Category: ಉದ್ಯೋಗ

  • MOIL Recruitment 2025:  ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ – ಅರ್ಜಿ ಪ್ರಕ್ರಿಯೆ ಸಂಪೂರ್ಣ ಮಾಹಿತಿ 

    Picsart 25 10 30 22 57 23 022 scaled

    ಮ್ಯಾಂಗನೀಸ್ ಅಯಾನ್ ಇಂಡಿಯಾ ಲಿಮಿಟೆಡ್ (Manganese Ore India Limited – MOIL) ಭಾರತ ಸರ್ಕಾರದ ಖ್ಯಾತ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು, ಗಣಿಗಾರಿಕೆ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ. ಇತ್ತೀಚೆಗೆ, ಸಂಸ್ಥೆಯು 2025ನೇ ಸಾಲಿಗೆ 142 ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ, ಇದರಲ್ಲಿ ಮೈನ್ ಫೋರ್‌ಮ್ಯಾನ್, ಮೈನ್ ಮೇಟ್, ಮೆಕ್ಯಾನಿಕ್-ಕಮ್-ಆಪರೇಟರ್, ಬ್ಲಾಸ್ಟರ್ ಮುಂತಾದ ಹುದ್ದೆಗಳು ಒಳಗೊಂಡಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • ಡಿಗ್ರಿ ಪಾಸಾದವರಿಗೆ `BSNL’ನಲ್ಲಿ ಭರ್ಜರಿ ಉದ್ಯೋಗಾವಕಾಶ : ತಿಂಗಳಿಗೆ : ₹50,500 ಸಂಬಳ

    WhatsApp Image 2025 10 30 at 3.36.03 PM

    ಭಾರತ ಸಂಚಾರ ನಿಗಮ್ ಲಿಮಿಟೆಡ್ (BSNL) ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೇಯ್ನಿ (SET) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ 95 ಹುದ್ದೆಗಳು ಟೆಲಿಕಾಂ ಇಲಾಖೆಗೆ ಮತ್ತು 25 ಹುದ್ದೆಗಳು ಹಣಕಾಸು ಇಲಾಖೆಗೆ ಸಂಬಂಧಿಸಿವೆ. ಬಿ.ಇ/ಬಿ.ಟೆಕ್ (ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, IT, ಎಲೆಕ್ಟ್ರಿಕಲ್) ಅಥವಾ CA/CMA ಪದವೀಧರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆಯ್ಕೆಯಾದವರಿಗೆ ₹24,900 ರಿಂದ ₹50,500+ ಗ್ರೇಡ್ ಪೇ ಸಹಿತ ತಿಂಗಳು ₹50,000ಕ್ಕಿಂತ ಹೆಚ್ಚಿನ ಸಂಬಳ, ಇತರ ಭತ್ಯೆಗಳೊಂದಿಗೆ

    Read more..


  • ರಾಜ್ಯದಲ್ಲಿ 18000 ಅಲ್ಲಾ ಬರೋಬ್ಬರಿ 32000 ಶಿಕ್ಷಕರ ನೇಮಕಾತಿಗೆ ಸಚಿವ ಮಧು ಬಂಗಾರಪ್ಪ ಘೋಷಣೆ

    WhatsApp Image 2025 10 30 at 12.40.07 PM

    ಕರ್ನಾಟಕ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು 32,000 ಶಿಕ್ಷಕ ಹುದ್ದೆಗಳ ಭರ್ತಿಗೆ ಘೋಷಣೆ ನೀಡಿ, ಶಿಕ್ಷಕ ಆಕಾಂಕ್ಷಿಗಳಿಗೆ ಬಂಪರ್ ಸಿಹಿಸುದ್ದಿ ತಂದಿದ್ದಾರೆ. ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಲ್ಲಿ 51,000 ಶಿಕ್ಷಕರ ಕೊರತೆ ಇದ್ದು, ಇದರಲ್ಲಿ 13,000 ಶಿಕ್ಷಕರ ನೇಮಕಾತಿ ಪೂರ್ಣಗೊಂಡಿದೆ. ಉಳಿದ 32,000 ಹುದ್ದೆಗಳಿಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಭರ್ತಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ವಿಸ್ತರಿಸಲಿದೆ. ರಾಜ್ಯದಲ್ಲಿ ಶಿಕ್ಷಕ ಕೊರತೆ: 51,000 ಹುದ್ದೆಗಳ ಸ್ಥಿತಿ ವಿವರ

    Read more..


  • ಕರ್ನಾಟಕ ಪೊಲೀಸ್ ನೇಮಕಾತಿ 2025: 8500 ಕಾನ್ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ – ಆಕಾಂಕ್ಷಿಗಳಿಗೆ ಸುವರ್ಣವಕಾಶ!

    WhatsApp Image 2025 10 29 at 12.03.52 PM

    ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಸಾವಿರಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಲ್ಲಿ 8500 ಕಾನ್‌ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದಾರೆ. ಕೆಎಸ್‌ಆರ್‌ಪಿ, ಸಿಎಆರ್, ಸಿವಿಲ್ ಪೊಲೀಸ್ ಸೇರಿದಂತೆ ಒಟ್ಟು 16,000 ಪೊಲೀಸ್ ಪೇದೆ ಹುದ್ದೆಗಳು ಖಾಲಿ ಇರುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಈ ನೇಮಕಾತಿ ಪ್ರಕ್ರಿಯೆಯ ಅಧಿಸೂಚನೆಯನ್ನು ಒಂದು ವಾರದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಲಾಗಿದೆ. ಪೊಲೀಸ್ ಆಕಾಂಕ್ಷಿಗಳಿಗೆ ಇದೊಂದು ದೊಡ್ಡ

    Read more..


  • SSLC ಪಾಸಾದವರಿಗೆ ಗುಡ್ ನ್ಯೂಸ್! ಈ ಸರ್ಕಾರಿ ಹುದ್ದೆಗಳಿಗೆ ನೀವೂ ಅಪ್ಲೈ ಮಾಡಬಹುದು.

    Picsart 25 10 28 23 13 29 626 scaled

    ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಅನೇಕ ಯುವಕರ ಕನಸು. ವಿಶೇಷವಾಗಿ ಹತ್ತನೇ ತರಗತಿ (SSLC) ಪಾಸಾದವರು ಮುಂದಿನ ವಿದ್ಯಾಭ್ಯಾಸಕ್ಕೆ ಅವಕಾಶ ಅಥವಾ ಆಸಕ್ತಿ ಇಲ್ಲದಿದ್ದರೂ, ಸರ್ಕಾರದ ಹಲವಾರು ಇಲಾಖೆಗಳು ಈ ವಿದ್ಯಾರ್ಹತೆಯ ಆಧಾರದ ಮೇಲೆ ಉತ್ತಮ ಹುದ್ದೆಗಳನ್ನು ನೀಡುತ್ತವೆ. ಸರಿಯಾದ ಮಾಹಿತಿಯನ್ನು ತಿಳಿದುಕೊಂಡರೆ, ಎಸ್‌ಎಸ್‌ಎಲ್‌ಸಿ ಪಾಸ್ ಆದ ನಂತರವೂ ಸ್ಥಿರ ಉದ್ಯೋಗ ಮತ್ತು ಉತ್ತಮ ಸಂಬಳದ ಬದುಕು ಕಟ್ಟಿಕೊಳ್ಳುವುದು ಸಾಧ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ‘ಗುಪ್ತಚರ ಇಲಾಖೆಯಲ್ಲಿ ಮತ್ತೇ 258 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ತಿಂಗಳಿಗೆ 44,900 ರೂ ಸಂಬಳ.!

    WhatsApp Image 2025 10 28 at 6.54.19 PM

    ಗೃಹ ಸಚಿವಾಲಯದ (MHA) ಗುಪ್ತಚರ ಬ್ಯೂರೋ (IB) ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (ACIO) ಗ್ರೇಡ್-II/ಟೆಕ್ ನೇಮಕಾತಿ 2025ಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 258 ಹುದ್ದೆಗಳು – ಇದರಲ್ಲಿ 90 ಕಂಪ್ಯೂಟರ್ ಸೈನ್ಸ್ & IT ಮತ್ತು 168 ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ವಿಭಾಗಗಳಿಗೆ. ವೇತನ ಶ್ರೇಣಿ ₹44,900 – ₹1,42,400 (ಲೆವೆಲ್ 7). ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 16, 2025. GATE 2023/2024/2025 ಸ್ಕೋರ್ ಆಧಾರದ ಮೇಲೆ ಆಯ್ಕೆ. ಈ ಲೇಖನದಲ್ಲಿ

    Read more..


  • ಅಮೆಜಾನ್‌ ಬಿಗ್ ಶಾಕ್: 30,000 ಉದ್ಯೋಗಿಗಳ ವಜಾ – ಯಾಕೆ? ಯಾವ ವಿಭಾಗದಲ್ಲಿ? | Amazon Layoffs

    WhatsApp Image 2025 10 28 at 12.39.47 PM

    ಅಮೆಜಾನ್ ಕಂಪನಿಯು ತನ್ನ ಇತಿಹಾಸದಲ್ಲಿ ಅತಿ ದೊಡ್ಡ ಉದ್ಯೋಗ ಕಡಿತಕ್ಕೆ ಸಿದ್ಧವಾಗಿದೆ. ಮಂಗಳವಾರದಿಂದ (ಅಕ್ಟೋಬರ್ 28, 2025) ಸುಮಾರು 30,000 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸುವ ಯೋಜನೆಯನ್ನು ಕಂಪನಿ ರೂಪಿಸಿದೆ ಎಂದು ರಾಯಿಟರ್ಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದು 2022ರಲ್ಲಿ 27,000 ಉದ್ಯೋಗಗಳನ್ನು ಕಡಿತಗೊಳಿಸಿದ ನಂತರದ ಅತಿ ದೊಡ್ಡ ಉದ್ಯೋಗ ಕಡಿತವಾಗಲಿದೆ. ಕೋವಿಡ್ ಸಮಯದಲ್ಲಿ ಅತಿಯಾದ ನೇಮಕಾತಿ ಮತ್ತು ಈಗ ವೆಚ್ಚ ಕಡಿತದ ಒತ್ತಡದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಲೇಖನದಲ್ಲಿ ಅಮೆಜಾನ್‌ನ ಉದ್ಯೋಗ ಕಡಿತದ ಸಂಪೂರ್ಣ

    Read more..


  • ಮಂಡ್ಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ 

    Picsart 25 10 27 23 28 26 247 scaled

    ಮಂಡ್ಯ ಜಿಲ್ಲಾ ಪಂಚಾಯತ್ (Mandya Zilla Panchayat) ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯ ಇ-ಪಂಚಾಯತ್ ಕಾರ್ಯಕ್ರಮದಡಿ ಒಂದು ಮಹತ್ವದ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕಟಣೆಯು ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕರು (Assistant District Project Manager) ಹುದ್ದೆಗೆ ಸಂಬಂಧಿಸಿದ್ದು, ಡಿಜಿಟಲ್ ಆಡಳಿತವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • BEL Recruitment 2025: 340 ಇಂಜಿನಿಯರ್ ಹುದ್ದೆಗಳು! ಮಾಸಿಕ ಸಂಬಳ 50,000+ ರೂ! ಅರ್ಜಿ ಸಲ್ಲಿಸಿ!

    bel recruitment

    ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharat Electronics Limited – BEL) ನಿವೃತ್ತಿಗೊಂಡಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ 340 ಪ್ರೊಬೇಷನರಿ ಇಂಜಿನಿಯರ್ (Probationary Engineer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಮಟ್ಟದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನವೆಂಬರ್ 14, 2025 ರೊಳಗೆ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..