Gold Rate Today : ಅಪರಂಜಿ ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ.! ಇಂದಿನ ಚಿನ್ನ ಬೆಳ್ಳಿ ದರ ಪಟ್ಟಿ ಇಲ್ಲಿದೆ

IMG 20250506 WA0033

WhatsApp Group Telegram Group

ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ: ಮೇ 7ರಂದು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೊಸ ದರಗಳ ಪಟ್ಟಿ ಹೀಗಿದೆ

ಚಿನ್ನವೆಂದರೆ ಭಾರತೀಯ ಸಾಂಪ್ರದಾಯಿಕತೆ, ಸಂಸ್ಕೃತಿಯೊಂದಿಗೆ ಬೆರೆತ ಮೌಲ್ಯಮಯ ಲೋಹ. ವಿಶೇಷವಾಗಿ ಮಹಿಳೆಯರಿಗೆ (For women’s) ಇದು ಕೇವಲ ಆಭರಣವಲ್ಲ, ಗೌರವ, ಸೌಭಾಗ್ಯ ಹಾಗೂ ಸಂಪತ್ತಿನ ಸಂಕೇತ. ಹಬ್ಬ, ಮದುವೆ, ಜಾತ್ರೆ ಯಾವುದೇ ಶುಭಸಂಧರ್ಭವಿದ್ದರೂ ಚಿನ್ನದ ಆಭರಣವಿಲ್ಲದಿದ್ದರೆ (Jewelleries) ನಿಜಕ್ಕೂ ಖಾಲಿತನ ಅನ್ನಿಸುತ್ತದೆ. ಇಂತಹ ಸಂದರ್ಭದಲ್ಲಿ, ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆಯಾಗುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೇ 6 ರಂದು ಬೆಂಗಳೂರಿನಲ್ಲಿ ಮತ್ತು ಇತರ ಪ್ರಮುಖ ನಗರಗಳಲ್ಲಿ ಚಿನ್ನ ಬೆಲೆ ಮತ್ತೆ ಏರಿಕೆಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 7, 2025: Gold Price Today

ಇಳಿಕೆಯತ್ತ ಮುಖ ಮಾಡಿದ್ದಂತಹ ಚಿನ್ನದ ದರ ನಿನ್ನೆಯಿಂದ ಏರಿಕೆಯತ್ತ ಸಾಗುತ್ತಿದೆ. ಇನ್ನು ಈ ಏರಿಕೆಯ ದರಗಳನ್ನು ನೋಡಿದ ಗ್ರಾಹಕರು ಶಾಕ್ ಆಗಿದ್ದಾರೆ. ಚಿನ್ನದ ದರ ಹೇಗೋ ಕಡಿಮೆಯಾಗಿದೆಯಪ್ಪ, ಚಿನ್ನ ಖರೀದಿ ಮಾಡೋಣ ಎನ್ನುವಷ್ಟರಲ್ಲಿ ಈ ರೀತಿಯ ಚಿನ್ನದ ದರ ಏರಿಕೆ ಗ್ರಾಹಕಾರಲ್ಲಿ ಕೊಂಚ ನಿರಾಸೆಯನ್ನು ತಂದುಕೊಟ್ಟಿದೆ. ಹಾಗಿದ್ದರೆ, ಮೇ 7, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 026 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,747 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,385 ಆಗಿದೆ.  ಇನ್ನು,10 ಗ್ರಾಂ ಬೆಳ್ಳಿ ಬೆಲೆ: 96,800 ರೂ. ನಷ್ಟಿದ್ದು.

ಮೇ 6ರಂದು ಬೆಂಗಳೂರಿನಲ್ಲಿ ಚಿನ್ನದ ದರ ಹೇಗಿತ್ತು?:

22 ಕ್ಯಾರೆಟ್ ಚಿನ್ನ:
1 ಗ್ರಾಂ – ₹9,025
10 ಗ್ರಾಂ – ₹90,250
100 ಗ್ರಾಂ – ₹9,02,500

24 ಕ್ಯಾರೆಟ್ (ಅಪರಂಜಿ) ಚಿನ್ನ:
1 ಗ್ರಾಂ – ₹9,846
10 ಗ್ರಾಂ – ₹98,460
100 ಗ್ರಾಂ – ₹9,84,600

18 ಕ್ಯಾರೆಟ್ ಚಿನ್ನ:
1 ಗ್ರಾಂ – ₹7,384
10 ಗ್ರಾಂ – ₹73,840
100 ಗ್ರಾಂ – ₹7,38,400

ಬೆಳ್ಳಿಯ ದರದಲ್ಲಿ ಏನು ಬದಲಾವಣೆ?:

ಚಿನ್ನದ ಏರಿಕೆಗೆ ವಿರುದ್ಧವಾಗಿ ಬೆಳ್ಳಿಯ ದರದಲ್ಲಿ ಸಣ್ಣ ಇಳಿಕೆ ಕಂಡುಬಂದಿದೆ.
1 ಗ್ರಾಂ ಬೆಳ್ಳಿ – ₹96.90
10 ಗ್ರಾಂ ಬೆಳ್ಳಿ – ₹969
1 ಕಿಲೋ ಬೆಳ್ಳಿ – ₹96,900

ಕಳೆದ 10 ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ (Silver rate) ಯಾವರೀತಿಯ ಬದಲಾವಣೆಗಳು ಆಗುತ್ತಿವೆ?
ಚಿನ್ನದ ದರ ಏಪ್ರಿಲ್ 21 ರಿಂದ ಮೇ 1 ರವರೆಗೆ ಏರಿಕೆಯಾಗಿತ್ತು. ಕೆಲವು ದಿನಗಳು ಸ್ಥಿರವಾಗಿದ್ದರೂ, ಮೇ ಆರಂಭದಿಂದ ಭಾರೀ ಏರಿಕೆಯ ಪ್ರವೃತ್ತಿ ತೋರಿಸುತ್ತಿದೆ.

10 ದಿನದ ಸರಾಸರಿ ದರ ನೋಡುವುದಾದರೆ:
22 ಕ್ಯಾರೆಟ್ – ₹9,025
24 ಕ್ಯಾರೆಟ್ – ₹9,846

ಮೇ 6ರಂದು ಕರ್ಣಾಟಕದ ಪ್ರಮುಖ ನಗರಗಳಲ್ಲಿನ ದರಗಳು:
ಮೈಸೂರು, ಮಂಗಳೂರು, ಗದಗ, ಮಂಡ್ಯ, ಚಿತ್ರದುರ್ಗ,
18k: ₹7,384
22k: ₹9,025
24k: ₹9,846
ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿ ದರಗಳು ಬೆಂಗಳೂರಿನಂತೆ ಸಮಾನವಾಗಿ ಇರುವುದರಿಂದ, ಇಡೀ ಕರ್ನಾಟಕದ ಹೂಡಿಕೆದಾರರಿಗೆ ಇದು ಸ್ಪಷ್ಟ ಸಂದೇಶ ನೀಡುತ್ತದೆ.

ಸ್ಪಾಟ್ ಗೋಲ್ಡ್ ದರ (Spot gold rate) ಮತ್ತು ಜಾಗತಿಕ ಧೋರಣೆ:

ಅಂತರಾಷ್ಟ್ರೀಯ ಮಟ್ಟದಲ್ಲಿ, ಚಿನ್ನದ ಸ್ಪಾಟ್ ದರ ಪ್ರತಿ ಔನ್ಸ್‌ಗೆ $3,420 ದಾಟಿದ್ದು, ಶೇ.2.5 ಏರಿಕೆಯನ್ನು ಕಂಡಿದೆ. ಹೂಡಿಕೆದಾರರು ಆರ್ಥಿಕ ಅನಿಶ್ಚಿತತೆ ನಡುವೆ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಆರಿಸುತ್ತಿದ್ದಾರೆ.

ಚಿನ್ನದ ದರ ಏರಿಕೆಗೆ ಪ್ರಮುಖ ಕಾರಣಗಳು (Causes) ಯಾವುವು?:

ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಪ್ರಭಾವ.
ಡಾಲರ್ ಮತ್ತು ರೂಪಾಯಿಯ ವಿನಿಮಯ ದರ ಬದಲಾವಣೆ.
ದೇಶೀಯ ಬೇಡಿಕೆ ಹೆಚ್ಚಳ.
ಹಬ್ಬದ ಸೀಸನ್ (Festival season) ಪ್ರಾರಂಭ.
ಜಾಗತಿಕ ಯುದ್ಧ ಮತ್ತು ಆರ್ಥಿಕ ಗೊಂದಲ.
ಹೂಡಿಕೆದಾರರ ಮನೋಭಾವ ಮತ್ತು ಭವಿಷ್ಯದ ಭರವಸೆ.

ಈ ಹಿನ್ನಲೆಯಲ್ಲಿ ಚಿನ್ನ ಖರೀದಿ ಮಾಡ ಬಯಸುವವರು  ಹೆಚ್ಚು ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಚಿನ್ನದ ಮೌಲ್ಯ (Gold value) ಮಾತ್ರವಲ್ಲ, ಇದರ ಸಾಂಸ್ಕೃತಿಕ ಹಾಗೂ ಭವಿಷ್ಯದ ಹೂಡಿಕೆ ಮೌಲ್ಯವೂ ನಮ್ಮ ನಿರ್ಧಾರವನ್ನು ಪ್ರಭಾವಿಸುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!