ನಮ್ಮ ಸಂಪಾದಕೀಯ ತಂಡ (Editorial Team)
ಕರ್ನಾಟಕದ ಜನತೆಗೆ ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ತಲುಪಿಸಲು ಬದ್ಧವಾಗಿರುವ ಪತ್ರಕರ್ತರು, ಎಂಜಿನಿಯರ್‌ಗಳು ಮತ್ತು ವಿಶ್ಲೇಷಕರ ತಂಡ.

ಲಿಂಗರಾಜ ರಾಮಪುರ
ಪ್ರಧಾನ ಸಂಪಾದಕರು (Editor-in-Chief)ಲಿಂಗರಾಜ ರಾಮಪುರ ಅವರು NeedsOfPublic.in ನ ಪ್ರಧಾನ ಸಂಪಾದಕರಾಗಿದ್ದು, 9 ವರ್ಷಗಳ ಡಿಜಿಟಲ್ ಮಾಧ್ಯಮದ ಅನುಭವದೊಂದಿಗೆ ಎಡಿಟೋರಿಯಲ್ ಸ್ಟ್ರಾಟಜಿ ಮತ್ತು ಕಂಟೆಂಟ್ ಗುಣಮಟ್ಟದ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಯೋಗಿತಾ ಎಲ್ ರಾಮಾಪುರ್
ಪ್ರಧಾನ ಸಂಪಾದಕಿ (Lead Editor)ಯೋಗಿತಾ ಅವರು ತಂತ್ರಜ್ಞಾನ ಮತ್ತು ವಾಹನ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಸಂಕೀರ್ಣ ತಾಂತ್ರಿಕ ಮಾಹಿತಿಗಳನ್ನು ಜನಸಾಮಾನ್ಯರಿಗೆ ಸರಳವಾಗಿ ವಿವರಿಸುವಲ್ಲಿ ಇವರು ಪರಿಣತಿ ಹೊಂದಿದ್ದಾರೆ.

ಶಿವರಾಜ್
ಹಿರಿಯ ಸಂಪಾದಕರು (Senior Editor)ಶಿವರಾಜ್ ಅವರು ಸರ್ಕಾರಿ ಯೋಜನೆಗಳು ಮತ್ತು ವಿದ್ಯಾರ್ಥಿವೇತನಗಳನ್ನು ವಿಶ್ಲೇಷಿಸಿ, ಜನಸಾಮಾನ್ಯರಿಗೆ ಸುಲಭವಾಗಿ ಅರ್ಥೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಸುಕನ್ಯಾ
ಹಿರಿಯ ಪತ್ರಕರ್ತರು (Senior Journalist)ಸುಕನ್ಯಾ ಅವರು ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಶೇಷ ವರದಿಗಳನ್ನು ಸಿದ್ಧಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ.

ಕೃಷ್ಣಸಾಗರಿ
ಉದ್ಯೋಗ ಮಾರ್ಗದರ್ಶನ ಮುಖ್ಯಸ್ಥರುಕೃಷ್ಣಸಾಗರಿ ಅವರು ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ. ಪರಿಶೀಲಿಸಿದ ಉದ್ಯೋಗ ಅಧಿಸೂಚನೆಗಳನ್ನು ಸಕಾಲದಲ್ಲಿ ತಲುಪಿಸುವುದು ಇವರ ವೈಶಿಷ್ಟ್ಯ.

ರಕ್ಷಿತ್
ಹಿರಿಯ ಲೇಖಕರುರಕ್ಷಿತ್ ಅವರು ಜ್ಯೋತಿಷ್ಯ ಮತ್ತು ಜೀವನಶೈಲಿ ವಿಭಾಗದ ಹಿರಿಯ ಲೇಖಕರಾಗಿದ್ದಾರೆ. ಓದುಗರಿಗೆ ದೈನಂದಿನ ಉಪಯುಕ್ತ ಸಲಹೆಗಳನ್ನು ನೀಡುವುದು ಇವರ ಗುರಿ.






