Category: ಮುಖ್ಯ ಮಾಹಿತಿ

  • KPSC Exam : ಕೆ.ಎ.ಎಸ್ ಪರೀಕ್ಷೆ ಕಟ್ ಆಫ್ ಅಂಕಗಳು, ಕೀ ಉತ್ತರ ಬಿಡುಗಡೆ ವಿವರ.

    1000348705

    ಡಿಸೆಂಬರ್ 29, 2024(December 29, 2024) ರಂದು ನಡೆದ KAS ಪರೀಕ್ಷೆ ಕಟ್ ಆಫ್(Cut off) ಮಾಹಿತಿ ಹೀಗಿದೆ. ಕರ್ನಾಟಕ ಲೋಕಸೇವಾ ಆಯೋಗ (KPSC) ಇತ್ತೀಚೆಗೆ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆಯನ್ನು ಡಿಸೆಂಬರ್ 29, 2024 ರಂದು ನಡೆಸಿತು. ಈ ಪರೀಕ್ಷೆಯ ಕೀ ಉತ್ತರಗಳನ್ನು ಡಿಸೆಂಬರ್ 31, 2024(December 31, 2024) ರಂದು ಅಂದರೆ ನೆನ್ನೆ ಅಧಿಕೃತ ವೆಬ್‌ಸೈಟ್‌ನಲ್ಲಿ(official website) ಪ್ರಕಟಿಸಲಾಗಿದೆ ಎಂದು ವರದಿಯ ಮೂಲಕ ತಿಳಿದು ಬಂದಿದೆ. ಈ ನೇಮಕಾತಿ(recruitment) ಪ್ರಕ್ರಿಯೆಯಲ್ಲಿ 384 ಹುದ್ದೆಗಳಿಗಾಗಿ

    Read more..


  • Govt Scheme: ಮರು ಜಾರಿಯಾಗಲಿದೆ ಹಳೇ ಪಿಂಚಣಿ ಯೋಜನೆ.? 2025 ಕ್ಕೆ ಗುಡ್ ನ್ಯೂಸ್.!

    1000348558

    ಸರ್ಕಾರಿ ನೌಕಕರಿಗೆ ಗುಡ್ ನ್ಯೂಸ್, 2025ರಲ್ಲಿಯೇ ಮರು ಜಾರಿಯಾಗಲಿದೆ ಹಳೇ ಪಿಂಚಣಿ ಯೋಜನೆ.. ಇಲ್ಲಿದೆ ಸಂಪೂರ್ಣ ಮಾಹಿತಿ..! ಇತ್ತೀಚೆಗೆ ನೌಕರರು (government employees) ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಳೆಯ ಪಿಂಚಣಿ ಯೋಜನೆ (Old pension scheme) ಗೆ ಸಂಬಂಧಿಸಿದಂತೆ ದೇಶಾದ್ಯಂತ ಹಲವು ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಹಲವು ರಾಜ್ಯ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ಹಲವು ಪ್ರತಿಭಟನೆಗಳು

    Read more..


  • ರಾಜ್ಯದ ವಿವಿಧ ಸಚಿವಾಲಯದ ಗುತ್ತಿಗೆ ಸಿಬ್ಬಂದಿಯ ವೇತನ ಪರಿಷ್ಕರಣೆ.!

    1000348445

    ಸಚಿವಾಲಯ: ಗುತ್ತಿಗೆ ಸಿಬ್ಬಂದಿಯ ವೇತನ ಪರಿಷ್ಕರಣೆಗೆ ಸರ್ಕಾರದ ಹೊಸ ಆದೇಶ ಕರ್ನಾಟಕ ಸರ್ಕಾರವು ರಾಜ್ಯದ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಸಿಬ್ಬಂದಿಯ ಸಂಚಿತ ವೇತನ(Cumulative salary)ವನ್ನು ಪರಿಷ್ಕರಿಸಿ ಹೊಸ ಆದೇಶವನ್ನು ಹೊರಡಿಸಿದೆ. ಈ ಪರಿಷ್ಕೃತ ವೇತನವು 2024ರ ನವೆಂಬರ್ 1ರಿಂದಲೇ ಅನ್ವಯವಾಗಲಿದೆ. ಈ ಕ್ರಮವು ಗುತ್ತಿಗೆ ಆಧಾರದ ಸಿಬ್ಬಂದಿಗೆ(ಕಾಂಟ್ರಾಕ್ಟ್ based staff) ಹೆಚ್ಚಿನ ಪ್ರೋತ್ಸಾಹ ನೀಡಲು ಹಾಗೂ ಅವರ ಬದುಕುಮಟ್ಟವನ್ನು ಉತ್ತಮಗೊಳಿಸಲು ಸರ್ಕಾರ ಕೈಗೊಂಡ ಮಹತ್ವದ ಹೆಜ್ಜೆ ಎಂದು ಹೇಳಲಾಗಿದೆ. ಇದೇ ರೀತಿಯ

    Read more..


  • 2025, ಜನವರಿ, 15 ದಿನ ಬ್ಯಾಂಕ್ ರಜೆ ; ಯಾವ ದಿನ ರಜೆ ಗೊತ್ತಾ? ಇಲ್ಲಿದೆ ವಿವರ

    1000348219

    ಹೊಸ ವರ್ಷದ(New year) ಆರಂಭದ ತಿಂಗಳಾದ ಜನವರಿ 2025ರಲ್ಲಿ(January 2025) 15 ದಿನ ಬ್ಯಾಂಕ್(bank) ರಜೆ ಇರಲಿದೆ. ಯಾವ ದಿನ ಬ್ಯಾಂಕ್ ರಜೆ ಇರಲಿದೆ? ಇಲ್ಲಿದೆ ಮಾಹಿತಿ. ಹೊಸ ವರ್ಷ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷದಲ್ಲಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಜನರು ಕಾತರದಿಂದ ಕುಳಿತಿದ್ದಾರೆ. ಹೊಸ ಯೋಜನೆಗಳಿಗಾಗಿ ಹಲವು ಕಾರ್ಯಗಳನ್ನು ಈಗಾಗಲೇ ಆರಂಭಿಸಿರುತ್ತಾರೆ. ಇನ್ನು ಕೆಲವರು ವ್ಯಾಪಾರವನ್ನು ಹೊಸದಾಗಿ ಶುರು ಮಾಡಬೇಕೆಂದು ಇಂತಿಷ್ಟು ಮೊತ್ತವನ್ನು ಸಂಗ್ರಹಿಸಿ ಬ್ಯಾಂಕುಗಳಲ್ಲಿ(bank) ಇಟ್ಟಿರುತ್ತಾರೆ. ಹೊಸ ವರ್ಷದ ಆರಂಭದಲ್ಲಿ ಹೊಸದಾಗಿ

    Read more..


  • ಪ್ರತಿ ತಿಂಗಳು ಕೇವಲ 10 ಸಾವಿರ ಇನ್ವೆಸ್ಟ್ ಮಾಡಿ, ಡಬಲ್ ಹಣ ಸಿಗುವ ಮ್ಯೂಚುಯಲ್ ಫಂಡ್.!

    1000348213

    ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ: 10,000 ರೂ. SIP ಮೂಲಕ ಸಂಪತ್ತನ್ನು ಕಟ್ಟಿ ಬಂಡವಾಳ ಗೂಡಿಸಿ ಮ್ಯೂಚುಯಲ್ ಫಂಡ್‌(Mutual funds)ಗಳು ಸ್ಮಾರ್ಟ್ ಹೂಡಿಕೆ(Smart investment)ಗಳನ್ನು ಮಾಡಲು ಅತ್ಯುತ್ತಮ ಮಾರ್ಗಗಳಾದರೂ, ಇದು ಸಜಾಗತೆಯೊಂದಿಗೆ ಮಾಡಿದಾಗ ಮಾತ್ರ ಯಶಸ್ವಿಯಾಗುತ್ತದೆ. ತಿಂಗಳಿಗೆ 10,000 ರೂ.ನಂತೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (SIP) ಮೂಲಕ ಹೂಡಿಕೆ ಮಾಡುವ ಮೂಲಕ, ನೀವು ನಿಮ್ಮ ಹಣವನ್ನು ದೀರ್ಘಾವಧಿಯಲ್ಲಿ ಡಬಲ್(Double)ಮಾಡುವ ಗುರಿಯನ್ನು ಸಾಧಿಸಬಹುದು. ಈ ಪ್ರಕ್ರಿಯೆ ಸುಲಭವಾದರೂ, ಇವೆಲ್ಲವೂ ಸೂಕ್ತ ಯೋಜನೆ ಮತ್ತು ಜಾಣಮಟ್ಟದ ನಿರ್ಧಾರ(Smart Decisions)ಗಳ ಮೇಲೆ ಅವಲಂಬಿತವಾಗಿವೆ.

    Read more..


  • ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಕಡ್ಡಾಯ.!

    1000348064

    ಹೊಸ ವರ್ಷದ(new year) ಸಂಭ್ರಮದಲ್ಲಿರುವ ಎಲ್ಲರೂ ಗಮನಿಸಬೇಕಾದ ವಿಷಯ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ!. Guidelines for New Year celebrations:// ಹೊಸ ವರ್ಷ ಆರಂಭವಾಗುತ್ತದೆ. ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೊಸತನದಲ್ಲಿ ಹೊಸದಾಗಿ ಹೊಸ ವರ್ಷವನ್ನು ಸ್ವಾಗತಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಹೊಸ ವರ್ಷಕ್ಕಾಗಿ ಹೊಸ ಹೊಸ ಪ್ಲಾನ್ ಗಳನ್ನು ಹಾಕಿಕೊಂಡು ಹೊಸ ವರ್ಷವನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸಾಮಾನ್ಯವಾಗಿ ಸಂತೋಷದಲ್ಲಿರುವಾಗ ತಪ್ಪುಗಳು ಅಥವಾ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಜನರಿಗೆ ಹೊಸ ವರ್ಷದ ಆಚರಣೆ ಸಮಯದಲ್ಲಿ ಯಾವುದೇ

    Read more..


  • ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ನಾಳೆಯೇ ಕೊನೆಯ ದಿನ.! ಇಲ್ಲಿದೆ ಡೀಟೇಲ್ಸ್

    1000348061

    ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ನಾಳೆ ಒಂದೇ ದಿನ ಅವಕಾಶ. ಹೊಸ ರೇಷನ್ ಕಾರ್ಡ್​(New Ration Card) ಮಾಡಿಸಲು ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ಮಾಹಿತಿ. ರೇಷನ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರವು ತಿದ್ದುಪಡಿಯನ್ನು ಮಾಡಿಸಲು ಈಗಾಗಲೇ ಅವಕಾಶವನ್ನು ನೀಡಿದ್ದು, ನಾಳೆ ಅಂದರೆ ಡಿಸೆಂಬರ್ 31 ಇದಕ್ಕೆ ಕೊನೆಯ ದಿನಾಂಕವಾಗಿದೆ. ಹಾಗಾಗಿ ಯಾರಿಗೆಲ್ಲ ತಿದ್ದುಪಡಿಯನ್ನು ಮಾಡಿಸಿಕೊಳ್ಳುವ ಅವಶ್ಯಕತೆ ಇದೆಯೋ ಅವರಿಗೆಲ್ಲ ಇದೊಂದು ಉತ್ತಮವಾದ ಅವಕಾಶ ಎನ್ನಬಹುದಾಗಿದೆ. ಹಲವಾರು ರೀತಿಯ ಪ್ರಯೋಜನಗಳನ್ನು ರೇಷನ್ ಕಾರ್ಡ್( Ration Card) ಮೂಲಕ

    Read more..


  • ಆಸ್ತಿ & ಸೈಟ್ ಇ-ಖಾತಾ’ ಪಡೆಯಲು ಈ 5 ಹೊಸ ದಾಖಲೆಗಳು ಕಡ್ಡಾಯ.! ತಿಳಿದುಕೊಳ್ಳಿ

    1000347883

    ಬೆಂಗಳೂರು ನಗರದಲ್ಲಿ (Bangalore City) ಆಸ್ತಿ ನಿರ್ವಹಣೆಗೆ ಬಿಬಿಎಂಪಿ (BBMP) ಪರಿಚಯಿಸಿರುವ ಇ-ಖಾತಾ ವ್ಯವಸ್ಥೆ(E- Katha system), ನಗರಾಭಿವೃದ್ಧಿಯ ಮಹತ್ವದ ಹೆಜ್ಜೆಯಾಗಿದೆ. 22 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತಾ ಲಭ್ಯವಾಗಿದ್ದು, ಈ ವ್ಯವಸ್ಥೆ ಡಿಜಿಟಲ್ ಶಕ್ತಿ ಮತ್ತು ಪಾರದರ್ಶಕತೆಯನ್ನು ನಗರನಿವಾಸಿಗಳಿಗೆ ಪರಿಚಯಿಸುತ್ತಿದೆ. ಇ-ಖಾತಾ: ಇದು ಏಕೆ ಮುಖ್ಯ (E-Katha: Why is it important?) : ಇ-ಖಾತಾ ಯಶಸ್ಸು (E-Katha success) ಮುಖ್ಯವಾಗಿ ನಿಖರ ದಾಖಲೆ ನಿರ್ವಹಣೆ ಮತ್ತು ಅಕ್ರಮಗಳನ್ನು ತಡೆಗಟ್ಟಲು ಸಹಾಯಕವಾಗಿದೆ. ಬಿಬಿಎಂಪಿಯ ಇ-ಖಾತಾ (BBMP

    Read more..


  • ಈ ಬ್ಯಾಂಕಿನಲ್ಲಿ 3 ಲಕ್ಷದ FD 180 ದಿನಕ್ಕೆ ಇಟ್ರೆ ರಿಟರ್ನ್ ಎಷ್ಟ್ ಬರುತ್ತೆ ಗೊತ್ತಾ?? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

    sbi sarvottama FD

    ಎಸ್ ಬಿ ಐ ಬ್ಯಾಂಕ್ ನಿಂದ ಗುಡ್ ನ್ಯೂಸ್, ಈ ಬ್ಯಾಂಕ್ ನಲ್ಲಿ 180 ದಿನಕ್ಕೆ 3 ಲಕ್ಷ FD ಇಟ್ರೆ ರಿಟರ್ನ್‌ ಎಷ್ಟು ಸಿಗುತ್ತೆ?…ಇಲ್ಲಿದೆ ಸಂಪೂರ್ಣ ಮಾಹಿತಿ..! ಎಸ್.ಬಿ.ಐ. (State Bank of India) ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಪ್ರಮುಖವಾದ ಮತ್ತು ಅತ್ಯಂತ ಪ್ರಸಿದ್ಧ ಬ್ಯಾಂಕ್ ಆಗಿದೆ. ಇದು ಭಾರತದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಅತಿದೂರಿನ ಬ್ಯಾಂಕಾಗಿದ್ದು, ದೇಶಾದ್ಯಾಂತ ಜನರಿಗೆ ಸೇವೆಗಳನ್ನು ಒದಗಿಸುತ್ತದೆ. SBI ಭಾರತದೆಲ್ಲೆಡೆ ಶಾಖೆಗಳೊಂದಿಗೆ ಕಾರ್ಯನಿರ್ವಹಿಸುತಿದ್ದು, ಇತರ ರಾಷ್ಟ್ರಗಳಲ್ಲಿ (Other Nations) ಕೂಡ

    Read more..