Gold Rate Today : ಚಿನ್ನದ ಬೆಲೆಯಲ್ಲಿ ಸತತ ಇಳಿಕೆ, ಒಂದೇ ದಿನ ₹1800 ಕುಸಿತ. ಇಂದಿನ ಚಿನ್ನ ಬೆಳ್ಳಿ ಬೆಲೆ ಇಲ್ಲಿದೆ.

Picsart 25 05 16 00 51 54 760

WhatsApp Group Telegram Group

ಚಿನ್ನದ ದರದಲ್ಲಿ ದಾಖಲೆ ಇಳಿಕೆ: ಹೂಡಿಕೆದಾರರಿಗೆ ಹಾಗೂ ಚಿನ್ನಪ್ರಿಯರಿಗೆ ಸುವರ್ಣಾವಕಾಶ!

ಭಾರತದಲ್ಲಿ ಚಿನ್ನವು ಕೇವಲ ಆಭರಣಗಳಲ್ಲದೆ, ಭದ್ರ ಹೂಡಿಕೆಯ ರೀತಿಯಾಗಿ ಹಾಗೂ ಸಂಸ್ಕೃತಿಯ (Cultural) ಅವಿಭಾಜ್ಯ ಅಂಗವಾಗಿ ಪರಿಗಣಿಸಲಾಗುತ್ತದೆ. ಹಬ್ಬಗಳಾಗಲಿ, ವಿವಾಹ ಸಮಾರಂಭಗಳಾಗಲಿ ಅಥವಾ ಹೂಡಿಕೆ ಉತ್ಸವವಾಗಲಿ  ಚಿನ್ನವು ಪ್ರತಿಯೊಂದು ಕುಟುಂಬದ ಆರ್ಥಿಕ ಯೋಜನೆಯ ಭಾಗವಾಗಿರುತ್ತದೆ. ಇಂತಹ ಸಂದರ್ಭದಲ್ಲಿ, ಮೇ 15 ರಂದು ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ (Local market) ಚಿನ್ನದ ಬೆಲೆಯಲ್ಲಿ ದಾಖಲೆ ಮಟ್ಟದ ಇಳಿಕೆ ಕಂಡುಬಂದಿದೆ. ಇದು ಕಳೆದ ಕೆಲ ವಾರಗಳಲ್ಲಿ ಕಂಡುಬಂದ ಅತಿ ದೊಡ್ಡ ಇಳಿಕೆಯಾಗಿದ್ದು, ಚಿನ್ನ ಖರೀದಿಸಲು ಆಸೆಪಡುವವರ ಪಾಲಿಗೆ ಇದು ಒಂದು ಅದೃಷ್ಟದ ಅವಕಾಶವಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 16, 2025: Gold Price Today

ಏರಿಕೆಯಾಗುತ್ತಿದ್ದ ಚಿನ್ನದ ದರ 4-5 ದಿನಗಳಿಂದ ಇಳಿಕೆಯತ್ತ ಮುಖ ಮಾಡಿದೆ. ಇನ್ನು, ಈ ದರ ಇಳಿಕೆಯಿಂದ ಗ್ರಾಹಕರು ಕೊಂಚ ಸಂತೋಷ ಪಡುತ್ತಿದ್ದಾರೆ. ಆದರೆ ಚಿನ್ನದದ್ದರ ಯಾವಾಗ ಮತ್ತೆ ಏರಿಕೆಯಾಗುತ್ತದೆ ಎಂಬುದು ತಿಳಿಯದ ಸಂಗತಿ. ಆದ್ದರಿಂದ ಪ್ರತಿದಿನ ಪೂರ್ತಿ ಚಿನ್ನದ ಬೆಲೆಯನ್ನು ಗಮನಿಸುತ್ತಿರುತ್ತಾರೆ. ಹಾಗಿದ್ದರೆ, ಮೇ 16, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,609 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,392 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,044 ಆಗಿದೆ. ಒಟ್ಟಾರೆಯಾಗಿ, 195 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 96,900 ರೂ. ನಷ್ಟಿದೆ.

ಚಿನ್ನದ ಬೆಲೆಯಲ್ಲಿ ದಾಖಲೆ (Record) ಇಳಿಕೆ:

ಅಂತರರಾಷ್ಟ್ರೀಯ ಮಾರುಕಟ್ಟೆಯ ಒತ್ತಡ, ಜಿಯೋಪಾಲಿಟಿಕಲ್ (ಭೌಗೋಳಿಕ-ರಾಜಕೀಯ) ಅನಿಶ್ಚಿತತೆಗಳು, ರೂಪಾಯಿಯ ಮೌಲ್ಯ ಕುಸಿತ ಮತ್ತು ಅಮೆರಿಕದ ಆರ್ಥಿಕ ನೀತಿಯ (Economic value) ಪ್ರಭಾವದಿಂದಾಗಿ ಚಿನ್ನದ ದರ ಇಷ್ಟು ದೊಡ್ಡ ಮಟ್ಟದಲ್ಲಿ ಇಳಿದಿರುವುದು ಕಾಣಿಸಿಕೊಂಡಿದೆ. ಇದರ ಪರಿಣಾಮವಾಗಿ, 24 ಕ್ಯಾರಟ್ ಚಿನ್ನದ ದರ 1 ದಿನದೊಳಗೆ ₹21,300ರವರೆಗೆ ಕುಸಿತ ಕಂಡಿದೆ.

ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ಮೇ 15, 2025 ರಂದು ಚಿನ್ನದ ದರ ಹೀಗಿದೆ:

22 ಕ್ಯಾರಟ್ ಚಿನ್ನದ ಬೆಲೆ,
1 ಗ್ರಾಂ – ₹8,610 (ಇಳಿಕೆ: ₹195)
10 ಗ್ರಾಂ – ₹86,100 (ಇಳಿಕೆ: ₹1,950)
100 ಗ್ರಾಂ – ₹8,61,000 (ಇಳಿಕೆ: ₹19,500)

24 ಕ್ಯಾರಟ್ ಚಿನ್ನದ ಬೆಲೆ,
1 ಗ್ರಾಂ – ₹9,393 (ಇಳಿಕೆ: ₹213)
10 ಗ್ರಾಂ – ₹93,930 (ಇಳಿಕೆ: ₹2,130)
100 ಗ್ರಾಂ – ₹9,39,300 (ಇಳಿಕೆ: ₹21,300)

18 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ – ₹7,045 (ಇಳಿಕೆ: ₹159)
10 ಗ್ರಾಂ – ₹70,450 (ಇಳಿಕೆ: ₹1,590)
100 ಗ್ರಾಂ – ₹7,04,500 (ಇಳಿಕೆ: ₹15,900)

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರ ಯಾವ ರೀತಿಯಿದೆ?:

ಬೆಂಗಳೂರು: 22 ಕ್ಯಾರಟ್ – ₹8,610 | 24 ಕ್ಯಾರಟ್ – ₹9,393
ಚೆನ್ನೈ: 22 ಕ್ಯಾರ್ಟ್ – ₹8,610 | 18 ಕ್ಯಾರ್ಟ್ – ₹7,095
ಮುಂಬೈ: 22 ಕ್ಯಾರಟ್ – ₹8,610 | 24 ಕ್ಯಾರಟ್ – ₹9,393
ದೆಹಲಿ: 22 ಕ್ಯಾರಟ್ – ₹8,625 | 24 ಕ್ಯಾರ್ಟ್ – ₹9,408
ಕೋಲ್ಕತಾ / ಹೈದರಾಬಾದ್ / ಕೇರಳ / ಪುಣೆ: 22 ಕ್ಯಾರ್ಟ್ – ₹8,610 | 24 ಕ್ಯಾರ್ಟ್ – ₹9,393
ಬರೋಡಾ / ಅಹಮದಾಬಾದ್: 22 ಕ್ಯಾರ್ಟ್ – ₹8,615 | 24 ಕ್ಯಾರ್ಟ್ – ₹9,398

ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ:
1 ಗ್ರಾಂ ಬೆಳ್ಳಿ ಬೆಲೆ – ₹97 (ಇಳಿಕೆ ₹0.90)
10 ಗ್ರಾಂ – ₹970
1 ಕೆ.ಜಿ – ₹97,000 (ಇಳಿಕೆ ₹900)

ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣಗಳೇನು(Causes)?

ಚಿನ್ನದ ದರದಲ್ಲಿ ಪರಿಣಾಮ ಬೀರುವ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.
ಆರ್ಥಿಕ ಅಸ್ಥಿರತೆ: ಮೌಲ್ಯ ಹೀನ ಗತಿಯಾಗುವ ಸಮಯದಲ್ಲಿ ಚಿನ್ನವನ್ನು ‘ಸುರಕ್ಷಿತ ಹೂಡಿಕೆ’ ಎನಿಸಿ ಬೇಡಿಕೆ ಹೆಚ್ಚುತ್ತದೆ.
ಅಂತರರಾಷ್ಟ್ರೀಯ (International) ರಾಜಕೀಯ ಬಿಕ್ಕಟ್ಟುಗಳು: ಯುದ್ಧಗಳು, ವ್ಯಾಪಾರದ ಗದ್ದಲಗಳು ಇತ್ಯಾದಿ ಚಿನ್ನದ ದರದಲ್ಲಿ ಪರಿಣಾಮ ಬೀರಬಹುದು.
ಕರೆನ್ಸಿ ವಿನಿಮಯ ದರಗಳು: ರೂಪಾಯಿ ಮೌಲ್ಯ ಕುಸಿತದ ಪರಿಣಾಮವಾಗಿ ಚಿನ್ನದ ದರ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಬಹುದು.
ಅಮೆರಿಕದ ಫೆಡ್‌ ರಿಸರ್ವ್ ಮತ್ತು RBI ಬಡ್ಡಿದರಗಳು(Intrest): ಬಡ್ಡಿದರ ಕಡಿಮೆ ಮಾಡಿದಾಗ ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ.
ಚಿನ್ನದ ಉತ್ಪಾದನೆ ಮತ್ತು ಜಾಗತಿಕ ಬೇಡಿಕೆ: ಸರಬರಾಜಿನಲ್ಲಿ ತೊಂದರೆಗಳು ಇದ್ದರೆ ಅಥವಾ ಬೇಡಿಕೆ ಏರಿದರೆ ದರ ತಕ್ಷಣ ಏರುತ್ತದೆ.

ಈ ದಿನದ ಚಿನ್ನದ ಬೆಲೆಯ ಇಳಿಕೆ ಭಾರತದ ಚಿನ್ನಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ (For investers) ಹೊಸ ಆಶೆಯ ಕಿರಣವಾಗಿ ಕಾಣುತ್ತಿದೆ. ನಿಖರವಾದ ಮಾಹಿತಿ ಆಧರಿಸಿ, ಆರ್ಥಿಕ ಉದ್ದೇಶಗಳಿಗಾಗಿ ಅಥವಾ ವೈಯಕ್ತಿಕ ಆಭರಣ ಖರೀದಿಗೆ ಇದು ಸರಿಯಾದ ಸಮಯವಾಗಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!