Category: ಸರ್ಕಾರಿ ಯೋಜನೆಗಳು
-
BIG NEWS: ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್,ಮನೆಯಲ್ಲಿ ಹಿರಿಯರಿದ್ದರೆ ತಿಳಿದುಕೊಳ್ಳಿ

ಕರ್ನಾಟಕ ಸರ್ಕಾರವು ಹಿರಿಯ ನಾಗರಿಕರು ಮತ್ತು ದೈಹಿಕವಾಗಿ ಸವಾಲು ಎದುರಿಸುತ್ತಿರುವ ಫಲಾನುಭವಿಗಳ ಕಷ್ಟವನ್ನು ಕಡಿಮೆ ಮಾಡಲು ಅನ್ನ ಭಾಗ್ಯ ಯೋಜನೆಯಡಿ “ಅನ್ನ ಸುವಿಧಾ” ಎಂಬ ವಿಶೇಷ ಉಪಕ್ರಮವನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ 75 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಹಿರಿಯರು ಮಾತ್ರ ವಾಸಿಸುವ ಕುಟುಂಬಗಳಿಗೆ ಸರ್ಕಾರಿ ನ್ಯಾಯಬೆಲೆ ಅಂಗಡಿಯಿಂದ ಉಚಿತ ಅಥವಾ ಸಬ್ಸಿಡಿ ದರದ ಅಕ್ಕಿ ಹಾಗೂ ಇತರ ಆಹಾರ ಧಾನ್ಯಗಳನ್ನು ಮನೆ ಬಾಗಿಲಿಗೇ ತಲುಪಿಸಲಾಗುತ್ತದೆ. ಇದರಿಂದ ವಯೋವೃದ್ಧರು ದೂರದ ನ್ಯಾಯಬೆಲೆ ಅಂಗಡಿಗಳಿಗೆ
-
ರಾಜ್ಯದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಸಿಹಿಸುದ್ದಿ : ಮತ್ತೇ 1000 ರೂ. ಗೌರವಧನ ಹೆಚ್ಚಳ.!

ಕರ್ನಾಟಕ ರಾಜ್ಯದ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಿಹಿಸುದ್ದಿಯೊಂದು ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತುಮಕೂರು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಸಿಬ್ಬಂದಿಯ ಗೌರವಧನವನ್ನು ಮುಂದಿನ ದಿನಗಳಲ್ಲಿ ಇನ್ನೂ ಸಾವಿರ ರೂಪಾಯಿ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಚುನಾವಣಾ ಕೆಲಸದಿಂದ ಪೂರ್ಣ ವಿಮುಕ್ತಿ ನೀಡಲಾಗಿದೆ. ಜಾತಿ ಸಮೀಕ್ಷೆಯಲ್ಲಿ ಅಂಗನವಾಡಿ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಎಂದು ಸಚಿವೆ ಪ್ರಶಂಸೆ ವ್ಯಕ್ತಪಡಿಸಿದರು. ಇದೇ ರೀತಿಯ
Categories: ಸರ್ಕಾರಿ ಯೋಜನೆಗಳು -
Gruhalakshmi: ಗೃಹಲಕ್ಷ್ಮಿ ₹4000/- ಪೆಂಡಿಂಗ್ ಹಣ ಈ ದಿನ ಖಾತೆಗೆ ಜಮಾ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ!

ಕರ್ನಾಟಕ ರಾಜ್ಯದ ಲಕ್ಷಾಂತರ ಗೃಹಿಣಿಯರಿಗೆ ಸಿಹಿಸುದ್ದಿಯೊಂದು ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಂತುಗಳ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಫಲಾನುಭವಿ ಮಹಿಳೆಯರ ಖಾತೆಗೆ 2000 ರೂಪಾಯಿ ಜಮಾ ಮಾಡಲಾಗುತ್ತದೆ. ಆದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಂತುಗಳು
Categories: ಸರ್ಕಾರಿ ಯೋಜನೆಗಳು -
ಬೀದಿ ನಾಯಿ ಕಡಿದರೆ ₹5 ಸಾವಿರದಿಂದ ₹5 ಲಕ್ಷದವರೆಗೆ ಸರ್ಕಾರದಿಂದಲೇ ಪರಿಹಾರ ಮಹತ್ವದ ಸುತ್ತೋಲೆ ಹೊರಡಿಸಿ ಆದೇಶ

ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಮತ್ತು ಕಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಎಲ್ಲ ಪುರಸಭೆಗಳಲ್ಲಿ ಬೀದಿ ನಾಯಿ ಕಚ್ಚಿ ಗಾಯಗೊಂಡವರಿಗೆ ಸರ್ಕಾರದಿಂದಲೇ ನೇರ ಪರಿಹಾರ ಧನ ನೀಡಲಾಗುವುದು. ಈ ಕುರಿತು ನವೆಂಬರ್ 19, 2025ರಂದು ಅಧಿಕೃತ ಆದೇಶ ಹೊರಡಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸರ್ಕಾರಿ ಯೋಜನೆಗಳು -
BREAKING : ಪಿಎಂ ಕಿಸಾನ್ 21ನೇ ಕಂತಿನ 2,000 ರೂ. ಬಿಡುಗಡೆ ; 9 ಕೋಟಿ ರೈತರ ಖಾತೆ ಸೇರಿದ 18,000 ಕೋಟಿ ಹಣ ಹೀಗೆ ಸ್ಟೇಟಸ್ ಚೆಕ್ ಮಾಡಿ

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನವೆಂಬರ್ 19, 2025ರ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಅತಿದೊಡ್ಡ ರೈತರ ಬೆಂಬಲ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 21ನೇ ಕಂತನ್ನು ಒಂದೇ ಕ್ಲಿಕ್ನಲ್ಲಿ ಬಿಡುಗಡೆ ಮಾಡಿದರು. ಈ ಕಂತಿನಡಿ ದೇಶಾದ್ಯಂತ 9 ಕೋಟಿಗೂ ಹೆಚ್ಚು ಅರ್ಹ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹2,000 ಜಮಾ ಆಗಿದ್ದು, ಒಟ್ಟು ₹18,000 ಕೋಟಿಗೂ ಹೆಚ್ಚು ಮೊತ್ತವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ
Categories: ಸರ್ಕಾರಿ ಯೋಜನೆಗಳು -
BREAKING : ಹಳೇ ವಾಹನ ಓಡಿಸೋದು ಇನ್ನು 10 ಪಟ್ಟು ದುಬಾರಿ! ಫಿಟ್ನೆಸ್ ಸರ್ಟಿಫಿಕೇಟ್ ಶುಲ್ಕ ₹600 ರಿಂದ ₹25,000ಕ್ಕೆ ಏರಿಕೆ.!

ಕೇಂದ್ರ ಸಡಕ್ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಭಾರೀ ತಿದ್ದುಪಡಿ ತಂದಿದ್ದು, ದೇಶದಾದ್ಯಂತ ಎಲ್ಲ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಶುಲ್ಕವನ್ನು ಗರಿಷ್ಠ 10 ಪಟ್ಟು ಹೆಚ್ಚಿಸಲಾಗಿದೆ. ಇದ್ದರೂ ಇದು ಕೇವಲ ಶುಲ್ಕ ಏರಿಕೆಯಷ್ಟೇ ಅಲ್ಲ – ಹಳೇಯ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕಿ, ಸ್ಕ್ರ್ಯಾಪ್ ಮಾಡುವ ಕೇಂದ್ರದ ವಾಹನ ಸ್ಕ್ರ್ಯಾಪೇಜ್ ನೀತಿಗೆ ಬಲ ನೀಡುವ ಮಹತ್ವದ ಹೆಜ್ಜೆಯೂ ಆಗಿದೆ. ಈ ಹೊಸ ನಿಯಮಗಳು ನವೆಂಬರ್ 18, 2025 ರಿಂದ ತಕ್ಷಣವೇ ಜಾರಿಗೆ ಬಂದಿವೆ
Categories: ಸರ್ಕಾರಿ ಯೋಜನೆಗಳು -
BIG NEWS : `ರಾಜ್ಯದ ಎಲ್ಲಾ ಸರ್ಕಾರಿ ನೌಕರರ’ ಗಮನಕ್ಕೆ : ಹೀಗಿವೆ ಸ್ವ-ಇಚ್ಛೆ ನಿವೃತ್ತಿ ಕಡ್ಡಾಯ’ ನಿಯಮಗಳು.!

ಕನಿಷ್ಠ 15 ವರ್ಷಗಳ ಅರ್ಹತಾದಾಯಕ ಸೇವೆ ಪೂರೈಸಿದ ನೌಕರನು, ಸ್ವ-ಇಚ್ಛೆ ನಿವೃತ್ತಿ ಹೊದಲು ಇಚ್ಛಿಸಿದಲ್ಲಿ, 3 ತಿಂಗಳು ಮುಂಚಿತವಾಗಿ ನೇಮಕಾತಿ ಅಧಿಕಾರಿಗೆ ಅನುಮತಿ ಕೋರಿ ಮನವಿ ಸಲ್ಲಿಸಬಹುದು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.….. ಷರತ್ತುಗಳು: *ನೇಮಕಾತಿ ಅಧಿಕಾರಿಯಿಂದ ನಿವೃತ್ತಿ ಅನುಮತಿ ನೀಡಿ ಆದೇಶ ಹೊರಡಿಸಿದ ದಿನಾಂಕದಿಂದ ನಿವೃತ್ತಿ ಜಾರಿಗೊಳಿಸಲಾಗುವುದು. *ನಿವೃತ್ತಿಗೆ ಅನುಮತಿ ಆದೇಶ ಹೊರಡಿಸುವ ಮುಂಚಿತವಾಗಿ ನೌಕರನು ಸಮರ್ಥವಾದ ಕಾರಣ ನೀಡಿ,
-
Sewing Machine: ರಾಜ್ಯದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ! ನೀವೂ ಅರ್ಜಿ ಸಲ್ಲಿಸಿ.!

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು 2025-26ನೇ ಸಾಲಿನಲ್ಲಿ ಮರಾಠ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಟೈಲರಿಂಗ್ ಕಲಿಯುವ ಆಸೆಯಿರುವ ಅಥವಾ ಈಗಾಗಲೇ ಟೈಲರಿಂಗ್ ಮಾಡುತ್ತಿರುವ ಮಹಿಳೆಯರು ಸ್ವಂತ ಹೊಲಿಗೆ ಯಂತ್ರ ಪಡೆದು ಸ್ವಾವಲಂಬಿಗಳಾಗಬಹುದು. ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಆನ್ಲೈನ್ನಲ್ಲಿ ನಡೆಯುತ್ತಿದ್ದು, ಕೊನೆಯ ದಿನಾಂಕ ಡಿಸೆಂಬರ್ 6, 2025 ಸಂಜೆ 5:30 ಗಂಟೆಯವರೆಗೆ ಇದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸರ್ಕಾರಿ ಯೋಜನೆಗಳು -
ಗ್ರಾಮ ಪಂಚಾಯಿತಿ ವ್ಯಾಪ್ತಿ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ವಿತರಿಸುವ ಕುರಿತು ಮಹತ್ವದ ಸತ್ತೋಲೆ ಹೊರಡಿಸಿದ ಸರ್ಕಾರ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9. ನಮೂನೆ “ಎ ಮತ್ತು ನಮೂನೆ 11ಬಿ ಗಳನ್ನು ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ.- ಪರಿಷ್ಕೃತ ಸೂಚನೆಗಳ ಬಗ್ಗೆ ಇದೀಗ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ ಈ ಕೆಳಕಂಡಂತೆ ಅಧಿಕೃತ ಪ್ರತಿಗಳು ಹೀಗಿವೆ ಉಲ್ಲೇಖ: 1. ಸರ್ಕಾರದ ಸುತ್ತೋಲೆ ಸಂಖ್ಯೆ: ಗ್ರಾಅಪ 553 ಗ್ರಾಪಂಅ 2012, దీనాంశ: 04-01-2013.2. ಇದೇ ಸಮಸಂಖ್ಯೆಯ ಸುತ್ತೋಲೆ ದಿನಾಂಕ: 31.10.2013.3. ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 83 ಗ್ರಾಪಂಅ 2013 (-6), ४:
Categories: ಸರ್ಕಾರಿ ಯೋಜನೆಗಳು
Hot this week
-
ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ‘ಎಕ್ಸ್ಪೈರಿ’ ಆಗಿದ್ಯಾ? ನಂಬರ್ ನೋಡಿ ಕಂಡುಹಿಡಿಯೋದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ.
-
ಸರ್ಕಾರಿ ನೌಕರರ ನಿಧನ: ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಇರುವ ಹೊಸ ನಿಯಮಗಳೇನು?
-
ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಗೆ ಬ್ರೇಕ್: ಸರ್ಕಾರದಿಂದ ಹೊಸ ನಿಯಮ ಜಾರಿ; ನೋಂದಣಿ ಮಾಡಿಕೊಳ್ಳುವುದು ಹೇಗೆ?
-
ನಿಮ್ಮ ಜಮೀನಿಗೆ ಇನ್ನೂ ಪ್ರತ್ಯೇಕ ಪಹಣಿ ಬಂದಿಲ್ವಾ? ಪೋಡಿ ಮಾಡಿಸದಿದ್ದರೆ ಕೈತಪ್ಪಬಹುದು ಸರ್ಕಾರಿ ಸೌಲಭ್ಯ!
-
ವಾಟ್ಸಾಪ್ ಬಳಕೆದಾರರೇ ಎಚ್ಚರ: ನಿಮ್ಮ ಖಾಸಗಿ ಚಾಟ್ಗಳು ಇನ್ಮುಂದೆ ಓದಿದ ತಕ್ಷಣ ಡಿಲೀಟ್ ಆಗಲಿವೆ! ಹೊಸ ರೂಲ್ಸ್ ನೋಡಿ.
Topics
Latest Posts
- ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ‘ಎಕ್ಸ್ಪೈರಿ’ ಆಗಿದ್ಯಾ? ನಂಬರ್ ನೋಡಿ ಕಂಡುಹಿಡಿಯೋದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ.

- ಸರ್ಕಾರಿ ನೌಕರರ ನಿಧನ: ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಇರುವ ಹೊಸ ನಿಯಮಗಳೇನು?

- ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಗೆ ಬ್ರೇಕ್: ಸರ್ಕಾರದಿಂದ ಹೊಸ ನಿಯಮ ಜಾರಿ; ನೋಂದಣಿ ಮಾಡಿಕೊಳ್ಳುವುದು ಹೇಗೆ?

- ನಿಮ್ಮ ಜಮೀನಿಗೆ ಇನ್ನೂ ಪ್ರತ್ಯೇಕ ಪಹಣಿ ಬಂದಿಲ್ವಾ? ಪೋಡಿ ಮಾಡಿಸದಿದ್ದರೆ ಕೈತಪ್ಪಬಹುದು ಸರ್ಕಾರಿ ಸೌಲಭ್ಯ!

- ವಾಟ್ಸಾಪ್ ಬಳಕೆದಾರರೇ ಎಚ್ಚರ: ನಿಮ್ಮ ಖಾಸಗಿ ಚಾಟ್ಗಳು ಇನ್ಮುಂದೆ ಓದಿದ ತಕ್ಷಣ ಡಿಲೀಟ್ ಆಗಲಿವೆ! ಹೊಸ ರೂಲ್ಸ್ ನೋಡಿ.


