ಬೆಂಗಳೂರು ಮೆಟ್ರೋದಲ್ಲಿ ಐಟಿಐ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಉದ್ಯೋಗವಕಾಶ ಇಲ್ಲಿದೆ ಮಾಹಿತಿ

WhatsApp Image 2025 05 10 at 4.39.44 PM

WhatsApp Group Telegram Group

ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನವರು 150 ಮೆಂಟೇನರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಈ ನೇಮಕಾತಿಯು ಐಟಿಐ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್) ಪದವೀಧರರು, ಎನ್ಸಿವಿಟಿ/ಎನ್ಸಿಟಿವಿಟಿ/ಎನ್ಎಸ್ಸಿ ಪ್ರಮಾಣಪತ್ರ ಹೊಂದಿದವರು ಮತ್ತು ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅರ್ಜಿದಾರರ ವಯಸ್ಸು ಗರಿಷ್ಠ 50 ವರ್ಷ ಇರಬೇಕು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

METRO BNGLR
ಹುದ್ದೆಯ ವಿವರಗಳು:
  • ಹುದ್ದೆ: ಮೆಂಟೇನರ್
  • ಒಪ್ಪಂದದ ಅವಧಿ: 5 ವರ್ಷಗಳು (ಕಾರ್ಯಕ್ಷಮತೆಯ ಆಧಾರದ ಮೇಲೆ ನಂತರ ವಿಸ್ತರಣೆ ಸಾಧ್ಯ)
  • ವೇತನ: ₹25,000 ರಿಂದ ₹59,060 (ವಾರ್ಷಿಕ 3% ಬಡ್ತಿ ಸಹಿತ)
  • ಇತರೆ ಪ್ರಯೋಜನಗಳು: BMRCL ನ O&M ವಿಂಗ್ ನೀಡುವ ಇತರೆ ಭತ್ಯೆಗಳು
METRO BNGLRB

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತರು 22 ಮೇ 2025 ರೊಳಗೆ BMRCL ಅಧಿಕೃತ ವೆಬ್ಸೈಟ್ www.bmrc.co.in/careers ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ:
  • ಇ-ಮೇಲ್: [email protected]
  • ಸಂಪರ್ಕ: ಡಾ. ಸಿ.ಎ. ಹಿರೇಮಠ (ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ)

ಈ ಅವಕಾಶವು ಸ್ಥಿರವಾದ ವೇತನ ಮತ್ತು ಸರ್ಕಾರಿ ಉದ್ಯೋಗದ ಸುರಕ್ಷತೆ ನೀಡುತ್ತದೆ. ಅರ್ಹರಾದವರು ತಕ್ಷಣ ಅರ್ಜಿ ಸಲ್ಲಿಸಿ ಮತ್ತು ಈ ಸುವರ್ಣಾವಕಾಶವನ್ನು ಹಿಡಿದಿಡಿ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!