WhatsApp Image 2024 07 14 at 9.18.54 AM

Job Alert: 10th ಪಾಸ್ ಆದ್ರೆ ದುಬೈ ನಲ್ಲಿ ಕೆಲಸ, ರಾಜ್ಯ ಸರ್ಕಾರದ ಬಂಪರ್ ಗುಡ್ ನ್ಯೂಸ್! ಅಪ್ಲೈ ಮಾಡಿ

Categories:
WhatsApp Group Telegram Group

ರಾಜ್ಯದಲ್ಲಿ ಎಸೆಸೆಲ್ಸಿ ಪಾಸಾದ ನಿರುದ್ಯೋಗಿ ಯುವಕ ಯುವತಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ, ಹೌದು ಹತ್ತನೇ ತರಗತಿ ಪಾಸಾದವರಿಗೆ ದುಬೈನಲ್ಲಿ ಕೆಲಸ ಮಾಡುವ ಸುವರ್ಣ ಅವಕಾಶ ಒದಗಿ ಬಂದಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿಗೆ ಮುಂದೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ದುಬೈನಲ್ಲಿ ಉದ್ಯೋಗಾವಕಾಶ

 UAE ನಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಂತರಾಷ್ಟ್ರೀಯ ವಲಸೆ ಕೇಂದ್ರ – ಕರ್ನಾಟಕವನ್ನು ಸಂಪರ್ಕಿಸಬಹುದು. ಈಗಾಗಲೇ ಸಂದರ್ಶನಕ್ಕೆ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ:

10ನೇ ತರಗತಿ ಪಾಸ್ ಆಗಿರಬೇಕು. ನೀವು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಆ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಕೆಲಸದ ಅನುಭವ ಹೊಂದಿರಬೇಕು.

ಸಂದರ್ಶನದ ಸ್ಥಳ

ಅಭ್ಯರ್ಥಿಗಳಿಗೆ ಜುಲೈ 20 ರಂದು ಬೆಂಗಳೂರಿನಲ್ಲಿ ನೇರ ಸಂದರ್ಶನ ಇರುತ್ತದೆ.

ಪಾಸ್​ಪೋರ್ಟ್​​

ECNR ಪಾಸ್​ಪೋರ್ಟ್​ ಮಾತ್ರ ನೀಡಲಾಗುತ್ತದೆ. ವೀಸಾವನ್ನು ಕಂಪನಿಯವರಿಂದಲೇ ನೀಡಲಾಗುತ್ತದೆ. ವಸತಿಯನ್ನು ಕೂಡ ನಿಮಗೆ ಕಂಪನಿಯವರೇ ಕೊಡುತ್ತಾರೆ. ಐಡಿ ಚಾರ್ಜ್ಸ್​​ ವಿಮಾನ ಟಿಕೇಟಿನ ಮೊತ್ತವನ್ನು ಮಾತ್ರ ನೀವೇ ನೀಡಬೇಕು.

ನೇಮಕಾತಿ ಸೇವಾಶುಲ್ಕ

ನೇಮಕಾತಿ ಸೇವಾಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ: ಇದು 35,400 ರೂ ಆಗಿರುತ್ತದೆ. UAE ನಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಂತರಾಷ್ಟ್ರೀಯ ವಲಸೆ ಕೇಂದ್ರ – ಕರ್ನಾಟಕವನ್ನು ಸಂಪರ್ಕಿಸಿ.

ಲಭ್ಯವಿರುವ ಹುದ್ದೆಗಳು
20240714 085426

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories