Category: ಸರ್ಕಾರಿ ಯೋಜನೆಗಳು

  • ಒಮ್ಮೆ ಉಡುಗೊರೆಯಾಗಿ ಕೊಟ್ಟ ಆಸ್ತಿಯನ್ನು ವಾಪಸ್ ಪಡೆಯಬಹುದೇ? ಕಾನೂನು ಇದರ ಬಗ್ಗೆ ಏನು ಹೇಳುತ್ತೇ?

    WhatsApp Image 2025 11 06 at 6.38.27 PM

    ಪ್ರೀತಿ, ಸ್ನೇಹ, ಕೃತಜ್ಞತೆ ಮತ್ತು ಸಂಬಂಧಗಳನ್ನು ಬಲಪಡಿಸುವ ಸಲುವಾಗಿ ಉಡುಗೊರೆಗಳು ದಿನನಿತ್ಯದ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕೆಲವರು ನಗದು, ಚಿನ್ನ, ಬೆಳ್ಳಿ, ವಾಹನಗಳು, ಗೃಹೋಪಯೋಗಿ ವಸ್ತುಗಳಂತಹ ಚರಾಸ್ತಿಗಳನ್ನು ಉಡುಗೊರೆಯಾಗಿ ನೀಡಿದ್ರೆ, ಇನ್ನೂ ಕೆಲವರು ಮನೆ, ಭೂಮಿ, ಫ್ಲ್ಯಾಟ್‌ಗಳಂತಹ ಸ್ಥಿರಾಸ್ತಿಗಳನ್ನು ಗಿಫ್ಟ್ ರೂಪದಲ್ಲಿ ವರ್ಗಾಯಿಸುತ್ತಾರೆ. ಆದರೆ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳು, ಒಡೆದ ಸಂಬಂಧಗಳು ಅಥವಾ ಬೇರೆ ಕಾರಣಗಳಿಂದ ಒಮ್ಮೆ ನೀಡಿದ ಉಡುಗೊರೆಯನ್ನು ಮರಳಿ ಪಡೆಯಬೇಕೆಂಬ ಆಲೋಚನೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಭಾರತೀಯ ಕಾನೂನು ಏನು ಹೇಳುತ್ತದೆ? ಉಡುಗೊರೆಯಾಗಿ ನೀಡಿದ

    Read more..


  • ಪಿಎಂ ಆವಾಸ್‌ ಯೋಜನೆ : ನಗರದಲ್ಲಿ ಮನೆ ಕಟ್ಟಲಿಕ್ಕೆ 25 ಲಕ್ಷ ರೂ ಸಾಲ ಸೌಲಭ್ಯ ಹೀಗೆ ಅರ್ಜಿ ಹಾಕಿ.!

    WhatsApp Image 2025 11 06 at 5.50.13 PM

    ಭಾರತ ಸರ್ಕಾರದ “ಎಲ್ಲರಿಗೂ ವಸತಿ” ಎಂಬ ಮಹತ್ವಾಕಾಂಕ್ಷಿ ಯೋಜನೆಯ ನವೀಕೃತ ಆವೃತ್ತಿಯಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) 2.0 ಅನ್ನು 2024ರ ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದೆ. ಈ ಯೋಜನೆಯು ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್), ಕಡಿಮೆ ಆದಾಯ ಗುಂಪು (ಎಲ್‌ಐಜಿ), ಮತ್ತು ಮಧ್ಯಮ ಆದಾಯ ಗುಂಪು (ಎಂಐಜಿ) ಕುಟುಂಬಗಳಿಗೆ ಪಕ್ಕಾ ಮನೆ ನಿರ್ಮಾಣಕ್ಕೆ ಅಥವಾ ಖರೀದಿಗೆ ಆರ್ಥಿಕ ನೆರವು ನೀಡುತ್ತದೆ. ಮುಂದಿನ ಐದು ವರ್ಷಗಳಲ್ಲಿ (2024-2029) ಒಟ್ಟು 1

    Read more..


  • 8ನೇ ವೇತನ ಆಯೋಗದ ಫಿಟ್‌ಮೆಂಟ್ ಫ್ಯಾಕ್ಟರ್ ಬಹಿರಂಗ | 13ರಿಂದ 34% ರಷ್ಟು ವೇತನ ಏರಿಕೆ ಸಾಧ್ಯತೆ!

    WhatsApp Image 2025 11 04 at 5.31.07 PM

    ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ದೀರ್ಘಕಾಲದಿಂದ ಕಾಯುತ್ತಿರುವ 8ನೇ ವೇತನ ಆಯೋಗದ ಕುರಿತು ಇತ್ತೀಚೆಗೆ ಮಹತ್ವದ ಬೆಳವಣಿಗೆಗಳು ನಡೆದಿವೆ. ಈ ಆಯೋಗದ ಮೂಲಕ ನೌಕರರ ಮೂಲ ವೇತನ, ಭತ್ಯೆಗಳು, ಮತ್ತು ಪಿಂಚಣಿಯನ್ನು ಪರಿಷ್ಕರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅತ್ಯಂತ ಮುಖ್ಯವಾದ ಅಂಶವೆಂದರೆ ಫಿಟ್‌ಮೆಂಟ್ ಫ್ಯಾಕ್ಟರ್ – ಇದು ಹಿಂದಿನ ಮೂಲ ವೇತನವನ್ನು ಗುಣಿಸಿ ಹೊಸ ಮೂಲ ವೇತನವನ್ನು ನಿರ್ಧರಿಸುವ ಗುಣಾಕಾರ ಸಂಖ್ಯೆ. ಉದಾಹರಣೆಗೆ, ಫಿಟ್‌ಮೆಂಟ್ ಫ್ಯಾಕ್ಟರ್ 2.0 ಆದರೆ ₹18,000 ಮೂಲ ವೇತನವು ₹36,000 ಆಗಿ ಪರಿವರ್ತನೆಯಾಗುತ್ತದೆ.

    Read more..


  • ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಹಳೆ ಪಿಂಚಣಿ ಯೋಜನೆ ಮರುಪ್ರವೇಶಕ್ಕೆ ಭರವಸೆ

    WhatsApp Image 2025 11 05 at 5.38.21 PM

    ಸರ್ಕಾರಿ ನೌಕರರ ದೀರ್ಘಕಾಲದ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ (OPS) ಜಾರಿಗೆ ತರುವ ಬಗ್ಗೆ ಮುಖ್ಯ ಅಪ್ಡೇಟ್ ಬಂದಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ನೌಕರರ ಹಿತರಕ್ಷಣೆಯೇ ತಮ್ಮ ಪ್ರಮುಖ ಕರ್ತವ್ಯವೆಂದು ತಿಳಿಸಿದ್ದಾರೆ. ನೌಕರರಿಗೆ ಹಾನಿಕಾರಕವೆಂದು ಪರಿಗಣಿಸಲಾದ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಯೋಜನೆಯನ್ನು ಪುನಃ ಜಾರಿಗೆ ತರಲು ಸರ್ಕಾರದ ಮೇಲೆ ಯಶಸ್ವಿ ಒತ್ತಡವನ್ನು ಹಾಕಲಾಗಿದೆ ಎಂದು ಅವರು ಹೇಳಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಏರ್ಪಾಟು ಮಾಡುವ ಸಲುವಾಗಿ ಕ್ರಮವಹಿಸುವ ಕುರಿತು..

    WhatsApp Image 2025 11 05 at 5.23.21 PM

    ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಏರ್ಪಾಟು ಮಾಡುವ ಸಲುವಾಗಿ ಕ್ರಮವಹಿಸುವ ಕುರಿತು ಸರ್ಕಾರದಿಂದ ಹೊಸ ಆದೇಶ ಹೊರಡಿಸಿದ್ದು ಈ ಕೆಳಗಿನ ಆದೇಶದಂತೆ ಈ ಮಾಹಿತಿಗಳನ್ನು ಓದಿ ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರದಿಂದ ಇ-ಸ್ವತ್ತು ಯೋಜನೆಯಡಿ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ವಿತರಣೆ ಎ-ಖಾತಾ ಪಡೆಯಲು ಬಿ-ಖಾತಾ(B-Khata) ನಿವೇಶನಗಳಿಗೆ ಹೊಸ ಅವಕಾಶ, ಆದರೆ ಈ ನಿಯಮಗಳು ಕಡ್ಡಾಯ ರಾಜ್ಯದ ಜನತೆಗೆ ಬಂಪರ್‌ ಗುಡ್ ನ್ಯೂಸ್ : 1 ಕೋಟಿ ಅಕ್ರಮ ಮನೆ,

    Read more..


  • ಇ ಸ್ವತ್ತು 11 A ಮತ್ತು 11B ಗ್ರಾಮ ಪಂಚಾಯಿತಿಗಳ ತೆರಿಗೆ ದರ ಮತ್ತು ಶುಲ್ಕ ನಿಯಮಗಳು 2025 ಹೀಗಿವೆ ನೋಡಿ

    WhatsApp Image 2025 11 05 at 5.01.17 PM

    ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 12278/2007 ದಿನಾಂಕ: 07.07.2008ರಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಭೂ ಪರಿವರ್ತನೆ ಆದೇಶ ಇಲ್ಲದ ಮತ್ತು ಬಡಾವಣೆ ನಕ್ಷೆ ಅನುಮೋದನೆ ಇಲ್ಲದ ಆಸ್ತಿಗಳ ಕಾನೂನುಬಾಹಿರ ನೋಂದಣಿಯನ್ನು ತಡೆಹಿಡಿಯುವ ಸಲುವಾಗಿ ಒಂದು ವ್ಯವಸ್ಥೆಯನ್ನು ರೂಪಿಸುವಂತೆ ಹಾಗೂ ಅನಧಿಕೃತ ಆಸ್ತಿಗಳ ನೋಂದಣಿಯನ್ನು ಕೂಡಲೇ ನಿಲ್ಲಿಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಮತ್ತು ನೀತಿ ರೂಪಿಸಿ ತಂತ್ರಾಂಶ ಅಭಿವೃದ್ಧಿಯ ಮೂಲಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳ ನೋಂದಣಿಯನ್ನು ನಿಯಂತ್ರಿಸಲು

    Read more..


  • ನಿಮ್ಮ ಮನೆಯ ಮೇಲೆ ಸರ್ಕಾರದಿಂದ ಉಚಿತ ಸೋಲಾರ್ ವಿದ್ಯುತ್ ಅಳವಡಿಕೆಗೆ ಅರ್ಜಿ ಆಹ್ವಾನ.!

    WhatsApp Image 2025 11 05 at 4.08.23 PM

    ಕೇಂದ್ರ ಸರ್ಕಾರದ “ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ” (PM Surya Ghar: Muft Bijli Yojana 2025) ಪ್ರಕಾರ, ಮನೆ ಮಾಲೀಕರು ತಮ್ಮ ಮೇಲ್ಛಾವಣಿಯಲ್ಲಿ ಸೌರ ಶಕ್ತಿ ಘಟಕಗಳನ್ನು ಸ್ಥಾಪಿಸಿಕೊಂಡು ಉಚಿತ ವಿದ್ಯುತ್ ಪಡೆಯಬಹುದು. ಈ ಯೋಜನೆಯ ಮೂಲಕ 20 ವರ್ಷಗಳವರೆಗೆ ಉಚಿತ ಬಳಕೆ, ಸರ್ಕಾರದಿಂದ ಸಬ್ಸಿಡಿ, ಮತ್ತು ಹೆಚ್ಚುವರಿ ವಿದ್ಯುತ್ ಮಾರಾಟದ ಮೂಲಕ ಆದಾಯ ಸಾಧ್ಯವಿದೆ. ಇಲ್ಲಿ, ಈ ಯೋಜನೆಯ ಲಾಭಗಳು, ಅರ್ಜಿ ಸಲ್ಲಿಸುವ ವಿಧಾನ, ಸಬ್ಸಿಡಿ ವಿವರಗಳು ಮತ್ತು ಇತರ ಮಾಹಿತಿಗಳನ್ನು ವಿವರವಾಗಿ ತಿಳಿಯೋಣ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ರಾಜ್ಯದ ಜನತೆಗೆ ಬಂಪರ್‌ ಗುಡ್ ನ್ಯೂಸ್ : 1 ಕೋಟಿ ಅಕ್ರಮ ಮನೆ, ನಿವೇಶನ ಸಕ್ರಮಗೊಳಿಸಲು `ಇ-ಸ್ವತ್ತು’ ವಿತರಣೆ

    WhatsApp Image 2025 11 05 at 12.14.23 PM

    ಕರ್ನಾಟಕ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಸಿಹಿಸುದ್ದಿಯನ್ನು ನೀಡಿದೆ. ರಾಜ್ಯದಾದ್ಯಂತ ಸುಮಾರು ಒಂದು ಕೋಟಿ ಅಕ್ರಮ ಆಸ್ತಿಗಳನ್ನು ಇ-ಸ್ವತ್ತು ಯೋಜನೆಯಡಿ ಸಕ್ರಮಗೊಳಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಸಮರ್ಥವಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಯ ಮೂಲಕ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮನೆಗಳು, ನಿವೇಶನಗಳು ಮತ್ತು ಇತರ ಆಸ್ತಿಗಳನ್ನು ಕಾನೂನುಬದ್ಧಗೊಳಿಸಿ ಜನರಿಗೆ ಭದ್ರತೆಯ ಭರವಸೆ ನೀಡಲಾಗುತ್ತಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾ ಪಂಚಾಯತಿಗಳ

    Read more..