gruhaa jyoti new rule

ಗೃಹಜ್ಯೋತಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್, ಉಚಿತ ವಿದ್ಯುತ್ ಯೋಜನೆಯ ನಿಯಮ ಬದಲಾವಣೆ, ಹೊಸ ರೂಲ್ಸ್ ಜಾರಿ..!

WhatsApp Group Telegram Group

ಗೃಹಜ್ಯೋತಿ ಯೋಜನೆ(Gruhajyoti yojana): ಬೇಸಿಗೆಯ ಬಿಸಿ, ಜನರಿಗೆ ಭಾರಿ ಬಿಲ್ ಶಾಕ್( Big Shock). ಹೌದು, ಶೇಕಡಾ 20ರಷ್ಟು ಜನತೆಗೆ ಬಂದಿದೆ ಫುಲ್ ಬಿಲ್​(Full Electricity bill), ಗೃಹ ಜ್ಯೋತಿ ಗ್ರಾಹಕರು ತಿಳಿಯಲೇಬೇಕಾದ ಸಂಗತಿ. ಏನೀದು ಎಂದು ತಿಳಿಯಬೇಕೇ?, ಹಾಗಿದ್ದರೆ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೇಸಿಗೆಯಲ್ಲಿ ಬರ್ತಿದೆ ಫುಲ್ ಕರೆಂಟ್ ಬಿಲ್ :

ಕಾಂಗ್ರೆಸ್ ಸರ್ಕಾರದ ಭರವಸೆಯ ಗ್ಯಾರಂಟಿ( guarantee Yojanas)ಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ( Gruha Jyoti Yojana ) ಈಗ ಜನರಿಗೆ ಭಾರಿ ಶಾಕ್ ನೀಡಿದೆ. ಕಳೆದ ತಿಂಗಳು ಅಧಿಕ ವಿದ್ಯುತ್ ಬಳಕೆಯಿಂದಾಗಿ, ಶೇಕಡಾ 20ರಷ್ಟು ಮಂದಿ ಈಗ ಸಂಪೂರ್ಣ ಬಿಲ್ ಪಾವತಿಸುವ ಭಯದಲ್ಲಿದ್ದಾರೆ.

ಬೇಸಿಗೆಯ ಆರಂಭದ ಧಗೆಯಲ್ಲಿ ವಿದ್ಯುತ್ ಬಳಕೆ ಸಹಜ. ಆದರೆ ಗೃಹಜ್ಯೋತಿ ಯೋಜನೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಸುವುದರಿಂದ, ಜನರು ಲೆಕ್ಕಕ್ಕೂ ಮೀರಿ ವಿದ್ಯುತ್ ಬಳಸಿದ್ದಾರೆ ಈಗ ಭಾರಿ ಬಿಲ್‌ಗಳು ಬಂದಾಗ, ಅವರಿಗೆ ತೀವ್ರವಾಗಿದೆ.

ಗೃಹಜೋತಿ ಯೋಜನೆಯಡಿ, 200 ಯೂನಿಟ್ ವರೆಗೆ ಬಳಕೆಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಸಿದ್ದಾರೆ. ಆದರೆ ಕಳೆದ ತಿಂಗಳು, ಶೇಕಡಾ 20ರಷ್ಟು ಲಾಭಾಂಶಗಳು 200 ಯೂನಿಟ್ ಮಿತಿಯನ್ನು ದಾಟಿದ್ದಾರೆ. ಅವರಿಗೆ ಯಾವುದೇ ರಿಯಾಯಿತಿ ಸಿಗದೆ, ಸಂಪೂರ್ಣ ಬಿಲ್ ಪಾವತಿಸಬೇಕಾಗಿದೆ.

ಈ ಯೋಜನೆ ಉದ್ದೇಶ ಮತ್ತು ಜನರಿಗೆ ವಿದ್ಯುತ್ ಲಭ್ಯತೆ ಖಚಿತಪಡಿಸುವುದು ಅವರ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡುವುದು. ಆದರೆ ಈಗ ಈ ಯೋಜನೆ ಜನರಿಗೆ ಭಾರವಾಗಿದೆ.

whatss

200 ಯೂನಿಟ್ ಗಡಿದಾಟಿ ಕರೆಂಟ್ ಬಳಕೆ:

ಬೇಸಿಗೆಯ ಬಿಸಿ ತಾಪದಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಮೇಲೆ ಏರಿಕೆಯಾದ ವಿದ್ಯುತ್ ಬಿಲ್ ಭಾರಿ ಜನರಿಗೆ ಮತ್ತಷ್ಟು ಭಾದೆಯನ್ನುಂಟು ಮಾಡಿದೆ.

ರಾಜ್ಯದಲ್ಲಿ 1.20 ಕೋಟಿ ಗ್ರಾಹಕರು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಆಧುನಿಕದಲ್ಲಿ AC ಫ್ಯಾನ್, ಕೂಲರ್(Cooler) ಬಳಕೆಯಿಂದಾಗಿ ವಿದ್ಯುತ್ ಬಳಕೆ ಗಣನೀಯವಾಗಿ ಏರಿಕೆಯಾಗಿದೆ. ಹೀಗಿರುವಾಗ ರಾಜ್ಯದಲ್ಲಿ 20% ಗೃಹಜ್ಯೋತಿ ಗ್ರಾಹಕರು ಈಗ ಉಚಿತ ಪ್ರಯೋಜನ ಪಡೆಯಲು ಅನರ್ಹರಾಗಿದ್ದರೆ, ಸಂಪೂರ್ಣ ಬಿಲ್ ಪಡೆಯಬೇಕಾಗಿದೆ. ಇದು ಅವರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗಿದೆ.

2022-23ರಲ್ಲಿ, ಗೃಹ ಜ್ಯೋತಿ ಯೋಜನೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸಲಾಗಿದೆ. 200 ಯೂನಿಟ್ ಗಿಂತ 50 ಯೂನಿಟ್ ಹೆಚ್ಚು ಬಳಸಿದರೆ, ಪ್ರತಿ ಯೂನಿಟ್‌ಗೆ ₹ 7 ಚಾರ್ಜ್ ಮಾಡಲಾಗುತ್ತದೆ. ಬಿಸಿಲು ಏರಿಕೆಯ ಜೊತೆಗೆ ವಿದ್ಯುತ್ ಬಳಕೆಯೂ ಏರಿಕೆಯಾಗಿದೆ. ಬಿಸಿಲಿನ ತೀವ್ರತೆಯಿಂದಾಗಿ ವಿದ್ಯುತ್ ಬಳಕೆ ಕೂಡಾ ಶೇಕಡಾ 20ರಷ್ಟು ಹೆಚ್ಚಿದೆ. ಈ ಏರಿಕೆಯು ಗ್ರಹ ಜ್ಯೋತಿ ಗ್ರಾಹಕರಿಗೆ ತೊಂದರೆಯಾಗಿದೆ.

ಗ್ರಹ ಜ್ಯೋತಿ ಯೋಜನೆ ರಿಯಾಯಿತಿ ದರದಲ್ಲಿ ವಿದ್ಯುತ್ ಪಡೆಯುತ್ತಿದ್ದ ಗ್ರಾಹಕರು ಈಗ ಎಲ್ಲಾ ಯುನಿಟಿಗೂ ನಿಗದಿತ ದರದಂತೆ ಬಿಲ್ ಪಾವತಿಸಬೇಕಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories