SBI ಬ್ಯಾಂಕ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ, ಗೃಹ ಸಾಲ ಪಡೆಯುವವರಿಗೆ ಸಿಗಲಿದೆ ಬಂಪರ್ ಆಫರ್.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of india) ಭಾರತದ ಅತಿದೊಡ್ಡ ಬ್ಯಾಂಕ್ ಎಂದು ಕರೆಸಿಕೊಂಡಿದೆ. ಇತ್ತೀಚಿಗೆ ವಿಲೀನದ ಕಾರಣದಿಂದಾಗಿ, ಇದು ವಿಶ್ವದ ದೃಷ್ಟಿಯಿಂದ ಅತಿದೊಡ್ಡ ಬ್ಯಾಂಕ್ ಆಗಿ ಮಾರ್ಪಟ್ಟಿದೆ. ಹೀಗಾಗಿ, ಎಸ್‌ಬಿಐ (SBI) ಪ್ರತಿದಿನ ಸಾಕಷ್ಟು ಕಾರ್ಯಗಳನ್ನು ನಿರ್ವಹಿಸುತ್ತಿದೆ. ಇಂದು ಹೆಚ್ಚಿನ ಜನರು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ದಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಹಾಗೆಯೇ ಈ ಬ್ಯಾಂಕ್ ನಲ್ಲಿ ಹಲವಾರು ಯೋಜನೆಗಳು, ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ. ಹಾಗೆಯೇ ಇದೀಗ ಈ ಬ್ಯಾಂಕ್ ನ ಗ್ರಾಹಕರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ತನ್ನ ಗ್ರಾಹಕರಿಗೆ ಬಂಪರ್ ಆಫರ್ (Bumper offer) ನೀಡಿದ ಎಸ್ ಬಿಐ :
ಇಂದು ಹೆಚ್ಚು ಜನಪ್ರಿಯವಾಗಿರುವ ಬ್ಯಾಂಕ್ ಗಳಲ್ಲಿ ಎಸ್ ಬಿ ಐ ಹೆಚ್ಚು ಗ್ರಾಹಕಾರನ್ನು ಹೊಂದಿದ್ದು, ಇದುವರೆಗೆ ಹಲವಾರು ಸಾಲ ಸೌಲಭ್ಯಗಳನ್ನು ಒದಗಿಸಿದೆ. ಹಾಗೆಯೇ ಇದೀಗ ಎಸ್ ಬಿಐ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಇದರ ಕುರಿತ ಅಧಿಕೃತ ಪ್ರಕಟಣೆ ತಿಳಿದು ಬಂದಿದ್ದು, ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ಎಸ್ ಬಿ ಐ ನೀಡಿದೆ.
ಗೃಹಸಾಲಕ್ಕಾಗಿ (Home loan) ಎಸ್ ಬಿ ಐ ಬ್ಯಾಂಕ್ ನಿಂದ ಉತ್ತಮ ಆಫರ್ :
ಗೃಹ ಸಾಲ ಪಡೆಯಲು ಇಚ್ಛಿಸುವವರಿಗೆ ಎಸ್ ಬಿ ಐ ಬಂಪರ್ ಆಫರ್ ನೀಡಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ತಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಲು ಬಯಸುವವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೌದು ತಮ್ಮ ಕನಸಿನ ಸ್ವಂತ ಮನೆ ಕಟ್ಟಿಕೊಂಡು ಉತ್ತಮ ಜೀವನ ಸಾಗಿಸಬಹುದು. ಇಂದಿನ ದಿನಗಳಲ್ಲಿ ಮನೆ ಕಟ್ಟುವುದು ಅಥವಾ ಮನೆ ಖರೀದಿಸುವುದು ಬಹಳ ದೊಡ್ಡ ಕಷ್ಟದ ಕೆಲಸವಾಗಿದೆ. ಮನೆಗಳು ಅಥವಾ ಮನೆ ಕಟ್ಟಲು ಹರಸಾಹಾಸ ಮಾಡಬೇಕಾಗುತ್ತದೆ. ಆದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಇಂದು ಎಸ್ ಬಿ ಐ ಬ್ಯಾಂಕ್ ಅದನ್ನು ದೂರ ಮಾಡಿ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ.
ಎಸ್ ಬಿ ಐ ನಲ್ಲಿ ಗೃಹ ಸಾಲ ಪಡೆಯುವವರು ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ :
ಸ್ವಂತ ಮನೆ ಕಟ್ಟಿಕೊಳ್ಳಲು ಜನರು ಹಲವರು ಬ್ಯಾಂಕ್‌ಗಳಲ್ಲಿ ಗೃಹ ಸಾಲವನ್ನು ಪಡೆಯುತ್ತಾರೆ.
ಯಾವುದೇ ಬ್ಯಾಂಕ್‌ನಲ್ಲಿರಲಿ, ಗೃಹ ಸಾಲ ಪಡೆಯುವವರಿಗೆ ಒಂದು ಬಾರಿ ಪ್ರಕ್ರಿಯೆ ಶುಲ್ಕವಿದೆ. ಬ್ಯಾಂಕ್ ಅನ್ನು ಅವಲಂಬಿಸಿ, ಈ ಶುಲ್ಕವನ್ನು ಗ್ರಾಹಕರಿಂದ ಸಂಗ್ರಹಿಸಲಾಗುತ್ತದೆ. ಸಂಸ್ಕರಣಾ ಶುಲ್ಕವು ಸಾಲದ ಮೊತ್ತದ ಕನಿಷ್ಠ 2 ಪ್ರತಿಶತದಿಂದ 5 ಪ್ರತಿಶತದಷ್ಟು ಇರುತ್ತದೆ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಈ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳುತ್ತಿದೆ. ಮನೆಯಲ್ಲಿ ತೆಗೆದುಕೊಂಡು ಹೋಗುವವರಿಗೆ ಈ ಕೊಡುಗೆಯನ್ನು ನೀಡಲಾಗುತ್ತದೆ. 100 ರಷ್ಟು ಪ್ರೊಸೆಸಿಂಗ್ ಶುಲ್ಕ (processing fee) ವಿನಾಯಿತಿ ಇದೆ ಎಂದು ಎಸ್‌ಬಿಐ ಹೇಳಿದೆ.
ಎಸ್ ಬಿ ಐ ನಿಂದ ದೊರೆಯುತ್ತಿವ ಈ ಬಂಪರ್ ಆಫರ್ ವರೆಗೆ ಮಾತ್ರ ಲಭ್ಯವಿರುತ್ತದೆ :
ಇದು ಸೀಮಿತ ಅವಧಿಯ ಕೊಡುಗೆ ಎಂದು ಬ್ಯಾಂಕ್ ಘೋಷಿಸಿದೆ. ಎಸ್‌ಬಿಐ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಲು ಶ್ರಮಿಸುತ್ತಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತವಾಗಿ ಬಹಿರಂಗಪಡಿಸಿದೆ ಮತ್ತು ಈ ಕೊಡುಗೆಯು ಸೆಪ್ಟೆಂಬರ್ 30 (September 30) ರವರೆಗೆ ಲಭ್ಯವಿರುತ್ತದೆ. ಹಾಗಾಗಿ ಗೃಹ ಸಾಲ ಪಡೆಯುವವರು ನಾಳೆ ಒಳಗಾಗಿ ಬ್ಯಾಂಕ್ ಗೆ ತೆರಳಿ ಪಡೆಯಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




