jan dhan account

Jan Dhan Account- ಜನ್ ಧನ್ ಖಾತೆ ಇದ್ದವರಿಗೆ ಸಿಗಲಿದೆ 10 ಸಾವಿರ ರೂ.ವರೆಗೆ ಕೇಂದ್ರದ ನೆರವು, ಇಲ್ಲಿದೆ ವಿವರ

WhatsApp Group Telegram Group

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿನಾವು, ಪಿಎಂ ಜನ್ ಧನ್ ಯೋಜನೆಯ(PM Jan Dhan Yojana)(PMJDY) ಪ್ರಯೋಜನgala ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ದೇಶದಲ್ಲಿ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ(PMJDY) ಮೂಲಕ 47 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ, ಆದರೆ ಈ ಖಾತೆಗಳಿಂದ ಲಭ್ಯವಿರುವ ಉಪಯೋಗಗಳನ್ನು ಪಡೆದುಕೊಳ್ಳುವದರ ಬಗ್ಗೆ ಲಕ್ಷಾಂತರ ವ್ಯಕ್ತಿಗಳಿಗೆ ತಿಳಿದಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಪಿಎಂ ಜನ್ ಧನ್ ಯೋಜನೆ(PM Jan Dhan Yojana):

ಇದೀಗ ಸರ್ಕಾರವು ಜನ್ ಧನ್ ಖಾತೆದಾರರಿಗೆ 10,000 ರೂಪಾಯಿಗಳನ್ನು ನೀಡಲು ಸರ್ಕಾರವು ಯೋಜಿಸಿದೆ, ಆದರೆ ನೀವು ನಿಮ್ಮ ಶಾಖೆಯಲ್ಲಿ ಅರ್ಜಿ ಸಲ್ಲಿಸವ ಮುಖಾಂತರ ನೀವು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಈ ಖಾತೆಗೆ 1 ಲಕ್ಷದ 30 ,000 ರೂ.ವರೆಗಿನ ವಿಮೆಯ ಪ್ರೋಯೋಜನಗಳು ಕೂಡಾ ಲಭ್ಯ ಇರುತ್ತವೆ. ಮತ್ತು ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಕೊನೆವರೆಗೂ ಓದಿ ತಿಳಿಯಿರಿ.

ಯೋಜನೆಯ ಪ್ರಯೋಜನಗಳು :

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಲ್ಲಿ (PMJDY)) ಅತ್ಯಂತ ವಿಶೇಷ ಸೌಲಭ್ಯವೆಂದರೆ ಜನ್ ಧನ್ ಖಾತೆಯನ್ನು ತೆರೆದವರಿಗೆ, ಶೂನ್ಯ ಖಾತೆಯ ಬ್ಯಾಲೆನ್ಸ್‌ನಲ್ಲಿಯೂ (Zero balance account) ಅವರಿಗೆ 10,000 ರೂ.ವರೆಗೆ ಸಾಲದ ಸೌಲಭ್ಯವನ್ನು ನೀಡಲಾಗುತ್ತದೆ. ಇದನ್ನು ಓವರ್‌ಡ್ರಾಫ್ಟ್ (Over draft) ಸೌಲಭ್ಯ (OD)ಎಂದು ಕರೆಯಲಾಗುತ್ತದೆ . ಇದೊಂದು ರೀತಿಯ ಸಾಲ ಸೌಲಭ್ಯ. ಹಾಗಾಗಿ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಈ ಯೋಜನೆಯಡಿಯಲ್ಲಿ 10,000 ರೂ.ವರೆಗಿನ ಸಾಲಕ್ಕೆ ನೀವು ಹೇಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಜನ್ ಧನ್ ಖಾತೆಯನ್ನು ತೆರೆದಿರುವ ಯಾವುದೇ ವ್ಯಕ್ತಿ ಓವರ್‌ಡ್ರಾಫ್ಟ್ (OD) ಸೌಲಭ್ಯವನ್ನು ಪಡೆಯಬಹುದು. ಈ ಯೋಜನೆಯಡಿ, ಖಾತೆದಾರರು ಈ ಹಿಂದೆ ರೂ 5 ಸಾವಿರದ ಓವರ್‌ಡ್ರಾಫ್ಟ್ (Over draft)ಸೌಲಭ್ಯದ ಪ್ರಯೋಜನವನ್ನು ಪಡೆಯುತ್ತಿದ್ದರು, ಆದರೆ ಇದೀಗ ಅದರ ಮಿತಿಯನ್ನು ಈಗ ರೂ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರ ಮೂಲಕ, ನೀವು ಎಟಿಎಂ(ATM) ಕಾರ್ಡ್ ಅಥವಾ ಯುಪಿಐ (UPI)ಮೂಲಕ ಸಾಲದ ಮೊತ್ತವನ್ನು ಸುಲಭವಾಗಿ ಹಿಂಪಡೆಯಬಹುದು. ಮತ್ತು ನೀವು ಜನ್ ಧನ್ ಖಾತೆಯನ್ನು ತೆರೆದ 6 ತಿಂಗಳ ನಂತರ ರೂ 10,000 ವರೆಗಿನ ಓವರ್‌ಡ್ರಾಫ್ಟ್ (OD)ಸೌಲಭ್ಯದ ಪ್ರಯೋಜನವನ್ನು ನೀಡಲಾಗುತ್ತದೆ.

ಸುಲಭವಾಗಿ ತಿಲಿಸುವಾಡದರೆ, ಓವರ್‌ಡ್ರಾಫ್ಟ್(OD) ಸೌಲಭ್ಯವನ್ನು ಪಡೆಯಲು, ನಿಮ್ಮ ಜನ್ ಧನ್ ಖಾತೆ ಕನಿಷ್ಠ 6 ತಿಂಗಳ ಹಳೆಯದಾಗಿರಬೇಕು, ಇಲ್ಲದಿದ್ದರೆ ನೀವು ರೂ 2,000 ವರೆಗೆ ಮಾತ್ರ ಓವರ್‌ಡ್ರಾಫ್ಟ (OD) ಸೌಲಭ್ಯವನ್ನು ಪಡೆಯಬಹುದು.

ಯೋಜನೆಯ ವಿಶೇಷತೆ :

18 ರಿಂದ 40 ವರ್ಷದೊಳಗಿನ ಯಾರು ಬೇಕಾದರೂ ಭಾಗವಹಿಸಬಹುದು.

ಈ ಯೋಜನೆಯ ಹಣವು 60 ನೇ ವಯಸ್ಸಿನಲ್ಲಿ ಲಭ್ಯವಾಗುತ್ತದೆ.

ಇದರಲ್ಲಿ ವಾರ್ಷಿಕವಾಗಿ 36,000 ರೂಪಾಯಿಗಳನ್ನು ವರ್ಗಾಯಿಸಲಾಗುತ್ತದೆ.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಜನರು ಈ ಯೋಜನೆಯ ಲಾಭವನ್ನು ಪಡೆದು ಕೊಳ್ಳಬಹುದು.

ನಿಮ್ಮ ಮಾಸಿಕ ಆದಾಯ 15,000 ರೂ.ಗಿಂತ ಕಡಿಮೆಯಿದ್ದರೆ ನೀವು ಅದರ ಲಾಭವನ್ನು ಪಡೆಯಬಹುದು.

ಜನ್ ಧನ್ ಖಾತೆಯನ್ನು ಹೇಗೆ ತೆರೆಯಬೇಕು ?

ಈ ಯೋಜನೆಯ ಅಡಿಯಲ್ಲಿ, ನೀವು ಯಾವುದೇ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (PSB) ಅಥವಾ ಖಾಸಗಿ ಬ್ಯಾಂಕುಗಳಲ್ಲಿ ನಿಮ್ಮ ಜನ್ ಧನ್ ಖಾತೆಯನ್ನು ತೆರೆಯಬಹುದು.
ಇದಕ್ಕಾಗಿ ಕನಿಷ್ಠ ವಯೋಮಿತಿಯನ್ನು 10 ವರ್ಷಕ್ಕೆ ನಿಗದಿಪಡಿಸಲಾಗಿದೆ. ಈ ಖಾತೆಯನ್ನು ತೆರೆಯಲು, ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.
ನೀವೇನಾದರೂ ನಿಮ್ಮ ಯಾವುದೇ ಹಳೆಯ ಉಳಿತಾಯ ಖಾತೆಯನ್ನು ಹೊಂದಿದ್ದರೆ ಜನ್ ಧನ್ ಖಾತೆಗೆ ಪರಿವರ್ತಿಸಿ ಕೊಳ್ಳಬಹುದು. ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

 

Picsart 23 07 16 14 24 41 584 transformed 1

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

whatss

WhatsApp Group Join Now
Telegram Group Join Now

Popular Categories