ಬೆಂಗಳೂರು, ಜುಲೈ 23: ಇಂದು ಬುಧವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇತಿಹಾಸದಲ್ಲೇ ಅತ್ಯಧಿಕ ಮಟ್ಟ ತಲುಪಿವೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 10,200 ರೂಪಾಯಿ ಗಡಿ ದಾಟಿದೆ. ಆಭರಣಗಳಿಗೆ ಬಳಸುವ 22 ಕ್ಯಾರಟ್ ಚಿನ್ನದ ಬೆಲೆ 9,380 ರೂಪಾಯಿವರೆಗೆ ಏರಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬೆಳ್ಳಿ ಬೆಲೆಯೂ ಹೆಚ್ಚಾಯಿತು
ಬೆಳ್ಳಿಯ ಬೆಲೆಯೂ ಇಂದು 119 ರೂಪಾಯಿ ಪ್ರತಿ ಗ್ರಾಮ್‌ಗೆ ಏರಿಕೆಯಾಗಿದೆ. ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಹೀಗಿವೆ:
ಭಾರತದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳು (10 ಗ್ರಾಮ್‌ಗೆ)
- 22 ಕ್ಯಾರಟ್ ಚಿನ್ನ: 93,800 ರೂ.
- 24 ಕ್ಯಾರಟ್ ಚಿನ್ನ: 1,02,330 ರೂ.
- 18 ಕ್ಯಾರಟ್ ಚಿನ್ನ: 76,750 ರೂ.
- ಬೆಳ್ಳಿ (10 ಗ್ರಾಂ): 1,190 ರೂ.
ಬೆಂಗಳೂರಿನಲ್ಲಿ ಇಂದಿನ ದರಗಳು
- 22 ಕ್ಯಾರಟ್ ಚಿನ್ನ: 93,800 ರೂ.
- 24 ಕ್ಯಾರಟ್ ಚಿನ್ನ: 1,02,330 ರೂ.
- ಬೆಳ್ಳಿ (10 ಗ್ರಾಂ): 1,190 ರೂ.
ಇತರ ನಗರಗಳಲ್ಲಿ ಚಿನ್ನದ ಬೆಲೆ (10 ಗ್ರಾಂಗೆ)
- ದೆಹಲಿ / ಜೈಪುರ್ / ಲಕ್ನೋ: 93,950 ರೂ.
- ಚೆನ್ನೈ / ಮುಂಬೈ / ಕೋಲ್ಕತ್ತಾ / ಕೇರಳ / ಭುವನೇಶ್ವರ್: 93,800 ರೂ.
- ಅಹಮದಾಬಾದ್: 93,850 ರೂ.
ವಿದೇಶಗಳಲ್ಲಿ ಚಿನ್ನದ ಬೆಲೆ (10 ಗ್ರಾಂಗೆ)
- ಮಲೇಷ್ಯಾ: 92,330 ರೂ.
- ದುಬೈ: 89,040 ರೂ.
- ಅಮೆರಿಕ: 91,010 ರೂ.
- ಸಿಂಗಾಪುರ: 90,800 ರೂ.
- ಕತಾರ್ / ಸೌದಿ / ಓಮನ್ / ಕುವೈತ್: 87,000 ರೂ. – 90,000 ರೂ.
ಬೆಳ್ಳಿ ಬೆಲೆ (100 ಗ್ರಾಂಗೆ)
- ಚೆನ್ನೈ / ಕೇರಳ / ಭುವನೇಶ್ವರ್: 12,900 ರೂ.
- ಬೆಂಗಳೂರು / ಮುಂಬೈ / ದೆಹಲಿ / ಅಹಮದಾಬಾದ್ / ಜೈಪುರ್ / ಪುಣೆ: 11,900 ರೂ.
ಗಮನಿಸಿ: ಈ ದರಗಳು ಪ್ರಮುಖ ಅಭರಣ ಅಂಗಡಿಗಳಿಂದ ಸಂಗ್ರಹಿಸಲಾದವು. ನಿಖರ ಬೆಲೆಗಾಗಿ ಸ್ಥಳೀಯ ವ್ಯಾಪಾರಿಗಳನ್ನು ಸಂಪರ್ಕಿಸಿ. ಜಿಎಸ್ಟಿ, ಮೇಕಿಂಗ್ ಚಾರ್ಜ್ ಮುಂತಾದ ಹೆಚ್ಚುವರಿ ಶುಲ್ಕಗಳು ಅನ್ವಯಿಸಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.