Category: ಕರ್ನಾಟಕ ಸುದ್ದಿ
32 ಇಂಚಿನ QLED Google smart TV ಈಗ ಕೇವಲ ರೂ.11,999/- ಗೆ ಲಭ್ಯ! ಈ ಆಫರ್ ಮಿಸ್ ಮಾಡ್ಕೋಬೇಡಿ

ನಂಬಲಾಗದ ಡೀಲ್: 32-ಇಂಚಿನ QLED Google Smart TV ಕೇವಲ ₹11,999! ಹೊಸ ಸ್ಮಾರ್ಟ್ ಟಿವಿ(Smart TV)ಗಾಗಿ ಹುಡುಕುತ್ತಿದ್ದೀರಾ? ನಿಮ್ಮ ಹುಡುಕಾಟ ಇಲ್ಲಿಗೆ ಅಂತ್ಯವಾಗಲಿದೆ! ಫ್ಲಿಪ್ಕಾರ್ಟ್(Flipkart)ನಲ್ಲಿ ಈಗಿರುವ ಅದ್ಭುತ ಕೊಡುಗೆಯನ್ನು ನೀವು ನೋಡಬೇಕು. ಕೇವಲ ₹11, 999 ರೂಗಳಿಗೆ, ನೀವು 32 ಇಂಚಿನ QLED Google Smart TV ಅನ್ನು ಮನೆಗೆ ತರಬಹುದು. ಇದು ಕೇವಲ ಒಂದು ಸ್ಮಾರ್ಟ್ ಟಿವಿ ಅಲ್ಲ, ಇದು ನಿಮ್ಮ ಮನೆಗೆ ಒಂದು ಮನೋರಂಜನೆಯ ಕೇಂದ್ರವಾಗಿದೆ. ಈ ಅದ್ಭುತ ಕೊಡುಗೆಯ ಬಗ್ಗೆ ಇನ್ನಷ್ಟು…
Categories: ಕರ್ನಾಟಕ ಸುದ್ದಿಕಮ್ಮಿ ಬೆಲೆಯಲ್ಲಿ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಗಳು..!

ಸಿಕ್ಕಾಪಟ್ಟೆ ಮೈಲೇಜ್ ಕೊಡುವ ಸ್ಕೂಟರ್(Scooter) ಹುಡುಕುತ್ತಿದ್ದೀರಾ? ನಿಮ್ಮ ಬಜೆಟ್‌ಗೆ ತಕ್ಕಂತೆ ಸ್ಟೈಲಿಶ್ ಆಗಿ ಕಾಣುವ ಸ್ಕೂಟರ್ ಬೇಕಾಗಿದೆಯೇ? ಹಾಗಾದರೆ, ಈ ವರದಿ ನಿಮಾಗಾಗಿ. ಈ ವರದಿಯಲ್ಲಿ ಭಾರತದ ಅತ್ಯುತ್ತಮ ಸ್ಕೂಟರ್ ಗಳ ಕುರಿತು ಹಾಗೂ ಅದರ ಬೆಲೆ ಮತ್ತು ವಿಶೇಷತೆಗಳ ಕುರಿತು ಮಾಹಿತಿಯನ್ನು ನೀಡಿದ್ದೇವೆ, ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿ ದೈನಂದಿನ ಪ್ರಯಾಣಿಕರಿಗೆ ಅತ್ಯುತ್ತಮ ಸ್ಕೂಟರ್…
Categories: ಕರ್ನಾಟಕ ಸುದ್ದಿಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಆಗಸ್ಟ್ 17ರಂದು ಬೆಂಗಳೂರಿನಲ್ಲಿ ಜರುಗಲಿದೆ ಬೃಹತ್ ಉದ್ಯೋಗ ಮೇಳ !100ಕ್ಕೂ ಹೆಚ್ಚು ಪ್ರತಿಷ್ಟಿತ ಸಂಸ್ಥೆಗಳು ಭಾಗವಹಿಸಲಿವೆ. ನಮ್ಮ ದೇಶದಲ್ಲಿ ಇಂದು ನಿರುದ್ಯೋಗ ಸಮಸ್ಯೆಯು ಹೆಚ್ಚಾಗಿ ಕಾಡುತ್ತಿದೆ. ಹಲವಾರು ಯುವಕ ಯುವತಿಯರಿಗೆ ವಿದ್ಯೆ ಇದ್ದರೂ ಕೂಡ ಕೆಲಸ ಸಿಗದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅವರ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗದೇ ಇರುವುದು ಹಾಗೂ ಯಾವ ಸಂಸ್ಥೆಯಾದರೂ ಕೂಡ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಅವರ ಕೆಲಸದ ಅನುಭವವನ್ನು ಕೇಳುತ್ತವೆ. ಇದರಿಂದಾಗಿ ಹೆಚ್ಚಿನ ನಿರುದ್ಯೋಗ ಸಮಸ್ಯೆಯು ಕಾಡುತ್ತಿದೆ ಎಂದರೆ…
Categories: ಕರ್ನಾಟಕ ಸುದ್ದಿಕೇಂದ್ರದ ಈ ಹೊಸ ಯೋಜನೆಯಲ್ಲಿ ಸಿಗುತ್ತೆ ನಿರುದ್ಯೋಗಗಳಿಗೆ ಕೆಲಸ..!

ಪ್ರಧಾನ ಮಂತ್ರಿ ರೋಜ್ಗರ್ ಪ್ರೋತ್ಸಾಹನ್ ಯೋಜನೆ ಕಾರ್ಯಗತ. ಉದ್ಯೋಗದಾತರಿಗೆ ಗುಡ್ ನ್ಯೂಸ್. ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆ (Pradhan Mantri Rozgar Yojana) ಅಥವಾ PMRY ಕೇಂದ್ರ ಸರ್ಕಾರದ ಉಪಕ್ರಮವಾಗಿದ್ದು, ನಿರುದ್ಯೋಗಿಯಾಗಿರುವ ವಿದ್ಯಾವಂತ ಯುವಕರಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. 1993 ರಲ್ಲಿ ಪ್ರಾರಂಭವಾದ ಈ ಯೋಜನೆಯು ಯುವಕರು ಮತ್ತು ಮಹಿಳೆಯರಿಗೆ ನಿರುದ್ಯೋಗಿ ಸಾಲ(loan)ವನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ, ಉದಯೋನ್ಮುಖ ಉದ್ಯಮಿಗಳು ಸೇವೆ, ವ್ಯಾಪಾರ, ಉತ್ಪಾದನೆ, ಇತ್ಯಾದಿ ಕ್ಷೇತ್ರಗಳಲ್ಲಿ ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ…
Categories: ಕರ್ನಾಟಕ ಸುದ್ದಿಪೊಲೀಸ್ ಕಾನ್ಸ್ಟೇಬಲ್ ಮತ್ತು ಹೋಂ ಗಾರ್ಡ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲಿ..!

ಕರ್ನಾಟಕದಲ್ಲಿ ಹೊಸ ಉದ್ಯೋಗಾವಕಾಶಗಳು: ಪೊಲೀಸ್ ಇಲಾಖೆ(Police Department) ಮತ್ತು ಇತರ ಇಲಾಖೆಗಳ 5,987 ಹುದ್ದೆಗಳ ನೇಮಕಾತಿ(Recruitment) ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಹಲವಾರು ಇಲಾಖೆಗಳಲ್ಲಿ 5,987 ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ನೇಮಕಾತಿ ಪೊಲೀಸ್ ಇಲಾಖೆಯಲ್ಲಿ 4115 ಹುದ್ದೆಗಳನ್ನು ಒಳಗೊಂಡಂತೆ ಗೃಹ ಇಲಾಖೆ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು (Fire and Emergency Services), ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ(Soldier Welfare and…
Categories: ಕರ್ನಾಟಕ ಸುದ್ದಿಸ್ಟಾಪ್ ಸೆಲೆಕ್ಷನ್ ಕಮಿಷನ್ ನಲ್ಲಿ ಭರ್ಜರಿ ನೇಮಕಾತಿ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ..!

ಈ ವರದಿಯಲ್ಲಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commission) ಗ್ರೇಡ್ C ಮತ್ತು D (Grade C and D)ಪೋಸ್ಟ್‌ಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಕರ್ನಾಟಕ ಸುದ್ದಿಪ್ರೆಶರ್ ಗಳಿಗೆ ಗುಡ್ ನ್ಯೂಸ್..! ಐಟಿ ಕಂಪನಿಗಳಲ್ಲಿ ಬರೋಬ್ಬರಿ 88,000 ಫ್ರೆಷರ್ಸ್ ನೇಮಕಾತಿ ಘೋಷಣೆ!

ಐಟಿ ಕಂಪೆನಿಗಳಲ್ಲಿ (IT Companies) ಪ್ರೇಷರ್ಸ್ ನೇಮಕಾತಿ ಶುರು, 88,000 ಪ್ರೇಷರ್ಸ್ ನೇಮಕಾತಿ ಘೋಷಿಸಿದ ಕಂಪನಿಗಳು! ಇಂದಿನ ಕಾಲದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಬಹಳ ಇದೆ, ಇದೀಗ ತಾನೇ ವಿದ್ಯಾಭ್ಯಾಸ ಮುಗಿಸಿಕೊಂಡ ಯುವಕ ಯುವತಿಯರು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಇಂದು ಸರ್ಕಾರದ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸವಾಗಿದೆ. ಹಾಗೆಯೇ ಇಂದು ಹೆಚ್ಚಿನ ಜನರು ಐಟಿ ಕಂಪನಿಗಳಂತಹ (IT Companies) ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸವನ್ನು ಪಡೆಯಲು ಇಚ್ಛಿಸುತ್ತಾರೆ. ಅದಕ್ಕಾಗಿ ಹಲವಾರು ವರ್ಷಗಳಿಂದ ಕಾಯುತ್ತಿರುತ್ತಾರೆ.…
Categories: ಕರ್ನಾಟಕ ಸುದ್ದಿRailway Jobs: ಹುಬ್ಬಳ್ಳಿ ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿಗೆ ಅರ್ಜಿ ಆಹ್ವಾನ

ಈ ವರದಿಯಲ್ಲಿ ಹುಬ್ಬಳ್ಳಿ ರೈಲ್ವೆ ಇಲಾಖೆ(Hubli Railway Department)ಯಲ್ಲಿ ಖಾಲಿ ಇರುವ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುಬ್ಬಳ್ಳಿ ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿ(Recruitment): ಭಾರತದ…
Categories: ಕರ್ನಾಟಕ ಸುದ್ದಿBank Holidays: ಆಗಸ್ಟ್ ತಿಂಗಳು ಬರೋಬ್ಬರಿ 13 ದಿನ ಬ್ಯಾಂಕ್ ರಜೆ.! ಯಾವ ದಿನ ಇಲ್ಲಿದೆ ಲಿಸ್ಟ್

ಇದು ಜುಲೈ ತಿಂಗಳ ಕೊನೆಯ ವಾರವಾಗಿದ್ದು, ಇನ್ನೇನು ನಾಲ್ಕು ದಿನಗಳಲ್ಲಿ ಆಗಸ್ಟ್ ತಿಂಗಳ ಬರಲಿದೆ. ಅಗಸ್ಟ್ ತಿಂಗಳಲ್ಲಿ ಬರೋಬ್ಬರಿ 13 ದಿನ ಬ್ಯಾಂಕ್ ರಜೆ ಬಂದಿದ್ದು, ನೀವೇನಾದರೂ ಬ್ಯಾಂಕಿಗೆ ಸಂಬಂಧಿಸಿದ ಕೆಲಸಗಳನ್ನು ಹೊಂದಿದ್ದರೆ ಇದು ನಿಮಗೆ ಉಪಯುಕ್ತವಾದ ಸುದ್ದಿಯಾಗಿದೆ. ಇನ್ನೇನು ಆಶಾಡ ಮುಗಿದು ಶ್ರಾವಣ ಪ್ರವೇಶಿಸುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಬರುತ್ತಿವೆ, ಈ ಹಿನ್ನೆಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಬರುವ ಬ್ಯಾಂಕ್ ರಜಾ ದಿನಗಳ ಪಟ್ಟಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಕರ್ನಾಟಕ ಸುದ್ದಿ
Hot this week
IDFC FIRST Bank Scholarship 2026: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹1 ಲಕ್ಷ ಸ್ಕಾಲರ್ಶಿಪ್, ಅರ್ಜಿ ಆಹ್ವಾನ
BEML Apprentice Recruitment 2026: 1,346 ಅಪ್ರೆಂಟಿಸ್ ಹುದ್ದೆಗಳು; ಪರೀಕ್ಷೆಯಿಲ್ಲದೆ ಆಯ್ಕೆ!
Bengaluru Rural Court Recruitment: 21 ಶೀಘ್ರಲಿಪಿಗಾರ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?
PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!
Topics
Latest Posts
- IDFC FIRST Bank Scholarship 2026: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹1 ಲಕ್ಷ ಸ್ಕಾಲರ್ಶಿಪ್, ಅರ್ಜಿ ಆಹ್ವಾನ

- BEML Apprentice Recruitment 2026: 1,346 ಅಪ್ರೆಂಟಿಸ್ ಹುದ್ದೆಗಳು; ಪರೀಕ್ಷೆಯಿಲ್ಲದೆ ಆಯ್ಕೆ!

- Bengaluru Rural Court Recruitment: 21 ಶೀಘ್ರಲಿಪಿಗಾರ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- CST Recruitment 2026: 500 ಕಂಪ್ಯೂಟರ್ ಟೀಚರ್ ಹುದ್ದೆಗಳು | B.Ed, TET ಇಲ್ಲದವರಿಗೂ ಅವಕಾಶ?

- PM Surya Ghar Yojana: ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ ಪಡೆಯಿರಿ!















