Kotak 811 free bank account scaled

Kotak 811: “ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಕಾಟಕ್ಕೆ ಗುಡ್ ಬೈ! 1 ರೂಪಾಯಿ ಇಡದಿದ್ರೂ ದಂಡ ಇಲ್ಲ; ಲೈಫ್‌ಟೈಮ್ ಫ್ರೀ ಅಕೌಂಟ್

Categories:
WhatsApp Group Telegram Group

ಲೈಫ್‌ಟೈಮ್ ಫ್ರೀ ಅಕೌಂಟ್!

ಸಾಮಾನ್ಯವಾಗಿ ಬ್ಯಾಂಕ್ ಖಾತೆ ತೆರೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕು ಮತ್ತು ಸಾವಿರಾರು ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಇಡಬೇಕು. ಆದರೆ, ಕೋಟಕ್ ಮಹೀಂದ್ರಾ ಬ್ಯಾಂಕ್ (Kotak 811) ಜನರಿಗೆ ಬಂಪರ್ ಆಫರ್ ನೀಡಿದ್ದು, ಯಾವುದೇ ಶುಲ್ಕವಿಲ್ಲದೆ ‘ಜೀರೋ ಬ್ಯಾಲೆನ್ಸ್’ ಖಾತೆ ನೀಡುತ್ತಿದೆ. ಅಷ್ಟೇ ಅಲ್ಲ, ಫೋನ್ ಪೇ ಮತ್ತು ಗೂಗಲ್ ಪೇ ಬಳಸಲು ಉಚಿತವಾಗಿ ‘ವರ್ಚುವಲ್ ಡೆಬಿಟ್ ಕಾರ್ಡ್’ ಕೂಡ ಸಿಗಲಿದ್ದು, ನಿಮ್ಮ ಉಳಿತಾಯದ ಹಣಕ್ಕೆ ಶೇ. 5.8 ರಷ್ಟು ಬಡ್ಡಿ ಸಿಗಲಿದೆ.

ನೀವು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಹೋದರೆ “ಕನಿಷ್ಠ 2000 ಅಥವಾ 5000 ಇಡಲೇಬೇಕು” ಎಂದು ಕಂಡೀಷನ್ ಹಾಕುತ್ತಾರೆ. ಒಂದು ವೇಳೆ ಬ್ಯಾಲೆನ್ಸ್ ಕಡಿಮೆಯಾದರೆ ದಂಡ (Fine) ಕಟ್ ಆಗುತ್ತೆ. ಆದರೆ ಇದಕ್ಕೆಲ್ಲಾ ಪರಿಹಾರ ಇಲ್ಲಿದೆ. ಇನ್ಮುಂದೆ ನೀವು ಬ್ಯಾಂಕ್‌ಗೆ ಹೋಗುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿ ಸ್ಮಾರ್ಟ್‌ಫೋನ್ ಇದ್ದರೆ ಸಾಕು, ಕೇವಲ 5 ನಿಮಿಷದಲ್ಲಿ ಫುಲ್ ಆಕ್ಟಿವ್ ಆಗಿರುವ ಬ್ಯಾಂಕ್ ಖಾತೆ ನಿಮ್ಮದಾಗುತ್ತೆ.

ಏನಿದು Kotak 811 ಅಕೌಂಟ್? 

ಇದು ಸಂಪೂರ್ಣ ಡಿಜಿಟಲ್ ಖಾತೆ. ಇಲ್ಲಿ ನಿಮಗೆ ಯಾವುದೇ ಪೇಪರ್ ವರ್ಕ್ ಇರುವುದಿಲ್ಲ. ಅಕೌಂಟ್ ಓಪನ್ ಆದ ತಕ್ಷಣ ನಿಮಗೆ ಅಕೌಂಟ್ ನಂಬರ್, IFSC ಕೋಡ್ ಮತ್ತು ವರ್ಚುವಲ್ ಎಟಿಎಂ ಕಾರ್ಡ್ ಸಿಗುತ್ತದೆ.

ಅಕೌಂಟ್ ಓಪನ್ ಮಾಡುವುದು ಹೇಗೆ? (Simple Steps)

🔥 Limited Time Offer

Kotak 811 Zero Balance

  • ₹0 (Zero) ಮಿನಿಮಮ್ ಬ್ಯಾಲೆನ್ಸ್
  • ಉಚಿತ ವರ್ಚುವಲ್ ಡೆಬಿಟ್ ಕಾರ್ಡ್
  • 5 ನಿಮಿಷದಲ್ಲಿ ಅಕೌಂಟ್ ಓಪನ್ ಮಾಡಿ
👉 ಖಾತೆ ತೆರೆಯಲು ಇಲ್ಲಿ ಕ್ಲಿಕ್ ಮಾಡಿ

*T&C Apply | 100% Safe & Secure

  1. ಲಿಂಕ್ ಕ್ಲಿಕ್ ಮಾಡಿ: ಮೊದಲು ಡಿಸ್ಕ್ರಿಪ್ಷನ್‌ನಲ್ಲಿರುವ (ಅಥವಾ ಅಧಿಕೃತ ವೆಬ್‌ಸೈಟ್) ಲಿಂಕ್ ಮೂಲಕ ಹೋಗಿ ನಿಮ್ಮ ಮೊಬೈಲ್ ನಂಬರ್, ಇಮೇಲ್ ಮತ್ತು ಪಿನ್‌ಕೋಡ್ ಹಾಕಿ.
  2. ಆಧಾರ್ ಓಟಿಪಿ: ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನಂಬರ್ ಹಾಕಿ. ಆಗ ಆಧಾರ್ ಲಿಂಕ್ ಇರುವ ಮೊಬೈಲ್‌ಗೆ ಬರುವ OTP ಹಾಕಿದರೆ ನಿಮ್ಮ ಫೋಟೋ ಮತ್ತು ವಿಳಾಸ ತಾನಾಗಿಯೇ ಬರುತ್ತದೆ.
  3. ವಿವರಗಳು: ತಂದೆಯ ಹೆಸರು, ತಾಯಿಯ ಹೆಸರು, ನಿಮ್ಮ ಕೆಲಸ ಮತ್ತು ಆದಾಯದ ವಿವರಗಳನ್ನು ಭರ್ತಿ ಮಾಡಿ.
  4. Nominee: ಮರೆಯದೆ ನಾಮಿನಿ (ವಾರಸುದಾರ) ಹೆಸರನ್ನು ಸೇರಿಸಿ.
  5. Plan ಆಯ್ಕೆ: ಇಲ್ಲಿ ನಿಮಗೆ ‘Classic’ ಮತ್ತು ‘Super’ ಎಂಬ ಎರಡು ಪ್ಲಾನ್ ಬರುತ್ತದೆ. ಜೀರೋ ಬ್ಯಾಲೆನ್ಸ್ ಬೇಕಿದ್ದರೆ ‘Classic’ ಆಯ್ಕೆ ಮಾಡಿ.

ವೀಡಿಯೋ ಕೆವೈಸಿ (Video KYC): 

ಬ್ಯಾಂಕ್‌ಗೆ ಹೋಗುವ ಬದಲು, ನೀವು ಮನೆಯಲ್ಲೇ ಕುಳಿತು ವಿಡಿಯೋ ಕಾಲ್ ಮೂಲಕ KYC ಮುಗಿಸಬಹುದು. ಇದಕ್ಕೆ ನಿಮ್ಮ ಕೈಯಲ್ಲಿ ಒರಿಜಿನಲ್ ಪ್ಯಾನ್ ಕಾರ್ಡ್ (PAN Card) ಮತ್ತು ಸಹಿ ಮಾಡಲು ಒಂದು ಬಿಳಿ ಹಾಳೆ ಇದ್ದರೆ ಸಾಕು.

💳 Kotak 811 ಖಾತೆ ಲಾಭಗಳು

ಸೌಲಭ್ಯ (Feature) ವಿವರ (Details)
ಮಿನಿಮಮ್ ಬ್ಯಾಲೆನ್ಸ್ ₹0 (Zero) ✅
ಬಡ್ಡಿ ದರ (Interest) Up to 5.8% p.a
ಡೆಬಿಟ್ ಕಾರ್ಡ್ Virtual Card (Free)
PhonePe/GPay ತಕ್ಷಣ ಬಳಸಬಹುದು
*ಫಿಸಿಕಲ್ ಕಾರ್ಡ್ (ಪ್ಲಾಸ್ಟಿಕ್ ಕಾರ್ಡ್) ಬೇಕಿದ್ದರೆ ಮಾತ್ರ ₹299 ವರ್ಷಕ್ಕೆ ಚಾರ್ಜ್ ಇರುತ್ತದೆ.

ಹಣ ಲಾಕ್ ಆಗಲ್ಲ: ಅಕೌಂಟ್ ಓಪನ್ ಮಾಡುವಾಗ “Initial Funding ₹2000” ಎಂದು ಕೇಳುತ್ತದೆ. ಇದನ್ನು ನೋಡಿ ಭಯಪಡಬೇಡಿ. ಇದು ಬ್ಯಾಂಕ್‌ಗೆ ಕಟ್ಟುವ ಫೀಸ್ ಅಲ್ಲ. ಇದು ನಿಮ್ಮ ಖಾತೆಗೆ ಜಮೆ ಆಗುವ ಹಣ (Deposit). ಅಕೌಂಟ್ ಓಪನ್ ಆದ ತಕ್ಷಣ ಈ 2000 ರೂಪಾಯಿಯನ್ನು ನೀವು ವಾಪಸ್ ಡ್ರಾ ಮಾಡಿಕೊಳ್ಳಬಹುದು ಅಥವಾ ಫೋನ್ ಪೇ ಮೂಲಕ ಬೇರೆಯವರಿಗೆ ಕಳಿಸಬಹುದು. ಹಾಗಾಗಿ ಧೈರ್ಯವಾಗಿ ಅಪ್ಲೈ ಮಾಡಿ.

FAQs

1. ಇದು ನಿಜವಾಗಲೂ ಫ್ರೀ ಅಕೌಂಟಾ? 

ಹೌದು, “Kotak 811 Classic” ಖಾತೆಯು ಲೈಫ್‌ಟೈಮ್ ಜೀರೋ ಬ್ಯಾಲೆನ್ಸ್ ಖಾತೆಯಾಗಿದೆ. ನೀವು ಬ್ಯಾಲೆನ್ಸ್ ಇಲ್ಲದಿದ್ದರೂ ದಂಡ ಕಟ್ಟುವ ಹಾಗಿಲ್ಲ.

2. ವರ್ಚುವಲ್ ಡೆಬಿಟ್ ಕಾರ್ಡ್ ಅಂದ್ರೆ ಏನು? 

ಇದು ನಿಮ್ಮ ಮೊಬೈಲ್ ಆ್ಯಪ್ (Kotak App) ನಲ್ಲಿ ಮಾತ್ರ ಕಾಣುವ ಕಾರ್ಡ್. ಇದನ್ನು ಬಳಸಿ ನೀವು ಆನ್‌ಲೈನ್ ಶಾಪಿಂಗ್ ಮಾಡಬಹುದು ಮತ್ತು ಫೋನ್ ಪೇ/ಗೂಗಲ್ ಪೇ ಲಿಂಕ್ ಮಾಡಬಹುದು. ಕೈಗೆ ಸಿಗುವ ಕಾರ್ಡ್ ಬೇಕಿಲ್ಲ ಅಂದ್ರೆ ಇದು ಸಾಕು.

🎥

ಲೈವ್ ವಿಡಿಯೋ: ಮನೆಯಲ್ಲೇ ಕುಳಿತು ‘ಜೀರೋ ಬ್ಯಾಲೆನ್ಸ್’ ಖಾತೆ ಓಪನ್ ಮಾಡುವುದು ಹೇಗೆ? ಸಂಪೂರ್ಣ ವಿಡಿಯೋ ಇಲ್ಲಿದೆ ನೋಡಿ 👇

ಬ್ಯಾಂಕ್‌ಗೆ ಹೋಗುವ ಅಗತ್ಯವಿಲ್ಲ! 🏦

ಕೇವಲ ಆಧಾರ್ ಮತ್ತು ಪ್ಯಾನ್ ಕಾರ್ಡ್ ಬಳಸಿ, ಮನೆಯಲ್ಲೇ ಕುಳಿತು ‘ಜೀರೋ ಬ್ಯಾಲೆನ್ಸ್’ ಖಾತೆ ತೆರೆಯಿರಿ.

📲 Open Account Now

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories