ದಾವಣಗೆರೆ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು, ಕಾಲೇಜುಗಳು ಮತ್ತು ಮಾದರಿ ಶಿಕ್ಷಣ ಸಂಸ್ಥೆಗಳಲ್ಲಿ ತಾತ್ಕಾಲಿಕ ಅತಿಥಿ ಉಪನ್ಯಾಸಕರು (Guest Lecturer) ಮತ್ತು ಅತಿಥಿ ಶಿಕ್ಷಕರ (Guest Teacher) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾವ ಯಾವ ವಿಷಯಗಳಲ್ಲಿ ಹುದ್ದೆಗಳು ಲಭ್ಯ?
ಯಾವ ಯಾವ ವಿಷಯಗಳಲ್ಲಿ ಹುದ್ದೆಗಳು ಲಭ್ಯ?
| ವಿಷಯ | ಲಭ್ಯ ಹುದ್ದೆಗಳು (ಸಂಖ್ಯೆ) |
|---|---|
| ಕನ್ನಡ | ಉಪನ್ಯಾಸಕರು (3), ಶಿಕ್ಷಕರು (7) |
| ಇಂಗ್ಲಿಷ್ | ಉಪನ್ಯಾಸಕರು (4), ಶಿಕ್ಷಕರು (3) |
| ಗಣಿತ | ಶಿಕ್ಷಕರು (8), ಉಪನ್ಯಾಸಕರು (4) |
| ಸಾಮಾನ್ಯ ವಿಜ್ಞಾನ | ಶಿಕ್ಷಕರು (3) |
| ಭೌತಶಾಸ್ತ್ರ | ಉಪನ್ಯಾಸಕರು (3) |
| ರಸಾಯನಶಾಸ್ತ್ರ | ಉಪನ್ಯಾಸಕರು (3) |
| ಜೀವಶಾಸ್ತ್ರ | ಉಪನ್ಯಾಸಕರು (4) |
| ಸಮಾಜ ವಿಜ್ಞಾನ | ಶಿಕ್ಷಕರು (6) |
| ಉರ್ದು | ಉಪನ್ಯಾಸಕರು (3), ಶಿಕ್ಷಕರು (2) |
| ಹಿಂದಿ | ಶಿಕ್ಷಕರು (4) |
| ದೈಹಿಕ ಶಿಕ್ಷಣ | ಶಿಕ್ಷಕರು (2) |
ಅರ್ಜಿ ಸಲ್ಲಿಕೆ ವಿಧಾನ:
- ಅರ್ಜಿದಾರರು ಮೇ 19ರೊಳಗೆ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ನಿಂದ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಬೇಕು.
- ಅಗತ್ಯ ದಾಖಲೆಗಳೊಂದಿಗೆ ಪೂರ್ಣಗೊಳಿಸಿದ ಅರ್ಜಿಯನ್ನು ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು.
ಸಂಪರ್ಕ ಮಾಹಿತಿ:
ದೂರವಾಣಿ: 08192-250022 ಸ್ಥಳ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಕಚೇರಿ, ದಾವಣಗೆರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




