Category: ಉದ್ಯೋಗ
-
BIGNEWS : ಕರ್ನಾಟಕದಲ್ಲಿ 3500 `ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ.!

ರಾಜ್ಯ ಸರ್ಕಾರವು ಇದೀಗ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, 3500 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಮಹತ್ವದ ಆದೇಶವನ್ನು ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ನಗರ/ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಕಲ್ಯಾಣ ಕರ್ನಾಟಕೇತರ ಮೀಸಲಾತಿಯಡಿಯಲ್ಲಿ ರಿಕ್ತವಿರುವ ಒಟ್ಟು 3500 ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು (ಸಿಪಿಸಿ) ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಉಲ್ಲೇಖಿತ ಪತ್ರದಲ್ಲಿ ಸರ್ಕಾರವು ಅನುಮತಿ ನೀಡಿರುತ್ತದೆ. ಆದ್ದರಿಂದ,
Categories: ಉದ್ಯೋಗ -
ಕೊರತೆ: ಕೋಟಿ ರೂ. ಸಂಬಳ ನೀಡಿದರೂ ಅಮೆರಿಕದಲ್ಲಿ ಸಿಗತ್ತಿಲ್ಲ ಕೌಶಲ್ಯಯುತ ಕಾರ್ಮಿಕರು!

ಇತ್ತೀಚಿನ ವರ್ಷಗಳಲ್ಲಿ ವಲಸಿಗರಿಗೆ ವೀಸಾ ನೀಡುವ ಪ್ರಕ್ರಿಯೆಯಲ್ಲಿ ಅಮೆರಿಕ ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೆ ತಂದ ನಂತರ, ದೇಶದಲ್ಲಿ ಕೌಶಲ್ಯಯುತ ಕಾರ್ಮಿಕರ (Skilled Workers) ಕೊರತೆಯು ತೀವ್ರ ಸ್ವರೂಪ ಪಡೆದುಕೊಂಡಿದೆ. ವಾಹನ ತಯಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳನ್ನು ಒಳಗೊಂಡಂತೆ ಹಲವು ಪ್ರಮುಖ ಕೈಗಾರಿಕಾ ಕಂಪನಿಗಳು ನುರಿತ ಕೆಲಸಗಾರರನ್ನು ನೇಮಿಸಿಕೊಳ್ಳಲು ತೀವ್ರವಾಗಿ ಹೆಣಗಾಡುತ್ತಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮೆಕ್ಯಾನಿಕ್ಸ್, ಪ್ಲಂಬಿಂಗ್, ಎಲೆಕ್ಟ್ರಿಶಿಯನ್, ಟ್ರಕ್ ಡ್ರೈವರ್‌ಗಳು ಮುಂತಾದ ನಿರ್ಮಾಣ ಮತ್ತು ಕೈಕೆಲಸದ ಕೌಶಲ್ಯಗಳನ್ನು ಹೊಂದಿರುವ ಕಾರ್ಮಿಕರ ಕೊರತೆಯು ತೀರಾ ಹೆಚ್ಚಾಗಿದೆ. ಪರಿಸ್ಥಿತಿ
-
RRB ಗ್ರೂಪ್ D ನೇಮಕಾತಿ: 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೂ ಅವಕಾಶ!

ಕೇಂದ್ರ ರೈಲ್ವೆ ನೇಮಕಾತಿ ಮಂಡಳಿ (RRB) ನಡೆಸುವ ಬಹುನಿರೀಕ್ಷಿತ ಗ್ರೂಪ್ ಡಿ (Group D) ಹುದ್ದೆಗಳ ನೇಮಕಾತಿ ಕುರಿತು ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ಮಹತ್ವದ ತೀರ್ಪನ್ನು ನೀಡಿದೆ. ಈ ನೇಮಕಾತಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳ ಕುರಿತು ಇದ್ದ ಗೊಂದಲಗಳಿಗೆ ತೆರೆ ಬಿದ್ದಿದ್ದು, 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಈಗ ರೈಲ್ವೆ ಗ್ರೂಪ್ ಡಿ ಪರೀಕ್ಷೆಯಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಅರ್ಹರು ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ. ಈ ಐತಿಹಾಸಿಕ ತೀರ್ಪು ಲಕ್ಷಾಂತರ ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ದೊಡ್ಡ ಮಟ್ಟದ
Categories: ಉದ್ಯೋಗ -
BIGNEWS : ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ’ :ರೌಂಡ್ ರಾಬಿನ್ ಕೌನ್ಸಿಲಿಂಗ್’ಗೆ ವೇಳಾಪಟ್ಟಿ ಪ್ರಕಟ.!

2024-25ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಣ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ತತ್ಸಮ ವೃಂದದ ಎಲ್ಲಾ ಶಿಕ್ಷಕರ ವಿಭಾಗ ಮಟ್ಟದ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಗಣಕೀಕೃತ ರೌಂಡ್ ರಾಬಿನ್ (Round Robin) ಕೌನ್ಸಿಲಿಂಗ್ ಮೂಲಕ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೌನ್ಸಿಲಿಂಗ್
-
ಸರ್ಕಾರಿ ಕಾಲೇಜುಗಳಲ್ಲಿ 310 ಪ್ರಾಂಶುಪಾಲ ಹುದ್ದೆ ನೇರ ನೇಮಕಾತಿ ಕುರಿತು ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು: ಕರ್ನಾಟಕ ರಾಜ್ಯದ ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲ (ಸ್ನಾತಕ) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಕರ್ನಾಟಕ ಶಿಕ್ಷಣ ಇಲಾಖಾ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ) (ಸ್ನಾತಕ ಶಿಕ್ಷಣ) (ವಿಶೇಷ) ನಿಯಮಗಳು 2020 ಮತ್ತು 2022ರ ತಿದ್ದುಪಡಿ ನಿಯಮಗಳ ಅನ್ವಯ ನಡೆಯುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
-
Indian Air Force Recruitment: ವಾಯುಪಡೆ ನೇಮಕಾತಿ ಅಧಿಸೂಚನೆ ಬಿಡುಗಡೆ, ಈಗಲೇ ಅಪ್ಲೈ ಮಾಡಿ

ಭಾರತೀಯ ವಾಯುಪಡೆ (Indian Air Force – IAF) ದೇಶದ ಗಗನಸೀಮೆಯನ್ನು ಕಾಪಾಡುವ ಅತ್ಯಂತ ಶಕ್ತಿಶಾಲಿ ರಕ್ಷಣಾ ಪಂಗಡಗಳಲ್ಲಿ ಒಂದಾಗಿದೆ. ಈ ಗರ್ವದ ಯೋಧರ ತಂಡದ ಭಾಗವಾಗಲು ಕನಸು ಕಾಣುವ ಸಾವಿರಾರು ಯುವಕರಿಗಾಗಿ ಅದ್ಭುತ ಅವಕಾಶವೊಂದು ಅಧಿಕೃತವಾಗಿ ಪ್ರಕಟವಾಗಿದೆ. AFCAT 2026 (Air Force Common Admission Test) ಕುರಿತ ಅಧಿಸೂಚನೆಯನ್ನು IAF ಹೊರಡಿಸಿದ್ದು, ಫ್ಲೈಯಿಂಗ್ ಬ್ರಾಂಚ್ ಮತ್ತು ಗ್ರೌಂಡ್ ಡ್ಯೂಟಿ ವಿಭಾಗಗಳಲ್ಲಿ ಅಧಿಕಾರಿ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದೆ. 2027 ಜನವರಿಯಿಂದ ಆರಂಭವಾಗುವ ತರಬೇತಿ ಬ್ಯಾಚ್‌ಗೆ ಅರ್ಹ
Categories: ಉದ್ಯೋಗ -
ಕೆನರಾ ಬ್ಯಾಂಕ್ ನಿಂದ ಉಚಿತ 30 ದಿನಗಳ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿ – ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯದ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗದ ಮಾರ್ಗವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೊಣ್ಣಹಳ್ಳಿಪುರದಲ್ಲಿ ನೆಲೆಗೊಂಡಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI) ಒಂದು ಅತ್ಯಮೂಲ್ಯ ಅವಕಾಶವನ್ನು ಒದಗಿಸಿದೆ. ಈ ಸಂಸ್ಥೆಯು ನವೆಂಬರ್ 20, 2025 ರಿಂದ ಆರಂಭವಾಗುವ 30 ದಿನಗಳ ಉಚಿತ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ತರಬೇತಿಯು ನಿರುದ್ಯೋಗಿ ಪುರುಷರಿಗೆ ಮಾತ್ರ ಸೀಮಿತವಾಗಿದ್ದು, ಸ್ವಯಂ ಉದ್ಯೋಗಿಗಳಾಗಿ ತಮ್ಮ
-
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ನೇಮಕಾತಿ! ಅಪ್ಲೈ ಮಾಡಿ

ಭಾರತ ಸರ್ಕಾರದ ಸ್ವಾಮ್ಯದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (IPPB) ಸಂಸ್ಥೆಯು 2025 ನೇ ಸಾಲಿನ ಅತ್ಯಂತ ಪ್ರಮುಖ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 309 ಹುದ್ದೆಗಳು ಲಭ್ಯವಿದ್ದು, ಜೂನಿಯರ್ ಅಸೋಸಿಯೇಟ್(Junior Associate)ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (Scale-I) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ನಿಯೋಗ (Deputation) ಅಥವಾ ವಿದೇಶಿ ಸೇವೆ (Foreign Service) ಆಧಾರದ ಮೇಲೆ ನಡೆಯಲಿದ್ದು, ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆಗಳು ಹಾಗೂ ಸಾರ್ವಜನಿಕ ವಲಯದ ನೌಕರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
Categories: ಉದ್ಯೋಗ -
BOB ನೇಮಕಾತಿ 2025: ಬರೋಬ್ಬರಿ 2700 ಹುದ್ದೆಗಳ ಬೃಹತ್ ನೇಮಕಾತಿ.! ಅಪ್ಲೈ ಮಾಡಿ

ಬ್ಯಾಂಕ್ ಆಫ್ ಬರೋಡಾ (BOB) ಯಲ್ಲಿ 2700 ಅಪ್ರೆಂಟಿಸ್ (ಶಿಶಿಕ್ಷು) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಖಿಲ ಭಾರತ ಸರ್ಕಾರಿ ವಲಯದಲ್ಲಿ ವೃತ್ತಿಜೀವನವನ್ನು ಬಯಸುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 01, 2025 ರ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿಒಬಿ
Hot this week
-
ವಾಟ್ಸಾಪ್ನಲ್ಲಿ ಫೋಟೋ ಎಡಿಟ್ ಮಾಡಿ ಕಳಿಸೋ ಮುನ್ನ “ಸೇವ್” ಮಾಡೋದು ಹೇಗೆ? ಇಲ್ಲಿದೆ ಹೊಸ ಟ್ರಿಕ್!
-
Mahashivaratri 2026: ಮಹಾಶಿವರಾತ್ರಿ ಪೂಜೆಯಲ್ಲಿ ಈ ತಪ್ಪುಗಳನ್ನಂತೂ ಮಾಡಬೇಡಿ! ಶಿವನ ಕ್ರೋಧಕ್ಕೆ ಗುರಿಯಾಗುವ ಮುನ್ನ ಎಚ್ಚರ..
-
ಹಣದ ಸಮಸ್ಯೆ ಇದ್ಯಾ? ಸಂಜೆ ಹೊತ್ತು ಈ ಕೆಲಸ ಮಾಡಿ, ಲಕ್ಷ್ಮಿ ದೇವಿ ನಿಮ್ಮ ಮನೆ ಹುಡುಕಿ ಬರ್ತಾಳೆ!
-
EPFO News: 30 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ನಿವೃತ್ತಿ ವೇಳೆ ಸಿಗುತ್ತೆ 2.59 ಕೋಟಿ ರೂ.! ಇಪಿಎಫ್ ಕಾರ್ಪಸ್ ಲೆಕ್ಕಾಚಾರ ಇಲ್ಲಿದೆ
-
ಶಿವರಾತ್ರಿ ಹಬ್ಬ ಭಾನುವಾರನಾ? ಸೋಮವಾರನಾ? ಕ್ಯಾಲೆಂಡರ್ ನೋಡಿ ಕನ್ಫ್ಯೂಸ್ ಆಗಿದ್ರೆ ಇಲ್ಲಿದೆ ಖಚಿತ ಉತ್ತರ!
Topics
Latest Posts
- ವಾಟ್ಸಾಪ್ನಲ್ಲಿ ಫೋಟೋ ಎಡಿಟ್ ಮಾಡಿ ಕಳಿಸೋ ಮುನ್ನ “ಸೇವ್” ಮಾಡೋದು ಹೇಗೆ? ಇಲ್ಲಿದೆ ಹೊಸ ಟ್ರಿಕ್!

- Mahashivaratri 2026: ಮಹಾಶಿವರಾತ್ರಿ ಪೂಜೆಯಲ್ಲಿ ಈ ತಪ್ಪುಗಳನ್ನಂತೂ ಮಾಡಬೇಡಿ! ಶಿವನ ಕ್ರೋಧಕ್ಕೆ ಗುರಿಯಾಗುವ ಮುನ್ನ ಎಚ್ಚರ..

- ಹಣದ ಸಮಸ್ಯೆ ಇದ್ಯಾ? ಸಂಜೆ ಹೊತ್ತು ಈ ಕೆಲಸ ಮಾಡಿ, ಲಕ್ಷ್ಮಿ ದೇವಿ ನಿಮ್ಮ ಮನೆ ಹುಡುಕಿ ಬರ್ತಾಳೆ!

- EPFO News: 30 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ನಿವೃತ್ತಿ ವೇಳೆ ಸಿಗುತ್ತೆ 2.59 ಕೋಟಿ ರೂ.! ಇಪಿಎಫ್ ಕಾರ್ಪಸ್ ಲೆಕ್ಕಾಚಾರ ಇಲ್ಲಿದೆ

- ಶಿವರಾತ್ರಿ ಹಬ್ಬ ಭಾನುವಾರನಾ? ಸೋಮವಾರನಾ? ಕ್ಯಾಲೆಂಡರ್ ನೋಡಿ ಕನ್ಫ್ಯೂಸ್ ಆಗಿದ್ರೆ ಇಲ್ಲಿದೆ ಖಚಿತ ಉತ್ತರ!


