ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಜುಲೈ 2025 ತಿಂಗಳಲ್ಲಿ 10ಕ್ಕೂ ಹೆಚ್ಚು ದಿನಗಳು ಬ್ಯಾಂಕುಗಳು ಮುಚ್ಚಿರುತ್ತವೆ. ರಾಜ್ಯಗಳ ಸ್ಥಳೀಯ ಹಬ್ಬಗಳು ಮತ್ತು ಆಚರಣೆಗಳ ಆಧಾರದ ಮೇಲೆ ಈ ರಜೆಗಳು ನಿಗದಿಯಾಗಿವೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ರಜಾದಿನಗಳಲ್ಲೂ ಲಭ್ಯವಿರುತ್ತವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಲ್ಲಿ ಜುಲೈ 2025ರ ಬ್ಯಾಂಕ್ ರಜೆಗಳು
- ಜುಲೈ 5 : ಸಾಪ್ತಾಹಿಕ ರಜೆ
- ಜುಲೈ 6 : ಸಾಪ್ತಾಹಿಕ ರಜೆ
- ಜುಲೈ 12 : ಸಾಪ್ತಾಹಿಕ ರಜೆ
- ಜುಲೈ 13 : ಸಾಪ್ತಾಹಿಕ ರಜೆ
- ಜುಲೈ 19 : ಸಾಪ್ತಾಹಿಕ ರಜೆ
- ಜುಲೈ 20 : ಸಾಪ್ತಾಹಿಕ ರಜೆ
- ಜುಲೈ 26 : ಸಾಪ್ತಾಹಿಕ ರಜೆ
- ಜುಲೈ 27 : ಸಾಪ್ತಾಹಿಕ ರಜೆ
ಇತರ ರಾಜ್ಯಗಳ ಪ್ರಮುಖ ಬ್ಯಾಂಕ್ ರಜೆಗಳು
- ಜುಲೈ 3: ತ್ರಿಪುರಾದಲ್ಲಿ ಖಾರ್ಚಿ ಪೂಜೆ
- ಜುಲೈ 5: ಜಮ್ಮು ಮತ್ತು ಕಾಶ್ಮೀರದಲ್ಲಿ ಗುರು ಹರಗೋಬಿಂದ್ ಜಿ ಜನ್ಮದಿನ
- ಜುಲೈ 14: ಮೇಘಾಲಯದಲ್ಲಿ ಬೆಹ್ ದೀಂಕ್ಲಾಮ್
- ಜುಲೈ 16: ಉತ್ತರಾಖಂಡದಲ್ಲಿ ಹರೇಲಾ
- ಜುಲೈ 17: ಮೇಘಾಲಯದಲ್ಲಿ ಯು ತಿರೋಟ್ ಅವರ ಪುಣ್ಯತಿಥಿ
- ಜುಲೈ 19: ತ್ರಿಪುರಾದಲ್ಲಿ ಕೇರ್ ಪೂಜೆ
- ಜುಲೈ 28: ಸಿಕ್ಕಿಂನಲ್ಲಿ ಡ್ರುಕ್ಪಾ ತ್ಶೇ-ಜಿ ಆಚರಣೆ
ರಜಾದಿನಗಳಲ್ಲಿ ಲಭ್ಯ ಸೇವೆಗಳು
ಆನ್ ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸುತ್ತವೆ.
ATM ಮತ್ತು ಕೆಎಫ್ಸಿ ಸೇವೆಗಳು ಲಭ್ಯ.
ಬಿಲ್ ಪಾವತಿ ಮತ್ತು ಫಂಡ್ ಟ್ರಾನ್ಸ್ ಫರ್ ಮಾಡಬಹುದು.
ಮುಖ್ಯ ಸೂಚನೆಗಳು
ಚೆಕ್ ಠೇವಣಿ ಮತ್ತು ಡಿಡಿ/ಚಾಲನ್ ವಹಿವಾಟುಗಳಿಗೆ ರಜಾದಿನಗಳಲ್ಲಿ ವಿಳಂಬವಾಗಬಹುದು.
ಶಾಖೆಗಳು ಮತ್ತು ಕಚೇರಿಗಳು ಮುಚ್ಚಿರುತ್ತವೆ.
ತುರ್ತು ಸೇವೆಗಳಿಗಾಗಿ 24×7 ಹೆಲ್ಪ್ ಲೈನ್ ಸಂಖ್ಯೆಗಳು ಲಭ್ಯ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.