Category: ಸುದ್ದಿಗಳು

  • ಒಂದು ತಿಂಗಳು ಅನ್ನ ಬಿಟ್ಟರೆ ದೇಹದಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ? ಆರೋಗ್ಯದ ಪರಿಣಾಮ ಏನು? 

    Picsart 25 10 30 22 47 06 563 scaled

    ಭಾರತೀಯರ ಆಹಾರ ಸಂಸ್ಕೃತಿಯಲ್ಲಿ ಅನ್ನಕ್ಕೆ (Rice) ಪ್ರಮುಖ ಸ್ಥಾನ ಇದೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ  ಮೂರು ಹೊತ್ತಿನ ಊಟದಲ್ಲೂ ಅನೇಕರಿಗೆ ಅನ್ನವಿಲ್ಲದೆ ಊಟವೇ ಪೂರ್ಣವಾಗುವುದಿಲ್ಲ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅನ್ನದ ಪ್ರಾಮುಖ್ಯತೆ ಅಷ್ಟರಮಟ್ಟಿಗೆ ಹೆಚ್ಚಾಗಿದೆ, ಅನೇಕರು ಒಂದು ದಿನವೂ ಅನ್ನವಿಲ್ಲದೆ ಇರಲಾರರು. ಆದರೆ ಇತ್ತೀಚಿನ ಕಾಲದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಾ ಜನರು, ಅನ್ನ ಸೇವನೆಯನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣ ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಹಾಗಿದ್ದರೆ ಒಂದು ತಿಂಗಳು ಅನ್ನ ಸೇವನೆ ನಿಲ್ಲಿಸಿದರೆ ದೇಹದಲ್ಲಿ

    Read more..


  • SBI ಬ್ಯಾಂಕ್ 18,000 ಹುದ್ದೆಗಳ ಬೃಹತ್ ನೇಮಕಾತಿ ಶೀಘ್ರದಲ್ಲೇ ಅಧಿಸೂಚನೆ ಪ್ರಕಟ.

    sbi 18000 posts

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಟ್ಟು 18,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ಸುಮಾರು 3,500 ಅಧಿಕಾರಿ ಹುದ್ದೆಗಳು ಸೇರಿವೆ. ನೇಮಕಾತಿ ಪ್ರಕ್ರಿಯೆಯು ಪ್ರೊಬೇಷನರಿ ಅಧಿಕಾರಿಗಳು (PO), ಐಟಿ ಮತ್ತು ಸೈಬರ್ ಭದ್ರತಾ ತಜ್ಞರಂತಹ ಪ್ರಮುಖ ಹುದ್ದೆಗಳನ್ನು ಒಳಗೊಂಡಿರುತ್ತದೆ. ಬ್ಯಾಂಕ್ ತನ್ನ ಉದ್ಯೋಗಿಗಳಲ್ಲಿ ಲಿಂಗ ವೈವಿಧ್ಯತೆಯನ್ನು ಹೆಚ್ಚಿಸಲು ಹಾಗೂ ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ಉದ್ದೇಶಿಸಿದೆ. ಆಸಕ್ತ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಈ ಕುರಿತು ನೇಮಕಾತಿ ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗುವ

    Read more..


  • ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಳ ಮೀಸಲಾತಿ ಕಾಯ್ದೆ ಜಾರಿ: ಸಿಎಂ ಸಿದ್ಧರಾಮಯ್ಯ ಘೋಷಣೆ

    Picsart 25 10 30 22 54 36 307 scaled

    ಕರ್ನಾಟಕದಲ್ಲಿ ಬಹುಕಾಲದಿಂದ ಚರ್ಚೆಯಲ್ಲಿರುವ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ (Internal Reservation for Scheduled Castes) ವಿಷಯದಲ್ಲಿ ಇದೀಗ ಮಹತ್ವದ ಬೆಳವಣಿಗೆ ನಡೆದಿದೆ. ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳ ದೃಷ್ಟಿಯಿಂದ ಅತಿ ಪ್ರಮುಖವಾದ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಒಳ ಮೀಸಲಾತಿ ಕಾಯ್ದೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • ಪಡಿತರ ಚೀಟಿ ಹೊಂದಿರುವವರೇ ಎಚ್ಚರ! ಈ ನಿಯಮಗಳನ್ನು ಪಾಲಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಖಚಿತ

    WhatsApp Image 2025 10 30 at 6.59.33 PM

    ಸರ್ಕಾರವು ಬಡ ಮತ್ತು ಅರ್ಹ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳನ್ನು ಒದಗಿಸುವ ಉದ್ದೇಶದಿಂದ ಪಡಿತರ ಚೀಟಿ (Ration Card) ಯೋಜನೆಯನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆಯ ದುರುಪಯೋಗವನ್ನು ತಡೆಗಟ್ಟಲು ಮತ್ತು ನಿಜವಾದ ಫಲಾನುಭವಿಗಳಿಗೆ ಇದರ ಲಾಭ ತಲುಪಿಸಲು ಸರ್ಕಾರವು ಈಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಪಡಿತರ ಚೀಟಿ ಹೊಂದಿರುವವರು ಅಥವಾ ಹೊಸದಾಗಿ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕು. ಇಲ್ಲವಾದರೆ, ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ

    Read more..


  • ಬುಧಾದಿತ್ಯ ಯೋಗ: ಈ 4 ರಾಶಿಗೆ ಕಾದಿದೆ ‘ಭಾರಿ ಸಂಕಷ್ಟ’! ನೀವು ಈ ರಾಶಿಯವರಾ? ಎಚ್ಚರ!

    budhaditya

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧ ಗ್ರಹವು ಬುದ್ಧಿವಂತಿಕೆ, ಜ್ಞಾನ ಮತ್ತು ಹಠಾತ್ ಆರ್ಥಿಕ ಲಾಭಗಳಿಗೆ ಕಾರಣವೆಂದು ಪರಿಗಣಿಸಲಾಗಿದೆ. ಸೂರ್ಯನನ್ನು ಅಧಿಕಾರ, ಆತ್ಮವಿಶ್ವಾಸ, ನಾಯಕತ್ವ ಮತ್ತು ಜೀವನಶಕ್ತಿಯ ಮೂಲವೆಂದು ಕರೆಯಲಾಗುತ್ತದೆ. ಜನ್ಮ ಕುಂಡಲಿಯಲ್ಲಿ ಈ ಎರಡು ಗ್ರಹಗಳು ದುರ್ಬಲವಾಗಿದ್ದರೆ, ವ್ಯಕ್ತಿಯು ಆರ್ಥಿಕ ಸಂಕಟಗಳು ಮತ್ತು ಉದ್ಯೋಗ ಸಂಬಂಧಿತ ತೊಂದರೆಗಳನ್ನು ಎದುರಿಸಬೇಕಾಗಬಹುದು. ಈ ಸಂದರ್ಭದಲ್ಲಿ, ಜನವರಿ ತಿಂಗಳಲ್ಲಿ ಸೂರ್ಯ ಮತ್ತು ಬುಧ ಗ್ರಹಗಳು ಒಂದು ಅಪರೂಪದ ಸಂಯೋಗವನ್ನು ರಚಿಸಲಿವೆ. ಜನವರಿ ೧೪ರಂದು ಸೂರ್ಯನು ಮಕರ ರಾಶಿಗೆ ಪ್ರವೇಶಿಸಲಿದ್ದು, ಜನವರಿ ೧೭ರಂದು ಬುಧನು

    Read more..


  • ಕೈಗೆಟಕುವ ಬೆಲೆ, ಗರಿಷ್ಠ ಮೈಲೇಜ್: ‘ಬಡವರ ಕಾರು’ ಆಲ್ಟೊ K10 ಖರೀದಿಸಬೇಕೇ? ಆನ್-ರೋಡ್ ಬೆಲೆ, EMI ಇಲ್ಲಿದೆ.  

    Picsart 25 10 29 22 30 09 664 scaled

    ಮಾರುತಿ ಸುಜುಕಿ ಕಂಪನಿಯು ಬಿಡುಗಡೆ ಮಾಡಿದ ಆಲ್ಟೊ K10 (Maruti Suzuki Alto K10) ಇಂದು ಸಹ ಮಧ್ಯಮ ವರ್ಗ ಹಾಗೂ ಬಡವರಿಗೂ ಕೈಗೆಟುಕುವ ಹ್ಯಾಚ್‌ಬ್ಯಾಕ್ ಎಂದೇ ಜನಪ್ರಿಯವಾಗಿದೆ. ಅಗ್ಗದ ದರ, ಹೆಚ್ಚು ಮೈಲೇಜ್ ಮತ್ತು ಸುಲಭ ನಿರ್ವಹಣೆ — ಈ ಮೂರು ಅಂಶಗಳೇ ಈ ಕಾರನ್ನು ಜನಮನ ಗೆದ್ದಂತಾಗಿಸಿವೆ. ಈಗಿನ ನೂತನ ಆಲ್ಟೊ K10 ಹೊಸ ವಿನ್ಯಾಸ, ಉತ್ತಮ ಇಂಧನ ದಕ್ಷತೆ ಹಾಗೂ ಆರಾಮದಾಯಕ ಒಳಾಂಗಣದೊಂದಿಗೆ ಮತ್ತೊಮ್ಮೆ ಗ್ರಾಹಕರ ಗಮನ ಸೆಳೆಯುತ್ತಿದೆ. ಇದೇ ರೀತಿಯ ಎಲ್ಲಾ

    Read more..


  • ರಾಜ್ಯ ಸರ್ಕಾರಿ ನೌಕರರೇ ಗಮನಿಸಿ: ಆರೋಗ್ಯ ಸಂಜೀವಿನಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ 

    Picsart 25 10 29 22 43 04 887 scaled

    ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗೆ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)” ಎಂಬ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ನೌಕರರು ಹಾಗೂ ಅವರ ಅವಲಂಬಿತರು ಸರ್ಕಾರಿ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ನಗದು ರಹಿತ (Cashless) ಚಿಕಿತ್ಸೆ ಪಡೆಯಬಹುದು. ಆದರೆ ಇದರ ಪ್ರಯೋಜನ ಪಡೆಯಲು ನೌಕರರು ಮತ್ತು ಅವರ ಕುಟುಂಬ ಸದಸ್ಯರು ಯೋಜನೆಗೆ ಸರಿಯಾಗಿ ನೊಂದಾಯಿಸಿಕೊಳ್ಳುವುದು ಕಡ್ಡಾಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಗ್ರಾಚ್ಯುಟಿ ಎಂದರೆ ಏನು? ನಿವೃತ್ತಿ ನಂತರದ ಆರ್ಥಿಕ ಭದ್ರತೆಯ ಪ್ರಮುಖ ಪ್ರಯೋಜನಗಳ ಸಂಪೂರ್ಣ ಮಾಹಿತಿ

    Picsart 25 10 29 22 21 02 671 scaled

    ನೌಕರನ ಜೀವನದಲ್ಲಿ ಸೇವಾ ಅವಧಿಯ ಕೊನೆಯಲ್ಲಿ ಆರ್ಥಿಕ ಭದ್ರತೆಯು ಅತ್ಯಂತ ಮಹತ್ವದ್ದಾಗಿದೆ. ನಿವೃತ್ತಿ ನಂತರದ ಜೀವನದಲ್ಲಿ ಆದಾಯದ ಮೂಲ ಕಡಿಮೆಯಾಗುವ ಕಾರಣ, ಆ ಸಮಯದಲ್ಲಿ ದೊರೆಯುವ ಹಣಕಾಸಿನ ಬೆಂಬಲವು ನೌಕರರ ಬದುಕಿನಲ್ಲಿ ಸ್ಥಿರತೆಯನ್ನು ನೀಡುತ್ತದೆ. ಗ್ರಾಚ್ಯುಟಿ (Gratuity) ಎಂದರೆ, ನೌಕರರು ದೀರ್ಘಾವಧಿಯ ಸೇವೆ ನೀಡಿದ ನಂತರ, ಉದ್ಯೋಗದಾತರು ನೌಕರನ ಪರಿಶ್ರಮ, ನಿಷ್ಠೆ ಮತ್ತು ಸೇವೆಯನ್ನು ಗೌರವಿಸಲು ನೀಡುವ ಒಂದು ರೀತಿಯ ಸೆವಾನಿವೃತ್ತಿ ಲಾಭ (Retirement Benefit) ಆಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಸ್ವಚ್ಛ ಸರ್ವೇಕ್ಷಣ್ 2025: ಬೆಂಗಳೂರು ಐಟಿ ರಾಜಧಾನಿಯಿಂದ ಕಸದ ರಾಜಧಾನಿಯಾಗುತ್ತಿದೆಯಾ? 

    Picsart 25 10 29 22 26 43 481 scaled

    ನಗರದ ಸೌಂದರ್ಯ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಸಂರಕ್ಷಣೆಯ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಆದರೆ ಬೆಂಗಳೂರು ಭಾರತದ ಐಟಿ ರಾಜಧಾನಿ ಎಂದು ಖ್ಯಾತಿ ಪಡೆದ ಈ ಮೆಟ್ರೋ ನಗರ ಕಳೆದ ಕೆಲ ವರ್ಷಗಳಿಂದ ಕಸದ ರಾಜಧಾನಿ ಎಂಬ ಹಣೆ ಪಟ್ಟಿಯನ್ನೂ ಕಟ್ಟಿಕೊಂಡಿದೆ. ರಸ್ತೆ ಬದಿಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ತ್ಯಾಜ್ಯ ಸುರಿಯುವ ನಾಗರಿಕರ ನಿರ್ಲಕ್ಷ್ಯ ಮನೋಭಾವವು ನಗರ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಲವು ಜಾಗೃತಿ ಅಭಿಯಾನಗಳು, ದಂಡ ಕ್ರಮಗಳು, ಮನೆ ಮನೆ ಕಸ

    Read more..