Category: ಸರ್ಕಾರಿ ಯೋಜನೆಗಳು
ಗೃಹಲಕ್ಷ್ಮಿ ಹೊಸ ನಿಯಮ: 3 ಕಡೆ ಮಾತ್ರ ಅರ್ಜಿ ಸಲ್ಲಿಕೆ; ಮೃತ ಅತ್ತೆಯ ಹಣ ಇನ್ಮುಂದೆ ಸೊಸೆಗೆ!

ಗೃಹಲಕ್ಷ್ಮಿ ಯೋಜನೆಗೆ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆ ಕಡ್ಡಾಯ. ಬಯೋಮೆಟ್ರಿಕ್ ವ್ಯವಸ್ಥೆಯೊಂದಿಗೆ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಮೃತ ಮಹಿಳೆಯರ ಹಣ ಸೊಸೆ/ಮಗಳಿಗೆ ಪಡೆಯುವ ನಿಯಮಗಳ ಸಂಪೂರ್ಣ ಮಾಹಿತಿ.. *ಗೃಹಲಕ್ಷ್ಮಿ: ಶೀಘ್ರದಲ್ಲೇ ಹೊಸ ಅರ್ಜಿ, ಬಯೋಮೆಟ್ರಿಕ್ ಕಡ್ಡಾಯ. *ಗ್ರಾಮ ಒನ್ ಸೇರಿ 3 ಕಡೆ ಮಾತ್ರ ಅರ್ಜಿ ಸಲ್ಲಿಕೆ. *ಮೃತ ಅತ್ತೆಯ ಹಣ ಇನ್ಮುಂದೆ ಸೊಸೆ ಅಥವಾ ಮಗಳಿಗೆ. ಗೃಹಲಕ್ಷ್ಮಿ ಹೊಸ ಅರ್ಜಿ: 3 ಕಡೆ ಮಾತ್ರ…
Categories: ಸರ್ಕಾರಿ ಯೋಜನೆಗಳುಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಹೊಸ ಅರ್ಜಿ ಕಡ್ಡಾಯ! ಬರಲಿದೆ ಹೊಸ ಅರ್ಜಿ – ಸಿಎಂ ಡಿಕೆಶಿ

ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿ ನಕಲಿ ಫಲಾನುಭವಿಗಳನ್ನು ತಡೆಯಲು ಸರ್ಕಾರ ಹೊಸ ಅರ್ಜಿ ಸಲ್ಲಿಕೆಯನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಏನೆಲ್ಲಾ ಬದಲಾವಣೆಗಳು ಮತ್ತು ಯಾವ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.. *ಹೊಸ ನಿಯಮ: ಗೃಹಲಕ್ಷ್ಮಿ, ಗೃಹಜ್ಯೋತಿ ಸೌಲಭ್ಯ ಮುಂದುವರಿಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ. *ಅಕ್ರಮ ಪತ್ತೆ: ಐಟಿ ಪಾವತಿದಾರರು, ಮೃತಪಟ್ಟವರಿಗೂ ಹಣ ಜಮೆ ಆಗುತ್ತಿರುವುದು ಪತ್ತೆ. *ದಾಖಲೆಗಳು: ಹೊಸ ಅರ್ಜಿಯಲ್ಲಿ ಬಯೋಮೆಟ್ರಿಕ್, ಆಧಾರ್, ಬ್ಯಾಂಕ್ ವಿವರ, ಬಿಪಿಎಲ್/ಎಪಿಎಲ್ ಮಾಹಿತಿ ಕಡ್ಡಾಯ. ಮತ್ತೆ ಗೃಹಲಕ್ಷ್ಮಿ, ಗೃಹಜ್ಯೋತಿ…
Categories: ಸರ್ಕಾರಿ ಯೋಜನೆಗಳುBREAKING: ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ‘ಉಚಿತ ಬಸ್ ಪಾಸ್’; ಹಣ ಕಟ್ಟಿದವರಿಗೆ 15 ದಿನಗಳಲ್ಲಿ ರಿಫಂಡ್!

ಕರ್ನಾಟಕ ಸರ್ಕಾರದ ಐತಿಹಾಸಿಕ ನಿರ್ಧಾರ! ಶಕ್ತಿ ಯೋಜನೆಯಂತೆ ಇನ್ಮುಂದೆ ಗಂಡುಮಕ್ಕಳಿಗೂ ಉಚಿತ ಬಸ್ ಪಾಸ್ ಸೌಲಭ್ಯ ವಿಸ್ತರಣೆ. ಅಧಿಕೃತ ಆದೇಶ ಪ್ರಕಟ, ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ… *ಐತಿಹಾಸಿಕ ನಿರ್ಧಾರ: ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್. *ಗಂಡುಮಕ್ಕಳಿಗೂ ಫ್ರೀ: ಇನ್ಮುಂದೆ ಗಂಡುಮಕ್ಕಳಿಗೂ ಉಚಿತ ಬಸ್ ಪ್ರಯಾಣ ಸೌಲಭ್ಯ. *ಹಣ ವಾಪಾಸ್: ಹಣ ಪಾವತಿಸಿದ ವಿದ್ಯಾರ್ಥಿಗಳಿಗೆ 15 ದಿನಗಳಲ್ಲಿ ಸಂಪೂರ್ಣ ರಿಫಂಡ್. *ಅರ್ಜಿ ಸಲ್ಲಿಕೆ: ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ…
Categories: ಸರ್ಕಾರಿ ಯೋಜನೆಗಳುಗೃಹಲಕ್ಷ್ಮಿ: 1.1 ಲಕ್ಷ ಮಹಿಳೆಯರ ಹೆಸರು ಪಟ್ಟಿಯಿಂದ ಕೈಬಿಟ್ಟ ಸರ್ಕಾರ; ಕಾರಣ ಏನು?

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme Update) ಸಂಬಂಧಿಸಿದಂತೆ ಭಾರಿ ಬದಲಾವಣೆ ತರಲಾಗಿದೆ. 17 ಜಿಲ್ಲೆಗಳಲ್ಲಿ 1.1 ಲಕ್ಷಕ್ಕೂ ಹೆಚ್ಚು ಅನರ್ಹರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇನ್ಮುಂದೆ ₹2,000 ಹಣ ಬರಬೇಕಾದರೆ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಇಲ್ಲಿದೆ ಕಂಪ್ಲೀಟ್ ಗೈಡ್… *ಮಹಾ ಸರ್ಜರಿ: ಗೃಹಲಕ್ಷ್ಮಿ ಯೋಜನೆಯಿಂದ 1.1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಔಟ್. *ಅನರ್ಹರ ಪತ್ತೆ: 67,869 ಮೃತರು ಹಾಗೂ 41,848 ತೆರಿಗೆ ಪಾವತಿದಾರರು ಪತ್ತೆ. *ಬಯೋಮೆಟ್ರಿಕ್ ಕಡ್ಡಾಯ: ಒಂದು ತಿಂಗಳೊಳಗೆ ಇ-ಕೆವೈಸಿ ಮಾಡಿಸದಿದ್ದರೆ ₹2,000…
Categories: ಸರ್ಕಾರಿ ಯೋಜನೆಗಳುದಾವಣಗೆರೆ: ಆಶ್ರಯ ಯೋಜನೆಯಡಿ ಸೈಟ್ ಮತ್ತು ಮನೆಗಾಗಿ ಅರ್ಜಿ ಆಹ್ವಾನ; ಜೂನ್ 30 ಕೊನೆಯ ದಿನ

ಮಳೆಗಾಲದಲ್ಲಿ ಸೋರುವ ಮನೆ, ಬಾಡಿಗೆ ಮನೆಯಲ್ಲಿ ಕಷ್ಟಪಡುತ್ತಿರುವ ದಾವಣಗೆರೆ ಜನತೆಗೆ ಮಹಾನಗರ ಪಾಲಿಕೆಯಿಂದ ಸಿಹಿಸುದ್ದಿ. ಆಶ್ರಯ ಯೋಜನೆ ಹಾಗೂ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಅಡಿಯಲ್ಲಿ ಉಚಿತ ನಿವೇಶನ ಮತ್ತು ಮನೆಗೆ ಅರ್ಜಿ ಸಲ್ಲಿಸಲು ಜೂನ್ 30ರವರೆಗೆ ಅವಕಾಶ. ಬೇಕಾಗುವ ದಾಖಲೆಗಳ ಕಂಪ್ಲೀಟ್ ಮಾಹಿತಿ. *ಮನೆ ಇಲ್ಲದವರಿಗೆ ಗುಡ್ ನ್ಯೂಸ್: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸೈಟ್ ಮತ್ತು ಮನೆಗೆ ಅರ್ಜಿ ಆಹ್ವಾನ. *ದಿನಾಂಕ ವಿಸ್ತರಣೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ 30ರವರೆಗೆ ಅರ್ಜಿ…
Categories: ಸರ್ಕಾರಿ ಯೋಜನೆಗಳುದಾವಣಗೆರೆ ಅಲೆಮಾರಿಗಳಿಗೆ ಉಚಿತ ಮನೆ ನಿರ್ಮಾಣ ಯೋಜನೆ; ಅರ್ಜಿ ಆಹ್ವಾನ, ಜೂನ್ 12 ಕೊನೆಯ ದಿನ

ದಾವಣಗೆರೆ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿಶೇಷ ವಸತಿ ಯೋಜನೆ. ಸ್ವಂತ ನಿವೇಶನವಿದ್ದು, ಟೆಂಟ್ ಅಥವಾ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಸಿಗಲಿದೆ ಉಚಿತ ಮನೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ. *ಉಚಿತ ಮನೆಗೆ ಅರ್ಜಿ: ಅಲೆಮಾರಿ ಸಮುದಾಯದ ವಸತಿ ಯೋಜನೆಗೆ ಅರ್ಜಿ ಆರಂಭ! *ಜೂನ್ 12 ಕೊನೆಯ ದಿನ: ದಾವಣಗೆರೆ ಜಿಲ್ಲೆಯ ಅರ್ಹರು ಇಂದೇ ಅರ್ಜಿ ಸಲ್ಲಿಸಿ. *200 ಮನೆಗಳ ಹಂಚಿಕೆ: ಸ್ವಂತ ನಿವೇಶನವಿದ್ದು ಗುಡಿಸಲಿನಲ್ಲಿರುವವರಿಗೆ…
Categories: ಸರ್ಕಾರಿ ಯೋಜನೆಗಳುಕಾರ್ಮಿಕರ ಕಾರ್ಡ್ ಹೊಂದಿದವರಿಗೆ ₹3,000 ಮಾಸಿಕ ಪಿಂಚಣಿ, ಮದುವೆ-ಹೆರಿಗೆಗೆ ₹50,000 ನೆರವು; ನೋಂದಣಿ ಹೇಗೆ?

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರಿಗೆ ಭರ್ಜರಿ ಕೊಡುಗೆ. 60 ವರ್ಷ ತುಂಬಿದವರಿಗೆ 3,000 ರೂ. ಮಾಸಿಕ ಪಿಂಚಣಿ, ಮದುವೆ, ಹೆರಿಗೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು. ಆನ್ಲೈನ್ ಅರ್ಜಿ ಸಲ್ಲಿಕೆ ಮತ್ತು ಲೇಬರ್ ಕಾರ್ಡ್ ನವೀಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ. ಸುಡುವ ಬಿಸಿಲು, ಸುರಿಯುವ ಮಳೆ, ಮೈಕೊರೆಯುವ ಚಳಿಯೆನ್ನದೆ ದಿನವಿಡೀ ಇಟ್ಟಿಗೆ, ಸಿಮೆಂಟ್, ಮರಳು ಹೊತ್ತು ಬೆವರು ಸುರಿಸುವ ಕಟ್ಟಡ ಕಾರ್ಮಿಕರ ಬದುಕು ಅತ್ಯಂತ ಕಠಿಣವಾದದ್ದು. ಯೌವನದಲ್ಲಿ ಮೈಯಲ್ಲಿ ಶಕ್ತಿ ಇರುವವರೆಗೂ ದುಡಿದು…
Categories: ಸರ್ಕಾರಿ ಯೋಜನೆಗಳುಭೂ ಒಡೆತನ ಯೋಜನೆ: ಕೃಷಿ ಭೂಮಿ ಖರೀದಿಸಲು ₹25 ಲಕ್ಷ ಸಾಲ, 50% ಸಬ್ಸಿಡಿ; ಯಾರು ಅರ್ಹರು?

ಭೂರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಸ್ವಂತ ಜಮೀನು ಖರೀದಿಸಲು ಕರ್ನಾಟಕ ಸರ್ಕಾರ ‘ಭೂ ಒಡೆತನ ಯೋಜನೆ’ ಜಾರಿಗೊಳಿಸಿದೆ. 50% ಸಬ್ಸಿಡಿ, 25 ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯುವ ಸಂಪೂರ್ಣ ಮಾಹಿತಿ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ. ಲೇಖನದ ಮುಖ್ಯಾಂಶಗಳು ಬರೋಬ್ಬರಿ 25 ಲಕ್ಷದವರೆಗೆ ಕೃಷಿ ಭೂಮಿ ಖರೀದಿಸುವ ಅವಕಾಶ: ಇದರಲ್ಲಿ ಅರ್ಧದಷ್ಟು ಹಣ ಮರುಪಾವತಿಸುವಂತಿಲ್ಲ! ಕೂಲಿ ಮಾಡುವ ಮಹಿಳೆಯರಿಗೆ ಮಾತ್ರ ಈ ಬಂಪರ್ ಆಫರ್: ನೀವು ಕೂಡ ಸ್ವಂತ ಜಮೀನಿನ ಮಾಲೀಕರಾಗುವ ಸಮಯ. ಅರ್ಜಿ…
Categories: ಸರ್ಕಾರಿ ಯೋಜನೆಗಳು
Hot this week
Topics
Latest Posts
- Free Training for Women: ಯುವತಿಯರಿಗೆ 5 ದಿನಗಳ ಉಚಿತ ಉದ್ಯೋಗ ತರಬೇತಿ | 100% ಪ್ಲೇಸ್ಮೆಂಟ್ ನೆರವು

- India Post GDS Recruitment 2026: 25,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳಿಗೆ ಅರ್ಜಿ ಆಹ್ವಾನ

- SS Bank Recruitment 2026: ವಿಜಯಪುರ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ 60 ವಿವಿಧ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Karnataka SWD Teacher Recruitment:140 ವಸತಿ ಶಾಲಾ ಶಿಕ್ಷಕರ ಹುದ್ದೆಗಳಿಗೆ KEA ಮೂಲಕ ಅರ್ಜಿ ಆಹ್ವಾನ

- AAI ನೇಮಕಾತಿ 2026: 205 ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ; ಪರೀಕ್ಷೆಯಿಲ್ಲದೆ ಆಯ್ಕೆ!















