ಜಿಯೋ(Jio)ದ ಅದ್ಭುತ ಮನರಂಜನೆ ಮತ್ತು ಸಂಪರ್ಕದ ಅನುಭವಕ್ಕೆ ಸಿದ್ಧರಾಗಿ : 84 ದಿನಗಳಿಗೆ ಅನಿಯಮಿತ 5G ಕರೆ ಮತ್ತು 12+ OTT ಗಳಿಗೆ ಉಚಿತ ಪ್ರವೇಶ!
ರಿಲಯನ್ಸ್ ಜಿಯೋ(Reliance Jio) ತನ್ನ ಗ್ರಾಹಕರಿಗೆ ಅದ್ಭುತವಾದ ಪ್ಲಾನ್ ನೊಂದಿಗೆ ಬಂದಿದೆ! ಕೇವಲ ₹1198 ಕ್ಕೆ, ನೀವು 84 ದಿನಗಳ ಮಾನ್ಯತೆಯೊಂದಿಗೆ 185GB ಹೆಚ್ಚು 5G ಡೇಟಾ ಪಡೆಯಬಹುದು. ಹಾಗೆಯೇ, ಈ ಯೋಜನೆಯು 12 ಹೆಚ್ಚು ಜನಪ್ರಿಯ OTT ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ(Subscription)ಯನ್ನು ಒಳಗೊಂಡಿದೆ ಮತ್ತು ಅನಿಯಮಿತ 5G ಕರೆಗಳನ್ನು ನೀಡಲಾಗುತ್ತದೆ. ಬನ್ನಿ ಈ ಪ್ಲಾನ್ ನ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜಿಯೋದ 1198 ರೂ. ರೀಚಾರ್ಜ್ ಯೋಜನೆಯಲ್ಲಿ 12ಕ್ಕೂ ಹೆಚ್ಚು OTTಗಳನ್ನು ಉಚಿತವಾಗಿ ಪಡೆಯಿರಿ!
Rs.1198 of Jio recharge plan, Get more than 12 OTTs for free! : ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಟೆಲಿಕಾಂ(Jio Telecam) ಒಂದು ಅಗ್ರಗಣ್ಯ ಟೆಲಿಕಾಂ ಕಂಪನಿಯಾಗಿದೆ. ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಒದಗಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಜಿಯೋ, ಭಿನ್ನ ಪ್ರಯೋಜನಗಳ ಯೋಜನೆಗಳನ್ನು ಪರಿಚಯಿಸುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ. ಈಗ Jio ತನ್ನ ಗ್ರಾಹಕರ ಆಗತ್ಯಗಳನ್ನು ಪೂರೈಸಲು ಮತ್ತೊಂದು ಹೊಸದಾದ ಮತ್ತು ಅದ್ಭುತ ಯೋಜನೆಯೊಂದಿಗೆ ಬಂದಿದೆ.
ಈಗ, ಕಂಪನಿಯು ರೂ. 1198 ರ ಪ್ರಿಪೇಯ್ಡ್ ಯೋಜನೆ(prepaid plan) ನೀಡುತ್ತಿದೆ, ಇದು ಕರೆ, ಡೇಟಾ ಮತ್ತು ಮನರಂಜನೆಯ ಅತ್ಯುತ್ತಮ ಸಂಯೋಜನೆಯನ್ನು ಹೊಂದಿದೆ. ಈ ಯೋಜನೆಯು 84 ದಿನಗಳ ಮಾನ್ಯತಾವಧಿಯನ್ನು ಹೊಂದಿದೆ ಮತ್ತು ಈ ಕೆಳಗಿನ ಪ್ರಯೋಜನಗಳನ್ನು ಒಳಗೊಂಡಿದೆ:
ಅನಿಯಮಿತ ಕರೆಗಳು(Unlimited Calls): ದೇಶಾದ್ಯಂತ ಯಾವುದೇ ನಂಬರ್‌ಗೆ ಅನಿಯಮಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು
185GB ಹೆಚ್ಚು ಡೇಟಾ: 84 ದಿನಗಳ ಮಾನ್ಯತೆಯೊಂದಿಗೆ ಈ ಅದ್ಭುತ ಯೋಜನೆಯು ನಿಮಗೆ ದಿನಕ್ಕೆ 2GB ಡೇಟಾ, 164GB ಒಟ್ಟು ಡೇಟಾ ನೀಡುತ್ತದೆ.
ಅನಿಯಮಿತ 5G ಡೇಟಾ(Unlimited 5G Data): ಜಿಯೋ 5G ನೆಟ್‌ವರ್ಕ್‌ನಲ್ಲಿ ಅನಿಯಮಿತ ಹೈ-ಸ್ಪೀಡ್ 5G ಡೇಟಾ
15 OTT ಚಂದಾದಾರಿಕೆಗಳು(15 OTT Subscriptions): Amazon Prime Video, Disney+ Hotstar, Zee5, Sony Liv, JioCinema Premium ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಂತೆ 15 OTT ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಗಳು
ನೀವು ಒಂದೆ ರೀಚಾರ್ಜ್‌ನಲ್ಲಿ ಕರೆ, ಡೇಟಾ ಮತ್ತು ಮನರಂಜನೆಯನ್ನು ಪಡೆಯಲು ಬಯಸುತ್ತಿದ್ದರೆ, ಜಿಯೋದ ರೂ. 1198 ರ ಯೋಜನೆಯು ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಉತ್ತಮ ಮೌಲ್ಯವನ್ನು ನೀಡುತ್ತದೆ ಮತ್ತು ನಿಮ್ಮ ಎಲ್ಲಾ ಮನರಂಜನೆಯ ಅಗತ್ಯಗಳನ್ನು ಪೂರೈಸುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




