Picsart 25 10 17 22 59 25 880 scaled

Gold Rate Today: ದೀಪಾವಳಿಗೆ ಆಭರಣ ಖರೀದಿ ಕನಸು ಮಾತ್ರ, ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟಿದೆ.? 

Categories:
WhatsApp Group Telegram Group

ದೀಪಾವಳಿ ಹಬ್ಬವು ಸಂಭ್ರಮ, ಬೆಳಕು ಮತ್ತು ಆರ್ಥಿಕ ಚಟುವಟಿಕೆಗಳ ಸಂಕೇತವಾಗಿದ್ದು, ಈ ಸಮಯದಲ್ಲಿ ಬಂಗಾರದ ಖರೀದಿ ಒಂದು ಪಂಪ್ರದೆಯಾಗಿದೆ. ಆದರೆ ಪ್ರತೀ ವರ್ಷ ದೀಪಾವಳಿಯ ಮುನ್ನೋಟದಲ್ಲಿ ಬಂಗಾರದ ದರ ಏರಿಕೆ ಕಾಣುವುದು ಈಗ ಸಾಮಾನ್ಯವಾಗಿದೆ. ಈ ವರ್ಷವೂ ಅದಕ್ಕೆ ಹೊರತಾಗಿಲ್ಲ ಹಬ್ಬದ ಖುಷಿ ಜೊತೆಗೆ ಬಂಗಾರದ ಮೌಲ್ಯ ಕೂಡ ಚಮತ್ಕಾರವಾಗಿ ಮೆರೆದಿದೆ.

ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ ಬೆಲೆ ಇಂದು, ಅಕ್ಟೋಬರ್ 18 2025: Gold Price Today

ದೀಪಾವಳಿಯ ಸಂದರ್ಭದಲ್ಲಿ ಬಂಗಾರದ ಮೇಲಿನ ಬೇಡಿಕೆ ಹೆಚ್ಚಾಗುತ್ತದೆ ಎಂಬುದು ವಾಣಿಜ್ಯ ತಜ್ಞರ ಅಭಿಪ್ರಾಯ. ಹೂಡಿಕೆದಾರರು ಹಾಗೂ ಆಭರಣ ಪ್ರಿಯರು ಇಬ್ಬರೂ ಕೂಡ ಈ ಸಮಯದಲ್ಲಿ ಹೆಚ್ಚು ಬಂಗಾರವನ್ನು ಖರೀದಿಸಲು ಮುಂದಾಗುತ್ತಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಈ ಸ್ಥಳೀಯ ಬೇಡಿಕೆಯೂ ಪ್ರೇರಣೆ ನೀಡುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಜಿಯೋಪೊಲಿಟಿಕಲ್ ಅಸ್ಥಿರತೆ ಹಾಗೂ ಡಾಲರ್ ಮೌಲ್ಯದಲ್ಲಿ ಬದಲಾವಣೆಗಳು ಬಂಗಾರದ ಬೆಲೆಯಲ್ಲಿ ಮತ್ತಷ್ಟು ಪ್ರಭಾವ ಬೀರಿವೆ. ಈ ಎಲ್ಲ ಕಾರಣಗಳ ಒಟ್ಟೂ ಪರಿಣಾಮವಾಗಿ, ಈ ದೀಪಾವಳಿಯ ಸಮಯದಲ್ಲಿ ಬಂಗಾರ ಹೂಡಿಕೆಗಾಗಿ ಹೆಚ್ಚು ಆಕರ್ಷಕ ಆಯ್ಕೆಯಾಗಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: ₹ 1,32,780 ರೂ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,21,710ರೂ. ಬೆಳ್ಳಿ ಬೆಲೆ 1 ಕೆಜಿ: ₹1,84,900

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:

ಒಂದು ಗ್ರಾಂ ಚಿನ್ನ (1GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 9,959
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 12,171
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 13,278

ಎಂಟು ಗ್ರಾಂ ಚಿನ್ನ (8GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 79,672
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 97,368
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,06,224

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಹತ್ತು ಗ್ರಾಂ ಚಿನ್ನ (10GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 99,590
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 1,21,710
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 1,32,780

ನೂರು ಗ್ರಾಂ ಚಿನ್ನ (100GM)

18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 9,95,900
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.  12,17,100
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) – ರೂ. 13,27,800

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (1 ಗ್ರಾಂ)ನ ಬೆಲೆ

ನಗರಇಂದು 22K
ಚೆನ್ನೈ₹12,201
ಮುಂಬೈ₹12,171
ದೆಹಲಿ₹12,186
ಕೋಲ್ಕತ್ತಾ₹12,171
ಬೆಂಗಳೂರು₹12,171
ಹೈದರಾಬಾದ್₹12,171
ಕೇರಳ₹12,171
ಪುಣೆ₹12,171
ವಡೋದರಾ₹12,176
ಅಹಮದಾಬಾದ್₹12,176

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

ನಗರ100 ಗ್ರಾಂ
ಚೆನ್ನೈ₹20,290
ಮುಂಬೈ₹18,490
ದೆಹಲಿ₹18,490
ಕೋಲ್ಕತ್ತಾ₹18,880
ಬೆಂಗಳೂರು₹19,380
ಹೈದರಾಬಾದ್₹20,290
ಕೇರಳ₹20,290
ಪುಣೆ₹18,490
ವಡೋದರಾ₹18,490
ಅಹಮದಾಬಾದ್₹18,490

ಅಬಕಾರಿ ಸುಂಕ(excise duty), ಮೇಕಿಂಗ್ ಶುಲ್ಕಗಳು,ಮತ್ತು ರಾಜ್ಯ ತೆರಿಗೆ(GST)ಗಳಂತಹ ಕೆಲವು ನಿಯತಾಂಕಗಳನ್ನು ಆಧರಿಸಿ ದೇಶದ ವಿವಿಧ ಪ್ರದೇಶಗಳಿಗೆ ಚಿನ್ನ-ಬೆಳ್ಳಿಯ ಬೆಲೆ ಬದಲಾಗುತ್ತದೆ.

ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. ‘ಬಿಐಎಸ್ ಕೇರ್ ಆ್ಯಪ್’ ಮೂಲಕ ಚಿನ್ನದ ಶುದ್ಧತೆಯನ್ನು ಕಂಡುಕೊಳ್ಳಬಹುದು. ಇದಲ್ಲದೇ ಈ ಆಪ್ ಮೂಲಕ ದೂರು ಕೂಡಾ ನೀಡಬಹುದು.

ಬಂಗಾರವು ಭಾರತದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಅದರ ಮೌಲ್ಯವನ್ನು ಕೇವಲ ಹಣಕಾಸಿನ ದೃಷ್ಟಿಯಿಂದ ಮಾತ್ರವಲ್ಲ, ಭಾವನಾತ್ಮಕವಾಗಿ ಕೂಡ ಅಳೆಯಲಾಗುತ್ತದೆ. ದೀಪಾವಳಿಯ ವೇಳೆಯಲ್ಲಿನ ಬಂಗಾರದ ದರ ಏರಿಕೆ, ಜನರ ಉತ್ಸಾಹಕ್ಕೆ ಅಡ್ಡಿಯಾದರೂ, ಅದರ ಮೇಲಿನ ಪ್ರೀತಿ ಮತ್ತು ನಂಬಿಕೆ ಎಂದಿನಂತೆಯೇ ಉಳಿದಿದೆ. ಬಂಗಾರದ ಬೆಳಕು ಈ ದೀಪಾವಳಿಯಲ್ಲೂ ಮನಸ್ಸುಗಳನ್ನು ಹೊಳೆಯಲಿದೆ.

WhatsApp Image 2025 09 05 at 10.22.29 AM 3

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories