತವಾಗಿ ನಡೆದ ಆನ್ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ(online platforms) ತಾವು ಅಭ್ಯಾಸ ಮಾಡುವ ಆಟಗಾರರನ್ನು ಆಯ್ಕೆ ಮಾಡಿ ತಮ್ಮದೇ ಆದ ತಂಡ ರಚಿಸುವ ಈ…

    Read more..


  • ಬಿಗ್‌ ನ್ಯೂಸ್:ಐತಿಹಾಸಿಕ ‘ಕಾರ್ಮಿಕರ ಮಸೂದೆ’ಗೆ ರಾಜ್ಯ ಸರ್ಕಾರ ಅನುಮೋದನೆ.! ಯಾರಿಗೆಲ್ಲಾ ಪ್ರಯೋಜನ.?

    WhatsApp Image 2025 04 12 at 7.17.10 PM

    ಕರ್ನಾಟಕದಲ್ಲಿ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮಸೂದೆ: ಒಂದು ಐತಿಹಾಸಿಕ ನಿರ್ಣಯ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ ಬಾರಿಗೆ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆಗೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಈ ಮಸೂದೆಗೆ ಅನುಮೋದನೆ ನೀಡಿದ್ದು, ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಇದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..


  • ಬ್ರೆಕಿಂಗ್‌ ನ್ಯೂಸ್:ರಾಜ್ಯದಲ್ಲಿ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿರುವವರಿಗೆ 18% GST ಶಾಕ್‌.!

    WhatsApp Image 2025 04 12 at 6.22.40 PM

    ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಹೊಸ ತೆರಿಗೆ ಆಘಾತ ತಂದಿದೆ. ಕೇಂದ್ರ ಸರ್ಕಾರವು 2025-26ರ ಬಜೆಟ್ನಲ್ಲಿ ಅಪಾರ್ಟ್ಮೆಂಟ್ ನಿರ್ವಹಣೆ ಶುಲ್ಕದ ಮೇಲೆ 18% ಜಿಎಸ್ಟಿ (GST) ವಿಧಿಸಲು ನಿರ್ಧರಿಸಿದೆ. ಇದು ನಗರವಾಸಿಗಳ ಜೀವನ ವೆಚ್ಚವನ್ನು ಇನ್ನಷ್ಟು ಹೆಚ್ಚಿಸುವ ನಿರ್ಣಯವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾವ ಅಪಾರ್ಟ್ಮೆಂಟ್ಗಳಿಗೆ ಜಿಎಸ್ಟಿ ಅನ್ವಯಿಸುತ್ತದೆ? ಈ ಷರತ್ತುಗಳನ್ನು ಪೂರೈಸುವ…

    Read more..


  • ಬ್ರೆಕಿಂಗ್‌:ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ಲೋಕಾಯುಕ್ತಕ್ಕೆ ‘ಆಸ್ತಿ ವಿವರ’ ಸಲ್ಲಿಕೆ ಬಗ್ಗೆ ಸರ್ಕಾರದಿಂದ ಖಡಕ್ ಆದೇಶ.!

    WhatsApp Image 2025 04 12 at 5.25.16 PM

    ಸರ್ಕಾರಿ ನೌಕರರ ಆಸ್ತಿ ಮಾಹಿತಿಯನ್ನು ಲೋಕಾಯುಕ್ತಕ್ಕೆ ತಕ್ಷಣ ಒದಗಿಸಲು ಕಟ್ಟುನಿಟ್ಟಾದ ಸೂಚನೆ ಕರ್ನಾಟಕ ಸರ್ಕಾರವು ಲೋಕಾಯುಕ್ತದ ಅಧಿಕಾರಿಗಳು ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರ ಆಸ್ತಿ-ಹೊಣೆಗಾರಿಕೆ ವಿವರಗಳನ್ನು ಕೋರಿದಾಗ, ಅದನ್ನು ತಕ್ಷಣ ಒದಗಿಸುವಂತೆ ಎಲ್ಲಾ ಇಲಾಖೆಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದೆ. ಇದಕ್ಕೆ ಅನುಸರಿಸದ ಅಧಿಕಾರಿಗಳು ನೇರ ಹೊಣೆಗಾರರೆಂದು ಪರಿಗಣಿಸಲ್ಪಡುವರೆಂದು ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಲೋಕಾಯುಕ್ತ…

    Read more..


  • ಗುಡ್ ನ್ಯೂಸ್:.ಕಾರ್ಮಿಕರಿಗೆ ಕನಿಷ್ಠ ವೇತನ ತಿಂಗಳಿಗೆ ₹34,000 ವರೆಗೆ ಹೆಚ್ಚಳ,ಇದು ದೇಶದಲ್ಲೇ ಅತೀ ಹೆಚ್ಚು.!

    WhatsApp Image 2025 04 12 at 4.48.33 PM

    ಕರ್ನಾಟಕದ ಕಾರ್ಮಿಕರಿಗೆ ಹೊಸ ವರ್ಷದ ಉಡುಗೊರೆ: ಕನಿಷ್ಠ ವೇತನದ ಗಮನಾರ್ಹ ಹೆಚ್ಚಳ! ಕರ್ನಾಟಕದ ಲಕ್ಷಾಂತರ ಕಾರ್ಮಿಕರಿಗೆ ಸಂತೋಷದ ಸುದ್ದಿ! ರಾಜ್ಯ ಕಾರ್ಮಿಕ ಇಲಾಖೆಯು ಕನಿಷ್ಠ ವೇತನದಲ್ಲಿ ಗಮನಾರ್ಹ ಹೆಚ್ಚಳ ಮಾಡುವ ಹೊಸ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಈ ನಿರ್ಧಾರದ ಪ್ರಕಾರ, ಕಾರ್ಮಿಕರ ಮಾಸಿಕ ಕನಿಷ್ಠ ವೇತನವನ್ನು ₹19,000 ರಿಂದ ₹34,000 ವರೆಗೆ ಹೆಚ್ಚಿಸಲಾಗಿದೆ. ಇದು ದೇಶದಲ್ಲೇ ಅತ್ಯಧಿಕ ಕನಿಷ್ಠ ವೇತನಗಳಲ್ಲಿ ಒಂದಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • ಸಿಇಟಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪರೀಕ್ಷೆ 1 ಅಥವಾ 2ರಲ್ಲಿ ಉನ್ನತ ಅಂಕಗಳನ್ನು ಪರಿಗಣಿಸಲಾಗುವುದು.!

    WhatsApp Image 2025 04 12 at 2.28.25 PM

    ಸಿಇಟಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪರೀಕ್ಷೆ 1 ಅಥವಾ 2ರಲ್ಲಿ ಉನ್ನತ ಅಂಕಗಳನ್ನು ಪರಿಗಣಿಸಲಾಗುವುದು ಕರ್ನಾಟಕದ ಪ್ರೀ-ಯೂನಿವರ್ಸಿಟಿ ಕೋರ್ಸ್ (ಪಿಯುಸಿ) ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವಿದ್ಯಾರ್ಥಿಗಳಿಗೆ ಒಂದು ದೊಡ್ಡ ರಾಹತ್ ನೀಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಿರ್ಧರಿಸಿದ್ದೇನೆಂದರೆ, ಸಿಇಟಿ ಫಲಿತಾಂಶವನ್ನು ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ಬಿಡುಗಡೆಯ ನಂತರ ಮಾತ್ರ ಪ್ರಕಟಿಸಲಾಗುವುದು. ಇದರೊಂದಿಗೆ, ವಿದ್ಯಾರ್ಥಿಗಳಿಗೆ ಇನ್ನೊಂದು ಪ್ರಮುಖ ಅನುಕೂಲವನ್ನು ನೀಡಲಾಗಿದೆ – ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಯಾವುದರಲ್ಲಿ ಹೆಚ್ಚು ಅಂಕಗಳಿವೆಯೋ, ಅದನ್ನು ಸಿಇಟಿ ಲೆಕ್ಕಾಚಾರಕ್ಕೆ ಪರಿಗಣಿಸಲಾಗುವುದು..ಇದೇ ರೀತಿಯ…

    Read more..