Category: ಕರ್ನಾಟಕ ಸುದ್ದಿ
ಬೆಂಗಳೂರು: ಕೆಂಪೇಗೌಡ ಜಯಂತಿಗೆ 15 ಲಕ್ಷ ಸಸಿ ನೆಡುವ ಬೃಹತ್ ಅಭಿಯಾನ; ಬಿಡಿಎ ಗಿನ್ನೆಸ್ ದಾಖಲೆ ಗುರಿ

ಬೆಂಗಳೂರಿನ ಹಸಿರು ವೈಭವವನ್ನು ಮರುಸ್ಥಾಪಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲು ಬಿಡಿಎ ಬೃಹತ್ ಯೋಜನೆ ರೂಪಿಸಿದೆ. ಕೆಂಪೇಗೌಡ ಜಯಂತಿಯಂದು ಒಂದೇ ದಿನ 15 ಲಕ್ಷ ಸಸಿ ನೆಟ್ಟು ಗಿನ್ನೆಸ್ ದಾಖಲೆ ನಿರ್ಮಿಸುವ ಗುರಿ ಹೊಂದಿದೆ. ಒಂದು ಮನೆ, ಒಂದು ಔಷಧೀಯ ಸಸ್ಯ ಅಭಿಯಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ… *ಉಜ್ವಲಾ ಸಬ್ಸಿಡಿ ಸಿಲಿಂಡರ್ 12ರಿಂದ 4ಕ್ಕೆ ಕಡಿತ. *ಫಲಾನುಭವಿಗಳ ಖಾತೆಗೆ ₹300 ಸಬ್ಸಿಡಿ ನೇರ ಜಮೆ. *ಪೆಟ್ರೋಲ್, ಡೀಸೆಲ್ ಮಾರಾಟದಿಂದ ತೈಲ ಕಂಪನಿಗಳಿಗೆ ಭಾರಿ ನಷ್ಟ. *ಮುಂಬರುವ ದಿನಗಳಲ್ಲಿ…
Categories: ಕರ್ನಾಟಕ ಸುದ್ದಿಗದಗ: ಜಿ.ಎಸ್. ಪಾಟೀಲ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ; ಅಭಿಮಾನಿಗಳಿಂದ ಉರುಳು ಸೇವೆ, ಬೃಹತ್ ಪ್ರತಿಭಟನೆ

ಗದಗ ಜಿಲ್ಲೆಯ ರೋಣ ಕ್ಷೇತ್ರದ 4 ಬಾರಿಯ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಗದಗದಲ್ಲಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ, ಉರುಳು ಸೇವೆ ನಡೆಸಿದ್ದಾರೆ. ಎಚ್.ಕೆ. ಪಾಟೀಲ್ ವರ್ಸಸ್ ಜಿ.ಎಸ್. ಪಾಟೀಲ್ ನಡುವಿನ ಪೈಪೋಟಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. *ಮತ್ತೆ ಭುಗಿಲೆದ್ದ ಪೈಪೋಟಿ: ಸಚಿವ ಸ್ಥಾನಕ್ಕಾಗಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಮತ್ತು ಶಾಸಕ ಜಿ.ಎಸ್. ಪಾಟೀಲ್ ನಡುವೆ ಜಿದ್ದಾಜಿದ್ದಿ. *ಬೀದಿಗಿಳಿದ ಅಭಿಮಾನಿಗಳು: ತಮ್ಮ ನಾಯಕನಿಗೆ ಮಂತ್ರಿಗಿರಿ ನೀಡುವಂತೆ ಒತ್ತಾಯಿಸಿ ಮಹಿಳೆಯರಿಂದಲೂ ದೀರ್ಘ…
Categories: ಕರ್ನಾಟಕ ಸುದ್ದಿರಾಣೇಬೆನ್ನೂರಿನಲ್ಲಿ ಭಾರಿ ಮಳೆ ಅವಾಂತರ; ಜಲಾವೃತ ರಸ್ತೆಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ರಾಣೇಬೆನ್ನೂರಿನಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ದರ್ಗಾ ಸರ್ಕಲ್, ಎಂ.ಜಿ ರಸ್ತೆ ಸೇರಿ ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ನಗರಸಭೆ ಅಧಿಕಾರಿಗಳ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. *ಭಾರಿ ಮಳೆ: ರಾಣೇಬೆನ್ನೂರು ನಗರದ ರಸ್ತೆಗಳು ಸಂಪೂರ್ಣ ಜಲಾವೃತ. *ಜಲದಿಗ್ಬಂಧನ: ಅಂಗಡಿಗಳಿಗೆ ನುಗ್ಗಿದ ಮಳೆ ನೀರು; ವ್ಯಾಪಾರಸ್ಥರ ಪರದಾಟ. *ಜನರ ಆಕ್ರೋಶ: ನಗರಸಭೆ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ. ರಾಣೇಬೆನ್ನೂರು: ಭಾರಿ ಮಳೆಗೆ ಜಲಾವೃತವಾದ ರಸ್ತೆಗಳು; ಅವ್ಯವಸ್ಥೆ ಖಂಡಿಸಿ ನಗರಸಭೆ…
Categories: ಕರ್ನಾಟಕ ಸುದ್ದಿಕರ್ನಾಟಕ ರಾಜಕೀಯಕ್ಕೆ ವಿಕಾಸಶೀಲ ಇನ್ಸಾನ್ ಪಾರ್ಟಿ ಎಂಟ್ರಿ; 70 ಕ್ಷೇತ್ರಗಳಲ್ಲಿ ಸ್ಪರ್ಧೆ ಘೋಷಣೆ

ರಾಜ್ಯ ರಾಜಕೀಯ ಕಣಕ್ಕೆ ಹೊಸದಾಗಿ ಬಿಹಾರ ಮೂಲದ ‘ವಿಕಾಸಶೀಲ ಇನ್ಸಾನ್ ಪಾರ್ಟಿ’ (VIP) ಅಧಿಕೃತವಾಗಿ ಪದಾರ್ಪಣೆ ಮಾಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ಗೆ ಸೆಡ್ಡು ಹೊಡೆದು 70 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಪಕ್ಷ ಘೋಷಿಸಿದೆ. *ಹೊಸ ಪಕ್ಷ: ರಾಜ್ಯ ರಾಜಕೀಯ ಕಣಕ್ಕೆ ‘ವಿಐಪಿ’ ಪಕ್ಷದ ಎಂಟ್ರಿ! *70 ಕ್ಷೇತ್ರಗಳಲ್ಲಿ ಸ್ಪರ್ಧೆ: ಅತಿ ಹಿಂದುಳಿದ ವರ್ಗಗಳ ಪರವಾಗಿ ಚುನಾವಣಾ ಕಣಕ್ಕೆ. *ಬೃಹತ್ ಸಮಾರಂಭ: ಜೂನ್ 7ರಂದು ಬೆಂಗಳೂರಿನಲ್ಲಿ ವಿಐಪಿ ಪಕ್ಷದ ಉದ್ಘಾಟನೆ. ಬೆಂಗಳೂರು: ಕರ್ನಾಟಕದ ರಾಜಕೀಯ ರಣರಂಗಕ್ಕೆ ಇದೀಗ ಮತ್ತೊಂದು…
Categories: ಕರ್ನಾಟಕ ಸುದ್ದಿಸವಣೂರು: ಪರಿಸರ ಕಾಳಜಿ ಮೆರೆದ ಜೆಸಿಐ; ಜಲ್ಲಾಪೂರ ಶಾಲೆಯ 130 ವಿದ್ಯಾರ್ಥಿಗಳಿಗೆ ಸಸಿ ದತ್ತು ಪ್ರದಾನ

ಸವಣೂರು ತಾಲೂಕಿನ ಜಲ್ಲಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಜೆಸಿಐ ನಮ್ಮ ಸವಣೂರು ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ 130 ವಿದ್ಯಾರ್ಥಿಗಳಿಗೆ ಸಸಿ ದತ್ತು ನೀಡುವ ವಿನೂತನ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಜರುಗಿತು. *ವಿನೂತನ ಹೆಜ್ಜೆ: 130 ವಿದ್ಯಾರ್ಥಿಗಳಿಗೆ ಸಸಿ ದತ್ತು ನೀಡಿದ ಜೆಸಿಐ. *ಬಹುಮಾನದ ಭರವಸೆ: ಸಸಿ ಬೆಳೆಸಿದ ವಿದ್ಯಾರ್ಥಿಗಳಿಗೆ 2027ರಲ್ಲಿ ವಿಶೇಷ ಬಹುಮಾನ. *ಇಲಾಖೆಗಳ ಸಾಥ್: ಅರಣ್ಯ ಹಾಗೂ ಶಿಕ್ಷಣ ಇಲಾಖೆಯಿಂದ ಪರಿಸರ ಜಾಗೃತಿ. ಸವಣೂರು: ಸಸಿ ನೆಟ್ಟು ಬೆಳೆಸುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದಲ್ಲಿ…
Categories: ಕರ್ನಾಟಕ ಸುದ್ದಿಒಂದು ತಿಂಗಳ ಕತ್ತಲೆಗೆ ತೆರೆ; ಮೆಡ್ಲೇರಿಯಲ್ಲಿ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಒಂದು ತಿಂಗಳಿಂದ ಕೆಟ್ಟಿದ್ದ ಹೈಮಾಸ್ಟ್ ಲೈಟ್ ದುರಸ್ತಿ. ‘ನೀಡ್ಸ್ ಆಫ್ ಪಬ್ಲಿಕ್’ ವರದಿಗೆ ಸ್ಪಂದಿಸಿ ಒಂದೇ ದಿನದಲ್ಲಿ ಬೆಳಕು ಕಲ್ಪಿಸಿದ ಪಿಡಿಒ. ಸಾರ್ವಜನಿಕರಿಂದ ಹರ್ಷ. *ವರದಿಯ ಇಂಪ್ಯಾಕ್ಟ್: ‘ನೀಡ್ಸ್ ಆಫ್ ಪಬ್ಲಿಕ್’ ವರದಿ ಪ್ರಕಟವಾದ ಕೇವಲ 24 ಗಂಟೆಗಳಲ್ಲಿ ಮೆಡ್ಲೇರಿ ಗ್ರಾಮದ ಕತ್ತಲೆ ದೂರ! *ಎಚ್ಚೆತ್ತ ಅಧಿಕಾರಿಗಳು: ಒಂದು ತಿಂಗಳಿಂದ ಸ್ತಬ್ಧವಾಗಿದ್ದ ಆಂಜನೇಯ ದೇವಸ್ಥಾನದ ಹೈಮಾಸ್ಟ್ ಲೈಟ್ ಒಂದೇ ದಿನದಲ್ಲಿ ದುರಸ್ತಿ. *ಸಾರ್ವಜನಿಕರ…
Categories: ಕರ್ನಾಟಕ ಸುದ್ದಿಹರಿಪ್ರಸಾದ್ ಭೇಟಿಯಾದ ಶ್ರೀನಿವಾಸ ಮಾನೆ; ಹಾವೇರಿಗೆ ಸಚಿವ ಸ್ಥಾನ ಸಿಗುತ್ತಾ?

ಬೆಂಗಳೂರಿನಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿ ಅಭಿನಂದಿಸಿದ ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ವರಿಷ್ಠರ ಮುಂದೆ ಪ್ರಬಲವಾಗಿ ಪ್ರತಿಪಾದಿಸಿದ್ದಾರೆ… *ಹರಿಪ್ರಸಾದ್ಗೆ ಅಭಿನಂದನೆ: ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ರನ್ನು ಭೇಟಿಯಾಗಿ ಶುಭಕೋರಿದ ಹಾನಗಲ್ ಶಾಸಕ ಶ್ರೀನಿವಾಸ ಮಾನೆ. *ಕಾಂಗ್ರೆಸ್ಗೆ ಆನೆಬಲ: ಒಂದೆಡೆ ಡಿಕೆಶಿ ಆಡಳಿತ, ಇನ್ನೊಂದೆಡೆ ಹರಿಪ್ರಸಾದ್ ಸಂಘಟನೆ; ಪಕ್ಷಕ್ಕೆ ಗಟ್ಟಿ ನಾಯಕತ್ವ ಸಿಕ್ಕಿದೆ ಎಂದ ಮಾನೆ. *ಹಾವೇರಿಗೆ ಸಚಿವ ಸ್ಥಾನ:…
Categories: ಕರ್ನಾಟಕ ಸುದ್ದಿಲಾಲ್ಬಾಗ್: 65 ಬಗೆಯ ಮಾವು, 15 ಬಗೆಯ ಹಲಸು; ಲಾಲ್ಬಾಗ್ನಲ್ಲಿ ಆರಂಭವಾದ ಕಾರ್ಬೈಡ್ ಮುಕ್ತ ಹಣ್ಣುಗಳ ಮೇಳ

ಬೆಂಗಳೂರಿನ ಲಾಲ್ಬಾಗ್ ಸಸ್ಯತೋಟದಲ್ಲಿ ರಾಜ್ಯಮಟ್ಟದ ಮಾವು ಮತ್ತು ಹಲಸು ಮೇಳ-2026 ಆರಂಭವಾಗಿದೆ. ಹವಾಮಾನ ವೈಪರೀತ್ಯದಿಂದ ಕಂಗೆಟ್ಟಿರುವ ರೈತರಿಗೆ ಬೆಂಬಲ ನೀಡಲು ಹಾಗೂ ಗ್ರಾಹಕರಿಗೆ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಒದಗಿಸಲು ಜೂನ್ 30ರವರೆಗೆ ಈ ಮೇಳ ನಡೆಯಲಿದೆ. *ರೈತರಿಂದ ನೇರ ಮಾರಾಟ: ಮಧ್ಯವರ್ತಿಗಳ ಕಾಟವಿಲ್ಲ, 100% ಕಾರ್ಬೈಡ್ ಮುಕ್ತ ರಸಭರಿತ ಮಾವು ನೇರವಾಗಿ ನಿಮ್ಮ ಕೈಗೆ! *ಬಾಯೂರಿಸುವ ತಳಿಗಳು: ಬಾದಾಮಿ, ಮಲ್ಲಿಕಾ, ರಸಪುರಿ ಸೇರಿ 65 ಬಗೆಯ ಮಾವು ಹಾಗೂ ಅಪರೂಪದ 15 ಹಲಸಿನ ಪ್ರದರ್ಶನ. *ಜೂನ್ 30…
Categories: ಕರ್ನಾಟಕ ಸುದ್ದಿ
Hot this week
Topics
Latest Posts
- Free Training for Women: ಯುವತಿಯರಿಗೆ 5 ದಿನಗಳ ಉಚಿತ ಉದ್ಯೋಗ ತರಬೇತಿ | 100% ಪ್ಲೇಸ್ಮೆಂಟ್ ನೆರವು

- India Post GDS Recruitment 2026: 25,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳಿಗೆ ಅರ್ಜಿ ಆಹ್ವಾನ

- SS Bank Recruitment 2026: ವಿಜಯಪುರ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ 60 ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Karnataka SWD Teacher Recruitment:140 ವಸತಿ ಶಾಲಾ ಶಿಕ್ಷಕರ ಹುದ್ದೆಗಳಿಗೆ KEA ಮೂಲಕ ಅರ್ಜಿ ಆಹ್ವಾನ

- AAI ನೇಮಕಾತಿ 2026: 205 ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ; ಪರೀಕ್ಷೆಯಿಲ್ಲದೆ ಆಯ್ಕೆ!















