ಭಾರತ-ಪಾಕಿಸ್ತಾನ ಶಾಂತಿಯ ನಿರೀಕ್ಷೆಯ ನಡುವೆ 15 ದಿನಗಳಲ್ಲಿ ಲಾಭ ನೀಡಬಹುದಾದ 6 ಪ್ರಮುಖ ಷೇರುಗಳು
ಭಾರತೀಯ ಷೇರು ಮಾರುಕಟ್ಟೆಗೆ (Indian stock market) ಸಂಬಂಧಿಸಿದಂತೆ ಒಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಶಾಂತಿಯ ಒಪ್ಪಂದ ಸಾಧ್ಯತೆಗಳು ಚರ್ಚೆಯಾಗುತ್ತಿರುವುದು ಮಾರುಕಟ್ಟೆಗೆ ಹೊಸ ಬಲ ನೀಡಿರುವುದಾಗಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ (International level) ರಾಜಕೀಯ ಸ್ಥಿರತೆ, ನೇರವಾಗಿ ಷೇರು ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕೆಲ ಪ್ರಮುಖ ಷೇರುಗಳು ಅಲ್ಪಾವಧಿಯಲ್ಲಿ ಉತ್ತಮ ಲಾಭ ನೀಡುವ ಸಾಧ್ಯತೆ ಹೊಂದಿವೆ ಎಂಬ ನಿಟ್ಟಿನಲ್ಲಿ ಕೆಲವು ಸಂಸ್ಥೆಗಳು ಆಯ್ದ 6 ಷೇರುಗಳ ಮೇಲೆ 15 ದಿನಗಳ ಹೂಡಿಕೆಗೆ(Investment) ಸೂಚನೆ ನೀಡಿವೆ. ಹಾಗಿದ್ದರೆ 6 ಷೇರುಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ವ್ಯಾಪಾರದ ಚಟುವಟಿಕೆಗಳು, ಕಂಪನಿಗಳ ಸ್ಥಿರ ಹಣಕಾಸು ಸ್ಥಿತಿ ಮತ್ತು ಭವಿಷ್ಯದ ನಿರೀಕ್ಷಿತ ಯೋಜನೆಗಳನ್ನು ಆಧರಿಸಿ ಈ ಷೇರುಗಳನ್ನು ಶಿಫಾರಸು (recommendation) ಮಾಡಲಾಗಿದೆ. ಹೀಗಾಗಿ ಅಲ್ಪಾವಧಿಯ ಲಾಭದ ಆಶಯ ಹೊಂದಿರುವ ಹೂಡಿಕೆದಾರರು ಈ ಷೇರುಗಳತ್ತ ಗಮನ ಹರಿಸಬಹುದು. ಆದರೆ ಯಾವುದೇ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಬಹಳ ಅಗತ್ಯ.
ತಜ್ಞರು ಶಿಫಾರಸು ಮಾಡಿದ 6 ಪ್ರಮುಖ ಷೇರುಗಳ ಪಟ್ಟಿ ಹೀಗಿದೆ:
1. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (Bharath Electronic Limited):
ಪ್ರಸ್ತುತ ಮೌಲ್ಯ: ₹315.85
ಗುರಿ ಬೆಲೆ (15 ದಿನ): ₹335
ಸ್ಟಾಪ್ ಲಾಸ್: ₹308
ಬ್ರೋಕರೇಜ್ ಸಂಸ್ಥೆ(Brocourage organization): ಆಕ್ಸಿಸ್ ಸೆಕ್ಯುರಿಟೀಸ್
BEL ಕಳೆದ ಕೆಲವು ದಿನಗಳಲ್ಲಿ ನಿಶ್ಚಿತ ಏರಿಕೆಯನ್ನು ದಾಖಲಿಸಿದ್ದು, ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ (In the field of defense technology) ಸ್ಥಿರ ವೃದ್ಧಿಯನ್ನು ಹೊಂದಿದೆ. ಹೂಡಿಕೆದಾರರು ಕಡಿಮೆ ಅವಧಿಯಲ್ಲಿ ಲಾಭವನ್ನು ನಿರೀಕ್ಷಿಸಬಹುದು.
2. SRF ಲಿಮಿಟೆಡ್:
ಗುರಿ ಬೆಲೆ: ₹3,100
ಸ್ಟಾಪ್ ಲಾಸ್: ₹2,955
ಸಲಹೆ ನೀಡಿದ ಸಂಸ್ಥೆ: ಆಕ್ಸಿಸ್ ಸೆಕ್ಯುರಿಟೀಸ್(Axis Securities) ರಸಾಯನಿಕ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ SRF ಸುಧಾರಿತ ಸ್ಥಿತಿಗೆ ಬರುವ ನಿರೀಕ್ಷೆ ಇದೆ. ಶ್ರೇಷ್ಟ ತಂತ್ರಜ್ಞಾನ ಶಕ್ತಿಯು ಇದರ ಬಲವಾಗಿದೆ.
3. ಆಸ್ಟ್ರಾ ಮೈಕ್ರೋವೇವ್ ಪ್ರಾಡಕ್ಟ್ಸ್(Alutra Microwave Product):
ಗುರಿ ಬೆಲೆ: ₹950
ಸ್ಟಾಪ್ ಲಾಸ್: ₹815
ಅವಧಿ: 5-15 ದಿನಗಳು
ಬ್ರೋಕರೇಜ್ ಸಂಸ್ಥೆ: ಆಕ್ಸಿಸ್ ಡೈರೆಕ್ಟ್(Axis Direct)
ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಈ ಕಂಪನಿಯು ಇತ್ತೀಚೆಗೆ ಪ್ರಾಬಲ್ಯ ಪಡೆದಿದೆ. ಕಡಿಮೆ ಅವಧಿಯ ಹೂಡಿಕೆಗಾಗಿ ಒಳ್ಳೆಯ ಆಯ್ಕೆಯಾಗಬಹುದು.
4. ಡೇಟಾ ಪ್ಯಾಟರ್ನ್ಸ್ (Data Patterns) ಲಿಮಿಟೆಡ್:
ಗುರಿ ಬೆಲೆ: ₹2,430
ಸ್ಟಾಪ್ ಲಾಸ್: ₹2,170
ಬ್ರೋಕರೇಜ್ ಸಂಸ್ಥೆ: HDFC ಸೆಕ್ಯುರಿಟೀಸ್
ಸಾಫ್ಟ್ವೇರ್ ಆಧಾರಿತ ರಕ್ಷಣಾ ಪರಿಹಾರಗಳಲ್ಲಿ ಪರಿಣತಿ ಹೊಂದಿರುವ ಡೇಟಾ ಪ್ಯಾಟರ್ನ್ಸ್, ತಂತ್ರಜ್ಞಾನ ಕ್ಷೇತ್ರದ ಹೂಡಿಕೆದಾರರಿಗೆ ಆಕರ್ಷಕ ಆಯ್ಕೆಯಾಗಿದೆ.
5. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aironotics Limited):
ಗುರಿ ಬೆಲೆ: ₹4,575–₹4,695
ಸ್ಟಾಪ್ ಲಾಸ್: ₹4,300
ಬ್ರೋಕರೇಜ್ ಸಂಸ್ಥೆ: ಮಿರೇ ಅಸೆಟ್ ಶೇರ್ಖಾನ್
HAL ರಕ್ಷಣಾ ವಲಯದ ಸ್ಥಾಯೀ ದಿಗ್ಗಜವಾಗಿ, ಹೊಸ ಯೋಜನೆಗಳು ಮತ್ತು ಉತ್ತಮ ಹಣಕಾಸು ಫಲಿತಾಂಶಗಳ ಆಧಾರದಲ್ಲಿ ಉತ್ಸಾಹದ ತಳಹದಿಯನ್ನು ಹೊಂದಿದೆ.
6. ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ಲಿಮಿಟೆಡ್:
ಗುರಿ ಬೆಲೆ: ₹13,600
ಸ್ಟಾಪ್ ಲಾಸ್: ₹13,100
ಬ್ರೋಕರೇಜ್ ಸಂಸ್ಥೆ: ಪಿಎಲ್ ಕ್ಯಾಪಿಟಲ್(PL Capital)
ಸ್ಫೋಟಕ ಉತ್ಪನ್ನಗಳು ಮತ್ತು ರಕ್ಷಣಾ ಸರಬರಾಜು ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ಕಂಪನಿ, ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಹೊಂದಿದೆ.
ಷೇರು ಮಾರುಕಟ್ಟೆಯಲ್ಲಿ (Stock market) ಹೂಡಿಕೆ ಮಾಡುವುದು ಸ್ವಲ್ಪ ಮಟ್ಟಿಗೆ ಅಪಾಯ. ಮೇಲಿನ ಮಾಹಿತಿ ಕೇವಲ ಶಿಕ್ಷಣ ಮತ್ತು ಮಾಹಿತಿಯ ಉದ್ದೇಶಕ್ಕಾಗಿ ನೀಡಲಾಗಿದೆ. ಹೂಡಿಕೆ ಮಾಡುವ ಮೊದಲು ನಿಖರವಾದ ಆರ್ಥಿಕ ಸಲಹೆಗಾರರೊಂದಿಗೆ ಸಮಾಲೋಚನೆ ಮಾಡುವುದು ಅತ್ಯಗತ್ಯ.
ಶೇರು ಮಾರುಕಟ್ಟೆ ಹಕ್ಕು ನಿರಾಕರಣೆ (Stock Market Disclaimer in Kannada):
ನಿಮಗೆ ಸೂಚನೆ:
ಶೇರು ಮಾರುಕಟ್ಟೆ/ಸ್ಟಾಕ್ ಮಾರ್ಕೆಟ್ ಸಲಹೆಗಳು ಮತ್ತು ಭವಿಷ್ಯವಾಣಿಗಳು ಕೇವಲ ಮಾಹಿತಿ ಮತ್ತು ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ಇವುಗಳನ್ನು ಹೂಡಿಕೆ ಸಲಹೆಗಳಾಗಿ ಪರಿಗಣಿಸಬೇಡಿ.
1. ಅಪಾಯದ ಎಚ್ಚರಿಕೆ:
ಎಲ್ಲಾ ರೀತಿಯ ಹೂಡಿಕೆಗಳು ಅಪಾಯಗಳನ್ನು ಹೊಂದಿವೆ. ಶೇರು ಮಾರುಕಟ್ಟೆಯಲ್ಲಿ ಹಣಕಾಸು ಹೂಡುವ ಮೊದಲು ನಿಮ್ಮ ಸ್ವಂತ ಸಂಶೋಧನೆ ನಡೆಸಿ ಅಥವಾ ಪ್ರಮಾಣೀಕೃತ ಹಣಕಾಸು ಸಲಹಾಗಾರರನ್ನು ಸಂಪರ್ಕಿಸಿ.
2. ಪಾಸ್ಟ್ ಪರಫಾರ್ಮೆನ್ಸ್:
ಹಿಂದಿನ ಪ್ರದರ್ಶನವು ಭವಿಷ್ಯದ ಫಲಿತಾಂಶಗಳಿಗೆ ಖಾತರಿ ನೀಡುವುದಿಲ್ಲ. ಮಾರುಕಟ್ಟೆಗಳು ಅನಿಶ್ಚಿತತೆಗಳಿಗೆ ಒಳಪಟ್ಟಿವೆ.
3. ವೈಯಕ್ತಿಕ ಜವಾಬ್ದಾರಿ:
ಈ ಮಾಹಿತಿಯ ಆಧಾರದ ಮೇಲೆ ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಿಗೆ ನೀವೇ ಪೂರ್ಣವಾಗಿ ಜವಾಬ್ದಾರರಾಗಿರುತ್ತೀರಿ.
4. ಸಲಹೆಗಾರರ ಸ್ಥಾನಮಾನ:
ಈ ಮಾಹಿತಿಯನ್ನು ನೀಡುವವರು SEBI ನೋಂದಾಯಿತ ಹೂಡಿಕೆ ಸಲಹೆಗಾರರಲ್ಲ.
5. ಪ್ರಾಮಾಣಿಕತೆ:
ನಾವು ನಿಖರವಾದ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತೇವೆಯಾದರೂ, ದೋಷಗಳು ಅಥವಾ ತಪ್ಪುಗಳು ಸಂಭವಿಸಬಹುದು.
ಸೂಕ್ತ ಸಲಹೆ:
ಹೂಡಿಕೆ ನಿರ್ಧಾರಗಳಿಗೆ ಮುಂಚೆ ಯಾವಾಗಲೂ ನಿಮ್ಮ ಸ್ವಂತ ಆರ್ಥಿಕ ಸ್ಥಿತಿ, ಅಪಾಯ ಸಹಿಷ್ಣುತೆ ಮತ್ತು ಹೂಡಿಕೆ ಗುರಿಗಳನ್ನು ಪರಿಗಣಿಸಿ. SEBI ನೋಂದಾಯಿತ ಸಲಹೆಗಾರರೊಂದಿಗೆ ಸಮಾಲೋಚಿಸಿ.
ಗಮನಿಸಿ:
ಶೇರು ಮಾರುಕಟ್ಟೆಗಳು ಅಸ್ಥಿರವಾಗಿರುತ್ತವೆ ಮತ್ತು ನಿಮ್ಮ ಎಲ್ಲಾ ಹೂಡಿಕೆಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಜಾಗರೂಕರಾಗಿರಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.