Category: ಮುಖ್ಯ ಮಾಹಿತಿ

  • 8th Pay Commssion:  ಕೇಂದ್ರ ನೌಕರರ ವೇತನ ಭಾರಿ ಹೆಚ್ಚಳ..? 2025 ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಏನು?

    IMG 20250117 WA0004

    8ನೇ ವೇತನ ಆಯೋಗ(8th Pay Commission): 2025 ಬಜೆಟ್‌ನಲ್ಲಿ ಮಹತ್ವದ ಘೋಷಣೆ ನಿರೀಕ್ಷೆ? ಕೇಂದ್ರ ನೌಕರರ ವೇತನ ಶೇಕಡಾ 186ರಷ್ಟು ಹೆಚ್ಚಳ ಸಾಧ್ಯತೆ? ಮುಂದಿನ ತಿಂಗಳ ಫೆಬ್ರವರಿಯಲ್ಲಿ (February) ಕೇಂದ್ರ ಬಜೆಟ್ 2025 ಮಂಡನೆಯಾಗಲಿದ್ದು, ಹೊಸ ವೇತನ ಆಯೋಗದ ನಿರೀಕ್ಷೆಯಲ್ಲಿ ಕೇಂದ್ರ ನೌಕರರು ಇದ್ದಾರೆ. ಆದ್ದರಿಂದ ಬಜೆಟ್ 2025(Budget 2025) ಮಂಡನೆಯಾಗುವುದನ್ನು ಸರ್ಕಾರಿ ನೌಕರರು ಉತ್ಸುಕರಾಗಿ ಎದುರು ನೋಡುತ್ತಿದ್ದಾರೆ. ವಿಶೇಷವಾಗಿ, 8ನೇ ವೇತನ ಆಯೋಗದ ಕುರಿತಂತೆ ಆದ ಘೋಷಣೆ ಎಲ್ಲರ ಗಮನ ಸೆಳೆದಿದೆ. ದೇಶದ 1 ಕೋಟಿ

    Read more..


  • ಆಸ್ತಿ ಖರೀದಿ ಮಾಡುವವರ ಗಮನಕ್ಕೆ, ಈ ಹೊಸ ಅಪ್ಡೇಟ್ ತಪ್ಪದೇ ತಿಳಿದುಕೊಳ್ಳಿ  

    Picsart 25 01 17 14 09 55 591 scaled

    ನಿವೇಶನ ಖರೀದಿಯ (land Purchase) ಸಂದರ್ಭದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ಮೋಸಕ್ಕೆ ಗುರಿಯಾಗುವುದು ಸಾಧ್ಯ. ಆದರೆ, ಆಧುನಿಕ ತಂತ್ರಜ್ಞಾನ (Modern Technology) ಮತ್ತು ಆನ್‌ಲೈನ್ ಸೇವೆಗಳ (Online service) ಪ್ರಾರಂಭದಿಂದಾಗಿ, ಈ ರೀತಿಯ ತೊಂದರೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿದೆ. ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಾರಂಭಿಸಿರುವ ಕಾವೇರಿ 2.0 ತಂತ್ರಾಂಶ ಈ ಸಮಸ್ಯೆ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ತಂತ್ರಾಂಶದ ಸಹಾಯದಿಂದ ನಿಖರ ಮಾಹಿತಿ ಪರಿಶೀಲನೆ ಸಾಧ್ಯವಾಗಿದ್ದು, ದಾಸ್ತಾವೇಜುಗಳಲ್ಲಿ ಲೋಪದೋಷಗಳ ಸಂಭಾವನೆ

    Read more..


  • ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಕೊನೆಯ ದಿನಾಂಕದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ!!

    1000352262

    ಪಡಿತರ ಚೀಟಿಯು ಇಂದಿನ ದಿನಮಾನದಲ್ಲಿ ಎಷ್ಟು ಮುಖ್ಯವಾಗಿದೆ ಎಂಬುವುದು ತಿಳಿದೇ ಇದೆ. ಯಾವುದೇ ಸರ್ಕಾರದ ಅನುದಾನಗಳನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್(BPL Ration card) ತುಂಬಾ ಅವಶ್ಯಕವಾಗಿದೆ. ಆದರೆ ಕೆಲವರ ಪಡಿತರ ಚೀಟಿಯಲ್ಲಿ ಸಣ್ಣಪುಟ್ಟ  ದೋಷಗಳು ಅಥವಾ ತಿದ್ದುಪಡಿಗಳನ್ನು ಮಾಡಿಸಬೇಕಾದ ಕಾರಣದಿಂದಾಗಿ ಸರ್ಕಾರದಿಂದ ಪಡೆಯಬೇಕಾದಂತಹ ಅನುಕೂಲಗಳು ದೊರೆತಿರುವುದಿಲ್ಲ. ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರವು, ಪಡಿತರ ಚೀಟಿಯ ತಿದ್ದುಪಡಿಗಾಗಿ ಮತ್ತೊಮ್ಮೆ ಅವಕಾಶವನ್ನು ನೀಡಿದೆ. ಯಾವ ತಿದ್ದುಪಡಿಗಳನ್ನು ಮಾಡಿಸಬಹುದು?, ಎಷ್ಟು ದಿನಗಳ ಕಾಲ ಈ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ ಎಂಬುವುದರ

    Read more..


  • ಪಿಂಚಣಿದಾರರಿಗೆ ಪೆನ್ಶನ್ ನಲ್ಲಿ ಬಂಪರ್ ಹೆಚ್ಚಳ ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.!

    IMG 20250116 WA0001

    ಪ್ರತಿ ವರ್ಷ ಪಿಂಚಣಿದಾರರಿಗೆ (pensioners) ಸುಸ್ಥಿರ ಏರಿಕೆ: ಈ ಬಾರಿ 15% ಹೆಚ್ಚಳದ ಸಂತಸ! ಹಿರಿಯ ನಾಗರಿಕರ ಆರ್ಥಿಕ ಸ್ಥಿತಿಯನ್ನು(Financial status) ಬಲಪಡಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು(Central Government) ಪಿಂಚಣಿದಾರರ ಪಿಂಚಣಿಯನ್ನು ಅವರ ವಯಸ್ಸಿನ ಆಧಾರದ ಮೇಲೆ ಹೆಚ್ಚಿಸಲು ಹೊಸ ಶಿಫಾರಸುಗಳನ್ನು ತಯಾರಿಸಿದೆ. ಈ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) 2023ರಲ್ಲಿ ಮಹತ್ವದ ಪ್ರಸ್ತಾವನೆಯನ್ನು ಮಂಡಿಸಿತ್ತು, ವೃದ್ಧಾಪ್ಯದ ಹಂತದಲ್ಲಿ ಹಣಕಾಸಿನ ಬೇಡಿಕೆಗಳನ್ನು ನಿರ್ವಹಿಸಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಪ್ರಸ್ತುತ ಪಿಂಚಣಿ ವ್ಯವಸ್ಥೆಯಲ್ಲಿ, 80 ವರ್ಷ(80 years)

    Read more..


  • `ಹೊಸ ಗ್ರಾಮ ಒನ್ ಕೇಂದ್ರ’ ತೆರೆಯಲು ಅರ್ಜಿ ಆಹ್ವಾನ: ಹೀಗೆ ಅರ್ಜಿ ಸಲ್ಲಿಸಿ.!

    IMG 20250115 WA0005

    ಗ್ರಾಮ ಒನ್‌: ನಿಮ್ಮ ಬಾಗಿಲಿಗೆ ಸರ್ಕಾರಿ ಸೇವೆಗಳು! ರಾಜ್ಯ ಸರ್ಕಾರದ ಹಲವು ಇಲಾಖೆಗಳ ಸೇವೆಗಳನ್ನು ಒಂದೇ ಕಡೆಯಿಂದ ಪಡೆಯಲು ಗ್ರಾಮ ಒನ್‌ ಕೇಂದ್ರಗಳು ನಿಮಗೆ ಅವಕಾಶ ಮಾಡಿಕೊಟ್ಟಿವೆ. ಇದೀಗ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿಯೂ ಗ್ರಾಮ ಒನ್‌ ಕೇಂದ್ರವನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಜನತೆಯ ಜೀವನಮಟ್ಟವನ್ನು ಸುಧಾರಿಸಲು

    Read more..


  • ಪ್ರತಿ ದಿನ ಈ ಅಭ್ಯಾಸ ಮಾಡಿಕೊಳ್ಳಿ,  ಹಾರ್ಟ್ ಅಟ್ಯಾಕ್ ಭಯವೇ ಇರಲ್ಲ..ಇಲ್ಲಿದೆ ಮಾಹಿತಿ

    IMG 20250115 WA0002

    ಹೃದಯ ಕಾಯಿಲೆಗಳಿಂದ(heart diseases) ಸುರಕ್ಷಿತರಾಗಲು ಅನುಸರಿಸಬೇಕಾದ ಆರೋಗ್ಯಕರ ಜೀವನಶೈಲಿ ಹವ್ಯಾಸಗಳು ಹೀಗಿವೆ : ನಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ಮಾಡುವ ಕೆಲವು ಸಾಮಾನ್ಯ ತಪ್ಪುಗಳು, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ನಮ್ಮಿಗೆ ತಿಳಿಯದು. ಊಟದ ಪದ್ದತಿ, ದೈಹಿಕ ಚಟುವಟಿಕೆ, ಮದ್ಯಪಾನ, ಧೂಮಪಾನ ಮತ್ತು ನಿದ್ದೆಯ ಅವ್ಯವಸ್ಥೆ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಪ್ರಪಂಚದಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಹೃದಯಾಘಾತದಿಂದ(heart attack) ಸಾವನ್ನಪ್ಪುತ್ತಿದ್ದಾರೆ. ತಜ್ಞರ ಪ್ರಕಾರ, ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಿದರೆ ಈ ಅಪಾಯವನ್ನು ಶೇಕಡಾ 50ರಷ್ಟು

    Read more..