ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ, ಜನಸಾಮಾನ್ಯರಿಗೆ ಗುಡ್ ನ್ಯೂಸ್!
ಇಂದು ಎಲ್ಲರ ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರನ್ನು (LPG gas Cylinder) ಬಳಸುತ್ತಾರೆ. ಸರ್ಕಾರವು ಎಲ್ಲರಿಗೂ ಕಡಿಮೆ ದರದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರನ್ನು ನೀಡುತ್ತಿದ್ದು ಇದರ ಉಪಯೋಗವನ್ನು ಸಾಮಾನ್ಯ ಜನರು ಪಡೆಯುತ್ತಿದ್ದಾರೆ. ಪ್ರತಿ ಬಾರಿಯೂ ಎಲ್‌ಪಿಜಿ ಗ್ಯಾಸ್ ಸಿಲಿಂಡರನ್ನು ಕೊಂಡುಕೊಳ್ಳುವಾಗ ಅದರ ಬೆಲೆಯಲ್ಲಿ ಏರುಪೇರು ಉಂಟಾಗುತ್ತದೆ. ಕೆಲವೊಂದು ಬಾರಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ತೀರಾ ಕಡಿಮೆ ದರದಲ್ಲಿ ದೊರೆಯುತ್ತದೆ. ಹಾಗೆ ಕೆಲವೊಂದು ಸಲ ಗ್ಯಾಸ್ ಸಿಲಿಂಡರ್ ನ ಬೆಲೆ ಹೆಚ್ಚಾಗುತ್ತದೆ. ಇದೀಗ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗಿದ್ದು ಸಾಮಾನ್ಯ ಜನರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
1ನೇ ತಾರಿಕಿನಿಂದ ಗ್ಯಾಸ್ ಸಿಲಿಂಡರ್ ನಲ್ಲಿ ಬದಲಾವಣೆ :
ಗ್ಯಾಸ್ ಸಿಲಿಂಡರ್ ಎಂದಾಗ ಮೊದಲಿಗೆ ನೆನಪಾಗುವುದು ಪ್ರತಿ ತಿಂಗಳ 1ನೇ ತಾರೀಕು. ಯಾಕೆಂದರೆ, ಒಂದನೇ ತಾರೀಖಿನಂದು ಗ್ಯಾಸ್ ಸಿಲಿಂಡರ್ ನಲ್ಲಿ ಬದಲಾವಣೆ ಕಾಣುತ್ತೇವೆ. ಸಿಲಿಂಡರ್ ಬೆಲೆ ಇಳಿಕೆ ಅಥವಾ ಹೆಚ್ಚಾದ ಸುದ್ದಿ ಕೇಳಿ ಬರುತ್ತದೆ. ಈ ಬಾರಿ ಗೂಗಲ್ ಮ್ಯಾಪ್ಸ್ ಶುಲ್ಕ ಬದಲಾವಣೆಯಿಂದಾಗಿ ಆಗಸ್ಟ್ 1ರಿಂದ ಅಡುಗೆ ಅನಿಲ ಸಿಲಿಂಡರ್ ದರದ ಮೇಲೆ ಪರಿಣಾಮ ಬೀರಲಿದೆ.
ಪ್ರತಿ ತಿಂಗಳ 1ನೇ ತಾರಿಕಿನಂದು ಗ್ಯಾಸ್ ಸಿಲಿಂಡರ್ ಬೆಲೆ ನಿಗದಿ :
ಮುಖ್ಯವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ 1 (every month 1st day) ರಂದು ನಿಗದಿಪಡಿಸಲಾಗಿದೆ. ಜುಲೈ 1ರಂದು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿರುವುದರಿಂದ ಈ ಬಾರಿಯೂ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ. ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯೂ ಕಡಿಮೆಯಾಗಬೇಕು ಎಂಬುದು ಜನರ ಆಗ್ರಹವಾಗಿದೆ. ಅನೇಕ ಸಾಮಾನ್ಯ ವರ್ಗದ ಜನರು ಅತಿ ಹೆಚ್ಚು ಗ್ಯಾಸ್ ಸಿಲಿಂಡರ್ ಗ್ಯಾಸ್ ಅನ್ನು ಬಳಸುತ್ತಿದ್ದು, ಸಿಲಿಂಡರ್ ಬೆಲೆ ಇಳಿಕೆ ಆದರೆ ಇವರಿಗೆ ಉಪಯೋಗವಾಗುತ್ತದೆ.
ಆಗಸ್ಟ್ 1 ರಂದು ಅಡುಗೆ ಅನಿಲ ಬೆಲೆಯಲ್ಲಿ ಇಳಿಕೆ :
ಆಗಸ್ಟ್ 1ರಂದು ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಪಾಲುದಾರರನ್ನು ಆಕರ್ಷಿಸಲು Google Maps ತನ್ನ ಸೇವಾ ಶುಲ್ಕಗಳನ್ನು ಆಗಸ್ಟ್ 1 ರಿಂದ ಶೇಕಡಾ 70 ರಷ್ಟು ಕಡಿಮೆ ಮಾಡಲಿದೆ. ಅಷ್ಟೇ ಅಲ್ಲದೆ ಡಾಲರ್ ಬಿಲ್ಲಿಂಗ್ ಬದಲು, ರೂಪಾಯಿ ಬಿಲ್ಲಿಂಗ್ ಕಡೆಗೆ ಹೆಜ್ಜೆ ಇಡಲಿವೆ. ಇದು ಪಾಲುದಾರರಿಗೆ ಪ್ರಯೋಜನವನ್ನು ನೀಡುತ್ತದೆ.
ಆಗಸ್ಟ್ 1 ರಿಂದ ಹೊಸ ದರ ಜಾರಿಗೆ ಬಂದಿದೆ :
ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಹೊಸ ದರವನ್ನು ಆಗಸ್ಟ್ 1 ರಿಂದ ಜಾರಿಗೆ ತರಲಾಗಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಗೃಹಬಳಕೆಯ ಸಿಲಿಂಡರ್‌ಗೆ ಮೊದಲಿನ ಬೆಲೆಗಳು ಮುಂದುವರಿಯಲಿವೆ.
ದೆಹಲಿಯಲ್ಲಿ ಗೃಹಬಳಕೆಯ ಸಿಲಿಂಡರ್‌ಗೆ 1103 ರೂ. ಇದ್ದರೆ, ವಾಣಿಜ್ಯ ಗ್ಯಾಸ್ ಸಿಲಿಂಡರ್ 1780 ರೂ.ನಿಂದ 1680 ರೂ.ಗೆ ಇಳಿದಿದೆ.
ಕೋಲ್ಕತ್ತಾದಲ್ಲಿ ಹಿಂದಿನ 1895.50 ರೂ.ಗೆ ಹೋಲಿಸಿದರೆ ಈಗ 1802.50 ರೂ. ಆಗಿದೆ.
ಮುಂಬೈನಲ್ಲಿ ಈ ಹಿಂದೆ 1733.50 ರೂ.ಗೆ ಲಭ್ಯವಿದ್ದು, ಈಗ 1640.50 ರೂ.ಗೆ ಲಭ್ಯವಾಗಲಿದೆ.
ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1945.00 ರಿಂದ 1852.50 ಕ್ಕೆ ಇಳಿದಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




